ಯೋಚಿಸಲೊ೦ದಿಷ್ಟು...೪೧
ಯೋಚಿಸಲೊ೦ದಿಷ್ಟು...೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೫೬ ಲೇಖನಗಳು
ಯೋಚಿಸಲೊ೦ದಿಷ್ಟು...೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦...
ಕಿಂಗ್ಫಿಶರ್ ಕುಡಿದು ಕಿಕ್ಕಾದ ಮಬ್ಬಲ್ಲೇ ಮೈಯಲ್ಲಾಡಿಸುತ್ತಾ ಮನೆಗ್ಹೋದ ಹೆಂಡತಿಯ ಹೊಡೆತಕ್ಕೆ ಹಿಟ್ಟಾದ ........ ಅವರಿಬ್ಬರೂ ಜೊತೆಗೂಡಿ ಓಡಿಹೋದರು ಅದ ಕೇಳಿ ಅಪ್ಪ ಅಮ್ಮ ಬಾವಿಗೆ ಬಿದ್ದರು ......... ಅವಳ ಅಂದಕೆ ಅದುರ...
ಕನಸುಗಳು!ನಮ್ಮ ಸುಪ್ತ ಮನಸ್ಸಿನಒಂಟಿ ಯಾತ್ರೆಯದುನಿದ್ದೆಯಲ್ಲಿ ಕಾಡೋ ಕನಸು,ಜಾಗೃತ ಮನಸ್ಸಿನಒಂಟಿ ಯಾತ್ರೆಯದುನಮ್ಮೆಲ್ಲಾ ಹಗಲುಗನಸು,ನಿದ್ದೆಯ ಕನಸುಗಳುಕಂಡು, ನಲಿದು - ಬೆದರಿ,ಮತ್ತೆ ಮರೆಯುವುದಕ್ಕಾಗಿ,ಆ ಕನಸುಗಳೆಲ್ಲಾಅಲ್...
ಮೂವತ್ತುವಸಂತಗಳುಗರ್ಭದಲ್ಲಿದ್ದ ನನ್ನೊಳಗಿನಬರಹಗಾರನಿಗೆಕಳೆದ ವಸಂತವಷ್ಟೇಸಂಪದದಆಸ್ಪತ್ರೆಯಲ್ಲಿ ಸುಖಪ್ರಸವವಾಯಿತು... ಆಗಷ್ಟೇಹುಟ್ಟಿದಬರಹಗಾರನನ್ನು ಎತ್ತಾಡಿಮುದ್ದಾಡಿಆಟವಾಡಿಸಿದ ಎಲ್ಲಬಂಧುಬಾಂಧವರಿಗೂ ನನ್ನಅನಂತಾನಂತವಂದ...
ಉಬುಂಟು(11.04)ನಲ್ಲಿ ಕನ್ನಡ ಯೂನಿಕೋಡ್ ಅಕ್ಷರಗಳು ಎಲ್ಲ ತಂತ್ರಾಂಶಗಳಲ್ಲಿಯೂ ಸರಿಯಾಗಿ ಕಾಣುತ್ತದೆ ಎಂದುಕೊಂಡಿದ್ದೆ. ಆದರೆ ಮೊನ್ನೆ ಹೊಸದಾಗಿ ಮಾಡಿದ ಒಂದು ಕನ್ನಡ ಸೈಟನ್ನು ಬೇರೆ ಬೇರೆ ಬ್ರೌಸರುಗಳಲ್ಲಿ ಟೆಸ್ಟ್ ಮಾಡಬೇಕ...
