ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಅಹಲ್ಯೆಯನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಇಂಚರ ಜನ ೨೧ ಬ್ಲಾಗ್ ೨೦೬ ವೀಕ್ಷಣೆ

ಅಹಲ್ಯಾ - ಈಕೆ ಬ್ರಹ್ಮನ ಮಾನಸ ಪುತ್ರಿ. ಅಪ್ರತಿಮ ಸುಂದರಿ. ಇಡೀ ಜಗತ್ತಿನಲ್ಲಿ ಇವಳಷ್ಟು ಸೌಂದರ್ಯವತಿ ಯಾರೂ ಇರಲಿಲ್ಲ. ಒಂದು ಸಾವಿರ ಸುಂದರಿಯನ್ನು ಸೃಷ್ಟಿ ಮಾಡಿದ ಬ್ರಹ್ಮ, ಅವರೆಲ್ಲರಲ್ಲಿನ ಅತ್ಯಂತ ಸೌಂದರ್ಯದ ಅಂಶವನ್ನ...

ಕೀರ್ತಿಯೆಂಬ ದುಂಬಿ ಎಮಿಲಿ ಡಿಕಿನ್ಸನ್ ರವರ ದೃಷ್ಟಿಕೋನದಲ್ಲಿ

nagarathna vinayaka joshi ಜನ ೨೧ ಬ್ಲಾಗ್ ೫೫ ವೀಕ್ಷಣೆ

ಕೀರ್ತಿ ಎಂದಿಗೂ ಶಾಶ್ವತವಲ್ಲ. ಅಲ್ಲಿಂದಿಲ್ಲಿ ಹಾರಾಡುವ ದುಂಬಿಯಂತೆ.ಎಲ್ಲರಿಗೂ ಪ್ರಿಯವಾದರೂ ಯಾರ ಕೈಗೂ ಎಟುಕದು.ಎಟುಕಿದರೂ ಬಹುಕಾಲ ನಿಲ್ಲದು. ಕೀರ್ತಿಯೊಂದು ದುಂಬಿ ಹಾದುವುದು ಮನದುಂಬಿ ಚಂಚಲವು ಹರಡುವುದು ಹಂಬಿ ಮೋಸ ಹೋ...

ತೆರೆ ಆಗಸ

Madhav Radder ಜನ ೨೧ ಕವನ ೫೩೬ ವೀಕ್ಷಣೆ

ಸಂಕೋಚ ಪಟ್ಟಿದ್ದು ನಾನೇ,ಪಕ್ಷಪಾತ ಮಾಡಿದ್ದು ನಾನೇ,ಅನುಭವಿಸುತ್ತಿರುವುದು ನಾನೇ, ತೆರೆ ಆಗಸನಾನಾಗುವೆ ಕಸ,ಬಿತ್ತು ನಿನ್ನನು ನನ್ನಲಿಮೊಳಕೆಯೊಡೆಯಲಿ ನನ್ನತನ. -Madhav Radder

ಮರೀಚಿಕೆ

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೨೧ ಬ್ಲಾಗ್ ೮೦ ವೀಕ್ಷಣೆ

ಮರೀಚಿಕೆ ಕೊಳದ ಕೆಂದಾವರೆಯ ಸುಗಂಧದೊಳು ನೀಭ್ರಮರದ ತುಟಿಯಂಚಿನ ಮಕರ೦ದದೊಳು ನೀಬೆಳದಿಂಗಳಿಳಿದ ಅಂಗಳದ ಛಾಯೆಯೊಳು ನೀ ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ ತೂಗು ತೊಟ್ಟಿಲ ಮುದ್ದುಕಂದನ ಮುಗ್ದತೆಯೊಳು ನೀ ಮೂಡಲ ಹೊಸ್ತಿ...

