ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ಚಂದ್ರಯಾನಕೆ ಬಾ, ಸಖೀ!

ಆಸು ಹೆಗ್ಡೆ ಏಪ್ರಿಲ್ ೨೮ ಬ್ಲಾಗ್ ೪೮ ವೀಕ್ಷಣೆ

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,ನಕ್ಷತ್ರಗಳ ಲೋಕದಲೇ ಕ...

ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ

ಪಾರ್ಥಸಾರಥಿ ಏಪ್ರಿಲ್ ೨೮ ಲೇಖನ ೨,೪೮೫ ವೀಕ್ಷಣೆ

ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ ರಜಾದಿನ ಜಿಟಿಜಿಟಿ ಮಳೆ, ತಿಂಡಿ ಮುಗಿಸಿ ಕೂತಾಗ ಎಲ್ಲಿಗಾದರು ಹೋದರಾಗದೆ ಎನ್ನುವ ಭಾವ. ಆಗ ಮನುವಿನ ದೂರವಾಣಿಯ ಕರೆ "ಮನೆಗೆ ಬಂದು ಹೋಗು ,ಎಂತದೊ, ಅಜ್ಜಿ ನಿನ್ನ ನೆನೆಯುತ್ತಿದ್ದ...

ಪೆನ್ನಿಗಾಗಿ

SiddhKirti ಏಪ್ರಿಲ್ ೨೮ ಕವನ ೫೧೭ ವೀಕ್ಷಣೆ

ಏನೆಂದು ಬರೆಯಲಿ ಕವನದಲಿ ಪದಗಳು ಸಾಲಾಗಿ ಬಂದಿವೆ ಪ್ರಾಸಗಳು ನಾ ಮುಂದು ಎಂದಿವೆ ನೆನಪುಗಳು ಅರಸನಾಗಿ ಆಳಿವೆ ಭಾವನೆಗಳು ಹಬ್ಬ ಆಚರಿಸಿವೆ ಮೌನ ಹೃದಯಕೆ ಅಂಟಿಕೊಂಡಿದೆ ನಗುವು ಅಕ್ಷರಕೆ ಪಾಠ ಹೇಳಿದೆ ಆಸೆಯು ಕಲಾಕುಂಚದಲಿ ಅರಳ...

ಯೋಚಿಸಲೊ೦ದಿಷ್ಟು...೩೨

ksraghavendranavada ಏಪ್ರಿಲ್ ೨೮ ಬ್ಲಾಗ್ ೬೦ ವೀಕ್ಷಣೆ

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹ...

ಮನಸೆಳೆದ ವೈಯೋಲಿನ್ ಕಛೇರಿ

ಹರಿಹರಪುರಶ್ರೀಧರ್ ಏಪ್ರಿಲ್ ೨೮ ಬ್ಲಾಗ್ ೪೧ ವೀಕ್ಷಣೆ

ಕೆಲವು ದಿನಗಳ ಹಿಂದೆ ಹಾಸನದಲ್ಲಿ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ...

ಮೂಢ ಉವಾಚ - 79

kavinagaraj ಏಪ್ರಿಲ್ ೨೮ ಬ್ಲಾಗ್ ೩೯ ವೀಕ್ಷಣೆ

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದು ಬೆಳೆಯದು ನಾಶವಾಗದು ಚಿರಂಜೀವ ನಿತ್ಯ ಶಾಶ್ವತವು ಮೂಢ || ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು ಆತ್ಮವಿದು ಅಚ್ಚರಿಯು ಹೇಳಲಚ್ಚರ...

ಮನಸ್ಸೆ೦ಬ ಮರ್ಕಟ....

Mukta Kulkarni ಏಪ್ರಿಲ್ ೨೮ ಬ್ಲಾಗ್ ೯೭ ವೀಕ್ಷಣೆ

ಆ ದಿನ ಆಫೀಸ್ ಬರೋವಾಗಾ BMTC ಬಸ್ನಲ್ಲಿ ’ಮನಸೆ ಒ ಮನಸೆ ಎಂಥ ಮನಸೆ ಮನಸೆ..'ಹಾಡನ್ನ FM ನಲ್ಲಿ ಕೇಳಿದ ನಾನು, ಎಷ್ಟೊಳ್ಳೆ ಹಾಡಲ್ವ, ಮನಸ್ಸಿನ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಾರೆ ಅಂತ ಅನ್ಕೊಂಡು, ಆಫೀಸ್ ಸೇರಿದಾಗ ಎ...

ಕವಿಯ ಕನಸು...