ಕಣ್ತು0ಬಿ ಬ0ದ ಉಪ್ಪುಪ್ಪು ನೀರು ಕ0ಗ್ರಾಟ್ಸ್ ಆಗಿ ಅರಳಿತೇ ? ನಿನ್ನ ವ0ಚನೆಯ ಹೆಜ್ಜೆ ಗುರುತುಗಳ ನೆನಪನು ನಾನು ಮರೆಯಲಾದೀತೇ ?? ನಕ್ಕ ನಗೆಗಳ ಲೆಕ್ಕ ನಮ್ಮಲಿಲ್ಲ ಕಳೆದ ಗಳಿಗೆಯು ನಮ್ಮ ಜೊತೆಯಲಿಲ್ಲ ಗೆಳತಿ ನೀನಿಲ್ಲದ...
ಮಣಿಯದಿಹ ಮನವೊ0ದು, ಸಾಧಿಸುವ ಛಲವೊ0ದು, ನಿಜದ ನೇರಕೆ ನಡೆವ ನಿಶ್ಚಲತೆಯೊ0ದು, ಅನ್ಯಾಯಕೆ0ದೆ0ದು ಬಾಗದೆಚ್ಚರವೊ0ದು, ಪ್ರೇಮಕ್ಕೆ ಮರುಕಕ್ಕೆ ಚಿರತೆರೆದ ಎದೆಯೊ0ದು !!
ನಾವು ಜಡ್ಡುಗಟ್ಟಿದ್ದೇವೆ ತುಕ್ಕು ಹಿಡಿದಿದ್ದೇವೆ ನಾವು ಜಗದ ಜಡತೆಗೆ ಶೋಷಣೆಗೆ ಸಿಡಿಯುತ್ತಿಲ್ಲ ಸ್ಪಂದಿಸುತ್ತಿಲ್ಲ ನಾವು ಸಿಡಿಯಲಾಗದ ಸ್ಪೋಟಕಗಳು
ಮನುಷ್ಯ ಸತ್ತ ನ0ತರ ಅ0ತ್ಯ ಸ0ಸ್ಕಾರ ಏಕೆ ಮಾಡಬೇಕು. ದಯವಿಟ್ಟು ತಿಳಿಸುವಿರಾ? ಮನುಷ್ಯ ಸತ್ತ ನ೦ತರ ದೇವರ ಸಮಾನವೆನ್ನುತ್ತಾರೆ. ಪೂಜಿಸುತ್ತಾರೆ. ವಿವಿಧ ರೀತಿಯ ಶಾಸ್ತ್ರ ಮಾಡುತ್ತರೆ. ಒಂದೊಂದು ಕಡೆ ಒಂದೊಂದು ರೀತಿಯ ಶಾಸ್...
ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿ ಇಂದಿಗೆ ೧೫೧ (ಜನನ: ಸೆಪ್ಟಂಬರ್ ೧೫, ೧೮೬೦) ವರ್ಷಗಳು ಸಂಧಿವೆ. ಅವರ ಜನ್ಮದಿನವನ್ನು "ಇಂಜಿನಿಯರ‍್ಗಳ ದಿನ"ವನ್ನಾಗಿ ಆಚರಿಸಿ ಅವರನ್ನು ಗೌರವಿಸಲಾಗುತ್ತಿದೆ. ಅವರು ತಂತ್ರಜ್ಞರಾಗಿ ಹ...
ಹಂಗೇ ಇನ್ನೊಂದು ಕವನ ಯೋಗರಾಜ್ ಭಟ್ ಸ್ಟೈಲ್ ನಲ್ಲಿ ... ನಿಮಗಾಗಿ ನೂರು ಸುಳ್ಳ ಸಾಲು ರೆಡಿ ಮಾಡಿರುವೆ ಕೇಳೋಕೆ ನಿಮಗೆ ಪುರಸೊತ್ತು ಇಲ್ಲ್ವೇನ್ರಿ ...? ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ ನನ್ಮೇಲೆ ಚೂರು ಪಾರು ಕರುಣೆ...
