ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2011

ಜನವರಿ 2011

೩೯೨ ಲೇಖನಗಳು

ಕಾನನದ ವಿಸ್ಮಯ ಸಾಮ್ರಾಜ್ಯದಲ್ಲಿ !! ನಾವರಿಯದ ಲೋಕ !!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜನ ೦೯ ಲೇಖನ ೧,೧೫೧ ವೀಕ್ಷಣೆ

___LINK_OPEN_ href="http://4.bp.blogspot.com/_v1QXJ8RY4AE/TSR7iLswtWI/AAAAAAAALRQ/_izHZHRyRE4/s1600/000024-3.JPG"___ ___LINK_OPEN_ href="http://1.bp.blogspot.com/_v1QXJ8RY4AE/TSR0M...

ಮುಂಜಾವು....

G.Anup ಜನ ೦೯ ಕವನ ೫೧೩ ವೀಕ್ಷಣೆ

ಬರ್ತೈತಿ ಬರ್ತೈತಿ ನೋಡ ಮುಂಜಾವು ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು..... ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ ನಮ್ಮ ಕನಸಿನ ಮುಂಜಾವು..... ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ ಬೆಳಕೇ ಅದು ಮುಂಜಾವು.... ಸುಡುತಿರೋ ಸೂರ್...

ಈ ಕೆಳಗಿನ ಸಸ್ಯಗಳನ್ನು ಹೆಸರಿಸಬಲ್ಲಿರಾ?

ಬೆಳ್ಳಾಲ ಗೋಪೀನಾಥ ರಾವ್ ಜನ ೦೯ ಬ್ಲಾಗ್ ೧೦೨ ವೀಕ್ಷಣೆ

ಈ ಕೆಳಗಿನ ಸಸ್ಯಗಳನ್ನು ಹೆಸರಿಸಬಲ್ಲಿರಾ? 1 2 3 ನಿಮ್ಮ ಆಸಕ್ತಿಗೆ ನನ್ನ ನಮನಗಳುಸರಿಯಾದ ಉತ್ತರ ಕೆಲವರು ಕೊಟ್ಟೇ ಇದ್ದಾರೆ.ಮೊದಲನೆಯದು ಉಮ್ಮತ್ತೀ ಕಾಯಿಎರಡನೆಯದು ಮರಗೆಣಸುಮೂರನೆಯದ್ದು ಆಡುಸೋಗೆಪ್ರತಿಕ್ರೀಯೆ ಕೊಟ್ಟ ಎಲ್...

ಕಾಲೇಜಿನ ಕೊನೆಯ ದಿನ

ತೇಜಸ್ವಿ .ಎ. ಸಿ ಜನ ೦೯ ಬ್ಲಾಗ್ ೭೭ ವೀಕ್ಷಣೆ

ಕಾಲೇಜಿನ ಕೊನೆಯ ದಿನ ಮನದಲ್ಲಿ ಒಮ್ಮೆ ನೆನೆದರೆ ಮನ ಹಗುರಾಗುವ ಸ್ವಾತಂತ್ರ್ಯದ ನಗು,ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ ಮತ್ತೆ ಹೃದಯವಾಗುವುದು ಭಾರ, ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ ಉಪ್ಪಾದ ಹನಿಗಳ ಭಾಷೆ. ಒಮ್ಮೆ ಯೌವನ...

ವೇದಸುಧೆಯ ವಾರ್ಷಿಕೋತ್ಸವ

ಹರಿಹರಪುರಶ್ರೀಧರ್ ಜನ ೦೯ ಬ್ಲಾಗ್ ೧೦೩ ವೀಕ್ಷಣೆ

ಆತ್ಮೀಯ ಸಂಪದ ಮಿತ್ರರೇ, ಅಂತರ್ಜಾಲ ಕ್ಷೇತ್ರದಲ್ಲಿ ನೂರಾರು ಜನ ಸಹೃದಯರನ್ನು ಹತ್ತಿರ ತಂದ ಕೀರ್ತಿಯು "ಸಂಪದ" ಕ್ಕೆ ಸಲ್ಲುತ್ತದೆ.ನನ್ನ ವೈಯಕ್ತಿಕ ಬ್ಲಾಗ್ "ವೇದಸುಧೆಯು," ಒಂದು ಬಳಗದ ಬ್ಲಾಗ್ ಆಗಿ ಕಾರ್ಯಾರಂಭ ಮಾಡಿದ ಮೇ...

