ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ನೀರ್ಕಾಗೆ

ಪಾಲಚಂದ್ರ ಜನ ೦೩ ಬ್ಲಾಗ್ ೯೨ ವೀಕ್ಷಣೆ

___LINK_OPEN_title="DEC2010_KOTA_CORMORANT_02 by Palachandra, on Flickr" href="http://www.flickr.com/photos/palachandra/5319635652/"___ ___LINK_OPEN_title="DEC2010_KOTA_CORMORANT_1...

ಸ್ನೇಹ-ಪ್ರೀತಿ

SiddhKirti ಜನ ೦೩ ಕವನ ೧,೧೫೮ ವೀಕ್ಷಣೆ

ಪ್ರೀತಿ ಎಷ್ಟು ಮಧುರ ಎಂದು ಬಣ್ಣಿಸಲಾರೆನುಸ್ನೇಹ ಎಷ್ಟು ಒಳಿತು ಎಂದು ಹೇಳಲಾರೆನುಚಿನ್ನದಂತ ಸಂಬಂಧವೇ ಈ ಸ್ನೇಹ - ಪ್ರೀತಿಯುಒಲವಿನ ಅಕ್ಕರೆಯೇ ಬಾಳಿನ ಗುರುತಿಗೂ ..ಮಾನಸ ಸರೋವರದ ಸೌಂದರ್ಯ ಮನಸಲ್ಲಿ ಕಾಣೆನುಚಿಗುರುವ ಎಲೆಗ...

ಏನೆಂದು ವರ್ಣಿಸಲಿ ನಾ ನಿನ್ನ ಅಂದವನು

ಜಯಂತ್ ರಾಮಾಚಾರ್ ಜನ ೦೩ ಕವನ ೫೫೧ ವೀಕ್ಷಣೆ

ಕಂಡೆ ನಾ ನಿನ್ನ ಮುಸ್ಸಂಜೆಯಲಿ.. ಜಿನುಗುಡುತ್ತಿದ್ದ ಸೋನೆ ಮಳೆಯಲಿ.. ಏನೆಂದು ವರ್ಣಿಸಲಿ ನಾ ನಿನ್ನ ಅಂದವನು?? ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು... ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ ಹನಿಗಳನು... ಕ...

ಬುರುಡೆ ಇಲ್ಲದ ವೀಣೆ

ಹಂಸಾನಂದಿ ಜನ ೦೩ ಬ್ಲಾಗ್ ೬೮ ವೀಕ್ಷಣೆ

___LINK_OPEN_href="http://2.bp.blogspot.com/_Ae1oXntaLQM/TSJ4OxbiyHI/AAAAAAAAL9I/A_IT0HE1v00/s1600/rudraveena_13405.jpg"___ ಮನೆತನ ಒಳ್ಳೇದಿದ್ರೆ ಸಾಲ್ದುನಡತೆ ಚೆನ್ನಾಗಿದ್ರೆ ಸಾಲ್ದುಮನ್ನಣೆ ಸ...

ಗಾಳಿಯಲ್ಲಿ ಬರೆದ ಬರಹ

ಬೆಳ್ಳಾಲ ಗೋಪೀನಾಥ ರಾವ್ ಜನ ೦೩ ಬ್ಲಾಗ್ ೪೧ ವೀಕ್ಷಣೆ

ಗಾಳಿಯಲ್ಲಿ ಬರೆದ ಬರಹ ಗುಳೆ ಹೊರಟಿದ್ದೆವಂದುತಿಂಗಳಬೆಳಕಿನ ಹೊನಲಲ್ಲಿಮಣ್ಣಿನ ರಸ್ತೆಯಲ್ಲಿಹಸು ಕರು ಬೆಕ್ಕು ನಾಯ ಕಟ್ಟಿಕೊಂಡುಮನೆಯ ಪರಿಕರವೆಲ್ಲ ಎತ್ತಿನ ಗಾಡಿಯಲ್ಲಿ ತುಂಬಿಕೊಂಡುನಡೆಯಲು ಆಡಲು ಬೆಳೆಯಲು ಕಲಿಸಿದ್ದಹಳ್ಳಿಯ...

ದುಬಾರಿಯಲ್ಲಿ ದೈವಪೂಜೆ!

ಆರ್ ಕೆ ದಿವಾಕರ ಜನ ೦೩ ಲೇಖನ ೪೩೦ ವೀಕ್ಷಣೆ

ರಾಜ್ಯ ಮುಜಾರಾಯಿ ಇಲಾಖೆಯ ನಂ. ಒನ್, ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿನ ಸೇವಾದರ ವರ್ಷದಲ್ಲಿ ದುಪ್ಪಟ್ಟು, ದಶಕದಲ್ಲಿ ಎಂಟು ಪಟ್ಟು ಏರಿರುವ ಬಗ್ಗೆ “ವಿಜಯ ಕರ್ನಾಟಕ”, ಮುಖಪುಟ ವರದಿ ಪ್ರಕಟಿಸಿದೆ. ಈ ಕಳಕಳಿ, ಸಾಂಪ್ರದಾಯ...