ಸದ್ದಿಲ್ಲದೇ...! ಸದ್ದಿಲ್ಲದೇಮನದೊಳಗೆಲಗ್ಗೆಯಿಟ್ಟವರೊಂದಿಗೆಸದ್ದಿಲ್ಲದೇಬೆಳೆದುಬಿಡುವುದುಗಾಢ ಸ್ನೇಹ,ಸದ್ದಿಲ್ಲದೇಮನದಿಂದ ಹೃದಯದೊಳಗೆಇಳಿದವರೊಂದಿಗೆಸದ್ದಿಲ್ಲದೇಅಂಕುರಿಸಿಬಿಡುವುದುಗಾಢವಾದ ಪ್ರೀತಿ,ಒಳ್ಳೆಯದೆಲ್ಲವೂಹೀಗೆಯ...
ಇದು ರಮ್ಯ ಚೈತ್ರ ಕಾಲವೇ? ಮೇಲಿನ ಶೀರ್ಷಿಕೆ ನೋಡಿದರೇ ಇದೇನಪ್ಪ ಚಲನಚಿತ್ರದ ಬಗ್ಗೆ ಹೇಳುತ್ತಿರುವಂತಿದೆ ಅಂತ ಅನಿಸುತ್ತೆ. ಆದರೇ ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೇ ಹಾಗೇ ಅನಿಸದೇ ಇರಲ್ಲ. ಕಾರಣ ನಟಿ ರಮ್ಯ ರಾಜಕಾರಣಕ್...
ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಸಂಪದಿಗರಿಂದ ಸರಿಯಾದ ಉತ್ತರ ದೊರಕೀತೆಂದು ಈ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. ಶಿವ ಮಾತ್ರ ವಯಸ್ಸಾದವನು ಉಳಿದ ದೇವರುಗಳು ಪಡ್ಡೆ ಹುಡುಗರೇ ಎಂಬ ಅನುಮಾನ ನ...
ಮೇಘಗಳೆಲ್ಲಾ ಒಂದಾಗಿ ಆಗಸದಲ್ಲಿ ಕಾರ್ಮೋಡದ ಛಾಯೆ ಬಾನಂಗಳದಲ್ಲಿ ಮೂಡಿತೊಂದು ಬೆಳ್ಳಿಯ ರೇಖೆ ಬಾಯಾರಿ ದಣಿದ ಧರೆಯ ಚಿತ್ತ ಆಗಸದತ್ತ ಬುವಿಯ ಮೇಲೆ ಬಾನಿಂದ ಹನಿಗಳ ಸಿಂಚನ ಎಲೆಯ ಮೇಲಿನ ಬಿಂದುವಿಗೆ ತಾ ಜಾರಿ ಮಣ್ಣ ಸೇರುವ ಹಂಬ...
ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವ...
ನಿನ್ನ ಋಣಂ ------------- ಅನಂತ ಸೃಷ್ಟಿಯಿಂ ಅಪರೂಪ ಮೇಣ್ ಅನನ್ನ್ಯಂ, ಕಮನೀಯಂ ಮೇಣ್ ದಿವ್ಯ ಗ್ರಹವಾದ ಈ ಧಾತ್ರಿಯೋಳ್, ಎನ್ನವತರಣಂಕೆ ಕಾರಣಪುರುಷನಾದ ಜನ್ಮದಾತನೆ, ನಿನ್ನ ಋಣಂ ನಾಂ ತೀರ್ವೆನೇಂ? ಈ ಪುಣ್ಯಭೂಮಿಯ ಅಸ್ತಗಿ...
\ ಈ ಹಿಂದಿನ ನಾಲ್ಕೈದು ಕಂತುಗಳಲ್ಲಿ ವಿರಹ ಗೀತೆಗಳ ಬಗ್ಗೆ ಬರೆದಿದ್ದೆ. ಅವು ಕೇವಲ ವಿರಹಗೀತೆಗಳಾಗಿರದೆ ವಾತ್ಸಲ್ಯವಿರಹಿಯ ಗೀತೆಗಳಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ವಾತ್ಸಲ್ಯವಿರಹಿಯ ಗೀತೆಗಳನ್ನು ಬೀಳ್ಕೊ...