ಚೇತನ್.ಟಿ.ಕೆ ಏಪ್ರಿಲ್ ೨೮ ಕವನ ೫೯೦ ವೀಕ್ಷಣೆ

ಒಣಗಿದ ಗಿಡದಲಿ, ಹೂವನು ಅರಳಿಸಿ.. ಬರಡುಭೂಮಿಯಲಿ, ಹಸಿರನು ಬೆಳೆಯಿಸಿ... ಒಡೆದ ಮುತ್ತನು, ಮತ್ತೆ ಕೂಡಿಸಿ... ಕವಿಯು ಕಾಣೊ ಕನಸೂ, ಅದು ತಿನ್ನಲಾಗದ ತಿನಿಸೂ.....

ಓದೋ ಕನ್ನಡಿಗರಿನ್ಯಾರು......

ಚೇತನ್.ಟಿ.ಕೆ ಏಪ್ರಿಲ್ ೨೮ ಕವನ ೫೦೪ ವೀಕ್ಷಣೆ

ಕವನ ಕವಿತೆಗಳು ನೂರಾರುಓದೋ ಕನ್ನಡಿಗರಿನ್ಯಾರು......ಮನೆಗೊಬ್ಬ ಕವಿ, ಮನಕೊಂದು ಕವಿತೆ, ದಿನ ದಿನವು ನೂರಾರುಓದೋ ಕನ್ನಡಿಗರಿನ್ಯಾರು......ಬರೆದಿಟ್ಟ ಕೃತಿಗಳು ಸಾವಿರಾರು, ಮುಟ್ಟದೆ ಇಟ್ಟವು ನೂರಾರು,ಓದೋ ಕನ್ನಡಿಗರಿನ್ಯಾ...

ರಸ್ತೆ

ಸಚೇತನ ಭಟ್ ಏಪ್ರಿಲ್ ೨೮ ಬ್ಲಾಗ್ ೧೩೦ ವೀಕ್ಷಣೆ

ಕತೆಯೆಂದುಕೊಂಡು ಓದುವ ಕತೆಯಲ್ಲವೇನೋ ? ಇದು ಏನು ಎನ್ನುವುದರ ಬಗ್ಗೆ ನನಗೂ ಸಂಶಯವಿದೆ. ಬೆಂಗಳೂರಿನಿ೦ದ , ಹೈದರಾಬಾದಿಗೆ ವರ್ಗವಾದ ನಂತರ ನಾನು ಹುಬ್ಬಳ್ಳಿ - ರಾಯಚೂರು ಮಾರ್ಗವಾಗಿ ಹೈದರಾಬಾದಿಗೆ ಓಡಾಡುವಂತಾಯಿತು. ಇಂತಹದೇ...

ನಾ ಕಂಡ ಚಮತ್ಕಾರಿಕ ವಿಷಯ - ಮಾತು

ಜಯಂತ್ ರಾಮಾಚಾರ್ ಏಪ್ರಿಲ್ ೨೮ ಬ್ಲಾಗ್ ೬೬ ವೀಕ್ಷಣೆ

ಏಪ್ರಿಲ್ ತಿಂಗಳ ಎರಡನೇ ಭಾನುವಾರ ನಡೆದ ವಾಕ್ಪಥದ ಎರಡನೇ ಹೆಜ್ಜೆಯಲ್ಲಿ ಎಲ್ಲರೂ ಎರಡೆರೆಡು ನಿಮಿಷ "ನಾ ಕಂಡ ಚಮತ್ಕಾರಿಕ ವಿಷಯ"ದ ಬಗ್ಗೆ ಮಾತಾಡಬೇಕು ಎಂದು ಹೇಳಿದಾಗ ನನ್ನೊಳಗೆ ಏನೋ ಒಂದು ರೀತಿ ಗೊಂದಲ ಶುರುವಾಯಿತು. ಏನಪ್...

ಹೆಸರಿನ ಹುಚ್ಚು ....

ಗೋಪಾಲ್ ಮಾ ಕುಲಕರ್ಣಿ ಏಪ್ರಿಲ್ ೨೭ ಬ್ಲಾಗ್ ೯೪ ವೀಕ್ಷಣೆ

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ...

ಗರ್ವ ನಿನಗೇಕೊ !!!!

ಎ.ಸಿ.ಬಾಪೂಜಿ "ಭಾವದೀಪ" ಏಪ್ರಿಲ್ ೨೭ ಕವನ ೧,೬೦೭ ವೀಕ್ಷಣೆ

ಭೋರ್ಗರೆಯುವ ಕಡಲುಂಟೆ ಜುಳು ಜುಳು ನಾದದ ಝರಿಯ ಮರೆತು, ದಟ್ಟ ಕಾನನ ಉಂಟೆ ನಲುಗುವ ಬಳ್ಳಿಯ ಮರೆತು, ತಂಪು ಗಾಳಿಯುಂಟೆ, ಹಸಿರೆಲೆಯ ಥಳಕು ಮರೆತು, ಘರ್ಜಿಸುವ ಸಿಡಿಲುಂಟೆ, ತೇಲುವ ಮೋಡವ ಮರೆತು, ಧಗಧಗಿಸುವ ಸೂರ್ಯನುಂಟೆ, ವಿ...

