ಸೆಪ್ಟೆಂಬರ್ 2011
೩೫೬ ಲೇಖನಗಳು
MANEYODATHI
Na huttiddu soorya huttuva modalu suprabhatavu nanage sowtugala saddu kadhiruvavu patregalu thannaneya nage beeri neera thottigalella kali kali bhavikatteya mele mudhudiruva hagga...
ಸಾವಿನ ಅಂಚಿನಲ್ಲಿ ಮಾತುಗಳು
ಸಾವು ಕಚಿತವಾಗಿದ್ದರು ಮಾತುಗಳು ಕೇಳುಗರಿಗೆ ಉಚಿತವಾದವು ಏಕೆಂದರೆ ಅವರು ಸಾಯುವುದು ನಿಶ್ಚಿತವಾಗಿತ್ತು. ಅವರಿಗೆ ಬಂದ ಕಾಯಿಲೆ ಒಂದೆರೆಡಲ್ಲ ಬಿ.ಪಿ, ಹೃದಯಘಾತ ಕಾಯಿಲೆ, ಲಿವರ್ ಕ್ಯಾನ್ಸರ್, ಕಿಡ್ನ ಪೇಲೂರ್ ಇತ್ಯಾದಿ ಹೀಗೆ...
ಮೂಢ ಉವಾಚ - 118
ಕುಜನರೊಡನಾಡಿ ವಂಚನೆಯ ಗೈಯುವನು ಪರರ ನೋವಿನಲಿ ಆನಂದ ಕಾಣುವನು | ಆಲಸಿಕ ತಾನಾಗಿ ಪಶುವಿನಂತಾಡುವನು ಅಯುಕ್ತನವನಸುರನೋ ಮೂಢ || ಗುರುಹಿರಿಯರ ಗೌರವವಿಸದವ ಹಾಳುಒಳಿತಿನಲಿ ಹುಳುಕರಸುವ ಸಂಶಯಿ ಹಾಳು |ಸಂಶಯಿಗೆ ಸುಖವಿಲ್ಲ ಇಹವ...
ದೇಹವೆಂಬ ಒಲೆ
ಒಲೆಯ ನೋಡಿರಿದು ಸುಡು ಸುಡು ಸುಡುವ ದೇಹವೆಂಬ ಒಲೆ, ಕಾಮಾಗ್ನಿ ಕ್ರೋದಾಗ್ನಿ, ಮೋಹ ಮದಾಗ್ನಿ ಹತ್ತಿ ಉರಿಎದ್ದು ಬಗ ಬಗನೆ ಉರಿವ ಒಲೆ, ಒಂದೊಮ್ಮೆ ಆರಿದರೆ ಊದಿ ಕೆದಕಿದರೂ ಮತ್ತೆ ಹತ್ತಿಸಲಾಗದ ಒಲೆ.
ವಾಹ್ ರೇ ಸಂಪದ!
ಪ್ರಿಯರೇ, ಬಹುದಿನಗಳ, ಅಲ್ಲಲ್ಲ... ಬಹು ಮಾಸಗಳ ನಂತರ ಸಂಪದಕ್ಕೆ ಪುನಃ ಭೇಟಿ ನೀಡಿದ್ದೇನೆ... ಹೊಸ ಬಣ್ಣ, ಹೊಸ ಲಾವಣ್ಯ ತುಂಬಿ ನಿಂತಿದ್ದಾಳೆ ಸಂಪದ (ದಾ)...!!! ಸಂತೋಷವಾಗ್ತಿದೆ... ಈಗ ನಾನು ಬ್ಯಾಂಕಾಕಿನಿಂದ ಅಲ್ಲ, ಭಾ...
ಮಾತಿನ ಮಹತ್ವ
ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಕ್ಕುವ ಸಹ ಪ್ರಯಾಣಿಕರೂ...
ಯೋಚಿಸಲೊ೦ದಿಷ್ಟು...೩೯
೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“ ಉಳಿಯುತ್ತೇವೆ! ೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂ...
ನೆರವಿಗೆ ಬರುವವರು
ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತ...
ಗಣೇಶ ಸೃಷ್ಟಿ !
ಗಣೇಶ ಸೃಷ್ಟಿ ! ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು !ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪಾರ್ವತಿ ಮಾಯೆಯ ಮಗನಾಗಿ ಜನಿಸಿದ ಗಣಪತಿ ಶಿವಯೋಗಿಸ್ನಾನವ ಮಾಡುವೆ ಎಳೆ ಮಗನೆಒಳಗಡೆ ಯಾರನು ಬಿಡಬೇಡಎಂದಳು ಪಾರ್ವತಿ ಮಗನ...
ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರ
ಭ್ರಷ್ಟಾಚಾರ ಭೂತ:ತಡೆಯುವುದೇ ಪರಿಹಾರಭ್ರಷ್ಟಾಚಾರ ದೇಶದ ಮಹಾಸಮಸ್ಯೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಅಣ್ಣಾ ಹಜಾರೆಯಂತವರು ತಮ್ಮ ಇಳಿವಯಸ್ಸಿನಲ್ಲಿ ಇದರ ವಿರುದ್ಧ ಸಾರಿರುವ ಯುದ್ಧಕ್ಕೆ ಎಲ್ಲೆಡೆ ಜನಬೆಂಬಲ ದೊರಕಿರುವುದು...
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ ೧. ಜನಾರಣ್ಯ (ಕಾದಂಬರಿ) - ಶಂಕರ್, (ಕನ್ನಡಕ್ಕೆ) ಗೀತಾ ವಿಜಯಕುಮಾರ್ ೨. ಒಡಲಾಳದ ತಳಮಳ (...
ಕದ್ದು ತಿ೦ದ ನೆನಪು............
ಅದೊ೦ದು ಶನಿವಾರ , ಶಾಲೆ ಮುಗಿಸಿಕೊ೦ಡು ಮನೆಗೆ ಹೊರಡುವ ಸಮಯ ಸುಮಾರು ಹನ್ನೂ೦ದು ಘ೦ಟೆ, ತಲೆಯ ನತ್ತಿಯ ಮೇಲೆ ಸುಡುವ ಬಿಸಿಲು, ಎಲ್ಲಾ ಗೆಳೆಯರು ಮನೆಗೆ ಹೊರಟಿದ್ದಾರೆ, ಶನಿವಾರವಾದ್ದರಿ೦ದ ಬೆಳಗಿನ ತರಗತಿ, ಎನ್ನನು ತಿ೦ದೀರಲ...
ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್
___LINK_OPEN_imageanchor="1" href="http://1.bp.blogspot.com/-shg77ZinW2U/Tl9iWS3-t3I/AAAAAAAAAqg/TOsUV9kdq_0/s1600/Picture+088.jpg"___ ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ...
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ! ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈಯ...