ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?

Rashmi Kasaragod ಜನ ೨೦ ಬ್ಲಾಗ್ ೬೩ ವೀಕ್ಷಣೆ

ಕರ್ನಾಟಕದಲ್ಲಿ 'ಪವರ್ ' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ...

ಬಣ್ಣಗಳ ಜಗಳ

ಸದಾನಂದ ಜನ ೨೦ ಕವನ ೧,೩೩೫ ವೀಕ್ಷಣೆ

ಬಣ್ಣಗಳ ಜಗಳ ಕೆಂಪು ನೀಲಿ ಹಳದಿ ಬಿಳುಪುಬಣ್ಣಗಳೊಂದೆಡೆ ಸೇರಿದವುನಾನೇ ಹೆಚ್ಚು ನಾನೇ ಹೆಚ್ಚು ಎನ್ನುತ ಜಗಳವ ಮಾಡಿದವು ||ಪ||ಮೊದಲಿಗೆ ತಾನೇ ಎಂದಿತು ಕೆಂಪುರಂಗಿನ ಗುಂಪಿನೊಳೆನದೇ ಪೆಂಪುಎನ್ನುಳಿದರೆ ನಿಮ್ಮೆಲ್ಲರ ಗುಂಪುಬೆ...

ದಶಕ ಪೂರೈಸಿದ ವಿಕಿಪೀಡಿಯಾ

ASHOKKUMAR ಜನ ೨೦ ಲೇಖನ ೮೬೭ ವೀಕ್ಷಣೆ

ದಶಕ ಪೂರೈಸಿದ ವಿಕಿಪೀಡಿಯಾ ವಿಕಿಪೀಡಿಯಾಕ್ಕೀಗ ಹತ್ತು ವರ್ಷ.ಜಗತ್ತಿನ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣಗಳಲ್ಲೊಂದಾದ ವಿಕಿಪೀಡಿಯಾ ಜನವರಿ ಹದಿನೈದು,2001ರಂದು ಆಸ್ತಿತ್ವಕ್ಕೆ ಬಂದಿತು.ವಿಕಿಪೀಡಿಯಾದ ಸ್ಥಾಪಕ ಜಿಮ್ಮಿವೇಲ್ಸ...

LaTeX ಪರಿಚಯ ಮತ್ತು ಕನ್ನಡದಲ್ಲಿ LaTeX !

summer_glau ಜನ ೨೦ ಲೇಖನ ೬,೪೦೩ ವೀಕ್ಷಣೆ

LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು ಬಳಸುವ ಕಾಂಡೋಮ್ ಗಳನ್ನೂ ತಯಾರಿಸುವ ರಬ್ಬರಿನ ಹೆಸರು...

ಸಾಫ್ಟ್ವೇರ್ ಸಾಂಗ್...

vinay G ಜನ ೨೦ ಕವನ ೧,೫೭೮ ವೀಕ್ಷಣೆ

(ಈ ಕವನವನ್ನು "ವೇದಾಂತಿ ಹೇಳಿದನು.." - ಮಾನಸ ಸರೋವರ ಚಿತ್ರದ ಹಾಡಿನ ಧಾಟಿಯಲ್ಲಿ ಓದಿಕೊಂಡು ಹೋಗಬೇಕಾಗಿ ವಿನಂತಿ...) ನನ್ನ ಮಿತ್ರ ಹೇಳಿದನು... ಉ... ಈ software ಬರಿ ಜಡಿ ಮಣ್ಣು... ಮಣ್ಣು... ಇನ್ನೊಬ್ಬ ಹಾಡಿದನು.....

ನನ್ನೀ ಬಾಳು ನಿನಗಾಗಿ ಕಾಯುತಿದೆ!

