ಹೊತ್ತು- ಜೀರ್ಣ (ಚತುರೋಕ್ತಿ ) ೧೩
೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?ದನಿ ಕೇಳಿ, ಕೇಳಿ ಝೇ೦ಕರಿಸಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?ದನಿ ಕೇಳಿ, ಕೇಳಿ ಝೇ೦ಕರಿಸಿದ...
ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣ...
ಹೊಸವರ್ಷದ ಮೊದಲನೇ ತಿಂಗಳು ಸಂಪದಿಗರು ಹೆಚ್ಚು ಉತ್ಸಾಹದಿಂದ ಹೊಸ ಹೊಸ ಬರಹಗಳು, ಲೇಖನಗಳು, ಕಥೆ, ಕವಿತೆ, ಅನುಭವ, ಪ್ರವಾಸ ಕಥನಗಳನ್ನು ಬರೆಯುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಯಾಕೋ ಏನೋ ಇತ್ತೀಚಿಗೆ ಬರಹಗಳು ತುಂಬಾ ಕ...
ಇದೇನಿದು? ಮರುಭೂಮಿಯಲ್ಲಿಯೂ ಉದ್ಯಾನವೇ ಎನ್ನುವಿರೇನೋ? ಹೌದು, ಇದು ನ೦ಬಲಸಾಧ್ಯವಾದರೂ ನಿಜ. ದುಬೈನಿ೦ದ ೧೨೦ ಕಿ.ಮೀ.ದೂರದಲ್ಲಿ ಓಮನ್ ದೇಶದ ಗಡಿಗೆ ಹೊ೦ದಿಕೊ೦ಡ೦ತಿರುವ ಅಲೇಯ್ನ್ ನಗರ ಸ೦ಯುಕ್ತ ಅರಬ್ ಗಣರಾಜ್ಯದ ಉದ್ಯಾನ ನಗರ...
ಎಷ್ಟೋ ಸಲ ಸಂಕಟದಲ್ಲಿ ಸಿಕ್ಕಿ ಬಿದ್ದಾಗ ತಲೆಯಲ್ಲಿ ಕಸ ತುಂಬಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆಯೇನೋ ಎಂದೆನಿಸುವುದುಂಟು. ಕೆಲವರಿಗೆ ಸ್ಟೇಜಿನೆದುರು ಬಂದು ನಿಂತಾಗ, ಕೆಲವರಿಗೆ ಇಂಟರ್’ವ್ಯೂ ಪ್ಯಾನೆಲ್ ಎದುರಿಗೆ...
೬೨ನೆಯ ಗಣರಾಜ್ಯೋತ್ಸವದ ಶುಭ ಸ೦ದರ್ಭದಲ್ಲಿ ಎಲ್ಲ ಭಾರತೀಯರಿಗೆ ಶುಭ ಹಾರೈಕೆಗಳು. ಅದರಲ್ಲೂ ವಿಶೇಷವಾಗಿ ಹೊರ ನಾಡಿನಲ್ಲಿ ತಮ್ಮವರಿ೦ದ ದೂರವಿದ್ದರೂ ಭಾರತೀಯತೆಯನ್ನು ಮೆರೆಸುತ್ತಿರುವ ಭರತಮಾತೆಯ ಕುವರ/ಕುವರಿಯರಿಗೆ ವಿಶೇಷ ಶ...
ಒಂದಿರುಳು ಚಂದಿರನ ನೋಡಿ ಆನಂದಿಸಲು ಬಂದು ಅಂಗಳದಲ್ಲಿ ನಿಂದೆ ನಾನು ಇಂದುವಿನ ಮೊಗದಲ್ಲಿ ಇಂದಿದೇನಾಶ್ಚರ್ಯ ಎಂದಿಲ್ಲದಾ ಸೊಬಗ ಕಂಡೆ ನಾನು ತಂಗಾಳಿ ಸೋಂಕಿ ಮೈ ನವಿರೇಳುತಿರಲಾಗ ತಿಂಗಳಿನ ಶೀತಕಿರಣಗಳು ಹರಿದು ಅಂಗಳದಿ ಭೃಂಗವ...
ನೀಲಾಗಸದ ಬಯಲಿನಲಿ ಕಾಲಮೇಘಗಳ ನಡುವಿನಲಿ ಓಲಾಡುವ ಓ ಭಾಸ್ಕರನೆ ಆಲಿಸೆನ್ನ ನುಡಿ ದಿನಕರನೆ ಗ್ರಹಗಳ ಮಧ್ಯದಿ ಸಂಚಾರ ಸಹಸ್ರಕರಗಳ ಸುಕುಮಾರ ಮಹಿಯಜೀವಿಗಳ್ಗುಪಕಾರ ಸಹನ ಶಕ್ತಿಯ ಸಾಕಾರ ರವಿಯೆ ಎನ್ನ ಮನದಾಳವನು ಕವಿದ ಅಜ್ಞಾನ ಕ...
ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ...
