ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ಕನ್ನಡವನ್ನು ಓದಿ ಹೇಳುವ ತಂತ್ರಾಂಶ!

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೪ ಬ್ಲಾಗ್ ೩೭ ವೀಕ್ಷಣೆ

ಕಣಜ ವೆಬ್ಸೈಟಿನಲ್ಲಿ ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ? ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯ...

ಕುಮಾರವ್ಯಾಸನ ಬಗ್ಗೆ ಕುವೆ೦ಪು ಮತ್ತು ಬಿ.ಎ೦.ಶ್ರೀ...

ಪ್ರಸನ್ನ ಏಪ್ರಿಲ್ ೧೪ ಬ್ಲಾಗ್ ೩೮ ವೀಕ್ಷಣೆ

ಕುಮಾರ ವ್ಯಾಸನನ್ನು "ಕವಿ ವಿರಾಟ್" ಎ೦ದು ಕರೆದಿರುವ ಕುವೆ೦ಪು, ಕುಮಾರವ್ಯಾಸನ ಬಗ್ಗೆ ಹೇಳಿರುವದನ್ನು ಅವರ ಶಬ್ದಗಳಲ್ಲೇ ಕೇಳೋಣ:

ಹಿಮಗಿರಿಯ ಮಡಿಲಲ್ಲಿ..................

ಇಂದುಮತಿ ರಾಮಮೂರ್ತಿ ಏಪ್ರಿಲ್ ೧೪ ಬ್ಲಾಗ್ ೬೭ ವೀಕ್ಷಣೆ

ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ ಹೋಗಬೇಕಾಗಿತ್ತು. ವಿಮಾನದಲ್ಲಿ ಹಕ್ಕಿಯಹಾಗೆ ಮೋಡಗಳನ...

ಮೂಢ ಉವಾಚ - 74

kavinagaraj ಏಪ್ರಿಲ್ ೧೪ ಬ್ಲಾಗ್ ೫೭ ವೀಕ್ಷಣೆ

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |ದಾಸನಾದರೆ ಹಾಳು ಒಡೆಯನಾದರೆ ಬಾಳುಮನದೊಡೆಯನಾದವನೆ ಮಾನ್ಯ ಮೂಢ || ಬಯಸದಿರುವವರಿಹರೆ ಈ ಜಗದಿ ಸಂಪತ್ತುಪರರ ಮೀರಿಪ ಬಯಕೆ ತರದಿರದೆ ಆಪತ್ತು |ಸ...

ಇತರರ ಬಯಕೆಯ ನಾಶದಲ್ಲೂ ತುರಿಯಾನಂದವಿದೆ - ಗಾದೆಗೊಂದು ಗುದ್ದು - ೭೮

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೧೪ ಬ್ಲಾಗ್ ೭೪ ವೀಕ್ಷಣೆ

(೩೯೬) ಅಳತೆಮಾಪಕವು ದೇಹವೊಂದರ ಎತ್ತರ, ಅಗಲಗಳನ್ನು ಅಳೆಯಬಹುದೇ ವಿನಃ ಅದರೊಳಗೆ ಅಡಕವಾಗಿರುವ ಅಹಂಕಾರವನ್ನಲ್ಲ. (೩೯೭) ನೀವು ಅವರಿಗಾಗಿಯೇ ಮುಡಿಪಾಗಿಟ್ಟ ಮೆಚ್ಚುಗೆಯ ನುಡಿಗಳನ್ನು ಉಚ್ಛರಿಸುವ ಮುನ್ನವೇ ಅದನ್ನು ನಿರಾಕರಿಸ...

ಕಾದಿಹೆವು ನೋಡು, ಬಾಬಾ ಸಾಹೇಬ!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೫೭ ವೀಕ್ಷಣೆ

ಕಾದಿಹೆವು ನೋಡು, ಬಾಬಾ ಸಾಹೇಬ!ಪ್ರತಿ ರಾಜಧಾನಿಯಶಾಸನ ಭವನದಮುಂದೆ ಕರಿಕೋಟು ತೊಟ್ಟು, ಮಳೆಬಿಸಿಲು ಚಳಿ ಗಾಳಿಗೆ ಮೈಯೊಡ್ಡಿ ನಿಂತುನೀ ಕೈನೀಡಿ ತೋರುವಅದ್ಯಾವುದೋ ದಾರಿಯತ್ತ,ಅದ್ಯಾವುದೋ ದಾರಿಯಲ್ಲಿಇಂದು ಎಲ್ಲೂ ಯಾರೂಸಾಗುತ್...

ಮರಗಳು ಮತ್ತು ನಾಗತಿಹಳ್ಳಿ ಚಂದ್ರಶೇಖರ್

ಬಸವರಾಜು ಕ್ಯಾಶವಾರ. ಏಪ್ರಿಲ್ ೧೩ ಚರ್ಚಾವೇದಿಕೆ ೧,೬೫೪ ವೀಕ್ಷಣೆ

ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮನೆಯ ಮುಂದೆ ಸೊಂಪಾಗಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಸಿಬ್ಬದಿ ಕತ್ತರಿಸಿದ ಕಾರಣ , ಮರಕಡಿದಾತನ ವಿರುದ್ದ ಶ್ರೀಯುತರು ಪೋಲಿಸರಿಗೆ ದೂರು ನೀಡಿದ್ದಾರೆ.ಪರಿಸರ ಪ್ರ...

ಯೋಚಿಸಲೊ೦ದಿಷ್ಟು...೩೦

ksraghavendranavada ಏಪ್ರಿಲ್ ೧೩ ಬ್ಲಾಗ್ ೬೫ ವೀಕ್ಷಣೆ

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ? ೨. ಪ್ರ...

ಮಾಡಲಾರದ ಕೆಲಸ

ಹಂಸಾನಂದಿ ಏಪ್ರಿಲ್ ೧೩ ಬ್ಲಾಗ್ ೮೪ ವೀಕ್ಷಣೆ

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸ...

ಬರೆಯುವ ಹುಚ್ಚು

ಸರಸ್ವತಿ ಟಿ. ಎನ್ ಏಪ್ರಿಲ್ ೧೩ ಬ್ಲಾಗ್ ೫೯ ವೀಕ್ಷಣೆ

ಬರೆಯುವ ಮೊದಲು ಸತಿಯಾಗಿದ್ದಳುಪತಿಗೆ ಅಚ್ಚುಮೆಚ್ಚು.ನಂತರ ಸತಿಯ ಚುಟುಕು ಕುಟುಕುಗಳಿಂದಪತಿಯಾಗತೊಡಗಿದ ಪೆಚ್ಚು.ಅಡುಗೆಗೂ ಸಮಯವಿರಲಿಲ್ಲ ಸತಿಗೆಹೆಚ್ಚಾದಂತೆ ಬರೆಯುವ ಹುಚ್ಚುಮಾಡಿದರೂ ಆಗುತಿತ್ತು ರುಚಿ ಕಮ್ಮಿಅಥವ ಉಪ್ಪು ಹೆ...

ರಸ ಪ್ರಶ್ನೆ ೨

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೩ ಬ್ಲಾಗ್ ೧೧೦ ವೀಕ್ಷಣೆ

ರಸ ಪ್ರಶ್ನೆ ೨೬. ಇಂಗ್ಲೀಷಿನಲ್ಲಿ ಅತೀ ಹೆಚ್ಚು ಉಪಯೋಗಿಸಲ್ಪಡುವ ಹಾಗೂ ಅತೀ ಕಡಿಮೆ ಉಪಯೋಗಿಸಲ್ಪಡುವ ಅಕ್ಷರ ಯಾವುದು? ೭. ಕಣ್ಣಿನಲ್ಲಿ ಕೂದಲು ಇರುವ ಪ್ರಾಣಿ ಯಾವುದು? ೭. " ಸ್ವಾಮೀ ಮಹಾ ಪುರುಷರೇ ನೀವೊಬ್ಬರು ಮಹಾ ಮೂರ್ಖ...

ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೩ ಬ್ಲಾಗ್ ೪೬ ವೀಕ್ಷಣೆ

ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗಿಇನಿಯನ ಕರೆದಿದೆ ಕೋಗಿಲೆ ಮುದದೇ ಕುಹು ಕುಹು ದನಿಯಲಿ ಉತ್ತರಿಸೀನನ್ನೀ ದೇಹದ ಅಣು ಅಣು ಮಿಡಿದಿದೆ ನಿನ್ನಾಸರೆಯಾ ಬಿ...

ವಸುಮತಿ..

ರಘುಮುಳಿಯ ಏಪ್ರಿಲ್ ೧೩ ಬ್ಲಾಗ್ ೩೧ ವೀಕ್ಷಣೆ

ಹಸಿರ ಹೊದಿಕೆಯನೆಳೆದು ತಳಕಿನಿ೦ದಲಿ ಸೆಳೆದುವಸುಮತಿಯು ಶೋಭಿಪಳು ಸೊಗದಿ ಹೊಳೆದುಪಸರಿಸುತ ಹೊಸತನವ ಕುಸುರಿಯಲಿ ಹೊಸೆದಿರ್ಪಹಸೆಯ ತೆರ ಎಸಕದಲಿ ಮೈಯ ತಳೆದುಮು೦ಜಾವಿನಾ ಹೊತ್ತು ದಾರಿಯೆಲ್ಲೆಡೆಯಲ್ಲಿಮ೦ಜು ಕವಿದಿದೆ ಸುತ್ತ ಮುಸ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು -೫