ಆಸು ಹೆಗ್ಡೆ ಜನ ೨೦ ಬ್ಲಾಗ್ ೯೨ ವೀಕ್ಷಣೆ

ನನ್ನೀ ಬಾಳು ನಿನಗಾಗಿ ಕಾಯುತಿದೆ!ನಾನು ಬರುವುದಿಲ್ಲನನಗಾಗುವುದಿಲ್ಲ ಎಂದೆಷ್ಟೇಹೇಳಿದರೂ ನೀ ಕರೆದೊಯ್ದು ಕುಡಿಸಿದ್ದೆತಲೆ ಕೆಟ್ಟಂತಾಗಿಮೈಯೆಲ್ಲಾ ಬಿಸಿಯಾಗಿಹೊಸ ಅನುಭವದಲಿ ನಾ ಮೈಮರೆತಿದ್ದೆಬೇಕು ಬೇಡಗಳನ್ನುವಿಂಗಡಿಸಲಾಗದ...

ಬಾನಿಂದ ಇಳಿದು ಬಂದ ಅಪ್ಸರೆಯ ನೀ

ಜಯಂತ್ ರಾಮಾಚಾರ್ ಜನ ೨೦ ಕವನ ೮೦೫ ವೀಕ್ಷಣೆ

ಚಿಟಪಟ ಜಿನುಗುವ ಮಳೆಯಲ್ಲಿ ಬೆಳ್ಳಿ ಕಾಲ್ಗೆಜ್ಜೆ ತೊಟ್ಟಿರುವ ಅತಿ ಮೆತ್ತನೆ ಪಾದಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಬರುವಾಗ ನಿನ್ನ ನಾ ಮೊದಲ ಬಾರಿ ಕಂಡೆ.. ಏನೆಂದು ವರ್ಣಿಸಲಿ ನಾ ನಿನ್ನ ಅಂದವನು.. ಆ ಮಳೆಯಲಿ ನನ್ನ...

"ಇದು ಇಬ್ಬಗೆಯ ನೀತಿಯಲ್ಲವೇ?"- ಇದಕ್ಕೆ ಉತ್ತರ ದೊರೆತೀತೇ?

ಆಸು ಹೆಗ್ಡೆ ಜನ ೧೯ ಬ್ಲಾಗ್ ೪೯ ವೀಕ್ಷಣೆ

ಇದು ಇಂದಿನ ವಾರ್ತಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಓದುಗರ ಪತ್ರ: ಓದುಗರ ಈ ಪ್ರಶ್ನೆಗೆ ಉತ್ತರ ದೊರೆತೀತೇ? ಉತ್ತರಿಸುವವರು ಯಾರು?

ಹಬ್ಬಗಳ ದಿನ ಮಾತ್ರ ದೇವರು ನೆನಪಿಗೆ ಬರುತ್ತಾರೆಯೇ..

ಜಯಂತ್ ರಾಮಾಚಾರ್ ಜನ ೧೯ ಲೇಖನ ೫೨೯ ವೀಕ್ಷಣೆ

ಇದನ್ನು ಯಾರೊಬ್ಬರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ಬರೆದಿದ್ದಲ್ಲ. ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಪ್ರತಿ ಬಾರಿ ಹಬ್ಬಗಳು ಬಂದಾಗ ಈ ವಿಷಯ ನನ್ನನ್ನು ಕಾಡುತ್ತಿತ್ತು. ಮೊನ್ನೆ ನಡೆದ ಸಂಕ್ರಾಂತಿ ಹಬ್ಬದಂದು...

ಮಳಲ ಕೊಡದಾಶ್ವಾಸ

nagarathna vinayaka joshi ಜನ ೧೯ ಕವನ ೧,೨೧೬ ವೀಕ್ಷಣೆ

ಮಲೆನಾಡ ಬಯಲಿನಲಿ ವನಮಹೋತ್ಸವಕೆಂದು ಕಲೆತಿಹರು ಬಹುಜನರು ಭಾಷಣಕೆ ಇಂದು ಬಟ್ಟ ಬಯಲಿನ ದೊಡ್ಡ ವೇದಿಕೆಯ ಮೇಲ್ನಿಂದು ದಟ್ಟ ಕಾಡನು ಬೆಳಸಿ ನಾಡುಳಿಸಿರೆಂದು. ವನದೇವಿ ಮಡಿಲೊಡ್ಡಿ ಬೇಡುತಿಹಳೆಮ್ಮನ್ನು ಕನಸಲ್ಲು ಕಾಡುವಳು ಕಣ್ಣ...

