ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೩ ಲೇಖನಗಳು

ಚಿಂತೆಗಳಿಗೇಕಿಲ್ಲ ಸ್ವಲ್ಪವೂ ಕರುಣೆ

ಸರಸ್ವತಿ ಟಿ. ಎನ್ ಏಪ್ರಿಲ್ ೦೯ ಕವನ ೧,೦೭೯ ವೀಕ್ಷಣೆ

ಮುಚ್ಚಿವೆಯಾದರು ಕಂಗಳುಜಾರಿಲ್ಲ ನಿದ್ರೆಗೆ ಮೆದುಳುಕೊರೆಯುತಿಹುದು ಚಿಂತೆಯ ಹುಳುಮಾಡುತ ಮನದ ಶಾಂತಿ ಹಾಳು.ಬೇಡವೆಂದು ದಬ್ಬಿದರೂ ಹೊರಗೆಹೋಗದೆ ಕೊರೆಯುವುದೇಕೆ ಒಳಗೆತಳಮಳವೇಕೆ ಒಡಲೊಳಗೆಬಾರದೇಕೆ ನಿದ್ರೆ ಕಂಗಳೊಳಗೆ.ತುಂಡಾಗು...

ರಸ ಪ್ರಶ್ನೆಗಳು ೧.

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೦೯ ಬ್ಲಾಗ್ ೬೫ ವೀಕ್ಷಣೆ

ರಸ ಪ್ರಶ್ನೆಗಳು ೧. ೧. ವಿನಾಯಕಾ ಟ್ರಾನ್ಸ್ಪೋರ್ಟ್ ಕನ್ನಡದಲ್ಲಿ ಬರೆದಿದ್ದರೂ ಇದು ತಮಿಳ್ನಾಡಿನದ್ದು ಎಂತ ಹೇಗೆ ಕಂಡು ಹಿಡಿಯಬಹುದು?೨. ಉದ್ದ ಸೇತುವೆಯ ಕಂಭಗಳಮೇಲೆ ಅವುಗಳ ನಂಬರ್ ಬರೆದಿದೆ, ಪೂರ್ವದಿಂದ ಹೊರಟಾಗ ೨೬ ಎಂದು...

ಅಣ್ಣ ಹಜಾರೇ ಉಪವಾಸ ಮುರಿದರು....

ಆರ್ ಕೆ ದಿವಾಕರ ಏಪ್ರಿಲ್ ೦೯ ಬ್ಲಾಗ್ ೩೨ ವೀಕ್ಷಣೆ

ಹಿರಿಯರಾದ ಅಣ್ಣಾ ಹಜಾರೆ ಉಪವಾಸ ಮುರಿದಿದರು; ಸದ್ಯಕ್ಕೆ ಸರಕಾರದ ಮುಖ ಉಳಿಯಿತು. ಆದರಿದು ಭ್ರಷ್ಟಾಚಾರದ ವಿರುದ್ಧ ಮೊದಲ ಜಯ ಎಂದು ಬೀಗಬಹುದೇ?! ಹುಲಿಗೆ ಹುಲ್ಲು ತಿಂದು ಬದುಕುವುದನ್ನಾದರೂ ಯಾರಾದರೂ ಕಲಿಸಿದರೆಂದರೆ ನಂಬಬಹ...

ಓ ದೇವ ನೀ ಬೇಗ ಬಾ

ನಂದೀಶ್ ಬಂಕೇನಹಳ್ಳಿ ಏಪ್ರಿಲ್ ೦೯ ಕವನ ೮೬೯ ವೀಕ್ಷಣೆ

ಮಣ್ಣಾಟವಾಡುವ ಕಂದನ ಕಂಡು ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,ತಿದ್ದಿ ನೆಡೆಸಲುಓ ದೇವ ನೀ ಬೇಗ ಬಾಪ್ರಾಣ ಹಿಂಡುವ ಮಂದಿರಕ್ತ ಹೀರುವ ಮಂದಿಎಲ್ಲ ಮಂದಿಯ ಮನದಮಾನವೀಯತೆಯ ಕಿಡಿಯ ನೀ ಹಚ್ಚು ಬಾಓ ದೇವ ನೀ ಬೇಗ ಬಾಅಂದು ಭಕ...

ಅರಳೀ ಎಲೆಯ ಕಥೆ...

