ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ..

ವೆಂಕಟೇಶ್ ಕಾಮತ್ ಕುಂಬ್ಳೆ ಏಪ್ರಿಲ್ ೨೭ ಬ್ಲಾಗ್ ೬೨ ವೀಕ್ಷಣೆ

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ.. ಕಾಲು ಮತ್ತೆ ಮತ್ತೆ ಓಡುತಿದೆ ಯಾಕೊ .. ನನ್ನ ಹಿಂಬಾಲಿಸುವ ಆ ನೀಹಾರಿಕೆಗೆ || ಅಲ್ಲಿ ನೀನಿದ್ದಿಯಾ ... ಇಲ್ಲ ಇಲ್ಲಿ ನೀನಿದ್ದಿಯಾ ಎನ್ನುತ ನನ್ನೊಳು ಹುಡುಕಾಡಿದೆ ಮನವೇಕೊ ....

ಸಂಪ್ರದಾಯಗಳು ಸಂಕೋಲೆಗಳಾಗದಿರಲಿ

kavinagaraj ಏಪ್ರಿಲ್ ೨೭ ಲೇಖನ ೧,೪೪೧ ವೀಕ್ಷಣೆ

ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆ...

ಪಿಸು ಮಾತು......

ಚೇತನ್.ಟಿ.ಕೆ ಏಪ್ರಿಲ್ ೨೭ ಕವನ ೭೬೩ ವೀಕ್ಷಣೆ

ಅಂದು ನನಗೆ ಮುಸ್ಸಂಜೆಯ ನಿದ್ದೆ , ಸುತ್ತಲ ಸದ್ದನು ಕೇಳಿ ನಾ ಎದ್ದೆ, ಎದ್ದು ನಿನ್ದು ನೋಡಿದೊಡೆ ಮಾಯವಾಯ್ತು ನಿದ್ದೆ...... ಮಿನು ಮಿನುಗಿ ಮಿನು ಮಿನುಗಿ ಹೊಗುತಿದ್ದ ಆಕಾಶ ದೀಪ,ಖುಶಿಯಾಗುತಿತ್ತು ನೋಡಲದರ ಕೋಪ...... ಪಟ...

ಅಂಗಿಯೊಳಗಿಂದ ಇಣುಕಿದ ಲುಂಗಿ

ಶಾನಿ ಏಪ್ರಿಲ್ ೨೭ ಬ್ಲಾಗ್ ೫೩ ವೀಕ್ಷಣೆ

ನಾನೊಬ್ಬಳು ಪ್ರೊಫೆಸರ್! ಛೇ,ಛೇ, ವಿದ್ವತ್ತು ಪಾಂಡಿತ್ಯ ಈ ಎಲ್ಲ ವಿಚಾರದಲ್ಲಲ್ಲ. ಮರೆವಿನ ವಿಚಾರದಲ್ಲಿ. ಮೊಬೈಲ್ ಕೈಲೇ ಹಿಡಿದುಕೊಂಡು ಊರೆಲ್ಲ ಮುಗುಚಿ ಕೊನೆಗೆ ಸ್ಥಿರವಾಣಿಯಿಂದ ರಿಂಗ್ ಮಾಡಿದರೆ, ನಿನ್ನ ಕೈಯೊಳಗೇ ಇದ್ದೇ...

ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್

ವಾಣಿ ಏಪ್ರಿಲ್ ೨೭ ಲೇಖನ ೨,೨೩೬ ವೀಕ್ಷಣೆ

ಮಾಯಾಬಜಾರ್ ೧೯೫೭ರಲ್ಲಿ ತೆರೆಕಂಡ ತೆಲುಗು ಪೌರಾಣಿಕ ಚಿತ್ರ. ಇತ್ತೆಚೆಗೆ ಸಿಂಗಪುರದ ವಸಂತಂ ಚಾನೆಲ್ಲಿನಲ್ಲಿ ಅದರ ತಮಿಳು ಡಬ್ಬಿಂಗ್ ೨೬ ಆಗಸ್ಟ್ ಶುಕ್ರವಾರ ರಾತ್ರಿ ಹಾಕಿದ್ರು. ಬೇಗ ಊಟ ಮುಗಿಸಿ ಮಾಯಾಬಜಾರು ನೋಡಲು ಕಾದು ಕ...

ಗಳಿಕೆ

ಹಂಸಾನಂದಿ ಏಪ್ರಿಲ್ ೨೬ ಬ್ಲಾಗ್ ೭೭ ವೀಕ್ಷಣೆ

ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು! ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ; ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು. ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬ...

ನಿಲಬಾರದೆ ನಗೆಬೀರುತಾ ನನ್ನ ಉಸಿರೇ(in tune of Sanju weds geeta tiltle Song)

ಮಹಾಂತೇಶ(ಮಾನು) ಏಪ್ರಿಲ್ ೨೬ ಕವನ ೯೧೮ ವೀಕ್ಷಣೆ

ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ ಕವಿ ಮಾಡಿದೆ ಇಂದು ನನ್ನನು ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ ಕಾಣದ ನನ್ನ ಕನಸಿಗೆ ಸೂರು ಏನು? ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು, ನಿನ್ನ ಹೆಸರೊಂದೆ ಉಸಿರ...

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ

ಜಯಂತ್ ರಾಮಾಚಾರ್ ಏಪ್ರಿಲ್ ೨೬ ಕವನ ೬೬೪ ವೀಕ್ಷಣೆ

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ.. ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ... ಕತ್ತಲಾವರಿಸಿದ್ದ ಹೃದಯಮಂದಿರ...

ಮುಂಜಾವು ....

ಎ.ಸಿ.ಬಾಪೂಜಿ "ಭಾವದೀಪ" ಏಪ್ರಿಲ್ ೨೬ ಕವನ ೪೭೩ ವೀಕ್ಷಣೆ

ಮಂಜಿನ ಬಾಹುವಿನಲ್ಲಿ, ಅವಿತಿರುವ ಸೂರ್ಯನಂತೆ ಹೊಂಗಿರಣ ತಂಪಿನಲ್ಲಿ, ಮೊಡುವ ಪ್ರೀತಿಯಂತೆ ಬಾನಾಡಿ ಮಾತೆಲ್ಲಾ, ಹಾಡಾಗಿ ಧ್ವನಿಗೂಡಿ ಹೋರಟಿದೆ ನೋಡು, ಮುಂಜಾವಿನ ಸವ್ವಾರಿ ಕರಗುವ ಮಂಜಲ್ಲಿ, ಅರ‍ಳುವ ಹೂವಲಿ ಚಿಗುರುವ ಬಳ್ಳಿ...

ಬೆಳದಿಂಗಳಾಗಿ !!!

ಎ.ಸಿ.ಬಾಪೂಜಿ "ಭಾವದೀಪ" ಏಪ್ರಿಲ್ ೨೬ ಕವನ ೮೭೦ ವೀಕ್ಷಣೆ

ಭಾವನೆಗಳು ಹೇಳದೇ, ನಾ ಮೊಕಿಯಾದೆ, ಮೌನದಿ ನಾ ಕರೆದರೆ, ನೀ ಬಂದಿಹೆ ಬೆಳದಿಂಗಳಾಗಿ ! ಅಪ್ಪಿ ನಲಿದಿರುವೆ, ತಬ್ಬಿ ಅತ್ತಿರುವೆ, ನೋವು ನಲಿವಿಗೆ, ನೀ ಜೊತೆಯಾಗಿರುವೆ, ನೋವೆಲ್ಲಾ ನಲಿವಾಗಿ, ನೀ ಬಂದಿಹೆ ಬೆಳದಿಂಗಳಾಗಿ ! ಮೌನ...

ಬಣ್ಣದ ಮೋಡಗಳು

ಸುಮ ನಾಡಿಗ್ ಏಪ್ರಿಲ್ ೨೬ ಲೇಖನ ೧,೩೩೦ ವೀಕ್ಷಣೆ

ಸೂರ್ಯಾಸ್ತದ ನಂತರ, ಆಗಸದಲ್ಲಿ ಮೂಡಿದ ಬಣ್ಣದ ಚಿತ್ತಾರ. ನಮ್ಮ ಮನೆಯಿಂದ ಪ್ರತಿ ದಿನ ಇಂತಹ ಚಿತ್ರ ನೋಡಲು ಸಿಗುವುದು ಸಹಜ. ಬೆಂಗಳೂರಿನಲ್ಲಿದ್ದರೂ, ಊರಾಚೆ ಇರುವುದರಿಂದ, ಧೂಳು- traffic ಸ್ವಲ್ಪ ಕಡಿಮೆ. ಚಿತ್ರಗಳನ್ನು ಮ...

ಕೊನೆಗೂ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ತೀರ್ಮಾನವಾಯಿತು..

ಜಯಂತ್ ರಾಮಾಚಾರ್ ಏಪ್ರಿಲ್ ೨೬ ಬ್ಲಾಗ್ ೪೯ ವೀಕ್ಷಣೆ

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುತ್ತಿದ್ದ "ಮಕರ ಜ್ಯೋತಿ" ಮಾನವ ನಿರ್ಮಿತ ಅಥವಾ ದೇವರ ಲೀಲೆ ಎಂಬ ಅನುಮಾನಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿಯ ಪ್ರಕಾರ ತಿರುವಾಂ...

ಮೊರೆ

M R Ganeshakumar ಏಪ್ರಿಲ್ ೨೬ ಕವನ ೫೫೯ ವೀಕ್ಷಣೆ

ಮೊರೆ ಅಕ್ಕಿಯುಂಟು ನೀರುಂಟು ಬಿರುಸಾಗದಂತೆ ಮಿಡ್ಡೆಯಾಗದಂತೆ ಮೃದು ಅನ್ನವಾಗಿಸು. ಕುದಿಯಲೆಂದು ಒಲೆಯ ಮೇಲಿಟ್ಟ ಸಾರು. ತಳ ಹತ್ತಿ ರುಚಿ ಕೆಡದಂತೆ ನೀನೆ ನೋಡಿಕೊ. ಬಾಣಲೆಯೊಳಗಿನ ಕಾಳು. ಗರಿ ಗರಿಯಾಗುವಂತೆ ಹುರಿ ಬೆಂಕಿಗೆ ಬ...

-ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]

ಎಸ್.ಕೆ. ಗೋಪಾಲಕೃಷ್ಣ ಭಟ್ ಏಪ್ರಿಲ್ ೨೬ ಕವನ ೧,೦೪೧ ವೀಕ್ಷಣೆ

[ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ] ಪುಟ ತುಂಬಾ ಗೀಚಿದೆನು ಅಂದು ನಾನು ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು ಓದುವಿರಿ ನನಗುಂಟೆ ಕೊಂಚ ಅನುಮಾನ? ಹೆಸರಿಲ್ಲದಾ ಕವಿಗೆ ಏಕ...

ಪ್ರಾಣೇಶರಾಯರ ಪದ ಪರಸಂಗ

komal ಏಪ್ರಿಲ್ ೨೬ ಲೇಖನ ೨,೩೧೨ ವೀಕ್ಷಣೆ

ಪ್ರಾಣೇಶರಾಯರು ಅಂದರೆ ನಮ್ಮ ಬೀದಿಯ ಜೇಸುದಾಸ್, ಡಾ.ರಾಜ್,ಎಸ್.ಪಿ.ಬಿ ಇದ್ದಂಗೆ, ನೋಡಕ್ಕೆ 9ನೇ ತೀರ್ಥಂಕರ ತರಾ ಕಾಣ್ತಾರೆ. ಸರ್ಕಾರಿ ಕೆಲಸದಲ್ಲಿ ಇದ್ದು ನಿವೃತ್ತಿಯಾಗಿರುವ ಇವರು ದಾಸರ ಪದಗಳು ಹಾಡುತ್ತಾ ಕುಳಿತರೆ ಮೈ ಮರ...

ಸ೦ಪದಕ್ಕೆ ನನ್ನ ಹೃದಯದ ಬೆಚ್ಚನೆಯ ಕಾವು...

ಪ್ರಸನ್ನ ಏಪ್ರಿಲ್ ೨೬ ಬ್ಲಾಗ್ ೫೫ ವೀಕ್ಷಣೆ

ತೋಚಿದ್ದನ್ನು ಗೀಚಿ,ಆ ಹಾಳೆಯನ್ನು ಜೋಪಾನವಾಗಿ ಮಡಿಸಿ,ಹಳೇ ಡೈರಿಯಲ್ಲಿ ಮುಚ್ಚಿಡುತ್ತಿದ್ದೆ...ಅಲ್ಲಿಯ ಕಾವಿಗೆ ಅದು ಕವನವಾಗಿ ಹೊರ ಬರಬಹುದೆ೦ದು.... ಮತ್ತೊಮ್ಮೆ ಏನೋ ತೋಚಿ ಗೀಚಿಹಾಳೆ ಮಡಿಸಿಡುವಾಗ,ಹಳೆಯ ಹಾಳೆಗಳನ್ನ ನೋಡ...

ಸೋಲದಿರು

kavinagaraj ಏಪ್ರಿಲ್ ೨೬ ಬ್ಲಾಗ್ ೫೫ ವೀಕ್ಷಣೆ

ದೂಷಿಸದಿರು ಮನವೆ ಪರರು ಕಾರಣರಲ್ಲ ತಪ್ಪಾಗಿ ನಿನ್ನೆಣಿಕೆ ಕಂಡಿರುವೆ ನೋವ | ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ || ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು ವಿವೇಕ ನಲುಗೀತು ಕೆರಳದಿ...

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

ಆಸು ಹೆಗ್ಡೆ ಏಪ್ರಿಲ್ ೨೬ ಬ್ಲಾಗ್ ೪೮ ವೀಕ್ಷಣೆ

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ! “...ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ. ಅವರಿಂದ ನಾವು ಮತ್ತು ಈ ಸಮಾಜ ಕಲಿಯಲಿಕ್ಕ...

ಕುಡಕರಾಗಬೇಕೆ? ಇಷ್ಟಕ್ಕೆ!

Dr.B.R.Satyanarayana ಏಪ್ರಿಲ್ ೨೬ ಬ್ಲಾಗ್ ೭೦ ವೀಕ್ಷಣೆ

ಮೊನ್ನೆ ಊರಿಗೆ ಹೋಗಿದ್ದಾಗ ಒಂದು ಆಘಾತಕರ ಸುದ್ದಿ ಕಾಯ್ದು ಕುಳಿತಿತ್ತು. ನಮ್ಮ ಬಂಧುಗಳ ಊರಿನ ಪರಿಚಯದವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಯಸ್ಸು ಸುಮಾರು ಅರವತ್ತು ಇರಬಹುದು. ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ...

ಬೆಂಗಳೂರಿನ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

Dr.B.R.Satyanarayana ಏಪ್ರಿಲ್ ೨೬ ಲೇಖನ ೧,೦೦೫ ವೀಕ್ಷಣೆ

ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ 'ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ' ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ 'ಬೆ...