ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಮಕರಜ್ಯೋತಿ ಮಾನವ ನಿರ್ಮಿತ ಅನ್ನೋದನ್ನು ಒಪ್ಪುವುದಿಲ್ಲ "ವಾರ್ತಾಭಾರತಿ" ಸಂಪಾದಕರು

ಆಸು ಹೆಗ್ಡೆ ಜನ ೧೭ ಬ್ಲಾಗ್ ೬೧ ವೀಕ್ಷಣೆ

ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು. ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ....

ಮದುಮಗಳ ಮನದಾಳ..

ರಘುಮುಳಿಯ ಜನ ೧೭ ಕವನ ೧,೨೫೧ ವೀಕ್ಷಣೆ

ಒಸಗೆಯಕ್ಷತೆ ಸುತ್ತ ಚೆಲ್ಲಿರೆಕುಸುಮಮಾಲೆಯು ನಸಿದು ಕುಗ್ಗಿರೆಹಸಿರುತೋರಣ ಬಾಡುತಲಿ ಅನುಕ೦ಪ ಸೂಸುತಿರೆಬಿಸಿಯುಸಿರು ನಾಸಿಕವನಗಲಿರೆಎಸಳುಗಣ್ಗಳ ಅ೦ಚಿನಿ೦ದಲಿಒಸರುತಿಹ ನೀರಹನಿ ಕದಪುಗಳನ್ನು ತೋಯಿಸಿದೆಧಾರೆಯೆರೆದರು ಹೆತ್ತವರ...

ಸಂಕ್ರಾಂತಿ-ಭ್ರಾಂತಿ(ಹಾಸ್ಯ)

MADVESH. K.S ಜನ ೧೭ ಲೇಖನ ೧,೦೭೬ ವೀಕ್ಷಣೆ

ಸಂಕ್ರಾಂತಿ-ಭ್ರಾಂತಿ(ಹಾಸ್ಯ) ಯಥಾಪ್ರಾಕಾರ ನಮ್ಮ ಮಾಯು, ಮರೆತಿರಾ, ಮಾಯಮ್ಮ ನಮ್ಮನೆ ಕೆಲಸದವಳು, ಆವತ್ತು ಹಬ್ಬ ಆದ್ದರಿಂದ ಬೆಳಿಗ್ಗೆ ಬರುವ ಬದಲು ಮಧ್ಯಾಹ್ನ ಕೆಲಸಕ್ಕೆ ಬಂದಳು. ಹಬ್ಬದೊಟವು ಆಗುತ್ತದೆ, ಕೆಲಸವು ಆಗುತ್ತದೆ...

ಅನಾಮಿಕಾ..

roopa kotwal ಜನ ೧೭ ಲೇಖನ ೧,೬೦೭ ವೀಕ್ಷಣೆ

ನಾನು ಆಗಿನ್ನು ಸೆಕೆಂಡ್ ಪಿಯುಸಿ. . . ಚಿಗುರು ಮೀಸೆ ಮುಖದ ಮೇಲೆ ರಾರಾಜಿಸ್ತಾ ಇತ್ತು. ಮನಸಿನಲ್ಲಿ ದಿನನಿತ್ಯ ಹೊಸಹೊಸ ಆಲೋಚನೆಗಳು ಬಂದು ಮೈಮನಗಳಿಗೆ ಮುದ ನೀಡ್ತಾ ಇತ್ತು. ಅಪ್ಪ ಮಾತ್ರ, ದಿನವೂ, ಏ . . ಚೆನ್ನಾಗಿ ಓದೋ....

ಸ್ವರಾಧಿರಾಜ, ಭಾರತ ರತ್ನ ಪಂ. ಭೀಮಸೇನ್ ಜೋಷಿ ಆರೋಗ್ಯ ಸ್ಥಿತಿ ಗಂಭೀರ.

harshavardhan v. sheelavant ಜನ ೧೭ ಲೇಖನ ೪,೯೯೦ ವೀಕ್ಷಣೆ

೧೯೩೩, ಆಗಸ್ಟ್ ೧೫ ರಿಂದ ೨೦, ಕೇವಲ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ. ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ...

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಪಾಲಚಂದ್ರ ಜನ ೧೭ ಬ್ಲಾಗ್ ೧೦೫ ವೀಕ್ಷಣೆ

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ...

ಫುಟ್ ಪಾಥ್ ಭೈರ ನ ಮರ್ಡರ್

ಜಯಂತ್ ರಾಮಾಚಾರ್ ಜನ ೧೬ ಲೇಖನ ೮೯೭ ವೀಕ್ಷಣೆ

ಅಂದು ಸಂಜೆ ಎಂದಿನಂತೆ ಕೆಲಸ ಮುಗಿಸಿ ಆಫೀಸ್ ಕೆಳಗಡೆ ಗೆಳೆಯನ ಜೊತೆ ಕಾರಿನ ಬಳಿ ಮಾತನಾಡುತಾ ನಿಂತಿದ್ದೆ. ಅಂದು ಎಂದಿಗಿಂತ ಸ್ವಲ್ಪ ಜನಸಂದಣಿ ಹೆಚ್ಚೇ ಇತ್ತು. ನಾನು ಅವನು ಸುಮಾರು ಹೊತ್ತು ಮಾತನಾಡುತ್ತ ಅಲ್ಲಿ ಇಲ್ಲಿ ಕಣ್...

ವಿಶ್ವಾಮಿತ್ರನಿವನು

ಸದಾನಂದ ಜನ ೧೬ ಕವನ ೧,೦೪೫ ವೀಕ್ಷಣೆ

ವಿಶ್ವಾಮಿತ್ರನಿವನು ಅಗೋ ನೋಡು ಗೋತ್ರಕಾರ ಬ್ರಹ್ಮಋಷಿ ಮಹಾತ್ಮನು ಕಾಮಧೇನುವನ್ನು ಬಯಸಿ ಋಷಿವರೇಣ್ಯನಾದನು ಬೇಕೇ ಬೇಕು ಹಿಡಿದ ಹಠ ಸಾರ್ಥಕವಾಯಿತು ಕುಲದ ಛಲ ನಾಡಿನ ತಾಪಸಿಯೊಬ್ಬನ ಧೇನುವು ಗಳಿಕೆಯನಳಿಸಿದ ದೆಸೆಯಿಂದ ಗಳಿಸದೆ...

ನಗಬೇಡ ಕಲ್ಪವೃಕ್ಷೆ

ಹರಿದಾಸ ನೀವಣೆ ಗಣೇಶಭಟ್ಟ ಜನ ೧೬ ಕವನ ೯೧೯ ವೀಕ್ಷಣೆ

 ಸುಧೆಯ ಮಕ್ಕಳ ಹೊತ್ತ ಮೃದುಹೃದಯದವಳೆ ಚದುರೆ ನಗುವೆಯದೇಕೆ ಬದಲುನುಡಿ ಬಾಲೆ ಭುವಿಯೊಳಿದ್ದೆತ್ತರದ ಭವಿಯು ನೀನೆಂದೆ ಸವಿಯಮೃತ ಸೋನೆಯನು ಕೊಡುವೆ ಜಗಕೆಂದೆ? ಅಂಬರವೆ ಅಂಬರವು ನಿನಗೆ ಸಂಭ್ರಮದಿ ಸರಿಯೆ ನಾ ನಿನಗೆ ಸಪ್ಪೆ ನೀ...

ಕಾಗದದಲ್ಲಿ ಕಲೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಜನ ೧೬ ಕವನ ೯೨೮ ವೀಕ್ಷಣೆ

ಗಿರಗಿರ ತಿರುಗುವ ಗಿರಿಗಿಟಿ ಬೇಕೇ? ಹಕ್ಕಿಯ ಹೋಲುವ ವಿಮಾನ ಬೇಕೇ? ಮೋಡವ ಮುಟ್ಟುವ ಗಾಳಿಯ ಪಟವು ಬೇಕೇ ಗಿಡದಲಿ ಬೆಳೆಯದ ಹೂವು? (೧) ಗಗನಕೆ ಎರಗುವ ಸಪೂರ ರಾಕೆಟ್ ಹಣವನ್ನಿರಿಸಲು ಪುಟ್ಟದು ಪಾಕೆಟ್ ಮಸಾಲೆಯಿರಿಸಲು ಗುಳಿಯಿಹ...

'ನೀರೆ'

s sanjay ಜನ ೧೬ ಕವನ ೪೦೮ ವೀಕ್ಷಣೆ

ಬರೆದೆ ಕವಿತೆ ನೀರಿನ ಮೇಲೆ ಓದಲು ಆಗದು ಕಾಣದ ಮೇಲೆ ಓದುತ ಕುಳಿತೆ ಮನಸಿನ ಓಲೆ ಅರ್ಥವೇ ಆಗದು ಎನದರ ಲೀಲೆ? ನೋಡಲು ಸಿಗದು ಏನಿದೆ ಒಳಗೆ ಕಂಡರು ಏಟುಕದು ಆಳದಿ ಕೆಳೆಗೆ ಹಾಕುವುದೆಗೊ ನೀರಿಗೆ ಹೊಲಿಗೆ? ಆದರು ಅದೇನೊ ಸುಂದರ ಸ...