ದೆಹಲಿ ಕರ್ನಾಟಕ ಸಂಘ

ಹರಿ ಪ್ರಸಾದ್ ನಾಡಿಗ್ ಜನ ೨೧ ಬ್ಲಾಗ್ ೪೨ ವೀಕ್ಷಣೆ

ದೆಹಲಿ ಕರ್ನಾಟಕ ಸಂಘ, ಹೊಸ ದಿಲ್ಲಿ. ಈ ವಾರ ಎರಡು ದಿನಗಳ ಮಟ್ಟಿಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ದೆಹಲಿ ಕರ್ನಾಟಕ ಸಂಘದಲ್ಲೇ ಉಳಿದುಕೊಂಡಿದ್ದೆ. ದೆಹಲಿಯ ಕರ್ನಾಟಕ ಸಂಘ ಕೇಂದ್ರದ ಆಫೀಸುಗಳಿಗೆ ತುಂಬ ಹತ್ತಿರದ ಜಾಗದಲ್...

ಕಪೇಸುತ್ತ

Dr.B.R.Satyanarayana ಜನ ೨೧ ಚರ್ಚಾವೇದಿಕೆ ೫,೬೪೪ ವೀಕ್ಷಣೆ

ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬರುವ ಕಪೇಸುತ್ತ ಎಂಬ ಪದದ ಅರ್ಥವೇನು? ಆ ವಾಕ್ಯ ಹೀಗಿದೆ. 'ಸ್ಟೇಷನ್ನಿನಲ್ಲಿ ಕಪೇಸುತ್ತ ಕೂರುವುದರ ಬದಲುಯ ರೈಲಿಲ್ಲೆ ನಿದ್ದೆ ಮಾಡಬಹುದಲ್ಲ' ಇದು ಯಾವ ಭಾಗದವರು...

ಗಾಡಿ ಬುಲಾರ ಹೀಹೈ, ಸೀಟಿ ಬಜಾರ ಹೀಹೈ...

ವಾಣಿ ಜನ ೨೧ ಲೇಖನ ೨,೦೫೮ ವೀಕ್ಷಣೆ

ಬಾಲಿವುಡ್ ಸಿನಿಮಾಕ್ಕೂ - ಭಾರತೀಯ ರೈಲಿಗೂ ಬಲು ಸಂಬಂಧವಯ್ಯಾ? ಯಾಕೆ ಅಂತೀರಾ....ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್ ಹಾಗೆಯೇ ಸಂಚಾರಿ ಪ್ರಪಂಚದಲಿ ವಿಶ್ವದಲ್ಲೇ ಅತೀ ದೊಡ್ಡ ಸಂ...

ದಿನಕ್ಕೊಂದು ಪ್ರಶ್ನೆ!.... ಅಚ್ಚಗನ್ನಡ ಜನಪದ 'ಪಂಚ ಪತಿರ್ವತೆ' ಯಾರು ಯಾರುಯಾರು?

ಸವಿತೃ ಜನ ೨೧ ಬ್ಲಾಗ್ ೧೧೯ ವೀಕ್ಷಣೆ

http://sampada.net/blog/inchara123/21/01/2011/೩೦೦೭೧ ಬ್ಲಾಗು ನೋಡಿದಾಗ ನನ್ನ ತಲೆಗೆ ಬಂದದ್ದು. ಈ ಮೇಲಿನ ಬರಹದ ಪಂಚ ಕನ್ಯಯರು ನಮ್ಮ ಅಚ್ಚಗನ್ನಡ ಜನಪದ ಸಂಸ್ಕೃತಿಗೆ ಯಾವ ರೀತಿ ಸಂಬಂಧ ಪಟ್ಟಿದ್ದಾರೋ ಗೊತ್ತಿಲ್ಲ?...

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಗೋಪಾಲ್ ಮಾ ಕುಲಕರ್ಣಿ ಜನ ೨೧ ಬ್ಲಾಗ್ ೧೧೪ ವೀಕ್ಷಣೆ

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸ...

