ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ಇದೆ ಇರ್ಬೇಕು ಅಂದಿತ್ತು ಮನಸು!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೩೦ ಲೇಖನ ೧,೦೫೬ ವೀಕ್ಷಣೆ

___LINK_OPEN_ href="http://2.bp.blogspot.com/_v1QXJ8RY4AE/TUVo1L52PPI/AAAAAAAALow/jh2vnwb7tGQ/s1600/000006.JPG"___ ___LINK_OPEN_ href="http://2.bp.blogspot.com/_v1QXJ8RY4AE/TUVj8NY...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಜನ ೩೦ ಬ್ಲಾಗ್ ೮೯ ವೀಕ್ಷಣೆ

ರಾಷ್ಟ್ರಕವಿಯೊಬ್ಬರನ್ನು ಹೋಲುವ ತಲೆಗೂದಲು,ಹೋತದ ಗಡ್ಡ ಆತನಿಗಿತ್ತು. ವಿಚಿತ್ರ ಬಣ್ಣಗಳಿರುವ ಬಟ್ಟೆ ಅವನ ಇಷ್ಟವಾಗಿತ್ತು. ಅವನ ಬಟ್ಟೆ, ಹೆಗಲ ಚೀಲ, ತನಗೆ ಸಮಾನರಿಲ್ಲದ ನಿಲುವು ಗಮನ ಸೆಳೆಯುತ್ತಿದ್ದವು. ಬ್ಯಾಂಕರ್ ವ್ರತ್...

ಕೋತಿಯಾಟ

ಎಸ್.ಕೆ. ಗೋಪಾಲಕೃಷ್ಣ ಭಟ್ ಜನ ೩೦ ಕವನ ೧,೦೪೫ ವೀಕ್ಷಣೆ

ನೋಡಿ ನಮ್ಮಯ ಮನೆಯ ಅಂಗಳ ಕಿಂದು ಕೋತಿಯು ಬಂದಿತು ಒಡೆಯನಾಣತಿಯಂತೆ ಬಾಗುತ ನಮಗೆ ವಂದನೆ ಸಲಿಸಿತು [೧] ಎತ್ತಿ ಅಲುಗಾಡಿಸುವ ಬೆತ್ತಕೆ ಎತ್ತರೆತ್ತರ ಜಿಗಿಯಿತು ಜಗಲಿಯಂಚಿನ ಕಂಬವೇರುತ ಕೆಳಗೆ ಲಾಗವ ಹೊಡೆಯಿತು [೨] ಪೂರ್ವಕಾಲ...

ದೃಷ್ಟಿ/ಕಣ್ಣು ಆಸರೆ ಅಂದ್ರೇನು?

ಸವಿತ ಎಸ್.ಆರ್. ಜನ ೩೦ ಲೇಖನ ೩,೬೩೨ ವೀಕ್ಷಣೆ

ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವ...

ಜೀವನದ ಇತಿಹಾಸ ಪುಟ ಪುಟಗಳಲ್ಲಿ

ಸದಾನಂದ ಜನ ೩೦ ಬ್ಲಾಗ್ ೬೪ ವೀಕ್ಷಣೆ

ಜೀವನದ ಇತಿಹಾಸ ಪುಟ ಪುಟಗಳಲ್ಲಿ ಜೀವನದ ಇತಿಹಾಸ ಪುಟ ಪುಟಗಳಲ್ಲಿ - ಸುಕ್ಕು ಗಟ್ಟಿದ ಮುಖದ ನೆರೆದೆರೆಯು ನಿರಿಗೆಗಳೇ ? ಅಲ್ಲಲ್ಲ ಜೀವನದ ಮೈಲಿಗಲ್ಲುಗಳು ಸೊಕ್ಕಿ ಮೆರೆದಟ್ಟಹಾಸಗಳ ಮಿಕ್ಕಿ ಮೀರಿದ ನೆನಪುಗಳು ಪ್ರಾಯ ತಗ್ಗಲು...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಜನ ೨೯ ಬ್ಲಾಗ್ ೪೪ ವೀಕ್ಷಣೆ

