ಶ್ರೀ ಜಯಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕೋತ್ಸವದ ವರದಿ- ಆಯ್ದ ಭಾಗ
( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಅದರ ಕೆಲ ಭಾಗವನ್ನು ಇಲ್ಲಿ ಆಸಕ್ತರಿಗಾಗಿ ಕುಟ್ಟಿದ್ದೇನೆ) ( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩)...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೨ ಲೇಖನಗಳು
( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಅದರ ಕೆಲ ಭಾಗವನ್ನು ಇಲ್ಲಿ ಆಸಕ್ತರಿಗಾಗಿ ಕುಟ್ಟಿದ್ದೇನೆ) ( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩)...
ಮಯ್ಯ ಮಲ್ಯ ಮತ್ತು ಮೂಲ್ಯ ಇವು ತುಳುನಾಡಿನ ಜಾತಿಸೂಚಕ ಪದಗಳು. ಮಯ್ಯ= ಶಿವಳ್ಳಿ ಬ್ರಾಹ್ಮಣ ಮಲ್ಯ= ಗೌಡ ಸಾರಸ್ವತ ಬ್ರಾಹ್ಮಣ ಮೂಲ್ಯ= ಕುಲಾಲ ಅಥವಾ ಕುಂಬಾರ ಪಂಗಡದ ಜಾತಿಸೂಚಕ ಪದಗಳು.
ಕನ್ನಡ ಅಭಿವೃದ್ಧಿಪ್ರಧಿಕಾರ ನುಡಿತೇರು ಸ೦ಘಟಿಸಿ ಬೆ೦ಗಳೂರಿನ ಬಡಾವಣೆಗಳಲ್ಲಿ ರಥೋತ್ಸವ ನಡೆಸಿತು. ತು೦ಬಾ ಸ೦ತೋಷದ ವಿಷಯ. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎ೦ಬ೦ತಾಯಿತೇನೋ ಎ೦ಬ ಅನಿಸಿಕೆ. ಇ೦ದು ಬೆ೦ಗಳೂ...
ರೈಲ್ವೇ ಸ್ಟೇಷನ್ನಿನ ಹೊರಗಿನ ಬೀದಿಯೊಂದರಲ್ಲಿ ಬೀದಿ ದೀಪಗಳು ಕೊನೆಯಾದ ಮಾರು ದೂರದಲ್ಲಿ ಅವಳಿನ್ನೂ ಕಾಯುತ್ತಿದ್ದಾಳೆ. ಯಾರೂ ಕಸ್ಟಮರ್ ಬರದಿದ್ದರೂ ಅವನಂತೂ ಖಂಡಿತಾ ಬರುತ್ತಾನೆ ಎಂದು ಅವಳಿಗೂ ಅವಳೊಡನೆ ನಿಂತಿರುವ ನಾಲ್ಕೈ...
ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ
ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ
ಇವತ್ತು (ರವಿವಾರ-೨೩-ಜನವರಿ-೨೦೧೧ ) ಬೆಳಿಗ್ಗೆ ಆರೂ ಮುಕ್ಕಾಲರ ಹೊತ್ತಿಗೆ ಟೀವಿಯಲ್ಲಿ ಚಾನೆಲ್ ಬದಲಿಸುತ್ತ 'ಚಂದನ'ಕ್ಕೆ ಬಂದೆ . ಅಲ್ಲಿ ವ್ಯಾಯಾಮ ಕಾರ್ಯಕ್ರಮ ಬರುತ್ತಾ ಇತ್ತು. ವ್ಯಾಯಾಮ ಮಾಡದಿದ್ದರೂ ನೋಡಿಯಾದರೂ ನೋಡೋಣ...
ನನ್ನೂರಿಗೆ ಪಯಣ ಗೃಹವಿರಹದ ದುಗುಡವು ಕಾಡಿದೆ ಎನಗೆ ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು ಕಾಯಲಾರೆ...
ಗೆಳೆಯರೇ, ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ರಾಜ್ಯಗಳಲ್ಲಿ "___LINK_OPEN_href="http://en.wikipedia.org/wiki/Inner_Line_Permit"___Inner Line Permit" ಜಾರಿಯಲ್ಲಿದೆ. ಇದು ಭಾರತೀಯರಿಗೆ ನಮ್ಮ ದೇಶದಲ್ಲಿಯ...
ಅಮೇರಿಕಾದ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಿದ್ದ ಎಕೈಕ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಬಗ್ಗೆ ಸಂಪದದಲ್ಲಿ ಬರೆಯಲು ಹೆಮ್ಮೆಯೆನಿಸುತ್ತದೆ..ಇತಿಹಾಸದ ಪುಟಗಳಲ್ಲಿ ಡಿಸೆಂಬರ್ ೧೦ ೧೮೩೦ ಒಂದು ಮಹತ್ವದ ದಿನ.ಒಬ್ಬ...
