ಯುಗಾದಿ ಕಪ್ಪು
ಯುಗಾದಿ ಕಪ್ಪುಅಲ್ಲ ಕಣ್ರಿ, ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,ಅಗೋ ಹಬ್ಬ ಆಗಲೇಬೇಕು, ಸಡಗರ ನಡೆಯಲೇ ಬೇಕು. ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೩ ಲೇಖನಗಳು
ಯುಗಾದಿ ಕಪ್ಪುಅಲ್ಲ ಕಣ್ರಿ, ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,ಅಗೋ ಹಬ್ಬ ಆಗಲೇಬೇಕು, ಸಡಗರ ನಡೆಯಲೇ ಬೇಕು. ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರ...
ವಿಷಯಲೋಲುಪತೆ ವಿಷಯಲೋಲುಪತೆ ವಿಷಕಿಂತ ಘೋರ ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?| ಅಂತರಂಗದ ದನಿಯು ಹೊರದನಿಯು ತಾನಾಗೆ ಹೊರಬರುವ ದಾರಿ ತೋರುವುದು ಮೂಢ|| ವಿಷಯಾಭಿಧ್ಯಾನ ತರದಿರದೆ ಅಧ್ವಾನ ಕಂಡು ಕೇಳಿದರಲಿ ಬರುವುದನುರಾಗ...
-----ವಿಶ್ವಕಪ್----- ಗೆಲುವು ಬಂದಿದೆ ಹರುಷತಂದಿದೆ ಭಾರತೀಯರ ಹೃದಯ ತುಂಬಿದೆ. ವರುಷ ವರುಷದ ಜನರ ಕನಸು ಇಂದು ಆಗಿದೆ ಅಮರ ನನಸು. ತುಡಿತ ಮಿಡಿತಗಳ ನೂರು ಕಾತುರ ಕೊನೆಯು ಮುಟ್ಟಿದ ದಿನವಿದು ರುಚಿರ. ರಣದಿ ನಿಂತ ಪಟುವೀರಶೂ...
ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ ಹುಟ್ಟಿಲ್ಲ!! ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನವು ಕೋಲೂರಿ ನಡೆವಾ...
ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ, ಆಡುವ ಆಟವ ಲೋಕವ ಮರೆತು..ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ...
ಹೀಗೆ ಗೂಗಲ್ ನಲ್ಲಿ ಆನ್ ಡ್ರೊಯ್ಡ್ ಬಗ್ಗೆ ನೋಡುತ್ತ ಕುಳಿತಾಗ ಈ ಕೆಳಗಿನ ಮಾಹಿತಿ ಸಿಕ್ಕಿತು.ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೀನೆ.ಗೂಗಲ್ ನ ನೂತನ ಪ್ರಯೋಗ ಸಿಟಿ ಗ್ರೂಪ್ ಮತ್ತು ಮಾಸ್ಟರ್ ಕಾರ್ಡ್ ನ ಜೊತೆಗೆ.ಇನ್ನು ಮುಂದ...
ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ...
ಉಲಿಯುವಾಸೆಯು ಎನಗೆ ಅಗಣಿತಬೆಲೆಯನಾ೦ತಿಹ ಭವದ ಕಲೆಯನುಒಲವಿನಿ೦ದಲಿ ಆಲಿಸುವಿರಾ ಎನ್ನ ಬ೦ಧುಗಳೇಕಲಿತರೀ ಸುಲಲಿತದ ವಿದ್ಯೆಯಸುಲಭವಪ್ಪುದು ಗಮನ ಜೀವನವಲರಿ ಪೊಸ ಕಾ೦ತಿಯನು ತಳೆವುದು ಬದುಕಿನಲಿ ಸತತಜನುಮವೆ೦ಬುದು ದೇವರಿತ್ತಿಹಅ...
ಯಾರ ಒಲವಿಗೆ, ಯಾವ ಸೆಳವಿಗೆ? ಕವಿಯಾದವನು ನಾನು?? ಕಾವ್ಯ ಹೊಸೆದ ಸವ್ಯನುಲಿವ ದಿವ್ಯಾರ್ಥದ ಘನತೆಗೇ? ಕತ್ತಲಲ್ಲಿ ಪ್ರೀತಿ ತು೦ಬಿ ಬೆಳಕನೀವ ಹಣತೆಗೇ? ಕ೦ಟದಿ ಜನಿಸಿ ಮೈಮನ ತಣಿಸಿ ಹಾಡಾಗುವ ಆಸೆಗೇ? ಕಣ್ಣ೦ಚಲಿ ನಿ೦ತ ಮನದಾಳದ...