ತಂಪು ಹರಡಿದ್ದ ಊಟದ ಹಾಲ್ ನಲ್ಲಿ, ಸೊಗಸಾದ ಊಟ ಶುರುವಾಗಿತ್ತು. ದಂಪತಿಗಳು ದುಡಿಯುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸದೇನನ್ನೋ ಶೋಧಿಸುವ ಉತ್ಸಾಹದಲ್ಲಿದ್ದರು. ಬದುಕು ಹೀಗೆ ಇರಬೇಕಿಲ್ಲ. ಹೀಗೂ ಇರುವುದು ಬದುಕಿನ...

ಕನಸಿನಲ್ಲಿ ನನಸಾದ ಕನಸು

ಗುರು. ಹೆಚ್. ಎಮ್ ಜನ ೨೯ ಬ್ಲಾಗ್ ೭೩ ವೀಕ್ಷಣೆ

ನಾಲ್ಕೈದು ಹುಡುಗಿಯರ ಗುಂಪೊಂದು ರಸ್ತೆ ಬದಿಯಲ್ಲಿ ನಿಂತು ಏನೋ ಚರ್ಚಿಸುತ್ತಿತ್ತು. ನಾನು ಆ ಗುಂಪನ್ನು ಹಾದುಹೋಗುವಾಗ, ಅಲ್ಲಿದ್ದ ಒಂದು ಸುಂದರ ಹೆಣ್ಣು ಕಣ್ಮನ ಸೆಳೆದಳು. ಕವಿಗಳು ವರ್ಣಿಸುವ ಹಾಗೆ ಅತಿರೂಪ ಲಾವಣ್ಯವತಿಯಾಗ...

ನೀ ಎಲ್ಲಿ ಹೋದೆ?

SiddhKirti ಜನ ೨೯ ಕವನ ೧,೦೬೩ ವೀಕ್ಷಣೆ

ಸೃಷ್ಟಿ ಆಕಾಶ ತಿಳಿಯಾಗಿದೆ ಹೃದಯದಲ್ಲಿರುವ ಪ್ರೀತಿ ಹಾಗೆ ಮೋಡ ಕವಿದಿದೆ ಸ್ನೇಹ ಚಿಗುರಿದ ಹಾಗೆ ತಂಗಾಳಿ ಸೂಸಿದೆ ಮನ ಖುಷಿಯಿಂದ ತಂಪಾದ ಹಾಗೆ ಹಕ್ಕಿಗಲು ನಲಿದು ಹಾರುತಿವೆ ಮನದಾಸೆಯು ಹೊರಹೊಮ್ಮುವ ಹಾಗೆ ಮಿಡಿಯುವ ಹೃದಯ ಸೃ...

ನಗುವೊಂದಿದ್ದರೆ..

SiddhKirti ಜನ ೨೯ ಕವನ ೪೮೯ ವೀಕ್ಷಣೆ

ನಗುವೊಂದಿದ್ದರೆ ಸಾಕುಬಾಳಾಗುವುದು ಬೆಳಕುಮೊಗದಲಿ ನಗುವಿದ್ದರೆಅರಳುವುದು ಮನಸುಕಾಣುವುದು ಕನಸುಜೀವನ ನನಸುಮೊಗದಲಿ ನಗುವಿದ್ದರೆವೀಣೆಯು ಬಾರಿಸಿದಂತೆಬಯಕೆಯು ಚಿಗುರಿದಂತೆಜೀವನ ಹೊಳೆದಂತೆಮೊಗದಲಿ ನಗುವಿದ್ದರೆದು:ಖವೆಲ್ಲ ಮಾಯ...