ಬೆಕ್ಕಿನ ಮರಿಗಳ ಅಳಲು

ಎಸ್.ಕೆ. ಗೋಪಾಲಕೃಷ್ಣ ಭಟ್ ಜನ ೧೯ ಕವನ ೮೬೮ ವೀಕ್ಷಣೆ

ಎಲ್ಲಿ ಹೋದಳೋ ಅಮ್ಮ ನಮ್ಮನು ಇಲ್ಲಿ ಬಿಡುತಲಿ ಮೆಲ್ಲಗೆ ಗುರುತು ಇಲ್ಲದ ತಾವು ನಮಗದೋ ಯಾರೋ ಬರುತಿಹರಿಲ್ಲಿಗೆ ! [೧] ಮೆತ್ತನೆಯ ಹಾಸಿರುವ ಬುಟ್ಟಿಯ ನೆತ್ತಿ ಒಯ್ವರೋ ನಮ್ಮನು? ಎತ್ತಿ ಒಗೆವರೋ ಕೆಳಗೆ ಚಳಿಯಲಿ ತೋರದೆಯೆ ತುಸ...

ಸಿದ್ಧಾರ್ಥ - ಬುದ್ಧ

ಸದಾನಂದ ಜನ ೧೯ ಕವನ ೧,೩೮೦ ವೀಕ್ಷಣೆ

ಸಿದ್ಧಾರ್ಥ - ಬುದ್ಧ ಅರಮನೆಯ ಸುಖೋಪಭೋಗ ಇರಲು ಬುದ್ಧನಾದೆ ವಿಶ್ವಪ್ರೇಮ ಶಾಂತಿಧಾಮ ಹಿಂಸೆ ತೊರೆಯಿರೆಂದೆ ರಾಜನಾಗಿ ಶಾಸನದಲಿ ತರಲು ಶಕ್ಯವಿತ್ತು ಆದರೇಕೊ ಮನಸು ಮಾತ್ರ ಕಾವಿಯಲ್ಲಿ ಇತ್ತು ಬುದ್ಧ ನಿನ್ನ ಸಾಧನೆಗಳ ನಾ ವರ್ಣ...

ಸಾಫ್ಟ್ವೇರ್ ಇಂಜಿನಿಯರ್ ನ ಹಾಡು/ಪಾಡು :

ಮಾಳವಿಕ ಜನ ೧೯ ಲೇಖನ ೧,೨೬೮ ವೀಕ್ಷಣೆ

ನನ್ನ ಗೆಳೆಯನಿಗೆ ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ ಇದ್ದು ದಿನವೂ ತಡವಾಗಿ ಮನೆಗೆ ಹೋಗುತ್ತಿದ್ದಾನೆ. ಅವನು ತನ್ನ ಸ್ಥಿತಿ ವರ್ಣಿಸಿದ ಮೇಲೆ ನಾನು ಅವನಿಗೆ ಅರ್ಪಿಸುತ್ತಿರುವ ಕವನ/ಪದ್ಯ ಇದು: ಕಸ್ತೂರಿ ನಿವಾಸ ಚಿತ್ರದ ಆಡಿ...

ಬೆಂಗಳೂರಿನ ಸೊಗಡಿಲ್ಲದ ಬೆಂಗಳೂರು ಹಬ್ಬ

Amarnath Shivashankar ಜನ ೧೯ ಬ್ಲಾಗ್ ೭೦ ವೀಕ್ಷಣೆ

ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ...

ಬ್ಲಾಗ್ ಬರಹ ಚಮತ್ಕಾರಿಕವೆ ? ಅಲ್ಲವೆ ?

