ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಮೀನಿಗೆ ತಕ್ಕ ಗಾಳ

ಹಂಸಾನಂದಿ ಜನ ೨೪ ಬ್ಲಾಗ್ ೩೪ ವೀಕ್ಷಣೆ

ಜಿಪುಣನ ಸೆಳೆಯಬೇಕು ಹಣದ ಬಲದಿಂದ ಕಲ್ಲೆದೆಯವನ ಬೇಡಿ ಅಂಗಲಾಚುತ್ತ; ತಿಳಿಗೇಡಿಯ ತೋರ್ಕೆಯಲಿ ಹಿಂಬಾಲಿಸುತ ಅರಿತವನನಾದರೋ ದಿಟವ ನುಡಿಯುತ್ತ! ಸಂಸ್ಕೃತ ಮೂಲ (ಹಿತೋಪದೇಶದಿಂದ): ಲುಬ್ಧಮರ್ಥೇನ ಗೃಹ್ಣೀಯಾತ್ ಸ್ತಭ್ಧಮಂಜಲಿ ಕರ...

ಹೆಸರಲ್ಲಿ ಏನಿದೆ?!

ಹೇಮ ಪವಾರ್ ಜನ ೨೪ ಬ್ಲಾಗ್ ೨೪೬ ವೀಕ್ಷಣೆ

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ...

ಗುಬ್ಬೀ ಗುಬ್ಬಿ ಶಿಶುಗೀತೆ

ಸದಾನಂದ ಜನ ೨೪ ಕವನ ೯೬೩ ವೀಕ್ಷಣೆ

ಗುಬ್ಬೀ ಗುಬ್ಬಿ ಶಿಶುಗೀತೆ ಗುಬ್ಬೀ ಗುಬ್ಬಿ ನೀನು ಏಕೆ ಅಲ್ಲಿ ಕೂತು ಚಿವ್ ಚಿವ್ ಎನುವೆ ? ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ|| ಹಾರಬೇಕು ನಿನ್ನ ಹಾಗೆ ನೀನು ಹೇಳಿ ಕೊಡುವೆಯಾ ? ಕಾಳು ಕೊಡುವೆ ಬಾ ಬಾ ಬೇಗ ಬಾ ನನ್...

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು!

ವಾಣಿ ಶೆಟ್ಟಿ ಜನ ೨೪ ಬ್ಲಾಗ್ ೧೧೬ ವೀಕ್ಷಣೆ

ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ...ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸು...

ತೇಜಸ್

Arvind Aithal ಜನ ೨೪ ಬ್ಲಾಗ್ ೫೪ ವೀಕ್ಷಣೆ

ದೇಶದ ರಕ್ಷಣಾ ಪಡೆಗೆ ಸಂತಸದ ಸುದ್ದಿ .ಲಘು ಯುದ್ಧ ವಿಮಾನ (Light Combat Aircraft) ನೂತನವಾಗಿ ಭಾರತ ವಾಯು ಸೇನಾ ಪಡೆಗೆ ಸೇರ್ಪಡೆಯಾಗಿದೆ.ಇದರಿಂದ ಹೊಸತಾಗಿ ಯುದ್ಧವಿಮಾನಗಳನ್ನು ತನ್ನ ದೇಶದಲ್ಲೇ ನಿರ್ಮಿಸುವ ರಾಷ್ಟ್ರಗ...

ಮುಂಜಾವು

SiddhKirti ಜನ ೨೪ ಕವನ ೫೧೧ ವೀಕ್ಷಣೆ

ಮಂಜು ಮುಸುಕಿದ ಮುಂಜಾವಿನಲಿ ಕೊಗಿಲೆವೊಂದು ಕೂಗುತಿದೆ ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ ಚಿಟ್ಟೆಯು ಮಕರಂದ ಹೀರಲು ಹೊರಟಿದೆ ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ ಹಸಿರೆಲೆಗಳು ಇಬ್ಬನಿಯ ಹನಿಯಲಿ ಸೂರ್ಯನ ಬೆಳಕಿ...

