ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು

ಹರಿದಾಸ ಸಂಪದ ಜನ ೧೮ ದಾಸರ ಪದ ೫೪ ವೀಕ್ಷಣೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

ಬೆಂಗಳೂರು ಹಬ್ಬ: ಹನ್ನೊಂದರಲ್ಲಿ ಮೂರು ಮಾತ್ರ ಕನ್ನಡ ಕಾರ್ಯಕ್ರಮಗಳು

Amarnath Shivashankar ಜನ ೧೮ ಲೇಖನ ೯೧೩ ವೀಕ್ಷಣೆ

ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ...

ಸಂಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೧೮ ಬ್ಲಾಗ್ ೪೩ ವೀಕ್ಷಣೆ

ಶ್ರೀ ಹರಿಪ್ರಸಾದ್ ನಾಡಿಗ್ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಅವರು ಹೂಗುಚ್ಚ ಹಾಗೂ ನೆನಪಿನ ಕಾಣಿಕೆ ನೀಡಿದರು. ಚಿತ್ರ ಕೃಪೆ: ದೇವಯ್ಯ, ದೆಹಲಿ ಕರ್ನಾಟಕ ಸಂಘ

ಸಂಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೧೮ ಬ್ಲಾಗ್ ೬೦ ವೀಕ್ಷಣೆ

ಸಂಪದದ ಸಂಸ್ಥಾಪಕ ಹರಿಪ್ರಸಾದ್ ನಾಡಿಗ್ ಅವರು ಈ ಸಂಜೆ ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡ ವಿಕಿಪೀಡಿಯಾ, ಮುಕ್ತ ತತ್ರಾಂಶ ಹಾಗೂ ಇನ್ನೂ ಹಲವಾರು ವಿಷಯಗಳ ಕುರಿತು ಮಾತನಾಡಿ ನಮ್ಮ ಜ್ಞಾನವರ್ಧನೆ ಮಾಡಿದರು. ದೆಹಲಿ ಕನ್ನಡಿಗರ...

ಪುಟ್ಟ ದೇಶ, ದಿಟ್ಟ ಹೆಜ್ಜೆ

ಅಬ್ದುಲ್ ಲತೀಫ್ ಸಯ್ಯದ್ ಜನ ೧೮ ಲೇಖನ ೧,೩೭೦ ವೀಕ್ಷಣೆ

ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ, ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನ...

ಕತ್ತೆಯ ಕೊರಗು

ಎಸ್.ಕೆ. ಗೋಪಾಲಕೃಷ್ಣ ಭಟ್ ಜನ ೧೮ ಕವನ ೭೨೭ ವೀಕ್ಷಣೆ

ಅಗಸನೊಬ್ಬನ ಕತ್ತೆ,ತಾಯ ಕಳಕೊಂಡು ಬಗೆಬಗೆಯ ಕಷ್ಟದಲಿ ಬಾಳನೆಳಕೊಂಡು ದುಡಿಯುತಿರೆ ಹೊಟ್ಟೆ ತುಂಬದ ಸಿಟ್ಟಿನಿಂದ ಹಗ್ಗವನು ಕಡಿದು ಹೊರಟಿತು ಗೇಹದಿಂದ [೧] ಸುಟ್ಟಬಟ್ಟೆಯೆ, ನೀನು ನನ್ನ ಮೇಲೇರಿ ಕಷ್ಟ ಕೊಡುತಿರುವಿಯಲ! ನೀನೆನ...

ಜ೦ಬ

ಡಾ.ಮಾನಸ ಕೆ ವಿ ಜನ ೧೮ ಕವನ ೬೦೯ ವೀಕ್ಷಣೆ

ಮೀಸೆ ಹೊತ್ತಿಹೆನೆ೦ಬ ಜ೦ಬ ಬೇಡ ಹುಡುಗಹೊತ್ತಿವೆಯಲ್ಲಇರುವೆ-ಗೊದ್ದಗಳೂಮೀಸೆಯ

ಮನೋವೇದನೆ

ಗುರು. ಹೆಚ್. ಎಮ್ ಜನ ೧೮ ಕವನ ೪೫೮ ವೀಕ್ಷಣೆ

ಹೆಸರನ್ನು ಹೇಗೆ ಅಳಿಸಿರಬಹುದು ಆಕೆ ಬಲು ಕಷ್ಟದಿಂದ ನನ್ನ ಮರೆತಿರಬಹುದು... ಹಚ್ಚಿದಾಗ ಬೆಂಕಿ ನನ್ನ ಚಿತ್ರಪಟಕೆ ತನ್ನ ಹೃದಯವನ್ನೂ ಆ ಉರಿಯಲಿ ಸುಟ್ಟಿರಬಹುದು... ಹೆಸರನ್ನು ಹೇಗೆ ಅಳಿಸಿರಬಹುದು ಆಕೆ ಬಲು ಕಷ್ಟದಿಂದ ಮರೆತ...

ಹೈದರಾಬಾದ್ ನಿಂದ ಆಗ್ರಾ ವಯಾ ಗ್ವಾಲಿಯರ್

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೧೮ ಬ್ಲಾಗ್ ೬೭ ವೀಕ್ಷಣೆ

ಹೈದರಾಬಾದ್ ನಿಂದ ಆಗ್ರಾ ವಯಾ ಗ್ವಾಲಿಯರ್ಮೊದಲಿಗೆ ಎಲ್ಲಾ ಸಂಪದಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು."ಅಮ್ಮ , ಹೇ ಪಟಿ ಅಯಿನಾ ಎವ್ಚಾ ಜಾಯ್ನ , ರಾಜ್ ಮೇಳ್ನಿ... ಏಕ ದಿಸ ರಾಜ್ ಮಾತ್ರ ಮೆಳ್ಳ ಗ್ವಾಲಿಯರ್ ವಚ್ಚುನ್ ಎತ್...

ಏಕೆ... ??

ಗುರು. ಹೆಚ್. ಎಮ್ ಜನ ೧೮ ಕವನ ೮೯೭ ವೀಕ್ಷಣೆ

ಕನಸುಗಳು ಅನುದಿನ ಒಡೆಯುವುದೇಕೆ ? ಪ್ರೀತಿಸಿದವರು ದಿನಕ್ಕೊಬ್ಬರಂತೆ ದೂರಗುವುದೇಕೆ? ಏನಿದೆ ಅಂಥದು ನನ್ನ ಹಣೆಬರಹದಲಿ ? ಯಾರನ್ನು ನಾ ಸ್ಮರಿಸುವೆನೋ, ಅವರೆ ಮರೆಯುವುದೇಕೆ... ? ಕನಸುಗಳು ಅನುದಿನ ಒಡೆಯುವುದೇಕೆ ? ಪ್ರೀತಿ...

ಈ ದೂರವನ್ನು ಅನುಭವಿಸಲಾರೆನು

ಜಯಂತ್ ರಾಮಾಚಾರ್ ಜನ ೧೭ ಕವನ ೫೩೪ ವೀಕ್ಷಣೆ

ನಿನ್ನ ನೋಡಿ ಕವಿಯಾದೆನು ನಾನು ಆದರೇನು ಮಾಡಲಿ ನೀನೆ ಒಂದು ಕವಿತೆ ಬೇರೇನು ಬರೆಯಬಲ್ಲೆನು ನಿನ್ನ ಬಗ್ಗೆ ನಾನು.. ಕಣ್ಣು ತೆರೆದರೂ ನೀನೆ ಮುಚ್ಚಿದರೂ ನೀನೆ.. ನಿನ್ನ ಸವಿಯಾದ ಮಾತುಗಳನ್ನು ಹಂಬಲಿಸುತಿದೆ ನನ್ನ ಮನಸು.. ಎಷ್...

ಭೀಮೇಶ್ವರದ ತುಪ್ಪದ ಕೊಡ

ದೇವರು ಆರ್ ಭಟ್ ಜನ ೧೭ ಲೇಖನ ೧,೫೦೭ ವೀಕ್ಷಣೆ

ಭೀಮೇಶ್ವರದ ತುಪ್ಪದ ಕೊಡ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ, ಕಾರ್ಗಲ್ - ಭಟ್ಕಳ ಮಾರ್ಗದ ಶರಾವತಿ ಅಭಯಾರಣ್ಯ ದಟ್ಟ ಕಾನನದ ನಡುವೆ ಅವಿತುಕೊಂಡಿದ್ದ ಭೀಮಲಿಂಗೇಶ್ವರ ದೇವಾಲಯ ಇತ್ತೀಚೆಗೆ ನಾಡಿನ...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೧೭ ಲೇಖನ ೭೦೮ ವೀಕ್ಷಣೆ

ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ ಕಥಾನಕ...