ಪ್ರೀತಿ

SiddhKirti ಜನ ೨೧ ಕವನ ೫೮೨ ವೀಕ್ಷಣೆ

ಪ್ರೀತಿ ಸರಸ ಎಂದೆ ನೀನು ಬೇಡ ನಾಚಿಕೆ ಅಂದೆ ನಾನು ಪ್ರೇಮ ಲಹರಿಯ ಪುಸ್ತಕ ನೀನು ಗಾನ ಹೇಳುವ ಗೀತೆ ನಾನು ಮಾತು ಮುತ್ತು ಬಲ್ಲೆ ನೀನು ಪ್ರೇಮ ರಸದ ಹೂ ನಾನು ಬಣ್ಣ ಬದುಕಿನ ಚಿಟ್ಟೆ ನೀನು ನಿನಗಾಗಿ ಅರಳುವ ಮೊಗ್ಗು ನಾನು ಪ್ರ...

ಪ್ರೀತಿಯ ಗಾಯನ

SiddhKirti ಜನ ೨೧ ಕವನ ೫೪೬ ವೀಕ್ಷಣೆ

ನೆನಪಿನ ಅಲೆಗಳು ಹ್ರದಯದ ತೀರಕೆ ಅಪ್ಪಳಿಸಿ ಬಿರುಕು ಬಿಡುವ ಭಾವಗಳ ಬಂಡೆಯ ಮೌನಾಗಿಸಿ ಮುಸ್ಸಂಜೆ ಸೂರ್ಯಾಸ್ತದಲಿ ಪ್ರೇಮಿಗಳು ಮಿಲನದಲಿ ಕೆಂಪು ಕಾಣುವ ಸೂರ್ಯ ಬಣ್ಣ ತಂಪು ತುಟಿಗೆ ಬಣ್ಣಿಸಿ ಮಧುರ ಕ್ಷಣದ ಮರಳಿನಲಿ ತನು ಮನವ...

ಚಿಟ್ಟೆ

SiddhKirti ಜನ ೨೧ ಕವನ ೮೩೩ ವೀಕ್ಷಣೆ

ಹಲವು ಬಣ್ಣದ ನಿನ್ನ ದೇಹ ಮಾಯವಾದರೂ ಬೆಳೆವ ಮೋಹ ಕ್ಷಣ ಮಾತ್ರದ ನಿನ್ನ ನೋಟ ನಯನಗಳಿಗೆ ಹುಡುಕುವ ಆಟ ಅರಳಿದ ಹೂವು ನಿನ್ನ ಇನಿಯ ನಲಿ ನಲಿದಾಡು ಕಾಣುವ ಸವಿಯ ಹೂವಿಂದ ಹೂವಿಗೆ ನಿನ್ನ ಪಯಣ ಮನದಾಳದಿ ಮೂಡಿದೆ ಗಾಯನ ಚೆಲುವ ತುಂ...

ಹೆಚ್ ಟಿ ಎಮ್ ಎಲ್ ೫

Arvind Aithal ಜನ ೨೧ ಬ್ಲಾಗ್ ೫೫ ವೀಕ್ಷಣೆ

ಹೆಚ್ ಟಿ ಎಮ್ ಎಲ್ ೫ ನೇ ವರ್ಶನ್ ಕೊನೆಯ ಬಿಡುಗಡೆ ಎಂದು ಗೂಗಲ್ ನ ಇಯಾನ್ ಹಿಕ್ ಸನ್ ಹೇಳಿದ್ದಾರೆ.. ಆದರ ವರ್ಶನ್ ೫ ಕ್ಕೆ ಕೊನೆ ಅಂತೆ. ಇದು ಗೂಗಲ್ ಕ್ರೊಮ್ ತರಹ ಮುಂದಿನ ನೂತನ ಅಪ್ ಡೇಟ್ಸ್ಗಳಿಗೆ ಯಾವುದೇ ವರ್ಶನ್ ನಂಬರ್...

ಅನೈತಿಕ ......!

