ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!

ಆಸು ಹೆಗ್ಡೆ ಏಪ್ರಿಲ್ ೧೭ ಬ್ಲಾಗ್ ೪೭ ವೀಕ್ಷಣೆ

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ! ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲೆಗೆ ಹೋಗ...

ಅಮರ ಮೈತ್ರಿ

chandrashekar b c ಏಪ್ರಿಲ್ ೧೭ ಕವನ ೮೦೦ ವೀಕ್ಷಣೆ

****** ಅಮರ ಮೈತ್ರಿ *******(ಸೂಪರ್ ಮೂನ್ ಅಂತರಿಕ್ಷ ಘಟನೆಯಿಂದ ಪ್ರೇರಿತವಾದ ಕವನ) ಅಚಿಂತ್ಯಾನಂತ ಬ್ರಹ್ಮಾಂಡ ಪರಿಧಿಯೊಳು ಅಗಣಿತ ತಾರಾಪುಂಜರಾಶಿಯೊಳು, ಅಸೀಮ ರುಂದ್ರ ಕರ್ಗತ್ತಲೆಯೊಳು, ಚಿರ ಗಾಂಭೀರ್ಯ ಘನ ಶಿಸ್ತಿನಲಿ,...

ಸರ್ವಸಂಭವಾಂ

ಜಯಂತ್ ರಾಮಾಚಾರ್ ಏಪ್ರಿಲ್ ೧೭ ಲೇಖನ ೬೦೧ ವೀಕ್ಷಣೆ

"ನಾಹಂ ಕರ್ತಾ ಹರಿ: ಕರ್ತಾ ತತ್ಪೂಜ ಕರ್ಮ ಚಾಖಿಲಂ ತದಾಪಿ ಮತ್ಕ್ರುಜಾ ಪೂಜಾ ತತ್ಪ್ರಸಾದೆನ ನಾ ಅನ್ಯಥಾ" "ನಾನಲ್ಲ, ಕರ್ತನು. ಮಾಡಿದ್ದು ಮಾಡಿಸಿದ್ದು ಎಲ್ಲ ಶ್ರೀ ಹರಿಯೇ, ನನ್ನ ಮೂಲಕ ಯಾವ ಸತ್ಕಾರ್ಯಗಳು ಜರುಗಿದರೂ ಅದು ಆ...

ಪೂಜೆ

Nevaeh L. Brown ಏಪ್ರಿಲ್ ೧೭ ಕವನ ೪೭೧ ವೀಕ್ಷಣೆ

ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ? ಹೇಗೆ ಪೂಜಿಸಲಿ ನಿಮ್ಮ? ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ? ಚಂದನವಾಗಲೇ? ನಾ? ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗ...

ನಿನದೇ ನೆನಪು.. ಕವಿತೆ ಒಂದು, ಮುಕ್ತಾಯ ಎರಡು

ಪ್ರಶಸ್ತಿ .ಪಿ. ಏಪ್ರಿಲ್ ೧೭ ಕವನ ೭೨೩ ವೀಕ್ಷಣೆ

ನೆನಪ ನೆಪದಲ್ಲಿ ನನ್ನ ಮನಸಲ್ಲಿ ಕಣ್ಣ ಕನಸಲ್ಲಿ ಬಿಸಿಯ ಉಸಿರಲ್ಲೂ ನೀನೇನಾ ?|1| ನೆಪವು ಹಟವಾಗಿ ಬಿಡದ ಚಟ(ತಪ)ವಾಗಿ ಮನದ ಹಟಯೋಗಿ ಸುಖವ ಮರೆಯಲು ಬೀಸಿದ ಮಾಯೆ ನೀನೇನಾ?|2| ಮುಕ್ತಾಯ-೧ ತಿಂಗಳಿನ್ನೊಂದು, ನೀ ಮರೆಯಾಗುವೆ ನ...

ಏನನ್ನುವಿರಿ ಗೆಳೆಯರೇ

ಪ್ರಶಸ್ತಿ .ಪಿ. ಏಪ್ರಿಲ್ ೧೭ ಕವನ ೫೫೭ ವೀಕ್ಷಣೆ

ಪ್ರೀತಿಯೆಂದರೆ ಇಷ್ಟೇನಾ? ತೋಚಿದ ಗೀಚುವುದಷ್ಟೇನಾ? ಪ್ರಣಯವಿಲ್ಲದ ಪ್ರೀತಿಯಿಲ್ಲವೇ ನಾಕೆಜ್ಜೆ ಸಾಗಿದರೆ ಕತೆಕಟ್ಟೋ ಹಳದಿ ಕಣ್ಣುಗಳು ನಮ್ದೇನಾ?|1| ತಾಯಿ ಮಗುವಿನ ಪ್ರೀತಿಯಿಲ್ಲವೇ ಗುರುಶಿಷ್ಯರ ಅನುಭೂತಿಯಿಲ್ಲವೇ ಅಕ್ಕ ತಮ...

ದೇಶಿ ಶ್ಯಾವಿಗೆ ಗಳು

Shalini Nadig ಏಪ್ರಿಲ್ ೧೭ ಲೇಖನ ೨,೧೩೭ ವೀಕ್ಷಣೆ

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ ವಿಧ-ವಿಧ ಶಾವಿಗೇಯನ್ನು ಚಳಿಗಾಲದಲ್ಲಿ ಹೆಚ್ಚಾಗಿ...

ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೧೬ ಬ್ಲಾಗ್ ೬೪ ವೀಕ್ಷಣೆ

(೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ. (೪೦೨) ಒಂದು ಹೊಳಹು ನಿಮ್ಮ ಬದುಕನ್ನೇ ಬದಲಿಸಿಬಿಡ...

ಬೆಲೆ ಏರಿಕೆ(?)

ಗುರುರಾಜ ಕೊಡ್ಕಣಿ ಏಪ್ರಿಲ್ ೧೬ ಚರ್ಚಾವೇದಿಕೆ ೬,೦೩೮ ವೀಕ್ಷಣೆ

ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್...

ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ

ಕಾಯ ಏಪ್ರಿಲ್ ೧೬ ಬ್ಲಾಗ್ ೧೨೩ ವೀಕ್ಷಣೆ

ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ.. ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲ...

ಕಥೆ: ರಾಮಣ್ಣನೂ,ದೊಡ್ಡಮಾವಿನಮರವು

ನಂದೀಶ್ ಬಂಕೇನಹಳ್ಳಿ ಏಪ್ರಿಲ್ ೧೬ ಲೇಖನ ೬೧೮ ವೀಕ್ಷಣೆ

ರಾಮಣ್ಣ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆ ದೊಡ್ಡಮಾವಿನಮರ ಅಲ್ಲಿತ್ತು.ಆ ಊರಿನಲ್ಲಿ ಬೇರೆ ಮರಗಳಿಲ್ಲ ಎಂದಲ್ಲ.ಬರಗಾಲ,ಬಿರುಗಾಳಿ,ಅತಿವೃಷ್ಟಿ,ಅನಾವೃಷ್ಟಿಗಳಾವುದ್ದಕ್ಕೂ ಜಗ್ಗದೆ ಎದೆ ಉಬ್ಬಿಸಿ ನಿಂತ ಮರಗಳು ಸಹ ಮಾನವನ ದು...