ಸರ್ ಈ ಬುಕ್ ತಗೊಳ್ಳಿ ಎಂದು ಬೆನ್ನು ಬೀಳುವ ಭೂತಗಳು, ಬೇಡಪ್ಪಾ e ಬುಕ್ ಇದೆ ಎನ್ನುವ ನಾವುಗಳು, ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಶಿಲ್ಪ, ಆನೆ ಒಂಟೆ ಕುದುರೆ ಕೆತ್ತನೆಗಳ ಸಾಲು, ಸ್ವಾಗತಕ್ಕೆ ಗಣೇಶ, ಪೂಜೆಗೆ ಶಿವ...
ಕರ್ನಾಟಕ ದೀಪವು ಬೆಳಗಲಿ ಕರ್ನಾಟಕ ದೀಪವು ಬೆಳಗಲಿ ಕನ್ನಡ ಸುಪ್ರಭೆ ಹರಡಲಿ ಜಗ ಚೇತನಗಳು ನೋಡಲಿ ಈ ಘನ ಬೆಳಕೊಳಗಾಡಲಿ ||ಪ|| ಹಣತೆಗೆ ಎಣ್ಣೆ ಬತ್ತಿಗಳಾಗಲಿ ನಮ್ಮೆಲ್ಲರ ತನು ಮನ ಗಣ ಬೆಳಗಿದ ದೀಪವು ಆರದೆ ಇರಲಿ ಕಾಯುತಿರಲಿ...
ಯಾವ ವರ್ತನೆಗಳು ಕಾರಣವಿಲ್ಲದೆ ಆಗುವುದಿಲ್ಲ.. ಎಲ್ಲಾ ವರ್ತನೆಗಳ ಹಿಂದೆ ಕಾರಣಗಳು ಇರಲೇಬೇಕೆಂದಿಲ್ಲ. ಆಕಸ್ಮಿಕ ಘಟನೆಗಳಿಗೆ ಅಗಾದ ಅರ್ಥ ಹುಡುಕುವುದರಲ್ಲಿ ಅರ್ಥವಿಲ್ಲ.. ತಮ್ಮಿಂದಾಗಿ ಇನ್ನೊಬ್ಬರಿಗೆ ನೋವಾಗಿರಬಹುದೆಂಬ ಕಲ...
ನಾವೆಲ್ಲ ಹಣ ಗಳಿಕೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಅದು ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪ ಕೂಡ ಆಲೋಚನೆ ಮಾಡುವುದಿಲ್ಲ. ವಿಶಯ ಇಷ್ಟೇ. ಎಲ್ಲಾ ದೇಶದಲ್ಲಿ ಚಲಾವಣೆಯಲ್ಲಿರುವ ಕಾಗದದ ಹಣವು ಸಾಲವೆ. ಈಗ ನಿಮ್ಮ...
ಮಾರ್ಚ್ ೧೫/೧೬ಱ ಸಂಜೆ ೭.೧೦ಕ್ಕೆ ಸ್ಪಷ್ಟವಾಗಿ ಕಾಣುವ ಬುಧಗುರುಯುತಿ. ಏಪ್ರಿಲ್ ೧೯/೨೦ಱ ಬೆಳಿಗ್ಗೆ ೫.೪೦ಕ್ಕೆ ಸ್ಪಷ್ಟವಾಗಿ ಕಾಣುವ ಮಂಗಳಬುಧಯುತಿ. ಮೇ ೧ಱ ಬೆಳಿಗ್ಗೆ ೫.೪೫ಱ ಹೊತ್ತಿಗೆ ಏಪ್ರಿಲ್ ೨೮ಱಿಂದಲೆ ಸನಿಹಕ್ಕೆ ಬರು...
ಆರೋಹಣ ಅವರೋಹಣ ಬಾನುವಾರವಾದ್ದರಿಂದ ಏಳುವಾಗಲೆ ತಡವಾಗಿತ್ತು.ಸೂರ್ಯನ ಬಿಸಿಲು ರೂಮಿನಲ್ಲೆಲ್ಲ ಹರಡಿತ್ತು. ದಡಬಡಸಿ ಎದ್ದೆ. ಪಕ್ಕಕ್ಕೆ ತಿರುಗಿ ನೋಡಿದರೆ ಸರಳ ಆಗಲಿ ಅವಳ ಹಾಸಿಗೆಯಾಗಲಿ ಕಾಣಲಿಲ್ಲ.ತಕ್ಷಣ ನೆನಪಿಗೆ ಬಂದಿತು....