ಮುಖಾಮುಖಿ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜ಼ಾರೆ
ಎಲ್ಲೆಲ್ಲಿ ಭ್ರಷ್ಟಾಚಾರದ ಪ್ರಭಾವವಿರುವುದೋ ಅಲ್ಲಲ್ಲಿ ಎರಡು ರೀತಿಯ ಜನರನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಒಂದು ಅದರೊಂದಿಗೆ ಹೊಂದಿಸಿಕೊಂಡು ಹೋಗುವ ಗುಂಪಾದರೆ ಇನ್ನೊಂದು ಅದರ ವಿರುದ್ಧ. ಇವೆರಡು ನಮ್ಮ ದೇಶದ ಇಂದಿನ ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೦೩ ಲೇಖನಗಳು
ಎಲ್ಲೆಲ್ಲಿ ಭ್ರಷ್ಟಾಚಾರದ ಪ್ರಭಾವವಿರುವುದೋ ಅಲ್ಲಲ್ಲಿ ಎರಡು ರೀತಿಯ ಜನರನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಒಂದು ಅದರೊಂದಿಗೆ ಹೊಂದಿಸಿಕೊಂಡು ಹೋಗುವ ಗುಂಪಾದರೆ ಇನ್ನೊಂದು ಅದರ ವಿರುದ್ಧ. ಇವೆರಡು ನಮ್ಮ ದೇಶದ ಇಂದಿನ ಮ...
ಶ್ರೀಯೋಗಿ ನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ ಕನ್ನಡಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳು -ಈ ಪುಸ್ತಕದ ಸಾರಂಶರೂಪ ಈ ಲೇಖನಕೋಲಾರ ಜಿಲ್ಲೆಯ ಕೈವಾರ ಒಂದು ಕಾಲಕ್ಕೆ ಕೈವಾರನಾಡು ಎಂದೆ ಪ್ರಸಿದ್ದ. ಅಲ್ಲಿನ 'ತಾತಯ್...
ಕನಸುಗಳಿಗೇನು ಕೊರತೆ ನೂರಾರು ಸಾವಿರಾರು ನನಸಾಗಲಿಲ್ಲವೆಂದು ಮಾಡಲಾಗದಲ್ಲ ಕರಾರು ಕನಸಕಾಣುವುದು ತಪ್ಪೇ ಕನಸಿಲ್ಲದಜೀವನವದು ಸಪ್ಪೆ ಕನಸಿಲ್ಲದ ಮನಸಿಗೆಲ್ಲಿದೆ ಆನಂದ ಕನಸನರಸುವ ಬದುಕೇಚೆಂದ ಇಂದುಬರಲಾರದು ನಾಳೆ ಅದು ಒಮ್ಮೆ...
ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ| ಬಸವಳಿದಿದೆ...
ಐಪ್ಯಾಡ್‌ಗೆ ಚೀನೀ ಉತ್ತರ:ಲೀಪ್ಯಾಡ್ ಆಪಲ್ ಕಂಪೆನಿಯ ಐಪ್ಯಾಡ್ ಒಂದು ವರ್ಷದಲ್ಲಿ ಒಂದೂವರೆ ಕೋಟಿಯಷ್ಟು ಮಾರಾಟವಾಗಿ ದಾಖಲೆ ನಿರ್ಮಿಸಿದೆ.ಲೆನೊವೋ ಕಂಪೆನಿಯು ಚೀನಾದಲ್ಲಿ ಇಂತಹ ಸಾಧನದ ಮಾರುಕಟ್ಟೆಯಲ್ಲಿ ಪಾಲು ಪಡೆಯಲು ಯೋಜಿ...
ಕೆ.ವಿ.ಅಯ್ಯರ್ ಅವರ ಶಾಂತಲೆ ಕಾದಂಬರಿ ಪಂಡಿತ ಪೆರುಮಲೆ ಮಕ್ಕಳಿಗೆ ಮದುವೆ ನಿಶ್ಚಿಯವಾದಾಗ ಹೇಳುವ ಮಾತು ..."ಯಾರು ನಿಜವಾಗಿಯೂ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತಾರಿಯೂ,ಅವರ ಯೋಗಕ್ಷೇಮವೆಲ್ಲವನ್ನು ಪರಮಾತ್ಮನೆ ವಹಿ...
ಕಲೆಯುದು ಒಲಿಯಲು ನಲಿಯಲುಕಾಲದ ಸಾಲು ಸಾಲುಗಳೆ ಬೇಕು ಒಲಿದ ಕಲೆಯದು ಸುಳಿಯಸೆಲೆಯಾಗಲು ಮನದಿ ಛಲವಿರಬೇಕು ಕಲಿತ ಕಲೆಯದು ಹರಿಯಲುಉಲಿದುಲಿದು ಬಿಡದೆ ಮೊಗೆಯಬೇಕು ಕಲಿತ ಕಲೆಯಲಿ ಅಹಮಿಕೆಯುನಲಿದುಳಿದರೆ ಹೊಗೆಯುಗುಳುವ ಒಲೆಯದುಕ...
ಬನಶಂಕರಿ Bulls ಮಾರತ್ಹಳ್ಳಿ Masters ಶ್ರೀರಾಮಪುರ Strangers ಚಾಮರಾಜಪೇಟೆ Chargers ನಾಗರಭಾವಿ Ninjas ಸಶೇಷ..... (To Be Continued...)ವಿಜಯನಗರ Veerans ಯೆಲಹಂಕ Youths ಕಲಾಸಿಪಾಳ್ಯ Killers ಯಶವಂತಪುರ Ea...
ಮಲೆನಾಡ-ಮಡಿಲಲ್ಲಿ-೫ http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%B3%AB ಮಲೆನಾ...
೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು! ೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್...
ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...? ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...? ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ... ನೂರು ಬಣ್ಣಗಳ ನೋಡಿ ಮ೦...
ಹೋಗಿದ್ದು ಎಲ್ಲಿಗೆ ?ಬಲ್ಬಿನ ಒಳಗಿನಜೋತಾಡುವ ಸುರುಳಿಟಂಗಸ್ಟನ್ ಲೋಹಗಳುಕಾಯುತ್ತಿಲ್ಲ ಕರಿ ಬುರುಡೆಯ ಫ್ಯಾನಿನ ರೆಕ್ಕೆಗಳುಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ. ಫ್ಲ್ಯಾಷಿಂಗ್ ನ್ಯೂಸಿನ ರಾಶಿ ರಾಶಿ ಪಟ್ಟಿಗಳನ್ನು...
ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗ...
ಒಕ್ಕೊರಲಾಗಲಿ ವಂದೇ ಮಾತರಂಒಕ್ಕೊರಲಾಗಲಿ ವಂದೇ ಮಾತರಂ ಮೊಳಗಿಸಿ ಭಾರತ ಒಕ್ಕಲರೇ ||ವಂದೇ ಮಾತರಂ ವಂದೇ ಮಾತರಂ ||ಪ||ಅಡಿ ಅಡಿ ಮಹಿಮೆಯ ನೆಲದೊಳಗಿಟ್ಟು ಬಿಡದಿಹ ಛಲವನು ಮನದಲಿ ನೆಟ್ಟು ಒಂದೇ ಭಾವದಿ ನಂಬಿಕೆ ಇಟ್ಟು ಕುಂದಿನ...
ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಡವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನ...
ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ಅಚ್ಚರಿ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನ...
ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ...
ಗಂಡ ಹೆಂಡಿರ ಜಗಳಉಂಡು ಮಲಗೋ ತನಕಗಾದೆ ನಿಜವಾಗಲಿದಾಂಪತ್ಯದ ಕೊನೇತನಕ.ವಿರಸದ ನಂತರಹೆಚ್ಚುವುದು ಸರಸದ ಸವಿಸೋಲೇ ಗೆಲುವಿನ ಸೋಪಾನಎನುವ ಮಾತೇ ಸರಿಬೇಕು ಇಬ್ಬರಿಗೂಹೊಂದಾಣಿಕೆಯ ಸ್ವಭಾವಬಿಡಬಾರದು ಹೆಚ್ಚಲು ಅಹಂ ನ ಪ್ರಭಾವ.ಮುರ...
ಕವಿಯತ್ರಿ ಆಗುವ ಆಸೆಮನ ತುಂಬ ಮಹದಾಸೆ ಪದಗಳಿಗೆ ಪದ ಪೋಣಿಸುವಾಸೆ ಸ್ವರಗಳಿಗೆ ಸ್ವರ ಸೇರಿಸುವಾಸೆ ಪ್ರಾಸಗಳ ಮದುವೆ ಮಾಡಿಸುವಾಸೆಕವನ ಕಟ್ಟುವ ಮಹದಾಸೆನನಗೆ ಕವಿಯತ್ರಿ ಆಗುವ ಆಸೆ ಕನಸೆಲ್ಲ ನನಸಾಗಿಸುವಾಸೆ ದಿನದಲ್ಲಿ ಚಂದ್ರನ...