ಹರೀಶ್ ಆತ್ರೇಯ ಜನ ೨೧ ಬ್ಲಾಗ್ ೮೧ ವೀಕ್ಷಣೆ

ಹರಿ ತನ್ನ ರೂಮಿನ ಗೋಡೆಗಳನ್ನು ನೋಡುತ್ತಿರುವವನ೦ತೆ ಮಲಗಿದ್ದ. ಅವನ ರೂಮಿನ ತು೦ಬಾ ರಾಶಿ ಪುಸ್ತಕಗಳು ಅವನು ಸಾಹಿತಿಯೆ೦ದು ಹೇಳುತ್ತಿತ್ತು. ಅವನದು ಚಿಕ್ಕ ರೂಮು ತೀರಾ ಚಿಕ್ಕದೇನಲ್ಲ. ಒ೦ದು ಹತ್ತು ಜನ ಮಲಗಬಹುದಾಗಿದ್ದ೦ಥ ರ...

ಭಾರತದ ಹೊಸ ಸಂಖ್ಯಾ ಪದ್ಧತಿ.

ಜಯಂತ್ ರಾಮಾಚಾರ್ ಜನ ೨೦ ಲೇಖನ ೭೭೭ ವೀಕ್ಷಣೆ

೧೦೦ ಕೋಟಿ - ೧ ಯಡ್ಡಿ ೧೦೦ ಯಡ್ಡಿ - ೧ ರೆಡ್ಡಿ ೧೦೦ ರೆಡ್ಡಿ - ೧ ರಾಡಿಯ ೧೦೦ ರಾಡಿಯ - ೧ ಕಲ್ಮಾಡಿ ೧೦೦ ಕಲ್ಮಾಡಿ - ೧ ಪವಾರ್ ೧೦೦ ಪವಾರ್ - ೧ ರಾಜಾ ೧೦೦ ರಾಜಾ - ೧ ಸೋನಿಯಾ.. ಮಿಂಚಂಚೆಯಲ್ಲಿ ಬಂದದ್ದು

ಪುಣ್ಯವಂತರು

ಹಂಸಾನಂದಿ ಜನ ೨೦ ಬ್ಲಾಗ್ ೧೧೪ ವೀಕ್ಷಣೆ

ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭ...

ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?

ಹಂಸಾನಂದಿ ಜನ ೨೦ ಬ್ಲಾಗ್ ೮೯೨ ವೀಕ್ಷಣೆ

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾ...

ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಇಂಚರ ಜನ ೨೦ ಬ್ಲಾಗ್ ೧,೨೮೪ ವೀಕ್ಷಣೆ

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು. ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ. ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲ...

ಅರ್ಥಪೂರ್ಣ ಸಲಹೆ

ಹರಿದಾಸ ನೀವಣೆ ಗಣೇಶಭಟ್ಟ ಜನ ೨೦ ಕವನ ೧,೨೮೪ ವೀಕ್ಷಣೆ

ಚಿಣ್ಣ ಕೃಷ್ಣ ಬೆಣ್ಣೆ ಕದ್ದು ಓಡುತಿದ್ದನು ಅಣ್ಣ ಬಲನು ಹೋಗಿ ಅದನು ಮಾತೆಗೊರೆದನು. ಕೋಲಹಿಡಿಯುತಾ ಯಶೋದೆ ಅಟ್ಟಿ ಬಂದಳು ಬಾಲ ಎಲ್ಲಿ ಹೋದರಿಂದು ಬಿಡೆನು ಎಂದಳು ತುಂಟತನವು ಮೀರುತಿಹುದು ಕೃಷ್ಣ ದಿನದಿನ ಎಂಟು ಮಂದಿಯಲ್ಲಿ ಕ...

ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

ಹೊಳೆ ನರಸೀಪುರ ಮಂಜುನಾಥ ಜನ ೨೦ ಬ್ಲಾಗ್ ೫೫ ವೀಕ್ಷಣೆ

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜದುಡಿದು ದಣಿದಿಹನು ದಿನವಿಡೀ ಬೇಕವನಿಗೀಗ ನಿಜದಿ ರಜ!ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ ಬೇಗುದಿ!ರೋಸಿ ಹೋಗಿರುವನೇನ...