ವರ್ಷದ ನ೦ತರ ಸ೦ಪದಕ್ಕೆ ಮರಳಿದ ಹರ್ಷ

ಗುರುರಾಜ ಕೊಡ್ಕಣಿ ಏಪ್ರಿಲ್ ೧೬ ಬ್ಲಾಗ್ ೫೫ ವೀಕ್ಷಣೆ

ಎಲ್ಲರಿಗೂ ನಮಸ್ಕಾರ..... ಸತತ ಒ೦ದು ವರ್ಷದ ನ೦ತರ ಪುನ: ಸ೦ಪದಕ್ಕೆ ಮರಳಿದ್ದೇನೆ. ಕಳೆದುಕೊ೦ಡ ಕೆಲಸ , ಹೊಸ ಕೆಲಸಕ್ಕಾಗಿ ಅಲೆದಾಟಗಳ ನೋವಿನ ನಡುವೆ ಹೆಚ್ಚು ಕಡಿಮೆ ನಮ್ಮ ಕನ್ನಡದ ಅ೦ತರ್ಜಾಲ ಸು೦ದರಿ ’ಸ೦ಪದ’ವನ್ನು ಮರೆತೇ...

ನಿರುತ್ತರ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೫ ಬ್ಲಾಗ್ ೫೨ ವೀಕ್ಷಣೆ

ನಿಮಗೆ ಕಾಳಿದಾಸ ಗೊತ್ತಾ ಕೇಳಿದೆ ರೈತನೋರ್ವನ ಯಾರಾತ? ಎಷ್ಟೆಕೆರೆ ಹೊಲಗದ್ದೆಯವ ಕೇಳಿದನಾತ ನಾನು ನಿರುತ್ತರನಾದೆ ನಿಮಗೆ ರಾಘವಾಂಕ ಗೊತ್ತಾ? ಕೇಳಿದೆ ಒಬ್ಬ ಶಿಲ್ಪಿಯ ಬಳಿ ಯಾರು ವಿಖ್ಯಾತ ಶಿಲ್ಪಗಾರನೇ ಎಷ್ಟು ಮಂದಿ ಶಿಷ್ಯರ...

ಕರೋಡೊ ಲೋಗ್ ಹಜಾರೆ ಕೆ ಸಾಥ

Janamejaya ಏಪ್ರಿಲ್ ೧೫ ಲೇಖನ ೬೦೬ ವೀಕ್ಷಣೆ

(ಜನ)ಶಕ್ತಿ ನಿತ್ಯತೆ (ನಿ)ಯಮ ಅವಶ್ಯ ವಸ್ತುಗಳ ಬೆಲೆ ಗಗನ್ಕೇರಿದಾರೂ, ತರಕಾರಿ, ಬೇಳೆಗಳ ಬೆಲೆ ಬೇಲಿ ದಾಟಿದರೂ, ದರಕಾರ ಮಾಡುವವರಿರಲಿಲ್ಲ. ಪ್ರಣಾಣಿಕೆಯಲ್ಲಿ ಟಿವ್ಹಿ ಎಂಬ ಪ್ರಣಾಳ ಶಿಶು ಸೇರಿಸಿದರೇ, ಹೊರತು, ಈ ತಹರೆವಾರಿ...

ಟ್ವಿಟರ್ ಮೂಲಕ ಹಣ ಗಳಿಸಿ

ASHOKKUMAR ಏಪ್ರಿಲ್ ೧೫ ಲೇಖನ ೧,೧೬೮ ವೀಕ್ಷಣೆ

___LINK_OPEN_href="http://draft.blogger.com/goog_429870899"___ಟ್ವಿಟರ್ ಮೂಲಕ ಹಣ ಗಳಿಸಿ ಗುರುಗುಂಟಿರಾಯರಿಗೆ ಖುಷಿ ಕೊಡಬಹುದಾದ ಸಮಾಚಾರ ಇಲ್ಲಿದೆ.ಟ್ವಿಟರ್ ಅಂತರ್ಜಾಲ ತಾಣದಲ್ಲಿ ಪ್ರಕಟವಾಗುವ,ಶೇರುಗಳ ಬಗೆಗಿ...