ಸಲ್ಮಾನ್ ತಸ್ಸೀರ್ - ಕೊಲೆಯಾದ ತಂದೆಯ ಬಗ್ಗೆ ಮಗನ ನುಡಿನಮನ | ಪಾಕಿಸ್ತಾನದ ತಳಮಳದ ಬಗ್ಗೆ ಪ್ರತಿಕ್ರಿಯೆ

ವೆಂಕಟೇಶ ಕೇ. ಜನ ೦೯ ಚರ್ಚಾವೇದಿಕೆ ೫,೯೨೮ ವೀಕ್ಷಣೆ

ಆತಿಶ್ ತಸ್ಸೀರ್ -ಭಾರತೀಯ ಮೂಲದ ಯುವ ಬರಹಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಅರಳಿದ ದೈತ್ಯ ಪ್ರತಿಭೆ. "ಎ ಸ್ಟ್ರೇಂಜರ್ ಟು ಹಿಸ್ಟರಿ" - ಈತನ ಮೊದಲ ಕೃತಿ. ಇದು ಒಂದು ಆತ್ಮ ಕಥಾನಕವೂ ಹೌದು. ಆತಿಶ್ ಇತ್ತೀಚೆಗೆ ಕೊಲೆಯಾದ ಪಾ...

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು

ಹರಿಹರಪುರಶ್ರೀಧರ್ ಜನ ೦೯ ಕವನ ೩೮೪ ವೀಕ್ಷಣೆ

ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು| ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು||ಪ|| ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ ಜನ್ಮತಾಳಿದ ನಾವು ಎಂದೆ...

ಸಂಭಾವಿತ ಠಕ್ಕ

ಐನಂಡ ಪ್ರಭುಕುಮಾರ್ ಜನ ೦೮ ಲೇಖನ ೧,೦೩೨ ವೀಕ್ಷಣೆ

ಕೊಡಗಿನಲ್ಲಿ ಹಸಿರು ಗದ್ದೆ-ತೋಟಗಳ ನಡುವೆ ಹತ್ತಡಿ ಅಗಲದ ಡಾಮರುರಸ್ತೆಯಲ್ಲಿ ಸಾಗುತ್ತಿದ್ದರೆ ಇದ್ದಕ್ಕಿದ್ದಂತೆಯೇ ಇಬ್ಬದಿಗಳಲ್ಲಿ ಆರೆಂಟು ಅಂಗಡಿಗಳು, ಒಂದು ಬ್ಯಾಂಕ್, ಒಂದು ಪೋಸ್ಟ್ ಆಫೀಸ್, ಒಂದು ಮಸೀದಿ, ಒಂದು ಮೆಕಾನಿ...

ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....

ಶ್ರೀಕಾಂತ ಮಿಶ್ರಿಕೋಟಿ ಜನ ೦೮ ಬ್ಲಾಗ್ ೩೭ ವೀಕ್ಷಣೆ

ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡುಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರುದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದ...

ನೀವು ಏನಾದರೂ ಅಂದುಕೊಳ್ಳಿ

ಆರ್.ಶರ್ಮಾ.ತಲವಾಟ ಜನ ೦೮ ಬ್ಲಾಗ್ ೧೨೭ ವೀಕ್ಷಣೆ

ನೀವು ಏನಾದರೂ ಅಂದುಕೊಳ್ಳಿ ನನಗಂತೂ ನಮ್ಮ ಆಡಳಿತದ ಬಗ್ಗೆ ಹೆಮ್ಮೆಯಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎಂಬಂತೆ ಹೊಸ ಹೊಸತು ಮಾಡುತ್ತಲೇ ಇರುತ್ತಾರೆ. ಅಲ್ಲಿ ಇಲ್ಲಿ ಸ್ವಲ್ಪ ನ್ಯೂನತೆ ಇರಬಹುದು. ಸಾವಿರಾರು ಜಾತಿ ನೂರಾರು...

ಹೀಗೊ೦ದು ಕೊರಿಯರ್ (ಕೊರೆಯುವವರ) ಪ್ರಸ೦ಗ !

ಹೊಳೆ ನರಸೀಪುರ ಮಂಜುನಾಥ ಜನ ೦೮ ಲೇಖನ ೧,೨೭೬ ವೀಕ್ಷಣೆ

ಹಲವಾರು ದಿನಗಳಿ೦ದ ಅನಿವಾಸಿ ಮಿತ್ರರೊಬ್ಬರ ಒತ್ತಾಯದ ಫಲವಾಗಿ ನನ್ನ "ಅರಬ್ಬರ ನಾಡಿನಲ್ಲಿ...." ಸರಣಿಯ ಲೇಖನಗಳನ್ನು "ಸ೦ಜೆವಾಣಿ"ಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿಸಲು ಒಪ್ಪಿಕೊ೦ಡಿದ್ದೆ. ಸಾಕಷ್ಟು ಕರೆಗಳು, ಮಿ೦ಚ೦ಚೆಗಳ...

ಆ ಮುಸುಕಿನೊಳಗೆ ನಿನ್ನೊಡನೆ

Ismail MK Shivamogga (UAE) ಜನ ೦೮ ಕವನ ೮೮೮ ವೀಕ್ಷಣೆ

ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕುಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕುನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕುಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕುಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್...

ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?