ನೀ ಏಕೆ ಹೀಗೆ?

Radhika L.K. ಜನ ೦೩ ಕವನ ೧,೮೩೩ ವೀಕ್ಷಣೆ

ನೀ ಏಕೆ ಹೀಗೆ?ಬಾ ಎಂದಾಗಕೈ ಮುಗಿದರೂ ಬಾರದಬೇಡ ಎಂದಾಗ ಕೈ ಹಿಡಿದರೂ ನಿಲ್ಲದಓ ನನ್ನ ಕವಿತೆ ನೀ ಏಕೆ ಹೀಗೆ?ಅದುಮಿಟ್ಟ ಭಾವಗಳುಹುಚ್ಚು ಹುಚ್ಚಾಗೆದ್ದುಬರಬರನೆ ನುಸುಳಿಶಿರದಿಂದ ಕರಕೆಚಿತ್ತಾರ ಮೂಡಿಸುವ ಓ ನನ್ನ ಕವಿತೆನೀ ಏಕೆ...

ಸೂರ್ಯಾಸ್ತಮಾನದ ಬೆಡಗು

ರಘುಮುಳಿಯ ಜನ ೦೩ ಕವನ ೧,೪೬೨ ವೀಕ್ಷಣೆ

ಉರಿಯುಗುಳಿ ಬಸವಳಿದ ಅರುಣನುಉರುಟು ಕೆ೦ಪಿನ ಚೆ೦ಡಿನ೦ದದಿತಿರೆಯನಾಲ೦ಗಿಸಿಹನದೊ ಪಶ್ಚಿಮದಿಗ೦ತದಲಿತಿರುತಿರುಗಿ ಹಾರುತಿರೆ ಜಲಧಿಯತೆರೆಗಳಪ್ಪಳಿಸುತಲಿ ದಡವನುಉರ‍ವಣಿಯಲದೊ ಸ್ವಾಗತಿಸುತಿವೆ ಸನಿಹಕೈದಿದನ ಹಲವ ಹೆಗಲಲಿ ಹೊತ್ತು ರ...

ಇರಲೆಬೇಕಾ ಇಲ್ಲಿಯೇ....?

G.Anup ಜನ ೦೨ ಕವನ ೩೯೩ ವೀಕ್ಷಣೆ

ಮುನ್ನುಡಿ: ಇಳಿವಯಸ್ಸಿನಲ್ಲಿ ಕೆಲವೇ ದಿನಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದು ಕೊಂಡಿರುವವನು, ಮೌನವೇ ನನ್ನ ಆಸರೆ ಅಂತ ಕೂತಿರುವಾಗ...ಹಾಗೆ ಹಳೆಯ ಒಂದು ಪುಸ್ತಕವನ್ನು ತಿರುವಿ ಹಾಕುತ್ತಿರುವಾಗ ಅದರಲ್ಲಿ ಒಣಗಿದ ಹೂವೊಂದು...

ಕರ್ಚು (ಹೊಸಗನ್ನಡದಲ್ಲಿ ಕಚ್ಚು)

Anantha Krishna K S ಜನ ೦೨ ಚರ್ಚಾವೇದಿಕೆ ೬,೪೮೦ ವೀಕ್ಷಣೆ

ಕರ್ಚು=ತೊಳೆ. ಉದಾಹರಣೆ: ತನ್ನಮ್ಮನ ಪಾದಂಗಳಂ ಕರ್ಚಿದಂ= ತನ್ನ ತಂದೆಯ ಪಾದಗಳನ್ನು ತೊಳೆದನು. ಕಲಗರ್ಚು/ಕಲಗಚ್ಚು= ಅಕ್ಕಿಯನ್ನು ನೀರಿನಲ್ಲಿ ಕಲಕಿ(ಕಲಸಿ) ಕರ್ಚು= ತೊಳೆ. ಅಥವಾ ಅಕ್ಕಿಯನ್ನು ತೊಳೆದ ನೀರು. ಜ್ಞಾತಿ ಶಬ್ದ ಕ...