ಶಾಲೆಯೊ೦ದನುಟ್ಟ ಬಾಲೆಗೋಲ ತಳದ ಚೊ೦ಬಿನಲ್ಲಿಸಾಲುಮನೆಗಳಿ೦ಗೆ ಹಾಲ ತರುವಳುದಯದಿಕಾಲು ಸೇರಿಗಿ೦ತಲಧಿಕಪಾಲು ಜಲವ ಸೇರಿಸಿರಲುಹಾಲು ನೀರು ಬೇರೆ ಮಾಡೆ ಹ೦ಸ ಸಾಕಿದೆ ಬೆಣ್ಣೆ ತಿನ್ನುವಾಸೆಯಾಗಿಅಣ್ಣತಮ್ಮರೊ೦ದುಗೂಡಿಬಣ್ಣದ೦ಗಿಯನ್ನ...
ಸ್ನೆಹಿತರೆ, ನನಗೆ ತುರ್ತಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ karaoke ಬೇಕಾಗಿದೆ. ನಿಮ್ಮ ಹತ್ತಿರ ಇದ್ದರೆ, ದಯವಿಟ್ಟು ತಕ್ಷಣ ನನಗೆ ಕಳುಹಿಸಿರಿ (manjunathsinge[AT]gmail.com). internetನಲ್ಲಿ ಇದ್ದರೆ, lin...
लूट सके तो लूट ले, राम नाम की लूट । पाछे फिरे पछताओगे, प्राण जाहिं जब छूट ॥ ४ ॥ ಕೊಳ್ಳೆ ನೀನು ಹೊಡಿವೆಯಾದರೆ, ಹೊಡಿ ರಾಮನಾಮದ ಕೊಳ್ಳೆ, ಬಳಿಕ ಬರಿದೇ ಪರಿತಪಿಸುವೆ, ಬರಲು ಪ್ರಾಣ ಬಿಡುವ ವೇಳೆ || ೪ || ~...
___LINK_OPEN_ href="http://3.bp.blogspot.com/_BS1qzzNYF_o/TT5negzepDI/AAAAAAAAE-0/FMwcUInYAnY/s1600/31-Lakpathi.jpg"___೧ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್...
ಮುಗ್ಧ ಮನವು ಬೆಳೆದುಹರೆಯದಾಗಿದೆಹದಿ ಹರೆಯ ಹೃದಯ ಬಲುಪ್ರೀಯವಾಗಿದೆಪ್ರೀತಿ ಪ್ರೇಮ ಸ್ನೇಹದಭಾವ ಮೆಚ್ಚುಗೆಯಾಗಿದೆಮೆಚ್ಚುಗೆಯ ಮನದ ಪ್ರೀತಿಗೆಸ್ನೇಹ ಸಾಕ್ಷಿಯಾಗಿದೆಸಾಕ್ಷಿಯಾದ ಗೆಳೆತನ ವಿಶ್ವಾಸದದೀಪವಾಗಿದೆವಿಶ್ವಾಸ ತುಂಬಿದ...
ಓ ನನ್ನ ನಲ್ಲೆತಿರುಗಿ ನೋಡು ಒಮ್ಮೆಕಾಯುವೆ ನಾ ಇಲ್ಲೇಬಾ ಪ್ರೀತಿಸುವ ಒಮ್ಮೆನೀ ಕರೆದೆ ನನ್ನ ನಲ್ಲನಕ್ಕು ಹಿಡಿದೆ ಗಲ್ಲನೀ ಹೇಳಿದೆ ನನಗೆ ಮೆಲ್ಲಓ ನನ್ನ ನಲ್ಲೆಹೇಳು ಮತ್ತೊಮ್ಮೆಸವರುವೆ ನಿನ್ನ ಕೆನ್ನೆಮುತ್ತು ಕೊಡುವೆ ಒಮ್ಮ...
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಚುಟುಕ ಕಥೆಗಳು ಸಮ್ಮಿಲನ: ಅದೊಂದು ದೊಡ್ಡ ಸಮಾರಂಭ. ಹಲವಾರು ಕ್ಷೇತ್ರದ ಡಾಕ್ಟರ್’ಗಳ ಮಹಾ ಸಮ್ಮಿಲನ. ಆಹ್ವಾನಿತರಿಗೆ ಮಾತ್ರ ಪ್ರವೇಶ. ಹಾಲ್ ದೊಡ್ಡದಿದ್ದರೂ ಜನ ಹೆಚ್ಚು ಇದ್ದುದರಿಂದ ಉಸುರುಗಟ್ಟಿದಂತಾಗಿ ಬಂದವರಲ್ಲೊಬ್ಬರು...
ಇದರಾಚೆಗೆ ಏನೂ ಇಲ್ಲ! ನಾನು ಮತ್ತು ಭುಪ್ತ ಮುಚ್ಚಿದ ಪಬ್ಬಿನ ಹೊರಗೆ ಕುಳಿತಿದ್ದೆವು. ಆತನ ಆತ್ಮಚರಿತ್ರೆಯ ಕಥನ ಮುಂದುವರೆದಿತ್ತು. ಆತ ಕೊಲ್ಕೊತ್ತದಿಂದ ನ್ಯೂಜಿಲೆಂಡಿಗೆ, ನಂತರ ಸ್ವೀಡನ್ನಿಗೆ, ಆಮೇಲೆ ಫಿನ್ಲೆಂಡಿಗೆ ಬಂದ,...