ಪ್ರಸನ್ನ ಏಪ್ರಿಲ್ ೦೯ ಕವನ ೧,೬೭೮ ವೀಕ್ಷಣೆ

ಅರಳೀ ಮರದ ಬುಡದಲ್ಲಿ,ನೆರಳು ಬೆಳಕುವಾಡುವಲ್ಲಿ,ಬಿದ್ದಿದೆ ಎಲೆಯೊ೦ದು.... ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರುಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,ಗಾಯದ ಗುರುತು... ಹೃದಯದಾಕಾರ ಈ...

ಓಯಾಸಿಸ್ ಅಲ್ಲ, ಶುದ್ಧ ನೀರು!

ಬಸವರಾಜು ಕ್ಯಾಶವಾರ. ಏಪ್ರಿಲ್ ೦೯ ಲೇಖನ ೬೭೬ ವೀಕ್ಷಣೆ

ನಮ್ಮಲಿ ತಕ್ಕಮಟ್ಟಿಗೆ ನದಿಗಳಿವೆ. ಇದ್ರಿಂದ ನೀರಿಗೆ ಅಷ್ಟು ತತ್ವಾರವಿಲ್ಲ. ಆದರೆ ಮರುಭೂಮಿಯಲ್ಲಿನ ಜನ ನೀರಿಗೆ ಎಂಥ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಗೊತ್ತಾ? ಬೇಕಿದ್ರೆ ನಮ್ಮಗಳಿಗೆ ಕುಡಿಯುವ ನೀರನ್ನು ಸಾಲ ಕೊಡ್ತಾರೆ. ಅ...

ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

ಎಚ್.ಎ. ಅನಿಲ್ ಕುಮಾರ್ ಏಪ್ರಿಲ್ ೦೯ ಬ್ಲಾಗ್ ೬೯ ವೀಕ್ಷಣೆ

(೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು ಶಿರಸ್ತ್ರಾಣ (ಹೆಲ್ಮೆಟ್) ಎನ್ನುತ್ತೇವೆ. (೩೯೨)...

ಸಾಕು

ದಯಾನoದ ಏಪ್ರಿಲ್ ೦೮ ಕವನ ೮೬೪ ವೀಕ್ಷಣೆ

ಸಾಕುವೇದನೆಗಳು ಸಾಕು ನೋವುಗಳು ಸಾಕು ನಾನು ನೀನುಗಳು ಸಾಕು ಕಲ್ಲ ದೇವರು ಸಾಕು ನಮಾಜು ಪ್ರಾರ್ಥನೆಗಳು ಸಾಕು ಸರಕ೦ತೆ ದುಡಿವ ಹೆಣ್ಣು ಗ೦ಡುಗಳ ಬದುಕಿದು ಸಾಕು ಬ೦ಜೆ ಮೋಡಗಳ೦ತ ಅಸೆ ಅಕಾ೦ಕ್ಷೆಗಳು ಸಾಕು ಬೇಕು ಬೇಡಗಳ ಗಾಳಿ ಗ...

"ಓಲಿ ಕೊಡೆ" ಪುಸ್ತಕ ಬಿಡುಗಡೆ

ಕಾರ್ಯಕ್ರಮಗಳು ಏಪ್ರಿಲ್ ೦೮ ಕಾರ್ಯಕ್ರಮ ೧,೫೫೦ ವೀಕ್ಷಣೆ

ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ದಿನ: 10/ 04/ 2011 ಭಾನುವಾರ, ಸಮಯ: 10:00 ರಿಂದ 12:30 ಎಂ. ಶಶಿಧರ್ ಹೆಬ್ಬಾರ್ ಹಾಲಾಡಿ ಅವರ "ಓಲಿ ಕೊಡೆ" ಪುಸ್ತಕ ಬಿಡುಗಡೆಮತ್ತುವಿಶೇಷ ಮಾತುಕತೆ/ಚೆರ್ಚೆ : 'ಹೊಸತಲೆಮಾರಿನ...

ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ?

ಪಾರ್ಥಸಾರಥಿ ಏಪ್ರಿಲ್ ೦೮ ಲೇಖನ ೯೮೩ ವೀಕ್ಷಣೆ

ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ? ಅಣ್ಣ ಹಜಾರೆ ಭ್ರಷ್ಟಾಚಾರದ ವಿರುದ್ದ ಉಪವಾಸಕ್ಕೆ ಕುಳಿತರು. ಟೀವಿ ಹಾಗು ಪತ್ರಿಕ ಮಾಧ್ಯಮಗಳು ಉತ್ಸಾಹದಿಂದ ಅವರಿಗೆ ಹಾಗು ಆಂದೋಲನಕ್ಕೆ ಪ್ರಚಾರಕೊಡಲು ನಿಂತಿವೆ.ಕೆಲವು ಅಮಾಯಕ ಹೆಂಗಸ...

ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ- ಮತ್ತು ಅಣ್ಣಾ ಹಜಾರೆ

ಸಪ್ತಗಿರಿವಾಸಿ... ಏಪ್ರಿಲ್ ೦೮ ಲೇಖನ ೧,೩೬೦ ವೀಕ್ಷಣೆ

ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ 2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚ...

ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ..

Dr.B.R.Satyanarayana ಏಪ್ರಿಲ್ ೦೮ ಬ್ಲಾಗ್ ೩೫ ವೀಕ್ಷಣೆ

ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.

ನೆನಪಿನ ಅಲೆಗಳು ಭಾರವಾದವೇ ?

SiddhKirti ಏಪ್ರಿಲ್ ೦೮ ಕವನ ೬೦೪ ವೀಕ್ಷಣೆ

ಗರಿ ಬಿಚ್ಚಿ ಮನವು ಕುಣಿಯುವಾಗ ಸಂತಸದ ಹೊಳೆಯಲ್ಲಿ ಹರಿಯುವಾಗ ದು:ಖದ ನೆನಪಿನ ಮೋಡವಾಯಿತು ಕಣ್ಣೀರಿನ ಮಳೆಯಲ್ಲಿ ನೆನೆಯಬೇಕಾಯಿತು ಬೇಡವಾದರು ಆ ದಿನ ಹತ್ತಿರ ಬರುತಿದೆ ಬೆಳಕಿಗಾಗಿ ಕಾದರು ಕತ್ತಲು ಹರಡುತಿದೆ ಚಿಂತೆಯ ಚಿತೆಯ...

ಪ್ರಬಂಧ ಸಂಕಲನ "ಓಲಿಕೊಡೆ" ಬಿಡುಗಡೆ

ಶಶಿಧರ ಹೆಬ್ಬಾರ ಹಾಲಾಡಿ ಏಪ್ರಿಲ್ ೦೮ ಬ್ಲಾಗ್ ೫೦ ವೀಕ್ಷಣೆ

ಆತ್ಮೀಯರೆ, ನಾನು ಬರೆದ ೩೦ ಪುಟ್ಟ ಪುಟ್ಟ ಪ್ರಬಂಧಗಳ ಸಂಕಲನ "ಓಲಿಕೊಡೆ" ಯನ್ನು ಶ್ರೀ ವಸುಧೇಂದ್ರ ಬಿಡುಗಡೆ ಮಾಡಲಿದ್ದಾರೆ. ರಾಜಾಜಿನಗರದ ೧೨ನೇ ಮೈನ್ ನಲ್ಲಿರುವ "ಆಕೃತಿ ಪುಸ್ತಕ ಮಳಿಗೆ"ಯಲ್ಲಿ (ಭಾಷ್ಯಂ ಸರ್ಕಲ್ -SBH ಹತ...

ನೀ ಇದ್ದರೆ ನಗುವಿನ ಸ್ಪರ್ಧೆಯಲಿ

ಜಯಂತ್ ರಾಮಾಚಾರ್ ಏಪ್ರಿಲ್ ೦೭ ಕವನ ೮೩೫ ವೀಕ್ಷಣೆ

ಮಧುರ ಮಧುರವೀ ತಂಗಾಳಿಯು ಬೀಸುತಿರಲು ಹುಣ್ಣಿಮೆ ಹೊಂಬೆಳಕಿನಲಿ ನೀ ನನ್ನೊಡನಿರಲು ಬೀಸುವ ಗಾಳಿಗೆ ನಿನ್ನ ಮುಂಗುರುಳು ಹಾರುತಿರಲು ತುಂಬಿ ಹರಿಯುತಿದೆ ಸವಿ ಪ್ರೀತಿಯ ಹೊನಲು... ನೀ ಇದ್ದರೆ ನಗುವಿನ ಸ್ಪರ್ಧೆಯಲಿ.. ಸಾಟಿಯುಂ...

ಸವಿ ಸವಿ ನೆನಪು ಸಾವಿರ ನೆನಪು !

ಶ್ರೀನಾಥ್ ಭಲ್ಲೆ ಏಪ್ರಿಲ್ ೦೭ ಲೇಖನ ೨,೬೦೭ ವೀಕ್ಷಣೆ

ಹೀಗೇ ಇತ್ತೀಚೆಗೆ ಟಿ.ವಿ.ಯಲ್ಲಿ ಹಾಡು ನೋಡುತ್ತಿದ್ದೆ ... ಸುದೀಪ್ ಅಭಿನಯದ "ಮೈ ಆಟೋಗ್ರಾಫ್" ಚಿತ್ರದ ಈ ಹಾಡು ನನ್ನ ಜೀವನದ ನೆನಪುಗಳನ್ನು ಬಡಿದೂ ಬಡಿದು ಎಬ್ಬಿಸಿತು ... ಅದೇನದು "ಬಡಿದೂ ಬಡಿದು" ಅಂದಿರಾ? ನನ್ನದು ಒಂದ...