ಇನ್ನೂ ಬರಬಾರದೇ..... ?

G.Anup ಜನ ೧೭ ಕವನ ೫೮೨ ವೀಕ್ಷಣೆ

ಕರೆಯೇ ಕೋಗಿಲೆ ನನ್ನ ಇನಿಯನ....... ಮೊರೆಇಡುತಿದ್ದರು ....ನಾ... ಮುನಿಸಿಕೊಂಡಿರುವನಾ..... ಮನದ ಮಡಿಕೆಯಲಿ ಭಾವನೆಗಳ ಮಜ್ಜಿಗೆಯ ಕಡೆದವನನ....... ತೇಲಿ ಬಂದ ಒಲುಮೆಯ ಬೆಣ್ಣೆಯ ಕದ್ದವನನ....... ಕಳ್ಳ ಕೃಷ್ಣನಾ.........

ನಾನ್ಯಾಕೆ ಸಿನಿಮಾ ಸೇರೋಲ್ಲ?

ಶ್ರೀನಾಥ್ ಭಲ್ಲೆ ಜನ ೧೭ ಲೇಖನ ೧,೨೯೧ ವೀಕ್ಷಣೆ

ನಾನ್ಯಾಕೆ ಸಿನಿಮಾ ಸೇರೋಲ್ಲ? ನಾನು ಅಂದರೆ ನಾನಲ್ಲ .... ನನ್ನ ಹೆಸರನ್ನು ಮೊದಲೇ ಹೇಳಿಬಿಡುತ್ತೇನೆ ... ಅರುಣ ... ಅಪ್ಪ ಅಮ್ಮನ ಏಕ ಮಾತ್ರ ಸಂತಾನ ಸೊಗಸಾದ ಹೆಸರು ... ನನ್ನೀ ಕಥೆ ಬಹಳ ಸೂಕ್ಷ್ಮವಾಗಿದೆ ... ಒಂದು ವಿಲಕ...

ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು

sridharababu ಜನ ೧೭ ಲೇಖನ ೫೭೨ ವೀಕ್ಷಣೆ

ಈ ಪಹಣಿಯಲ್ಲಿ ಉಪವಿಭಾಗಾದಿಕಾರಿಯೊಬ್ಬರು ೨೨-೦೮-೨೦೦೮ ರಲ್ಲಿ ಪಹಣಿ ಕಿಯೋಸ್ಕ್ ನಿಂದ ಹೊರಬಂದಿರುವ ಪಹಣಿಯಲ್ಲಿ ದಿನಾಂಕ ೧೯-೦೯-೨೦೦೭ ರಲ್ಲಿ ಪಡೆದಿರುವುದಾಗಿ ಸಹಿ ಮಾಡುತ್ತಾನೆ, ರೆಕಾರ್ಡ್ ಫಯಾಬ್ರಿಕೇಟ್ ಮಾಡಿ ಅಪರಾದ ಎಸಗ...

ಸಮಾಜ ಸೇವೆ ಬಗ್ಗೆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದು ಕೈ ಚೆಲ್ಲಿದಾಗ

sridharababu ಜನ ೧೭ ಲೇಖನ ೮೪೫ ವೀಕ್ಷಣೆ

ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮುಖ ಹೊತ್ತ ಅನೇಕರು ತಮ್ಮ ಸ್ವಾರ್ಥ ಸಾದನೆಯಲ್ಲಿ ನಿರತರಾಗಿರುವುದನ್ನು ಕಂಡಾಗ ಎಲ್ಲಿ ಬಂದು ನಿಂತೆವಯ್ಯ ಇವೆಲ್ಲಾ ಕಾಣಲಿಕ್ಕೆ ನಮ್ಮಲ್ಲಿ ಪ್ರಾಮಾಣಿಕತೆಯನ್ನು ಬದುಕಿಸಿರುವೆಯಾ....