ಉದಯರವಿ

ಎ.ಸಿ.ಬಾಪೂಜಿ "ಭಾವದೀಪ" ಏಪ್ರಿಲ್ ೨೭ ಕವನ ೫೯೬ ವೀಕ್ಷಣೆ

ಉದಯರವಿ ಉದಯರವಿ ಭಾವ-ಬೆಸುಗೆಯ, ಸ್ನೇಹ ಸುಧೆಯ ಈ ಉದಯರವಿ, ನೀ ಉದಯರವಿ ದ್ವೇಷ ಭಾವದ ದಾಷ್ಠತೆ ಮರೆಸಲು ಸ್ವಾರ್ಥ ಭಾವದ ಕಾಷ್ಠತೆ ಅಳಿಸಲು ಧರೆಯದಿ ಈ ಧರೆಯದಿ ಉದಯರವಿ..... ಧೈರ್ಯಧಾರೆಯ ಉಕ್ಕಿ ಹರಿಸಲು ಪ್ರೀತಿ ಸಿಹಿಯನು...

ಅಬೋಧ

ksraghavendranavada ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆ

ಅಬೋಧ ೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨....

ಒ೦ದು ಕ್ಷಣ

karthik kote ಏಪ್ರಿಲ್ ೨೭ ಕವನ ೪೭೭ ವೀಕ್ಷಣೆ

ಅದೊ೦ದು ಕ್ಷಣ ಜಾರಿ ಮನಹೊಸದೊ೦ದು ಭಾವ ಸಮ್ಮಿಲನಆ ಅ೦ತರ ಮರೆಮಾಸಿನವ ಓಲಗದ ಮನ್ವ೦ತರಕರಿ ಕಣ್ಣ ಒಳಗೊ೦ದು ಹೊ೦ಬಣ್ಣದ ಸಿರಿಗಣ್ಣುಕ್ಷಣದಲ್ಲೇ ತೊಟ್ಟಿಕ್ಕಿದ ಸ೦ತಸದ ತಿಳಿ ಮುತ್ತುಹೊತ್ತೂ ತಿಳಿಯದೆ ತಲ್ಲೀನತೆ ಅಲ್ಲೇ ಮತ್ತೂಎಸೆ...

ಇದೆ ಇದರ ಹೆಸರು !! ಹಾಸ್ಯ , ನಗು, ಸ್ವಲ್ಪ ಬಾವುಕತೆ , ಅಳಿಯಂದಿರ ತುಂಟಾಟ , ಚೇಷ್ಟೆ ಗಳೊಡನೆ ಬಿಂದಾಸ್ ಅಂದಿನ ಭಾನುವಾರ !!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಏಪ್ರಿಲ್ ೨೭ ಲೇಖನ ೧,೩೧೧ ವೀಕ್ಷಣೆ

ಕಳೆದ ಭಾನುವಾರ ಪ್ರಕಾಶ್ ಹೆಗ್ಡೆ ಯವರ ''ಇದೆ ಇದರ ಹೆಸರು '' ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಾಡಿಯ ರಸ್ತೆಯಲ್ಲಿನ ವಾಡಿಯಾ ವರ್ಲ್ಡ್ ಕಲ್ಚರ್ ಸೆಂಟರ್ ನಲ್ಲಿ ನಡೆಯಿತು.ಪುಸ್ತಕ ಬಿಡುಗಡೆ ಜೊತೆಗೆ ಬ್ಲಾಗ್ ಮಿತ್...

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆ

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! ಎಷ್ಟೇ ಎತ್ತರಕ್ಕೆ ಏರಿದರೂ,ಎಷ್ಟೇ ಹಾರಾಡಿದರೂ,ಎಷ್ಟೇ ಆರ್ಭಟಿಸಿದರೂ,ಎಷ್ಟೇ ವಿಜೃಂಭಿಸಿದರೂ,ಏನು ಏನೆಲ್ಲಾ ಆಟ ಆಡಿದರೂ,ಯಾರು ಯಾರನ್ನೆಲ್ಲಾ ಆಡಿಸಿದರೂ,.........ಕೊನೆಗೂ ಈ ದೇಹ ಹೋ...