ಮೊದಲ ಸಲ

SiddhKirti ಜನ ೨೪ ಕವನ ೧,೦೫೯ ವೀಕ್ಷಣೆ

ಮೊದಲ ಸಲ ನಾ ನಿನ್ನ ಕಂಡಾಗ ನೀ ನಕ್ಕಿದ್ದೆ ಮೋಡಿ ಮಾಡಿ ನಾ ನಾಚಿದ್ದೆ ಸನ್ನೆ ಮಾಡಿ ಮೊದಲ ಸಲ ನೀ ಅಪ್ಪಿಕೊಂಡಾಗ ನಾ ಓಡಿದ್ದೆ ಮುತ್ತು ನೀಡಿ ನೀ ಬಳಿ ಬಂದೆ ಕಾಡಿ ಬೇಡಿ ಮೊದಲ ಸಲ ನಾ ಪ್ರೀತಿಸಿದಾಗ ನೀ ಕಂಡಿದ್ದೆ ಸ್ವರ್ಗ ಮ...

ಸಾಕಾದ ಜೀವನ

SiddhKirti ಜನ ೨೪ ಕವನ ೬೬೬ ವೀಕ್ಷಣೆ

ಮುದುಡಿದ ಮನ ನೂಕುತಿದೆ ಕ್ಷಣ ಕರೆದರೂ ಬಾರದ ಶಾಂತಿ ಏಕಾಂಗಿ ಎಂಬ ಭ್ರಾಂತಿ ಬತ್ತಿದೆ ಪನ್ನೀರು ಕಾಣಿಕೆಗೆ ಕಣ್ಣೀರು ಹೃದಯ ಬಡಿತ ನಿಂತರು ಜೀವನ ಸಾಗಿದೆ ತುಂತುರು ಆಳವಾದ ಚಿಂತೆ ಕಷ್ಟಗಳ ಸಂತೆ ನಾನಾದೆ ಸುಡುವ ಚಿತೆ ಜೀವನವೇ...

ಕಾಯುತ್ತಿರುವೆ ನಿನಗಾಗಿ

SiddhKirti ಜನ ೨೪ ಕವನ ೬೬೬ ವೀಕ್ಷಣೆ

ಹುಣ್ಣಿಮೆ ಚಂದ್ರನ ರಾತ್ರಿಯಲಿ ನಕ್ಷತ್ರಗಳು ಹೊಳೆಯುತಲಿ ನಾ ಕಂಡೆ ನಿನ್ನ ಬಾನಿನಲಿ ಕಾಯುತ್ತಿರುವೆ ನೀ ಪ್ರೀತಿಯಲಿ ಧರೆಗಿಳಿದು ಬಂದೆ ಕನಸಿನಲಿ ನನ್ನವನಾದೆ ನೀ ಮನಸಿನಲಿ ಪ್ರೀತಿ ಮಾತು ಹೇಳಿದೆ ರಾತ್ರಿಯಲಿ ಹೃದಯ ಕದ್ದು ಮ...

ಈ ಪತ್ರ ನಿನಗಾಗಿ

ಇಂಚರ ಜನ ೨೪ ಬ್ಲಾಗ್ ೧೩೯ ವೀಕ್ಷಣೆ

ಪ್ರೀತಿಯ ಗೆಳೆಯಾ, ಇಂದೇಕೋ ನಿನ್ನ ನೆನಪಾಗುತ್ತಿದೆ :-( ಆದರೆ ನೀನೆಲ್ಲಿದ್ದಿ? ಹೇಗಿದ್ದೀ? ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿಲ್ಲ. ನೀನು ಯಾಕೆ ಹೀಗೆ ಮಾಡಿದೆ? ಇದಕ್ಕೂ ನನ್ನ ಬಳಿ ಉತ್ತರವಿಲ್ಲ. ನಾನು ನಿನಗೆ ಬೇಕಾದಷ್ಟ...

ಇದುವೇ ಜೀವನ!

ಆಸು ಹೆಗ್ಡೆ ಜನ ೨೪ ಬ್ಲಾಗ್ ೫೫ ವೀಕ್ಷಣೆ

ಇದುವೇ ಜೀವನ! "ಇಂದವನ ಜನ್ಮ ದಿನಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ" ***** "ಸಖೀ, ಇದುವೇ ಜೀವನಆಗುವುದಿಲ್ಲ ಏನೂ ಎಣಿಸಿದಂತೆ ಈ ಮನಎಲ್ಲೆಂದರಲ್ಲಿ ಯಾರ್ಯಾರೊಂದಿಗೋ ಹೆಣೆ...

ಮರಳಿ ಬರುವುದೇ ಆ ಸಂಜೆ...??

ಜಯಂತ್ ರಾಮಾಚಾರ್ ಜನ ೨೪ ಕವನ ೧,೩೭೧ ವೀಕ್ಷಣೆ

ಅರಸಿ ಅರಸಿ ಓ ನನ್ನ ಮನದರಸಿ ಅರಸುತಿದ್ದೆ ನಿನ್ನನ್ನು ನಾನೆಲ್ಲೆಲ್ಲೋ.. ಕಡೆಗೂ ಬಂದೆಯಲ್ಲ ನೀ ನನ್ನನ್ನರಸಿ.. ಅಂದದ ಅರಸಿ ನೀ ರೂಪಸಿ.. ನಿನ್ನೊಡನೆ ತಂಗಾಳಿಯಲ್ಲಿ ಕಳೆದ ಆ ಕ್ಷಣ ಎಂದಿಗೂ ಮರೆಯಲಾರೆನು ಆ ಪ್ರತಿಕ್ಷಣ.. ಎಲ...

ಒಂದಾನೊಂದು ಕಾಲದಲ್ಲಿ

ಜಯಂತ್ ರಾಮಾಚಾರ್ ಜನ ೨೪ ಲೇಖನ ೧,೦೨೫ ವೀಕ್ಷಣೆ

ಮಗ : ಅಪ್ಪ..ಅಪ್ಪ..ಒಂದು ಕಥೆ ಹೇಳಪ್ಪ. ತಂದೆ : ಸರಿ ಒಂದು ರಾಜನ ಕಥೆ ಹೇಳ್ತೀನಿ... ಒಂದಾನೊಂದು ಕಾಲದಲ್ಲಿ ಕುಮಾರ ಅಂತ ಒಬ್ಬ ರಾಜ ಇದ್ದ. ಆತನಿಗೆ ಯಡ್ಡಿ ಎಂಬ ಒಬ್ಬ ಉತ್ತರಾಧಿಕಾರಿಯೂ ಇದ್ದ. ಅವರಿಬ್ಬರ ಮಧ್ಯೆ ಒಂದು ಒಪ...

ಆಗಮ ಸಂಧಿ

ವಿನಾಯಕ ಕುರುವೇರಿ ಜನ ೨೪ ಬ್ಲಾಗ್ ೬೬ ವೀಕ್ಷಣೆ

ನನ್ನದೊಂದು ಒಂಟಿ ಪದ ನಿನ್ನದಿನ್ನೊಂದು ನಡುವೆ ಗಾಳಿ ತೂರುವಷ್ಟೆ ಕದ ತೆರೆದಿಟ್ಟಂದು ಹಚ್ಚಿಟ್ಟ ದೀಪದೆಣ್ಣೆ ಮೆಲನೆ ಮೆಲನೆ ಆರಿದಾಗ ಸಾರ್ಥಕ್ಯವು ಉರಿದ ದೀಪಕ್ಕ, ಮುಗಿದ ಎಣ್ಣೆಗ? ಇಷ್ಟಕ್ಕೂ ಅಂದು ಕತ್ತಲು ಬೇಕಿತ್ತು ನಮಗೆ...

ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'

harshavardhan v. sheelavant ಜನ ೨೩ ಲೇಖನ ೨,೭೪೭ ವೀಕ್ಷಣೆ

ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ...

ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು ಇನ್ನಿಲ್ಲ!

