ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ಕಾಯೋ ಕರುಣಾಕರನೆ...

ಹರಿದಾಸ ಸಂಪದ ಏಪ್ರಿಲ್ ೦೩ ದಾಸರ ಪದ ೫೭ ವೀಕ್ಷಣೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಯುಗಾದಿ ಹಬ್ಬದ ಶುಭಾಶಯಗಳು.

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಏಪ್ರಿಲ್ ೦೩ ಲೇಖನ ೫,೩೮೫ ವೀಕ್ಷಣೆ

ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಬನ್ನಿ ಬೇವು ಬೆಲ್ಲ ತಿನ್ನೋಣ. "ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ನಿಂಬಕಂದಳ ಭಕ್ಷಣಂ||...

ಉದ್ಧಾರ

ಸರಸ್ವತಿ ಟಿ. ಎನ್ ಏಪ್ರಿಲ್ ೦೩ ಕವನ ೬೪೩ ವೀಕ್ಷಣೆ

ಉದ್ಯೋಗಸ್ಥ ವಧುವೇ ಬೇಕೆಂದ ವರಉದ್ಧರಿಸಲು ಸಂಸಾರಸಿಗದೆ ವರ್ಗಾವಣೆ ಮದುವೆಯ ನಂತರಇರಬೇಕಾಯಿತು ದೂರ-ದೂರ.ಪ್ರಾರಂಭವಾಯಿತು ಓಡಾಟಇಬ್ಬರದು ವಾರ-ವಾರವಿನಿಮಯವಾಯಿತು ವಿರಹದೂರವಾಣಿ ಮುಖಾಂತರ.ಸರಿಯಿತು ಶಾಂತಿ, ನಿದ್ರೆಇಬ್ಬರಿಂದ...

ಬೇರು-ಚಿಗುರು

ಎಸ್.ಕೆ. ಗೋಪಾಲಕೃಷ್ಣ ಭಟ್ ಏಪ್ರಿಲ್ ೦೩ ಕವನ ೯೦೦ ವೀಕ್ಷಣೆ

ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ ರಮ್ಯ ಸೌಧದ ಮಹಡಿ ನೆಲ ಸೇರಿದೆ ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು ಇಂದೀಗ ಮರೆಯಾಗಿ ಮಸುಕಾಗಿದೆ [೧] ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು ಸಾಹಿತ್ಯ ಪಡೆಯುತಿದೆ ಹಸಿರು...

ಕಡೆಗೂ ನಾವು ಗೆದ್ದೇಬಿಟ್ವಿ!

ಶಶಿಕುಮಾರ್ ಏಪ್ರಿಲ್ ೦೨ ಬ್ಲಾಗ್ ೪೪ ವೀಕ್ಷಣೆ

28 ವರುಶಗಳ ನಂತರ ಕಡೆಗೂ ಇಂಡಿಯಾ ತನ್ನ ಮುಡಿಗೆ ವಿಶ್ವಕಪ್ ಮುಕುಟವನ್ನು ಏರಿಸಿಕೊಂಡಿತು! ಇದು ಇಡೀ ದೇಶಕ್ಕೆ ಟೀಂ ಇಂಡಿಯಾ ಕೊಟ್ಟ ಉಗಾದಿ ಉಡುಗೊರೆ ಎಂದೇ ಭಾವಿಸಬೇಕು. ಈ 28 ವರುಶಗಳ ಅವಧಿಯನ್ನು ನೆನೆಸಿಕೊಂಡಾಗಲೇ ಈ ವಿಶ್...

ಮೂಢ ಉವಾಚ - 71.

kavinagaraj ಏಪ್ರಿಲ್ ೦೨ ಬ್ಲಾಗ್ ೩೬ ವೀಕ್ಷಣೆ

ಮತ್ಸರಸದ್ಗುಣಕಮಲಗಳು ಕಮರಿ ಕಪ್ಪಡರುವುದುಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|ಅರಿವು ಬರುವ ಮುನ್ನಾವರಿಸಿ ಮತ್ಸರವುನರರ ಕೀಳರಾಗಿಸದೆ ಮೂಢ|| ನೋಡುವ ನೋಟವದು ಭಿನ್ನವಾಗುವುದುಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ|ದ್...

ಯುಗಾದಿಯಿಂದ ಯುಗಾದಿಯವರೆಗೆ.