ಪಾರ್ಥಸಾರಥಿ ಜನ ೧೯ ಬ್ಲಾಗ್ ೬೧ ವೀಕ್ಷಣೆ

ಬ್ಲಾಗ್ ಬರಹ ಚಮತ್ಕಾರಿಕವೆ ?ಕಳೆದ ವಾರ ಶ್ರೀ ಸುಪ್ರೀತ್ ರವರು ಒಂದು ಚರ್ಚೆ ಪ್ರಾರಂಬಮಾಡಿದರು. ಹಲವು ಅಭಿಪ್ರಾಯಗಳು ವ್ಯಕ್ತವಾದವು. ಅದು ಚಮತ್ಕಾರಿಕವೆಂದು ಒಪ್ಪಿಕೊಂಡರು ಸಹ ಅದು ಟೀಕೆಯೊ ಅಥವ ಮೆಚ್ಚುಗೆಯೊ ಎಂಬುದು ಒಂದು...

ವಿಕಿ ಲೀಕ್ಸ್: ಭಾರತದ‌ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿ

ಗುರು. ಹೆಚ್. ಎಮ್ ಜನ ೧೯ ಬ್ಲಾಗ್ ೬೧ ವೀಕ್ಷಣೆ

ಪ್ರಿಯ ಸಂಪದಿಗರೆ, ನೆನ್ನೆಯಿಂದ ದೂರದರ್ಶನ ವಾಹಿನಿಗಳಲ್ಲಿ ವಿಕಿ ಲೀಕ್ಸ್ ಬಹಿರಂಗ ಪಡಿಸಿರುವ ಭಾರತದ‌ ಸ್ವಿಸ್ ಬ್ಯಾಂಕ್ ನ ಕಪ್ಪು ಹಣದ ಮಾಹಿತಿಯದೆ ಕಾರುಬಾರು.. ಎಂಥಾ ದ್ರೋಹ ಎಸುಗುತ್ತಿದ್ದಾರೆ ನಮ್ಮ ಕೆಲವು ಭ್ರಷ್ಟ ರಾಜ...

ನೀನು ಇಲ್ಲದೇ ಇದ್ದರೆ...!

ಆಸು ಹೆಗ್ಡೆ ಜನ ೧೮ ಬ್ಲಾಗ್ ೪೦ ವೀಕ್ಷಣೆ

ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆಸಂತಸದ ದಿನಗಳು ಮರಳಿ ಬಂದ ಹಾಗೆಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆನೀನಿಲ್ದೇ ಇದ್ರೆ, ನೀನಿಲ್ದೇ...

ವೇದಾಂತಿ ದಂತಕತೆ....

ಗೋಪಾಲ್ ಮಾ ಕುಲಕರ್ಣಿ ಜನ ೧೮ ಬ್ಲಾಗ್ ೧೫೩ ವೀಕ್ಷಣೆ

ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎ...

ಮುಸ್ಸಂಜೆ ರಂಗಲ್ಲಿ ....

ಮಾನಸ ಜಿ ಎನ್ ಜನ ೧೮ ಬ್ಲಾಗ್ ೪೫ ವೀಕ್ಷಣೆ

ನೆನ್ನೆ ಆಫೀಸ್ ಇಂದ ಹೊರಗಡೆ ೬ ಘಂಟೆಯ ಕ್ಯಾಬ್ನ ಕಡೆ ನಡೀತಾ ಇದ್ದರೆ ಏನೋ ಒಂಥರಾ ಖುಷಿ ಭಾಸವಾಗ್ತಾ ಇತ್ತು. ಕಾರಣ ಮಾತ್ರ ಸ್ಪಷ್ಟ ಇಲ್ಲ . ಇತ್ತೀಚಿಗೆ ತುಂಬಾ ಕೆಲಸ, ಕಾಲ್ ಹಾಗೆ ಹೀಗೆ ಹೇಗೋ ಪ್ರತಿನಿತ್ಯ ಆಫೀಸ್ ಇಂದ ಹೊರ...