ಮಂಜುನಾಥ್ ಕುಣಿಗಲ್ ಏಪ್ರಿಲ್ ೧೩ ಲೇಖನ ೧,೧೪೯ ವೀಕ್ಷಣೆ

ಕಂದಹಾರ್ ಏರ್ ಬೇಸ್ ಎಂಬ ಯುದ್ಧ ನಗರಿ : ಉಸಿರು ಬಿಗಿ ಹಿಡಿದುಕೊಂಡೇ ಜರುಗಿದ ಪ್ರಯಾಣ ಮುಕ್ತಾಯ ಹಂತಕ್ಕೆ ಬಂದಿತ್ತು. ಕಂದಹಾರ್ ನಿಲ್ದಾಣದಲ್ಲಿ ಇನ್ನೇನು ಕೆಲ ನಿಮಿಷಗಳಲ್ಲಿ ಇಳಿಯುತ್ತಿದ್ದೇವೆಂಬ ಸಂದೇಶ ಕಾಕ್-ಪಿಟ್ ನೆಡೆ...

ಮತ್ತೆ ಬನ್ನಿ ಅಂಬೇಡ್ಕರ್

ಸದಾನಂದ ಏಪ್ರಿಲ್ ೧೩ ಬ್ಲಾಗ್ ೩೫ ವೀಕ್ಷಣೆ

ಮತ್ತೆ ಬನ್ನಿ ಅಂಬೇಡ್ಕರ್ ಭೀಮರಾವ ಅಂಬೇಡ್ಕರ್ ನಿಮಗೆ ನಮನವು ನಿಮ್ಮ ಚೈತನ್ಯಕೆ ಮಣಿದು ||ಪ|| ಕ್ಷಮಿಸಿಬಿಡಿರಿ ಬೇಡಿಕೊಳುವೆ ನಿಮಗೆ ಘಾಸಿ ಮಾಡಿದವರ ಬಿಟ್ಟು ಬಿಡಿರಿ ದಯಮಾಡಿರಿ ಮಡಿ ಮೈಲಿಗೆ ಹೆಚ್ಚಿದವರ || ತೊರೆಯದಿರಿ ಈ...

ಮತ್ತೆ ಮತ್ತೆ ನೆನೆಯುತಿದೆ

ವೆಂಕಟೇಶ್ ಕಾಮತ್ ಕುಂಬ್ಳೆ ಏಪ್ರಿಲ್ ೧೩ ಬ್ಲಾಗ್ ೧೦೨ ವೀಕ್ಷಣೆ

ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದ...

ಮೂಢ ಉವಾಚ - 73

kavinagaraj ಏಪ್ರಿಲ್ ೧೩ ಬ್ಲಾಗ್ ೪೧ ವೀಕ್ಷಣೆ

ಚಿತ್ತ ಚಪಲತೆಯಿಂ ಚಿತ್ತ ಚಂಚಲತೆಚಿತ್ತ ಚಂಚಲತೆಯಿಂ ಚಿತ್ತ ತಳಮಳವು |ತಳಮಳ ಕಳವಳ ಹಾಳುಗೆಡವದೆ ಶಾಂತಿಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ || ವಿಷಯಮಾರ್ಗದಿ ನಡೆದು ಮಲಿನರಾದವರಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು ಪತನ...

‘ರಾಜಕೀಯ ಸಿನಿಕತನವೂ’ ಪ್ರಜಾಪ್ರಭುತ್ವವೂ....!

ಆರ್ ಕೆ ದಿವಾಕರ ಏಪ್ರಿಲ್ ೧೩ ಬ್ಲಾಗ್ ೯೮ ವೀಕ್ಷಣೆ

ರಾಜಕೀಯ ನಂಜಿನವರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಎಲ್. ಕೆ. ಆದ್ವಾನಿ ಎಂಬ ಪ್ರಸಿದ್ಧರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರಂತೆ. ಹಾಗಂಥ ಪತ್ರಿಕೆಗಳಲ್ಲಿ ವರದಿಯಗಿದೆ. ಒಂದಾ ಈ “ರಾಜಕೀಯ ನಂಜು” ಎಂದರೇನೆಂದಾಗಲೀ, ಇಲ...

ಮುಂಗುರುಳ ಮೆರವಣಿಗೆ!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೪೨ ವೀಕ್ಷಣೆ

ಮುಂಗುರುಳ ಮೆರವಣಿಗೆ! ಸಖೀ,ಅಪರಾತ್ರಿಯಲ್ಲ್ಲಿಸುಖನಿದ್ದೆಯಲ್ಲಿದ್ದನನ್ನ ನಗ್ನ ಕೈಗಳ ಮೇಲೆ ನಿನ್ನ ಮುಂಗುರುಳ ಮೆರವಣಿಗೆಯಅನುಭವವಾಯ್ತುಮನ ಮುದಗೊಂಡುಸುಖಾನುಭವಕ್ಕೆತಾ ಅನುವಾಯ್ತುಬಲಗೈಯನ್ನು ಕೆಳಗಿನಿಂದಮೇಲಕ್ಕೆ ಕ್ರಮಿಸಿಸ...