ಕಾಲದ ಕನ್ನಡಿ: ಮಾಧ್ಯಮದವರ ಈ ಅಸಡ್ಡೆಗೆ ಏನೆ೦ದು ಕರೆಯೋಣ?

ksraghavendranavada ಏಪ್ರಿಲ್ ೧೫ ಬ್ಲಾಗ್ ೫೬ ವೀಕ್ಷಣೆ

ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ...

ಮೂಢ ಉವಾಚ - 75

kavinagaraj ಏಪ್ರಿಲ್ ೧೫ ಬ್ಲಾಗ್ ೪೬ ವೀಕ್ಷಣೆ

ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿನಿನ್ನ ಕಥೆಯೇನು ಹೊರತಲ್ಲ ಮೂಢ || ಅರ್ಧ ಜೀವನವ ನಿದ್ದೆಯಲಿ ಕಳೆವೆಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆ...

ನಾಚಿ ನಾಚಿ ನರ್ತಿಸುತಿಹಳು

ಜಯಂತ್ ರಾಮಾಚಾರ್ ಏಪ್ರಿಲ್ ೧೫ ಬ್ಲಾಗ್ ೩೨ ವೀಕ್ಷಣೆ

ಭೂರಮೆಯ ಹಸಿರು ವೇದಿಕೆಯ ಮೇಲೆಆಗಸದ ಕಲಾವಿದರ ಗಾಯನ ನೋಡಿರಿಗುಡುಗು ಸಿಡಿಲಿನ ಪಕ್ಕವಾದ್ಯವು ಮೊಳಗಲುಶುರುವಾಯಿತು ಚಿಟಪಟ ಮಳೆಯ ಗಾಯನವುಭೂರಮೆಯು ಗಾಯನದ ತಾಳಕ್ಕೆ ತಣಿಯುತಿಹಳುನರ್ತಿಸುತಿಹವು ಸಂಭ್ರಮದಿ ತರುಲತೆಗಳು ನೆಲದೊಡ...

ಇವಳ ಉತ್ತರಗಳಲ್ಲಿ...

ಪ್ರಸನ್ನ ಏಪ್ರಿಲ್ ೧೫ ಕವನ ೧,೮೬೮ ವೀಕ್ಷಣೆ

ನನ್ನ ಬಹುತೇಕ ಎಲ್ಲ ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆಉತ್ತರ ಇವಳು...ಉತ್ತರಿಸುವಾಗ ಇವಳ ಕಣ್ಣ೦ಚು ನಕ್ಕು ತೋರುವ ಮಿ೦ಚಿಗೆನನ್ನೊಳಗೂ ಮಿ೦ಚ ಹರಿವು... ಬಾಳಿನುದ್ದಕ್ಕೂ ಎದುರಾಗುವ ದ್ವ೦ದ್ವ ಮುಖಗಳ ’ಏಕೆ’ಗಳಿಗೆ,ನನ್ನ ಜೊತೆ...

ಭಾಮಿನಿ...ಭವಿಷ್ಯ!

ಗಣೇಶ ಏಪ್ರಿಲ್ ೧೪ ಬ್ಲಾಗ್ ೪೯ ವೀಕ್ಷಣೆ

ಹೆರಳು ಹಾಕದ ಜಡೆಯ ಕಟ್ಟದ ಅರಳುತಿಹ ಸುಮವನ್ನು ಮುಡಿಯದ ಇರುಳುಕ೦ಡರೆ ಭೂತಗಳ ನೆನಪನ್ನು ಮೂಡಿಸುವ ಮರಳುಗಾಡಿನ ವೄಕ್ಷದ೦ದದಿ ಕೊರಳಮೇಗಡೆ ಬಿರಿದು ನಿ೦ದಿಹ ಒರಟುಗೂದಲ ಕೇಶರಾಶಿಯ ನೋಡುವಾಸೆಯಲಿ ಇರುಳು ಹಗಲಲಿ ಹುಡುಕಿ ದಣಿದೆನ...