M R Ganeshakumar ಏಪ್ರಿಲ್ ೦೨ ಕವನ ೪೧೪ ವೀಕ್ಷಣೆ

ಯುಗಾದಿಯಿಂದ ಯುಗಾದಿಯವರೆಗೆ ಹಾಸಿಕೊಂಡಿವೆ ಹರಡಿಕೊಂಡಿವೆ ಎಷ್ಟೊಂದು ಎಷ್ಟೊಂದು ಕನಸುಗಳು ಎಷ್ಟೊಂದು ಆಸೆಗಳು ನಿರೀಕ್ಷೆಗಳು. ಹಿಂದಕ್ಕೆ ತಿರುಗಿ ನೋಡಿದರೆ ದಾರಿಬದಿಯಲಿ ತಬ್ಬಲಿ ಕನಸುಗಳು ಬಾವಲಿಯಂತೆ ಜೋತಾಡುವ ಆಸೆಗಳು ನಿ...

ಮಹಾ-ಹುಚ್ಚಿನ ಮತ್ತೊಂದು ಹೆಸರು ಕ್ರಿಕೆಟ್ಟೇ ! ?

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೨ ಲೇಖನ ೮೭೫ ವೀಕ್ಷಣೆ

ಮುಂಬೈ ನ ಕೊಲಾಬಾದ ನಿವಾಸಿ, ೩೨ ವರ್ಷಪ್ರಾಯದ ’ಪಾಂಡು ಚೌಹಾನ್’ ಶುಕ್ರವಾರ ಬಿಳಿಗ್ಯೆ ಮುಂಬೈನ ’ಜೆ.ಜೆ.ಆಸ್ಪತ್ರೆಯ ವಾರ್ಡ್’ ನಲ್ಲಿ ೪ ಗಂಟೆಯ ಸಮಯದಲ್ಲಿ ಪಂಚೆಯನ್ನು ತನ್ನ ಕುತ್ತಿಗೆಗೆ ಉರುಲುಹಾಕಿಕೊಂಡು ಮರಣಿಸಿದ್ದಾರೆ....

ಯುಗಾದಿ ಸಂಪದ

MADVESH. K.S ಏಪ್ರಿಲ್ ೦೧ ಕವನ ೧,೩೨೧ ವೀಕ್ಷಣೆ

ಯುಗಾದಿ ಸಂಪದ ಯುಗಾದಿ ಓಹೋ ಯುಗಾದಿಬಂತು ಸಂಭ್ರಮ ಸಡಗರ ಈ ಜಗದಿ, ಕಟ್ಟೋಣ ಬನ್ನಿ ತಲಿರು ತೋರಣ,ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ ಓಹೋ ಯುಗಾದಿ, ಓಹೋ ಯುಗಾದಿಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ ಬೇವು ಬೆಲ್ಲ ಹಂ...

ಪ್ರಿಯ ಸಂಪದಿಗ ಪ್ರಸನ್ನರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ವೆಂಕಟೇಶ್ ಕಾಮತ್ ಕುಂಬ್ಳೆ ಏಪ್ರಿಲ್ ೦೧ ಬ್ಲಾಗ್ ೫೩ ವೀಕ್ಷಣೆ

ಪ್ರಿಯ ಸಂಪದಿಗ ಪ್ರಸನ್ನ ಶಂಕರಪುರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಎಲ್ಲ ಕನಸುಗಳು ನೆರವೇರಲಿ.

’ಶ್ರೀ ಖರ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು’

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೧ ಲೇಖನ ೮೭೨ ವೀಕ್ಷಣೆ

ನನ್ನ ಸಂಪದ ತಾಣದ ಎಲ್ಲ ಗೆಳೆಯ, ಗೆಳತಿಯರು,ಹಾಗೂ ಬಂಧುಗಳಿಗೆ ನನ್ನ ಮತ್ತು ನನ್ನ ಪರಿವಾರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲಾ ಶುಭವಾಗಲಿ.ಸನ್, ೨೦೧೧ ರ ಯುಗಾದಿ ಹಬ್ಬವನ್ನು ಯಾರು ಚಾಂದ್ರಮಾನ ರೀತಿಯಾಗಿ ಆಚರಿಸುವರೋ ಅವರ...