ಪ್ರೀತಿಯ ಕನಸು

SiddhKirti ಜನ ೨೯ ಕವನ ೬೬೦ ವೀಕ್ಷಣೆ

ಚೆಂದಾದ ಕನಸೊಂದು ಕಂಡಿದ್ದೆ ಚಂದ್ರನ ಬಳಿಗೆ ನಾ ಹೋಗಿದ್ದೆ ಬೆಳ್ಳಿ ರಥದಲಿ ಕುಳಿತಿದ್ದೆ ನಕ್ಷತ್ರದ ಹಾಗೆ ಹೊಳೆದಿದ್ದೆ ಮೋಡಕ್ಕೆ ಬಣ್ಣ ಬಳಿದಿದ್ದೆ ರಂಬೆ ಊರ್ವಶಿ ಅಪ್ಸರೆಯಾಗಿದ್ದೆ ನಾದ ಹಾಕುತ್ತ ಹೆಜ್ಜೆ ಹಾಕಿದ್ದೆ ಸಂಗೀ...

ಒಮ್ಮೆ ನಕ್ಕು ಬಿಡಿ _ ೫

ಪಾರ್ಥಸಾರಥಿ ಜನ ೨೯ ಬ್ಲಾಗ್ ೮೯ ವೀಕ್ಷಣೆ

ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿಒಮ್ಮೆ ಮನೆಯ ಮುಂದೆ ಹಪ್ಪಳ ಮಾಡಿ ಬಿಸಲಿಗೆ ಹಾಕಿದ ಅಮ್ಮ ತಿಮ್ಮನಿಗೆ "ಹಸು ಬಂದು ತಿಂದೀತು ನೋಡಿಕೊ" ಅಂತ ಹೇಳಿ ನೀರು ತರಲು ಹೋದರು. ವಾಪಸ್ಸು ಬಂದರೆ ದನವೊಂದು ಹಪ್ಪಳ...

ನನ್ನ ಸಂಪದ-ಸಂಪದ

nagarathna vinayaka joshi ಜನ ೨೮ ಲೇಖನ ೨,೦೯೫ ವೀಕ್ಷಣೆ

ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ.ಆದರೆ ನನಗೀಗ ಸಂಪದಕ್ಕೆ ನಾನು ತೀರಾ ಹಳಬಳೆನ್ನಿಸುತ್ತಿದೆ. ಅ...

ಹೊಟ್ಟೆ ತುಂಬಿಸದ ಭಾಷೆ

ಹಂಸಾನಂದಿ ಜನ ೨೮ ಬ್ಲಾಗ್ ೭೦ ವೀಕ್ಷಣೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಜನ ೨೮ ಬ್ಲಾಗ್ ೬೪ ವೀಕ್ಷಣೆ

ಇನ್ನುಸ್ವಲ್ಪದಿನದಲ್ಲಿ, ಈನಿಲ್ದಾಣದಲ್ಲಿಪ್ರಯಾಣಿಕರವಿಮಾನಗಳುಇಳಿಯುವುದಿಲ್ಲ. ನಗರಕ್ಕೆಸಮೀಪ, ಭವ್ಯವಾದಆಧುನಿಕಸೌಲಭ್ಯವುಳ್ಳಹೊಸನಿಲ್ದಾಣಸಿದ್ಧವಾಗಿದೆ. ಪ್ರಧಾನಮಂತ್ರಿಯಆಗಮನದದಿನಾಂಕನಿಗಧಿಯಾಗದಕಾರಣಕ್ಕೆಉದ್ಘಾಟನೆಯಾಗದೆಉ...

ಸಂಪದ ಹಾಗು ನೀವು

ಹರಿ ಪ್ರಸಾದ್ ನಾಡಿಗ್ ಜನ ೨೮ ಬ್ಲಾಗ್ ೫೦ ವೀಕ್ಷಣೆ

ಈಗಷ್ಟೆ ಮಂಗಳೂರು ತಲುಪಿದೆ. ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ. ಸಂಪದ ಹೇಗೆ ಪ್ರಾರಂಭವಾಯಿತು? ಕನ್ನಡ ಯುವಜನರ ಸಮುದಾಯ ಇಲ್ಲಿ ಕೂಡಿಕೊಂಡದ್ದು ಹೇಗೆ? ಎಂಬು...

ಪ್ರೇಮ ಪರ್ವ

ಸದಾನಂದ ಜನ ೨೮ ಕವನ ೧,೧೬೯ ವೀಕ್ಷಣೆ

ಪ್ರೇಮ ಪರ್ವ ಒಂದೇ ಒಂದು ತಿಂಗಳಾದರೂ ಸುಂದರವಾಗಿತ್ತು ಸುಂದರಿಯವಳ ಕೆಂದುಟಿಗಳಲಿ ಮಂದಹಾಸವಿತ್ತು || ಅದು ಬಲು ಸುಂದರವಾಗಿತ್ತು || ಪಗಡೆಯಲವಳ ಸೋಲಿಸಲಾಗದೆ ದಣಿದಿಹ ದಿನವಿತ್ತು ಸೊಗಸಿನಳವಳ ಮೀರಿಸಲಾಗದೆ ಮನ ಮರುಳಾಗಿತ್ತು...

ಪಸರಿಸಿ ಪರಿಸರ ಜಾಗೃತಿ

ರಘುಮುಳಿಯ ಜನ ೨೮ ಕವನ ೧,೫೧೪ ವೀಕ್ಷಣೆ

ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳಿರಾ ಬನ್ನಿರಿ ಕಣ್ಣ ಮುಂದೆಯೆ ಕಂಗೊಳಿಸುವಾ ಚೆಲುವ ಸಿರಿಯನು ನೋಡಿರಿ ತಣ್ಣಗಿಹುದಿಂದೆಮ್ಮ ಪರಿಸರ ಮುದವ ನೀಡುವ ಐಸಿರಿ ಬಣ್ಣಗೆಡದೆಯೆ ಇರಲಿ ಎನ್ನುವ ಧ್ಯೇಯಗೀತೆಯ ಹಾಡಿರಿ ಬೆಳೆದು ನಿಂತಿಹ ಮ...

ಭಾರತ ಇಂಗ್ಲೆಂಡ್ ಪಂದ್ಯ ಈಡನ್ ಗಾರ್ಡನ್ನಿಂದ ಸ್ಥಳಾಂತರ.

Arvind Aithal ಜನ ೨೮ ಬ್ಲಾಗ್ ೪೪ ವೀಕ್ಷಣೆ

ಈಡನ್ ಗಾರ್ಡನ್ ICC ಕ್ರಿಕೆಟ್ ವರ್ಲ್ಡ್ ಕಪ್ ಗೆ ಇನ್ನೂ ಸಜ್ಜಾಗಿಲ್ಲದ ಕಾರಣ ಭಾರತ ಆಂಗ್ಲರ ನಡುವಣ ಪಂದ್ಯ ನಿಗದಿ ಪಡಿಸಿದ ಸ್ಥಳದಿಂದ ವರ್ಗಾಯಿಸಲಾಗಿದೆ.ಈ ಸಲುವಾಗಿ ಸ್ಟುವರ್ಟ್ ಬ್ರಾಡ್ ,ಕ್ಹ್ರಿಸ್ ಟ್ರೆಮ್ಲೆಟ್ ತಮ್ಮ ಅಭ...

ಆ ಮೊದಲ ಭೇಟಿಯ ಈ ಮಧುರ ಯಾತನೆ

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೨೮ ಬ್ಲಾಗ್ ೬೯ ವೀಕ್ಷಣೆ

ಆ ಮೊದಲ ಭೇಟಿಯ ಈ ಮಧುರ ಯಾತನೆ ಒಬ್ಬಂಟಿ ಹೃದಯದೊಳು ಒಂಟಿ ಭಾವದ ವೇದನೆ ಒಂದು ಕ್ಷಣದಲ್ಲಿ ಕರಗಿ ಮತ್ತೆ ಹುಟ್ಟುವ ಭಾವನೆ ಲೋಕದ ಕಿವಿಗೆ ಕೇಳದ ಭ್ರಮಿತ ಸಂಭಾಷಣೆ ನಿನ್ನೊಳು ನಾ ಅಡಗಿ ಕುಳಿತಿರಲು ಸಂಜೆಯೋಳು ನನ್ನದ್ಯಾಕೋ ಆ...