ಮರೆಯಾಗುತಿದೆ ಸಂಜೆ .......
ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ, ಎಕೋ ಏನೋ ಈ ಮನದಿ ಇಂದು, ಒಲವು ಚಿಮ್ಮಿದೆ , ಆಸೆಯು ಬಿ...ತ್ತಿದೆ !! ನಿನ ಮನದ ಕಡಲಲ್ಲಿ, ತೆರೆಗಳ ಮಡಿಲಲ್ಲಿ, ಜೋಗುಳ ಕೇಳುತ ಮುದುಡಿ.. ಮಲಗುವ ಬಯಕೆಯು ಇಂದು !! ನನ ಕಣ್ಣ ರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೩ ಲೇಖನಗಳು
ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ, ಎಕೋ ಏನೋ ಈ ಮನದಿ ಇಂದು, ಒಲವು ಚಿಮ್ಮಿದೆ , ಆಸೆಯು ಬಿ...ತ್ತಿದೆ !! ನಿನ ಮನದ ಕಡಲಲ್ಲಿ, ತೆರೆಗಳ ಮಡಿಲಲ್ಲಿ, ಜೋಗುಳ ಕೇಳುತ ಮುದುಡಿ.. ಮಲಗುವ ಬಯಕೆಯು ಇಂದು !! ನನ ಕಣ್ಣ ರೆ...
ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು ಮುಟ್ಟಲಾಗದು ಕರ ತಿಳಿಯದು ಮನ | ಬಣ್ಣಿಸಲು ಸಿಗದು ಪ್ರಮಾಣಕೆಟುಕದು ಅವ್ಯಕ್ತ ಆತ್ಮದರಿವು ಸುಲಭವೆ ಮೂಢ || ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ ತಿಳಿದದ್ದು ನಿಜವಲ್ಲ ತಿಳಿಯದಿರೆ...
ಇಂದು ಭಗವಾನ್ ಶ್ರೀ ಸತ್ಯ ಸಾಯಿಬಾಬ ತಮ್ಮ ಭೌತಿಕ ದೇಹ ತೊರೆದಿದ್ದಾರೆ.. ಅವರನ್ನ ಪ್ರತಿಯೊಬ್ಬನೂ.. ತಮ್ಮದೇ ಆದ ರೀತಿಯಲ್ಲಿ ನೋಡಿದರೂ.. ಹೆಚ್ಚಿನ ಜನ ಹೆಚ್ಚಿನ ಗೌರವ ನೀಡುವಲ್ಲಿ ಹಿಂದುಳಿದಿಲ್ಲ.. ಅವರ ಕಾರ್ಯಕ್ಕಾಗಿ ಅವರ...
ಅವನು ಯಾರು ? ನಿಮ್ಮ ಮನದ ಮನೆಯಲ್ಲಿರುವವನು ನೆನಪಿನ ನೆಪವಾಗಿ ಬರುವವನು ಮಾತಿನಲಿ ಮಾನವ ಗೆದ್ದವನು ಸ್ಪರ್ಶದಲಿ ರಂಗೋಲಿ ಬಿಡಿಸಿದವನು ಪ್ರೀತಿಸಿ ಹೃದಯ ಕದ್ದವನು ಅವನು ಯಾರು ? ದು:ಖದಲಿ ರೆಪ್ಪೆಯಾಗಿ ನೆನೆದವನು ಕತ್ತಲಲಿ...
ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿ...
ಸುಮಾರು ಏಳು ವರ್ಷಗಳ ಹಿಂದೆ, ಸಿರಸಿಯ ಬದಿಯ ಚಿಕ್ಕ ಹಳ್ಳಿಯೊಂದರ ಹವ್ಯಕರ ಹುಡುಗಿಯ ಜೊತೆ ನನ್ನ ಮದುವೆ ನಡೆಯಿತು. ನಾನಾಗ ಧಾರವಾಡದಲ್ಲಿದ್ದೆ. ನಾನು ಬಯಲು ಸೀಮೆಯ ಗಂಡು, ಎಲ್ಲಿದೆಲ್ಲಿಯ ಸಂಬಂಧ! ಒಂದೊಂದು ಸರ್ತಿ ವಿಚಿತ್ರ...
ನುಂಗಲು ಈ ಜಗದಿಗಾಳಿ, ನೀರು, ಆಹಾರಮಾತ್ರವೇ ಅಲ್ಲಹಣ, ಸಿಮೆಂಟು, ಮರಳು, ಭೂಮಿ,ರಸ್ತೆ, ಮೇವು, ಅಶ್ವಾಸನೆಏನಿದೆ? ಏನಿಲ್ಲ. ಗುರು ಯಾರು ಗೊತ್ತೆ ಇವರಿಗೆಲ್ಲಬ್ರಹ್ಮಾಂಡ ಬಾಯಲಿ ತೋರಿದಬಾಲಕೃಷ್ಣನೇ ಅಂತಲ್ಲ.
"ಬರಹ"ಸಾಫ್ಟವೇರ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದೇ...? ಈಗ ಬರಹ.ಕಾಮ್ ನಿ೦ದ ಡೌನ್ ಲೋಡ್ ಮಾಡಿಕೊ೦ಡಿರುವ ಬರಹ ತ೦ತ್ರಜ್ನಾನ ಆಗಾಗ ೧೦ ನಿಮಿಷಗಳ ವಿಶ್ರಾ೦ತಿ ತೆಗೆದುಕೊಳ್ಳುತ್ತದೆ.ದಯವಿಟ್ಟು ಪರ್ಯಾಯ ಉಪಾಯ ತ...
ಚಂದಿರ ನಿನ್ನ ರೂಪ ಅಮೋಘ ಸುಂದರ ನಿನ್ನ ಪ್ರತಿಬಿಂಬ ಪ್ರೀತಿಯ ಮಂದಿರ ವಿಶಾಲ ಭೂಮಿಗೆ ನಿನ್ನ ಬೆಳಕೇ ಮಾಡುವೆ ಹಂದರ ಕತ್ತಲೆಗೂ ಪ್ರೀತಿ ತೋರಿಸುವ ಸುಂದರ ಚಂದಿರ
ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ನ್ಯಾ. ಸಂತೋಷ ಹೆಗಡೆ ಹೊರಬರುತ್ತೇನೆಂದ ’ಅ’ ಸಂತೋಷಕ್ಕೆ ನಾಗರಿಕ ಸಮುದಾಯದ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯವರ ಸಾತ್ವಿಕತೆಗೆ ಬೆಚ್ಚಿಬಿದ್ದು, ಸರಕಾರ, ಜನಲೋಕಪಾಲ ಮಸೂ...
___LINK_OPEN_imageanchor="1" href="http://3.bp.blogspot.com/-NfNR39qy8I4/TbJmbGbpm7I/AAAAAAAAAP8/pxv6vl_NymI/s1600/Pure_morning_rain.jpg"___ ಮಳೆಹನಿಗಳು ಮೂಗಿಲೆದೆಯ ಸೀಳಿ ಮುತ್ತುಗಳಾಗಿ ಧರ...
ಮರೆತೆನು ನಿನ್ನ ನೆನಪುಗಳ ಮರೆಯಲಿಲ್ಲ ನೀನು ಕೊಲ್ಲಿದರು ನಿನ್ನ ಹೃದಯವ ಪ್ರೀತಿಸುತ್ತಿರುವೆ ನೀನು ಅಳಿಸಿದರು ನಿನ್ನ ಕನಸುಗಳ ಕೊರಗಲಿಲ್ಲ ನೀನು ಸುಟ್ಟರು ನಿನ್ನ ಭಾವಗಳ ಜೋತೆಯಲ್ಲಿರುವೆ ನೀನು ದ್ವೇಷಿಸಿದೆ ನಿನ್ನ ಪ್ರೀತಿ...
ತುಂತುರು ಮಳೆಹನಿಯ ಚಿತಪಿತ ಶಬ್ದದಲಿ ಮುತ್ತಿನ ರಾಶಿಯು ಭೂಮಿಗಿಳಿದು ಬರುತಿದೆ ಮೋಡಗಳು ಮಾಯವಾದ ಬಿಳಿ ಆಗಸದಲಿ ಬಣ್ಣ ಬಿಡಿಸಲೆಂಬ ಆಸೆಯೊಂದು ಬೆಳೆದಿದೆ ತಂಪಾದ ಭೂಮಿಯ ಮಣ್ಣಿನ ವಾಸನೆಯಲಿ ಹುಟ್ಟಿ ಬೆಳೆದ ಗಿಡವು ಖುಷಿಯಾಗಿ...
ಬೆಂಗಳೂರಿನ ರವಿ ಪ್ರಕಾಶನದವರು ಪ್ರಕಟಿಸಿದ ಐದು ಕೃತಿಗಳ ಲೋಕಾರ್ಪಣೆ ಮಾರ್ಚ್ ೨೪ ರಂದು ಬೆಂಗಳೂರಿನ ಹಂಪಿನಗರ ದಲ್ಲಿ ನಡೆಯಿತು. ಕೃತಿಗಳು : ೧]ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಪ್ರವಾಸ ಕಥನ -ಸರಸ್ವತಿ ಶಂಕರ್ ೨]ಅರಗಿ...
ಜೀವನ ಬೇವು ಬೆಲ್ಲಅರಿತಾಗ ಕಹಿಯೇ ಇಲ್ಲಕಷ್ಟವೊ ಸುಖವೋ ದೇವರೆ ಬಲ್ಲಈಸಬೇಕು, ಇದ್ದು ಜೈಸಬೇಕು ಎಲ್ಲ.ಜೀವನವೊಂದು ದುಃಖದ ಸಾಗರನಗುತ ತೀರವ ಸೇರೋಣ ಬಾರಹಾಡಬೇಕಾದ ಗೀತೆ ಸುಮಧುರಸಾಗಲೇಬೇಕಾದ ನದಿ ನಿರಂತರ.ಜೀವನವೊಂದು ಸುಂದರ ಪ...
ನಿಜಕ್ಕೂ ನಾಚಿಗೇಡು ! ಇದೇನ್ ವ್ಯವಸ್ಥೆ ? ಇದೇನ್ ಆಡಳಿತಶಾಹಿ ? ಎಸ್.ಎಸ್.ಎಲ್.ಸಿ ಮಕ್ಕಳು ಅಂದ್ರೆ ಇಷ್ಟು ುಉಡಾಫೆನಾ ? ಇಷ್ಟು ನಿರ್ಲಕ್ಷ್ಯಾನಾ ? ಇಷ್ಟೊಂದು ಬೇಜವಬ್ದರಿನಾ? ಮಕ್ಕಳ ಭವಿಷ್ಯಕ್ಕೆ (ಛಿ)ಭದ್ರ ಬುನಾದಿ ಹಾಕ...
ಶರದ್ ಪವಾರ್ ಜೀ, ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದ...
ಮನದ ಭಾವ...ನಗುವಿರಾದರೆ ಒಮ್ಮೆ ನಕ್ಕುಬಿಡಿ ಮನತುಂಬಿ ನಗುವಾಗಲು ಮನದಲ್ಲಿ ಏಕೆ ಬಿಗುಮಾನ ಬಿಂಕನಗುವು ಕಳೆವುದು ನಿಮ್ಮ ಮನದೆಲ್ಲ ಚಿಂತೆನಗಲು ನಗಿಸಲು ನಿಮಗೆ ಮತ್ತೇನು ಶಂಕೆಅಳುವಿರಾದರೆ ಒಮ್ಮೆ ಅತ್ತುಬಿಡಿ ಮನಪೂರ್ತಿಅಳುವ...
’ಚಾಯ್ ಪಾಯಿ೦ಟ್’ನ೦ಥಹ ಸ್ಥಳಗಳಲ್ಲೂ ಇ೦ಥದ್ದೊ೦ದು ಸಮಸ್ಯೆ ಇದೆಯೆ೦ದು ತೀರ ಇತ್ತೀಚಿನವರೆಗೂ ನನಗೆ ತಿಳಿದಿರಲಿಲ್ಲ.ಕನ್ನಡಿಗರ,ಕನ್ನಡದ ಹುಡುಗರ ಶೋಷಣೆ ಎ೦ಬುದು ತೀರಾ ಸಾಮಾನ್ಯ ವಿಷಯವಾಗಿಬಿಟ್ಟಿದೇಯೇನೋ ಎ೦ಬ೦ತೇ ಭಾಸವಾಗುತ್ತ...
ಊರಾಚೆಯ ಕೆರೆಯ ತೀರದಲಿ ನಾವು ಕುಳಿತು, ಪಾದಗಳ ನೀರೊಳಗೆ ಇಳಿಬಿಟ್ಟು, ನಿನ್ನ ಪಾದಕೆ ಮೀನೊಂದು ಕಚ್ಚಿ, ನೀ ಕಿರುಚಿದಾಗ, ನಾ ಮನ ತುಂಬಿ ನಕ್ಕ ಆ ಅಮೃತಘಳಿಗೆ... ................ಮತ್ತೆ ಬರಬಾರದೇ? ನನ್ನ ಮನಗೆಡಿಸಿದ ನಿನ...