ನಮ್ಮ ದೇಶದಲ್ಲಿ.

M R Ganeshakumar ಏಪ್ರಿಲ್ ೦೭ ಕವನ ೫೩೯ ವೀಕ್ಷಣೆ

ಸರ್ಕಾರಿ ಕಛೇರಿಗಳಲ್ಲಿ ಕುರ್ಚಿಯ ಮೇಲೆ ಕೂತ ಮೈಗಳ್ಳರೂ ಸೋಮಾರಿಗಳೂ ಕೆಲಸ ಮಾಡಲು ಹಾಗು ಮಾಡದಿರಲು ಲಂಚ ಪಡೆಯುತ್ತಾರೆ. ದೇಶದ ಕರಾಳ ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮತಗಳ ಕೊಂಡುಕೊಂಡು ಆಡಳಿತದ ಚುಕ್ಕಾಣಿ ಹಿಡಿದ ರಾಜಕಾ...

ಯಾರಿವಳು ನೀರೆ?

ಸರಸ್ವತಿ ಟಿ. ಎನ್ ಏಪ್ರಿಲ್ ೦೭ ಕವನ ೧,೪೩೬ ವೀಕ್ಷಣೆ

ಯಾರಿವಳು ನೀರೆ?ಚೂಡಿ, ಮಿಡಿ ಕಾಲದಲ್ಲೂಉಟ್ಟಿರುವಳು ಸೀರೆ.ಚಿಕ್ಕ ಚುಕ್ಕಿಯ ಬದಲುದೊಡ್ದ ಕುಂಕುಮ ಬೇರೆ.ಬಾಬ್ ಯುಗದಲ್ಲೂಬಿಟ್ಟಿರುವಳು ಮಾರು ಜಡೆನಾಚುವಂತಿದೆ ರೂಪದರ್ಶಿಗಳೂನೋಡಿ ಇವಳ ನಡೆ.ನೆಟ್ಟರೆ ಸಾಕು ಕಣ್ಣು ಇವಳೆಡೆಹೊರ...

ನನ್ನೊಳಗೊಬ್ಬ ನಾ ಪಥಿಕ...

ಪ್ರಸನ್ನ ಏಪ್ರಿಲ್ ೦೭ ಕವನ ೧,೪೮೫ ವೀಕ್ಷಣೆ

ನನ್ನೊಳಗಿನ ನೀರವ ಮೌನದೊಳು ನನ್ನ ನಡೆ, ನನ್ನ ಹೆಜ್ಜೆಯ ಶಬ್ದವಷ್ಟೇ ನನ್ನ ಜೊತೆ... ನನ್ನೆದೆಯ ಬಡಿತದ ಲಬ್-ಡಬ್ ತಾಳಕ್ಕೂ, ಹೆಜ್ಜೆಗಳ ಶಬ್ದಕ್ಕೂ ಜುಗಲ್ ಬ೦ಧಿ... ನನ್ನ ಭಾರ ಭಾವಗಳಿಗೆ ದಣಿದಿದೆ, ಧಮನಿ ಧಮನಿಗಳ ಕಾಲುಹಾದಿ...

ಸ(ರಸ)ವಿ(ರಸ) ದಾಂಪತ್ಯ

ಐನಂಡ ಪ್ರಭುಕುಮಾರ್ ಏಪ್ರಿಲ್ ೦೭ ಲೇಖನ ೫,೦೬೯ ವೀಕ್ಷಣೆ

ಬೆಳಗ್ಗೆಯಿಂದಲೇ ಜಗಳ ಆರಂಭವಾಗಿಬಿಟ್ಟಿತ್ತು. ಅವನೆಷ್ಟೇ ಸೈರಣೆ ತೋರಿಸುತ್ತಾ ಬಂದರೂ ಅವಳು ಜಗಳವನ್ನು ಮುಂದುವರೆಸುವದಕ್ಕೆ ಧೃಡನಿರ್ಣಯವನ್ನು ಕೈಗೊಂಡತ್ತಿದ್ದಳು. ಏನೇ ಹೇಳಿದರೂ ಅದಕ್ಕೊಂದು ತಿರುಗು ಬಾಣ ಅವಳಿಂದ ತಟ್ಟನೆ...