ಆಸು ಹೆಗ್ಡೆ ಜನ ೨೩ ಬ್ಲಾಗ್ ೪೦ ವೀಕ್ಷಣೆ

ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು (೪ ಫೆಬ್ರುವರಿ ೧೯೨೨ - ೨೪ ಜನವರಿ ೨೦೧೧) ಇಂದು ನಮ್ಮನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ! - ಆಸು ಹೆಗ್ಡೆ ಚಿತ್ರ ಕೃಪೆ: www....

ಅನೈತಿಕ ......! ಭಾಗ - ೨

ಹರೀಶ್ ಆತ್ರೇಯ ಜನ ೨೩ ಬ್ಲಾಗ್ ೪೬ ವೀಕ್ಷಣೆ

"ನಾಟಕ ನೋಡಿದ್ರಾ ಚೆನ್ನಾಗಿದ್ಯಾ? ನಾನೇ ಬರೆದದ್ದು". ಎ೦ಬ ದನಿ ಕೇಳಿ ಪ್ರಜ್ಞಾ ತಲೆ ಎತ್ತಿ ನೋಡಿದಳು. ಅದು ಹರಿ ಬರೆದ ’ಸತ್ಸ೦ಗತ್ವೇ ನಿಸ್ಸ೦ಗತ್ವ೦’ ಎ೦ಬ ನಾಟಕದ ಪ್ರದರ್ಶನವಾಗಿತ್ತು. "ತು೦ಬಾ ಬೋರ್ ಅನ್ಸುತ್ತೆ. ಒಗಟೊಗಟ...

ಗಾಡ್ ಫಾದರ್ ತೀರಿ ಕೊಂಡ

ಅಬ್ದುಲ್ ಲತೀಫ್ ಸಯ್ಯದ್ ಜನ ೨೩ ಬ್ಲಾಗ್ ೪೪ ವೀಕ್ಷಣೆ

ಗಾರ್ಡಿಯನ್ ಪತ್ರಿಕೆಯ ಟ್ವೀಟ್ ಹೇಳಿತು ತಾಲಿಬಾನ್ ನ ಗಾಡ್ ಫಾದರ್ ತೀರಿ ಕೊಂಡ ಎಂದು. ಓದಿದ ಕೂಡಲೇ “good riddance” ಎಂದು ಮರು ಟ್ವೀಟ್ ಮಾಡಿದೆ. ಈತ ಪಾಕಿನ ನಿವೃತ್ತ ಗೂಢಚಾರನಂತೆ. ಅವನೇ ಸಾಕಿ ಸಲುಹಿದ ಸಂಘಟನೆಯವರೇ ಅ...

ಅಪರೂಪದ ದೇವಾಲಯ

ಅಬ್ದುಲ್ ಲತೀಫ್ ಸಯ್ಯದ್ ಜನ ೨೩ ಲೇಖನ ೫೮೧ ವೀಕ್ಷಣೆ

ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ‘ಟ್ವಿಟ್ಟರ್’ ಪುಟದಲ್ಲಿ ಕೇರಳದ ದೇವಾಲಯವೊಂದರ ಸ್ವಾರಸ್ಯದ ಬಗ್ಗೆ ಇಂದು ರಾತ್ರಿ (ಮಧ್ಯ ರಾತ್ರಿ) ಬರೆದಿದ್ದರು. ಅವರು ನೋಡಿದ ದೇವಾಲಯದಲ್ಲಿ ಗಣೇಶ ಮತ್ತು ಶ್ರೀ ಕೃಷ್ಣರ ವಿಗ್ರಹಗಳ...

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ

ಸದಾನಂದ ಜನ ೨೩ ಲೇಖನ ೨,೨೦೩ ವೀಕ್ಷಣೆ

ಸಾವಿರಾರು ಸನ್ಮಾನಗಳ ಸರದಾರ " ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ ನಾಡು ನುಡಿಗಾಗಿ ದುಡಿದ ಮಹನೀಯರನ್ನು ಅಭಿಮಾನದಿಂದ ಗೌರವಿಸಿ ಸಂಭ್ರಮಿಸುವ ಸಂಸ್ಥೆಗಳೆಷ್ಟು. ಎಷ್ಟೊಂದು ಪ್ರಶಸ್ತಿಗಳು, ಬಿರ...