ಬರಲಿ ಬರಲಿ ಈ ಯುಗಾದಿ

ಸದಾನಂದ ಏಪ್ರಿಲ್ ೦೧ ಕವನ ೮೮೧ ವೀಕ್ಷಣೆ

ಬರಲಿ ಬರಲಿ ಈ ಯುಗಾದಿ ಬರಲಿ ಬರಲಿ ಈ ಯುಗಾದಿ ಬರುತಲಿಹುದು ಖರ ಯುಗಾದಿ ಕಾಯುತಿಹೆವು ನಾವು ಕೂಡಿ ಜಯಗೀತೆಯ ಹಾಡಿ ಜಯಗೀತೆಯ ಹಾಡಿ || ಪ || ಖರವಾಗಲಿ ಸಂಪದದಲಿ ಗೆಲುವಾಗಲಿ ಇಳೆಯಲಿ ಜಯವಾಗಲಿ ಸತ್ಕೃತಿಯಲಿ ವಿಕೃತಿಗಳು ಅಳಿಯ...

ಗಮಕ ಕಲೆಯ ಪ್ರಸ್ತುತತೆ ( ಭಾಗ -೧ )

ಸದಾನಂದ ಏಪ್ರಿಲ್ ೦೧ ಲೇಖನ ೧,೨೯೦ ವೀಕ್ಷಣೆ

ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ಗಮಕಕಲೆಯ ಪ್ರಸ್ತುತತೆಯ ಕುರಿತಾಗಿ ಚರ್ಚೆಗೆ ತೊಡಗುವಾಗ ಮೊದಲು ಪ್ರಸ್ತುತತೆ ಎಂಬ ಪದದ ಕುರಿತು ಗ್ರಹಿಸಬೇಕು. ಯಾವುದು ಪ್ರಸ್ತುತ ? ಯಾವುದು ಅಪ್ರಸ್ತುತ ? ಇದರ ಆಯ್ಕೆಗೆ ಮಾನದಂಡಗಳೇನ...

ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ

ಸರಸ್ವತಿ ಟಿ. ಎನ್ ಏಪ್ರಿಲ್ ೦೧ ಕವನ ೧,೧೯೪ ವೀಕ್ಷಣೆ

ಯುಗಾದಿ ಬಂದೇ ಬಂತಸುಖವ ಶುಭವ ಹಾರೈಸುತಶಿಶಿರದಾ ಚಳಿಗಂತ್ಯವ ಹಾಡುತವಸಂತಗೆ ಸ್ವಾಗತ ಕೋರುತಚೈತ್ರದ ಸೊಬಗಾ ಸೂಸುತಯುಗಾದಿ ಬಂದೇ ಬಂತಹಸುರಿನ ತೋರಣ ಕಟ್ಟುತಹೊಸವರ್ಷದಾಗಮನವ ಸಾರುತಬೇವು ಬೆಲ್ಲವ ಮೆಲ್ಲಿರಿ ಎನುತಸಮರಸದಾ ಸಂದೇ...

ಮರಳಿ ಬಂತು ಯುಗಾದಿ!!!!!!!

ಮಾಳವಿಕ ಏಪ್ರಿಲ್ ೦೧ ಬ್ಲಾಗ್ ೩೪ ವೀಕ್ಷಣೆ

ಯುಗಾದಿ ಮತ್ತೊಮ್ಮೆ ಬಂದಿದೆ. ಹೊಸ ವರ್ಷವನ್ನು ಹೊತ್ತು ನಿಂದಿದೆ. ಈ ಸಂದರ್ಭದಲ್ಲಿ ಎಲ್ಲರ ಮನಸಿನ ಕಹಿಯೂ ಅಳಿಸಿ ಸಿಹಿ ತುಂಬಲಿ. ವಿಕೃತಿ ನಾಮ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಉಂಟುಮಾಡಿದ...

ಯುಗಾದಿ

MADVESH. K.S ಏಪ್ರಿಲ್ ೦೧ ಕವನ ೨,೪೫೬ ವೀಕ್ಷಣೆ

ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯು...

ಹೊಸತನದೆಡೆಗೆ

ಚೇತನ್ ಕೋಡುವಳ್ಳಿ ಏಪ್ರಿಲ್ ೦೧ ಬ್ಲಾಗ್ ೫೮ ವೀಕ್ಷಣೆ

ಹಳೆ ಬೇರು ಹೊಸ ಚಿಗುರು ಹಳೆ ಹಾದಿ ಹೊಸ ಹೆಜ್ಜೆ ಹಳೆ ನೆನಪು ಹೊಸ ಹುರುಪು ಹೊಸ ವರುಷ ಹೊಸ ಹರುಷ ........................................ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು