ಅಪ್ರತಿಮ ಸಾಧಕ-ಮಾರ್ಗದರ್ಶಿಗೆ ನಮಿಸೋಣ
ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೩ ಲೇಖನಗಳು
ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!
ಚುಕ್ಕಿ ಗಗನದಲ್ಲಿ ರಾತ್ರಿಯಲ್ಲಿ ಇದ್ದು ಕೊಡ ಕಾಣದಲ್ಲ ಹಗಲಿನಲ್ಲಿ ಸುಳ್ಳು ಹೇಳುವಾತಗೆ ಗೊತ್ತು ಕೇಳುವಾತಗು ಗೊತ್ತು ಪ್ರೀತಿ ಬಯಸಿದರೆ ಬೆಳ್ಳಿ ಹ೦ಚಿದರೆ ಚಿನ್ನ ಹೃದಯಗಳ ಬೆಸೆಯುವ ಬೆಸುಗೆ
ರಾಮನ೦ತಾಗದಿರಿ ನಿ೦ದನೆಗ೦ಜಿ ಮಡಡಿಯನಡ ವಿಗಟ್ಟಿಡ ರಾಮನ೦ತಾಗದಿರಿ ಅಮ್ಮ ಹೇಳಿದಳೆ೦ದು ದ್ರೌಪತಿಯನ೦ಚು೦ಡ ಪಾ೦ಡವರ ಪರ ವಾಲದಿರಿ ಮೋಜಿಗಾಗಿ ಮುದ್ದಿನ ಮಡದಿಯನಡ ವಿಟ್ಟು ಪಗಡೆಯನಾಡಿದ ಧರ್ಮನ೦ದನನ್ನ ಬಹಿಷ್ಕರಿಸಿ ಜ್ಞಾನ ಧೀವಿಟ...
ಕಲ್ಯಾಣ ಗುಣಪೂರ್ಣನು ಶ್ರೀ ರಾಮನು | ಕಲ್ಯಾಣಗುಣಪೂರ್ಣನು ||ಪ|| ಅತುಲ ಪರಾಕ್ರಮಿ ಧರ್ಮಜ್ಞನು ಕೃತಜ್ಞತೆಯ ಗುಣ ಪರಿಪೂರ್ಣನು || ಸತ್ಯಭಾಷಿ ಧೃಢ ವ್ರತನಿಷ್ಟನು ಕುಲಾಚಾರ ಚಾರಿತ್ರ್ಯ ಶುದ್ಧನು ||೧|| ಸರ್ವ ಚರಾಚರದಲ್ಲಿ ದ...
ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ... ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ... ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ.. ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ..
ಅಮ್ಮನ ಪ್ರೀತಿ ಅತ್ಯದ್ಭುತ. . . ನಿಜಕ್ಕೂ ಅದನ್ನ ಅಳಿಯಲು ಸಾಧ್ಯವೇ ಇಲ್ಲ.ಅವತ್ತು ಭಾನುವಾರ. ಟಿವಿಯಲ್ಲಿ ಯಾವುದೇ ಒಳ್ಳೆಯ ಪ್ರೋಗ್ರಾಮ್ ಇರದೇ ಇರೋದು ನನ್ನ ಬೇಜಾರನ್ನು ಇನ್ನೂ ಇಮ್ಮಡಿಗೊಳಿಸಿತ್ತು. ಮನಸಿಗೆ ಯಾಕೋ ಬೇಜಾರ...
ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು! ಬೆಳ್ಳಿ ಮೋಡಗಳಹೊದಿಕೆಯಡಿಯಲ್ಲಿಬೆಚ್ಚಗೆ ಮಲಗಿನನ್ನದೇ ಕನಸುಕಾಣುತಿರುವೆಯೇನೊನೀನು...ಎಂಬಭ್ರಮೆಯಲ್ಲಿಹೆಕಣೇ ನಾನು!ಗಾಳಿಯದು ಜೋರಾಗಿಬೀಸಿದಾಗ ಆ ಹೊದಿಕೆಸರಿದು ನಿನ್ನ ಚಿನ್ಮಯಮುಖಾ...
***ಸಂಪೂರ್ಣತೆ ***ಹುಡುಕುವುದೆಲ್ಲಿ ಸಂಪೂರ್ಣತೆಯನ್ನುಎತ್ತ ನೋಡಿದರೂ ಕಾಣಿಸದೆನಗಿನ್ನು.ಬಾಳ ಬಗೆದಿಣುಕಿದರೂ ತೋರದಾ ಮೊಗವುಜಗದರ್ಪಣದಲ್ಲಿಯೂ ಕಾಣದಾ ಬಿಂಬವುಕಂಡು ಕಾಣದಹಾಗೆ ಮೃಗಜಲವಾಗಿಬಂದು ಬಾರದಹಾಗೆ ಮಾಯಾಮೃಗವಾಗಿಮರೆಯ...
ಗುಜರಾತ್ ಮಾದರಿ !ಮೊನ್ನೆ ಮೊನ್ನೆ ನಮ್ಮವರೆಲ್ಲ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದುಬಿಟ್ರು , ಎಲ್ಲೆಲ್ಲೂ ಜೈಕಾರ ! ಎಲ್ಲರು ಹೊಗಳಿದ್ವಿ ನಮ್ಮ ಆಳುವ ದೊರೆಗಳು ತಮ್ಮ ಆಸ್ಥಾವ ವಿದ್ವಾಂಸರನ್ನು ಅಕ್ಷರಲಕ್ಷ ಕೊಟ್ಟು ಸನ್ಮಾ...
ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು) ೧೦.೪.೨೦೧೧ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಆಕೃತಿ ಬುಕ್ ಹೌಸ್ ನಲ್ಲಿ
- ನಾಳೆ ಹೇಗೂ ಭಾನುವಾರ ನಿಮ್ಗೂ ಆಫ಼ೀಸ್ಗೆ ರಜಾ, ನಿಮ್ಮಗಳಿಗೂ ಸ್ಕೂಲ್ ಇರೋಲ್ಲ, ನಮ್ಮಮನ ಮನೆಗೆ ಹೋಗಿ ಬರೊಣ್ವಾ - - ನೋಡು ನಿಮ್ಮಮನ ಮನೆಗಾದ್ರೂ ಹೋಗು ಇಲ್ಲ ನಮ್ಮಾವನ ಮನೇಗಾದ್ರೂ ಹೋಗು ಆದ್ರೆ ನನ್ನ ಮಾತ್ರ ಎಲ್ಲಿಗೂ ಕರ...
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯವಂತೆ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲವಂತೆ! ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಖಚಿತ ಅಭಿಪ್ರಾಯ. “ಛೆ! ಛೆ! ಸಕ್ರಿಯ ರಾಜಕಾರಣಿಯಿಂದ...
ಅಣ್ಣಾ ಹಜಾರೆಯವರ ನಿರಶನ ಅ೦ತ್ಯಗೊ೦ಡಿದೆ. ಸರ್ಕಾರ ಹಜಾರೆಯವರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದೆ ಎನ್ನುವುದು ಕಾಲದ ಕನ್ನಡಿಗೆ ತಾತ್ಕಾಲಿಕ ಸ೦ತಸ ನೀಡಿದೆ. ಮು೦ದಿನ ಮು೦ಗಾರು ಅಧಿವೇಶನದಲ್ಲಿ ಲೋಕ ಪಾಲ ಮಸೂದೆಯನ್ನು ಜಾರ...
ವಾಕ್ಪಥದ ಎರಡನೇ ಗೋಷ್ಠಿ ದಿನಗಳು ಬಲು ಬೇಗನೆ ಉರುಳಿ ಹೋಗಿಬಿಡುತ್ತೆ.ವಾಕ್ಪಥದ ಮೊದಲನೇ ಗೋಷ್ಠಿ ಇನ್ನೂ ಹಸಿರಾಗಿರುವಾಗಲೇ ಎರಡನೇ ಗೋಷ್ಠಿ ಬ೦ದುಬಿಟ್ಟಿತು. ನಾವೂ ಅದನ್ನೇ ನಿರೀಕ್ಷಿಸುತ್ತಿದ್ದುದು ಹೌದು. ’ಸೃಷ್ಟಿ ಕಲಾಲಯ’...
ಎಂಥ ಚಿತ್ತಾರ ಬರೆದೆ ಎಂಥವರೂ ಮೂಗ ಮೇಲ್ಬೆರಳಿಟ್ಟುನೋಳ್ಪಂತೆ ರಾತ್ರಿ ತಂಪಿನ ಗೋಳ' ಹಗಲೊಳುಷ್ಣದ ಗೋಳ ರಾಜಿಸುವ ರತ್ನಗಳೆ ದೀಪಜಾಲ ಆಗಸದಹೊಳೆಯಲ್ಲಿ ನೀರಿನಂಶವೆಇಲ್ಲ ನೀಲಪಟದೊಳು ಮೂಡಿಸಿಹೆ ಇಂದ್ರಜಾಲ ಮೇಘಮಾತೆಯ ಗರ್ಭದೊಳಗ...
ಏಕೋ ಏನೋ ತಿಳಿಯೆನು ಮನಸ್ಸು ನಿನ್ನ ಹುಡುಕುತಿದೆ ನಿನ್ನ ನೋಡುವ ಬಯಕೆಯು ಬೆಟ್ಟವಾಗಿ ಬೆಳೆಯುತಿದೆ ಎಲ್ಲಿ ಎಂದು ಹುಡುಕಲಿ ನಾನು ಹೀಜೆ ಗುರುತು ಕಾಣೆಯಾಗಿದೆ ನಿನ್ನ ನೆನಪು ಕಾಡಿ ಕಾಡಿ ನಯನಗಳು ಸೋತಿವೆ ಬೇಡವೆಂದರು ಹೃದಯ ಕ...
ನೀರೆ ಉಡುವಳು ರೇಷ್ಮೆ ಸೀರೆ ಖುಷಿಯ ಗಳಿಗೆ ದಾರದ ಎಳೆಗೆ ಅವಳ ಹಸಿರು ಗಾಜಿನ ಬಳೆಗಳು ಸದ್ದು ಮಾಡುವ ಮನದ ಮಾತುಗಳು ಹಣೆ ಮೇಲೊಂದು ಕುಂಕುಮ ಬೊಟ್ಟು ಮುಖದ ಸೌಂದರ್ಯಕೆ ಮೆರಗು ತರುವಳು ಮೂಗಿಗೊಂದು ಹೊಳೆಯುವ ಮೂಗುತಿ ಎಲ್ಲರ ಮ...
ಇಂದು ಬೆಳಿಗ್ಗೆ ಎದ್ದು ಪ್ರಾತಃ ವಿಧಿಗಳನ್ನು ಬೇಗನೆ ಮುಗಿಸಿ ಸೃಷ್ಟಿ ವೆಂಚರ್ಸ್ ಬಳಿ ಹೋಗುವ ಹೊತ್ತಿಗೆ ಹತ್ತು ಐದಾಗಿತ್ತು. ಅಂದರೆ ಸರಿಯಾದ ಸಮಯಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದೆ. ಅಲ್ಲಿ ಹೋಗುವ ಹೊತ್ತಿಗೆ ಸಂಪದಿಗರಾ...
ಕಣಿಯ ನೋಡಲು ಬನ್ನಿರಿ|ವಿಷುವಿನ ಕಣಿಯ ನೋಡಲು ಬನ್ನಿರಿ || ಸೌರಮಾನ ಯುಗಾದಿ ಬಂದಿದೆ ಜನತೆ ತೋರಿದೆ ಸಡಗರ ಉಚ್ಚ ರಾಶಿಯನೇರಿ ರಾಜಿಪ ಸೂರ್ಯದೇವನಿಗಾದರ [೧] ಚಳಿಯು ಓಡಿದೆ ಸೆಕೆಯು ಮೂಡಿದೆ ಋತು ವಸಂತವು ತೊಡಗಿದೆ ತಳಿರು ತು...
ಅಣ್ಣನಿಗೊಂದು ನುಡಿ ನಮನ ಶತಕೋಟಿ ಭಾರತೀಯರ ಹೃದಯದಾಳದಲಿ ಮೂಡುತಿಹ ಸಂಚಲನ ಮೂರ್ತ ರೂಪವ ಧರಿಸಿ ಅಣ್ಣ ನಿನ್ನಲಿ ಕಾಣುತಿದೆ ಭಾವ ಕೋಟಿ ಕಣ್ಣ ತೆರೆಸಿದೆ ಈಗ ಭಾರತದ ಪ್ರೀತಿ || ಸ್ವಾತಂತ್ರ್ಯ ಬಂದರೂ ಬಳಸುವರಿವಿಲ್ಲದಿರೆ ಉಲ್...