ಮಹೇಶ ಪ್ರಸಾದ ನೀರ್ಕಜೆ ಜನ ೦೭ ಬ್ಲಾಗ್ ೮೧ ವೀಕ್ಷಣೆ

http://sampada.net/blog/asuhegde/24/12/2010/29672 ಮತ್ತು http://sampada.net/blog/mpneerkaje/07/01/2011/29885 ಈ ಎರಡು ಲೇಖನಗಳು ಪ್ರಸ್ತುತ ಬರಹದ ಹಿನ್ನೆಲೆ. ಸಂಪದಿಗರಲ್ಲಿ ಯಾರಾದರೂ (ಸ್ವತಹ ಅಥವಾ ಸ...

ಹೀಗ್ಯಾಕೆ?

ಪ್ರೇಮಾ ಎಸ್ ಜನ ೦೭ ಕವನ ೯೭೯ ವೀಕ್ಷಣೆ

ಹೀಗ್ಯಾಕೆ ? ನಾನೆಷ್ಟು ನೀರ ಹನಿಸಿದರೂ ಮಣ್ಣಡಿಯ ಗಡ್ಡೆ ಚಿಗುರಲೇ ಇಲ್ಲ ಬಂದಿತೋ ಪ್ರಥಮ ಮಳೆ ಗಿಡವಾಗಿ ಬಿಟ್ಟಿತೋ ಹೂವ! ನಾನೆಷ್ಟು ಪರಿ ಹೇಳಿದರೂ ಮಗ ಅದನು ಒಪ್ಪಲೇ ಇಲ್ಲ ಬಂದಿತೋ ಟೀಚರ ಆದೇಶ ಅದ ಮಾಡಿಬಿಟ್ಟನೋ ಬೇಗ !

ತುಕ್ರ ಬೆಂಗಳೂರಿಗೆ ಹೋದದ್ದು..

ಪ್ರವೀಣ ಚಂದ್ರ ಜನ ೦೭ ಬ್ಲಾಗ್ ೬೦ ವೀಕ್ಷಣೆ

ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರ...

ಪ್ರಶಾಂತನಗರದಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮ!

ನಾ.ಸೋಮೇಶ್ವರ ಜನ ೦೭ ಲೇಖನ ೧,೩೩೨ ವೀಕ್ಷಣೆ

ಆತ್ಮೀಯರೆ! ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೀವು ದೂರದರ್ಶನದಲ್ಲಿ ನೋಡುತ್ತಿರುತ್ತೀರಿ. ಅಂತಹುದೇ ಕಾರ್ಯಕ್ರಮಗಳನ್ನು ನಾನು ಅಲ್ಲಲ್ಲಿ ಸಾರ್ವಜನಿಕರಿಗೆ ವೈಯುಕ್ತಿಕ ಮಟ್ಟದಲ್ಲಿ ನಡೆಸುತ್ತಿರುತ್ತೇನೆ. ಕಳೆದ ಭಾನುವಾರ ಕ...

ಸೋನಿಯಮ್ಮನ ಗಾನ!

ಹೊಳೆ ನರಸೀಪುರ ಮಂಜುನಾಥ ಜನ ೦೭ ಬ್ಲಾಗ್ ೮೬ ವೀಕ್ಷಣೆ

ತು೦ಬಿ ನಿ೦ತಿಹರು ಸಾಲು ಸಾಲಾಗಿ ಹೊಗಳುಭಟರುಕಾಲಿಗೆ ದೀರ್ಘದ೦ಡ ಬಿದ್ದಿಹರು ಸಾಲಾಗಿ ಭಟ್ಟ೦ಗಿಗಳುಅವಳನ್ನು ಅಟ್ಟಕ್ಕೇರಿಸಿ ಸಿ೦ಹಾಸನದ ಮೇಲೆ ಕೂರಿಸಿಅವಳ ಕಾಲ ನೆಕ್ಕುತ ತಮ್ಮ ಕೆಟ್ಟ ನಾಲಿಗೆಯ ಚಪ್ಪರಿಸಿಕಜ್ಜಿ ನಾಯಿಗಳ೦ತೆ ಕ...

ಬೇಕಾಗಿದೆ ಸಮಚಿತ್ತದ ವೈದ್ಯ

ಮಹೇಶ ಪ್ರಸಾದ ನೀರ್ಕಜೆ ಜನ ೦೭ ಬ್ಲಾಗ್ ೧೭೭ ವೀಕ್ಷಣೆ

ರಾಜೀವ್ ದೀಕ್ಷಿತರ ಬಗ್ಗೆ ಶುರುವಾದ ಬರಹವೊಂದರ ಚರ್ಚೆ ವೈದ್ಯ ಪಧ್ಧತಿಗಳತ್ತ ತಿರುಗಿತು. ಇದರಲ್ಲಿ ವೃತ್ತಿಯಿಂದ ವೈದ್ಯರಾದ ಶ್ರೀಯುತ ಶ್ರೀನಿವಾಸ ಕಕ್ಕಿಲ್ಲಾಯ ಅವರು ನನ್ನ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ಆಧುನಿಕ ವೈದ...