ಕನಸಿನ ಹುಡುಗಿ

ಜಯಂತ್ ರಾಮಾಚಾರ್ ಜನ ೦೨ ಕವನ ೬೭೯ ವೀಕ್ಷಣೆ

ಎಂದೋ ಕಂಡ ನಿನ್ನ ಚೆಲುವು ನನ್ನ ಮನವೆಲ್ಲ ತುಂಬಿದೆನಿನ್ನ ಮಧುರವಾದ ಪ್ರೀತಿಗಾಗಿ ನನ್ನ ಮನ ತುಡಿಯುತಿದೆಕುಂತರೂ ನೀನೆ ನಿಂತರೂ ನೀನೆ ಎದುರಲ್ಲಿ ಕಾಣುತ್ತಿರುವೆಎಲ್ಲೆಲ್ಲಿ ನೋಡಿದರೂ ನಿನ್ನ ಪ್ರತಿಬಿಂಬವ ಕಾಣುತ್ತಿರುವೆ.....

ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ?

ಬೆಳ್ಳಾಲ ಗೋಪೀನಾಥ ರಾವ್ ಜನ ೦೨ ಬ್ಲಾಗ್ ೪೦ ವೀಕ್ಷಣೆ

ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ? ಯಾವುದೇ ಸಿಪ್ಪೆಯ ರಾಶಿಯಲ್ಲ..!!ಅಥವಾ ಯಾವುದೇ ನೆಲ ಹಾಸಿನ ಡಿಸೈನ್ ಅಲ್ಲ!!! ಸಾಮಾನ್ಯವಾಗಿ ಮುರಮ್, ಲ್ಯಾಟ್ರೈಟ್ ಎಂದು ಕರೆಯಲ್ಪಡುವ ಈ ಕಲ್ಲಿನ ಹಾಸು ದಕ್ಷಿಣ ಕನ್ನಡ, ಕಾಸರಗೋಡು...

ಶಿಲೆಗಳು ಸಂಗೀತವಾ ಹಾಡಿದೆ !

ಶ್ರೀನಾಥ್ ಭಲ್ಲೆ ಜನ ೦೨ ಲೇಖನ ೧,೭೩೮ ವೀಕ್ಷಣೆ

ಶಿಲೆಗಳು ಸಂಗೀತವಾ ಹಾಡಿದೆ ಎಲ್ಲೆಡೆ ಹೊಸ ವರ್ಷದ ಸಂಭ್ರಮ. ಹಿಂದಿನ ವರ್ಷಗಳಲ್ಲಾಗದ ಬದಲಾವಣೆ ಈ ವರ್ಷ ತರುತ್ತದೆ ಎಂಬೋ ಮನೋಭಾವದಿಂದ, ಹೊಸ ವರ್ಷದ ಮೇಲೆ ವಿಪರೀತ ಜವಾಬ್ದಾರಿ ಹೊರಿಸಿ, ತಮ್ಮಾಸೆ ಈಡೇರದೆ ಇದ್ದಾಗ, ವರ್ಷಾಂತ...

ತಮ್ಮಣ್ಣನವರ ದಿನಚರಿ

ಗಣೇಶ ಜನ ೦೨ ಬ್ಲಾಗ್ ೭೩ ವೀಕ್ಷಣೆ

ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು. ಕೂಡಲೇ "ಸಾರ್, ನಾನು ಕ...

ಕಾಲದ ಕನ್ನಡಿ: ನಡೆದಾಡುವ ದೇವರ ದರ್ಶನ!!!

ksraghavendranavada ಜನ ೦೨ ಲೇಖನ ೮೫೭ ವೀಕ್ಷಣೆ

ಕಾಲದ ಕನ್ನಡಿ: ನಡೆದಾಡುವ ದೇವರ ದರ್ಶನ!!!``ಈ ಹುಡುಗರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ನನ್ನ ಜವಾಬ್ದಾರಿಯಲ್ಲ.. ಇವರನ್ನು ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಸೃಷ್ಟಿಸುವುದೇ ನನ್ನ ಮೊದಲ ಗುರಿ, ಏಕೆ೦ದರೆ ನಮ್ಮ ಭ...

ಕನ್ನಡ ಕಸ್ತೂರಿ

ಸದಾನಂದ ಜನ ೦೨ ಕವನ ೧,೮೦೯ ವೀಕ್ಷಣೆ

ಕನ್ನಡ ಕಸ್ತೂರಿ ಘನ ಕದಂಬ ಗಂಗ ಚಾಲುಕ್ಯ ರಾಷ್ಟ್ರಕೂಟ ಹೋಯ್ - - ಸಳರ ಘನತೆಗೊಂಡು ಮೆರೆದು ವಿಜಯನಗರದರಸುಗಳ ವೈಭವದೊಳು ಹೊಳಪುಗೊಂಡು ಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳ ಬೇಲೂರು ಬೆಳಗೊಳ ಮೈಸೂರಿನ ಸಿರಿಗಳ ಐಹೊಳೆಗಳ ಮಡಿ...