ಗೋರಾಜೆ ಶಾಲೆಯಿಂದ ಮನೆಗೆ ವಾಪಸು ಬರುವಾಗ ಶಾಲೆ ಮಕ್ಕಳಲ್ಲಿ ಒಂದು ಸುದ್ದಿ ಹಬ್ಬಿತು : "ಮುತ್ತಯ್ಯ ಶೆಟ್ರ ಮನೆಯ ಹತ್ತಿರ ಮಾವಿನ ಮಿಡಿ ಕೊಯ್ತರಂಬ್ರು ". ನಮ್ಮ ಹುಡುಗರ ಸೈನ್ಯ, ಮಾಮೂಲಿ ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ...
ನಿನ್ನ ಭೇಟಿ ಮಾಡುವ ಬಯಕೆ ಆದರೇಕೋ ಹಿಂಜರಿಕೆ ನಾ ಆಮಂತ್ರಣ ನೀಡಿದರೆ ನೀ ಬಾರದೆ ಹೋದರೆ ನನ್ನ ಮನದ ಮಾತುಗಳೆಲ್ಲ ಮೌನಕ್ಕೆ ಶರಣಾಗುತ್ತಿದ್ದವಲ್ಲ ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ ಅತ್ತಲಿಂದ ನಿನ್ನ ಕರೆ ಬಂದಾಗ ಮೌನದ ಬಲ...
ನೆನಪಿನ ಬುತ್ತಿ :: ಕ್ರಿಕೆಟ್ ಜ್ವರ ಕ್ರಿಕೆಟ್ ಒಂದು ರೀತಿಯ ಚಟ, ಒಮ್ಮೆ ಅದರ ಹುಚ್ಚು ಹಿಡಿದರೆ ಅಷ್ಟು ಬೇಗ ಬಿಡುವುದಿಲ್ಲ, ೧೨೧ ಕೋಟಿ ಭಾರತೀಯರಲ್ಲಿ ಏನಿಲ್ಲ ಅಂದರು ೭೫ % ಜನರಿಗೆ ಇದರ ಚಟವಿದೆ, ನಾನು ಇವರಲ್ಲಿ ಒಬ್ಬ....
(೩೮೬) ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವುದನ್ನು ಯಶಸ್ವೀ ವ್ಯಾಪಾರವೆನ್ನುತ್ತೇವೆ. ವಿಫಲ ವ್ಯಾಪಾರವೆಂದರೆ ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವ ಕೆಲಸವನ್ನು ಮತ್ಯಾರೋ ನಿಮಗಿಂತಲೂ ಮುನ್ನ ಮಾಡಿಬಿಟ್ಟಿದ...
ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ. ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿ...
ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾ...
ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್ಥಾನದಲ...
· ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ. · ಹೊಸ ಆರಂಭ ಹೊಸ ವರ್ಷದಲ್ಲಿ ಮಾತ್ರವಲ...
ಭಾರತ ಕ್ರಿಕೆಟ್ ತಂಡದವರು ’ ವಿಶ್ವಕಪ್’ ಗೆದ್ದು ನಮ್ಮ ದೇಶಕ್ಕೆ ಅಪರಿಮಿತವಾದ ಗೌರವವನ್ನು ಘನತೆಯನ್ನು ತಂದುಕೊಟ್ಟಿದ್ದಾರೆ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥ ಗೆಲುವು ಇದು. ನಮ್ಮ ಕ್ರಿಕೆಟ್ ಕ್...
ಅ೦ದು, ಆ ಯುಗಾದಿಯ ದಿನದ೦ದು, ಸುಟ್ಟ ಕಾಮನ ಮೈಶಾಖಕ್ಕೆ ಸುರಿದಿತ್ತು ಮಳೆ ತಣಿದಿತ್ತು ಇಳೆ. ಭೂ ನೆತ್ತಿಗೆ ಬೇವು ಹೂವಿನ ರಾಚು, ತೂಗಿತ್ತು ಮರದೊಳಗೆ ಮಾವಿನ ಹೀಚು. ರ೦ಗು ರ೦ಗಿನ ಪುಷ್ಪಗಳುಲಿವ