ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2011

ಸೆಪ್ಟೆಂಬರ್ 2011

೩೫೬ ಲೇಖನಗಳು

ಅನುಭವದ ನುಡಿ-8

ಸತೀಶ ಎನ್ ಸೆಪ್ಟೆಂ ೩೦ ಉಲ್ಲೇಖಗಳು ೪೨೬ ವೀಕ್ಷಣೆ

ಸೂರಪ್ಪನ ಮಾನವೀಯತೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೩೦ ಲೇಖನ ೧,೬೦೫ ವೀಕ್ಷಣೆ

ಬೆಳ್ಳಂಬೆಳಿಗ್ಗೆ ಬಡಾವಣೆಯ ಹತ್ತಿರವಿದ್ದ ಪೊದೆಯ ಬಳಿ ಹಲವು ನಾಯಿಗಳು ಸೇರಿ ಯಾವುದೋ ವಸ್ತುವೊಂದನ್ನು ಎಳೆದಾಡುತ್ತಾ ತಮ್ಮೊಳಗೆ ಕಚ್ಚಾಡುತ್ತಿದ್ದವು. ಆ ಗಲಾಟೆಗೆ ಸುತ್ತಮುತ್ತಲಿನ ದೊಡ್ಡವರು, ಸಣ್ಣವರು ಎಲ್ಲಾ ಸೇರಿ ಅದೇನ...

ಹುಬ್ಬಳಿಳಿ ಹುಡುಗಿ

ಸುಮ0ಗಲಾ ಬದಾಮಿ ಸೆಪ್ಟೆಂ ೩೦ ಬ್ಲಾಗ್ ೫೬ ವೀಕ್ಷಣೆ

ಹುಡುಗಿ ಹುಡುಗಿ ಹುಬ್ಬಳಿಳಿ ಹುಡುಗಿ ಬಳಕು ಬಳಿಳಿಯಂತ ಬಿಂಕದ ಬೆಡಗಿ ಮಾಡ್ತಾಳಂತ ರುಚಿ ರುಚಿ ಅಡಿಗಿ ಅಜ್ಜ ಹೇಳ್ಯಾನೆ ಕುಣಿ ಕುಣಿಸಿ ಕೈಯಾನ ಬಡಿಗಿ ಹೇಳ್ಯಾನ ಹೇಳ್ಯಾನ ನಮ್ಮಜ್ಜ ಸುದ್ದಿ ಬರವಲ್ದ ಯಾಕ ಕಣ್ಣೀಗೆ ನಿದ್ದಿ ಮನ...

ವಿಷ ವೃಕ್ಷ

ಹನುಮಂತ ಅನಂತ ಪಾಟೀಲ ಸೆಪ್ಟೆಂ ೩೦ ಕವನ ೭೭೯ ವೀಕ್ಷಣೆ

ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ

ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!

ಅ.ರಾ.ತೇಜಸ್ ಸೆಪ್ಟೆಂ ೩೦ ಕವನ ೧,೦೧೦ ವೀಕ್ಷಣೆ

ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ. ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!! ದೀಪ...

ನನ್ನೆದೆಯ ಕಡಲಲ್ಲಿ

ಸುಮ0ಗಲಾ ಬದಾಮಿ ಸೆಪ್ಟೆಂ ೩೦ ಬ್ಲಾಗ್ ೮೫ ವೀಕ್ಷಣೆ

ಎನ್ನೆದೆಯ ಕಡಲಲಿ ನಾವೆಯಲಿ ನೀ ಬಂದೆ ಪ್ರೀತೀಯ ಹುಟ್ಟಿಡಿದು ಸಾಗಿರುವೆ ನೀ ಮುಂದೆ ನೀನೆಂತು ಬಲ್ಲೆ, ನೀನೆಂತು ಬಲ್ಲೆ ಪ್ರೀತಿಯಲೆಗಳ ಬಿಟ್ಟು ಹೋಗುತಿಹೆ ಹಿಂದೆ ಕೇಳದೇ ನಿನಗಿಂದು ಎನ್ನೆದೆಯಾ ಒಳಲು ಕೇಳೆನ್ನ ಮನದಂಬುಧಿಯಾ...

"ಸಿರಿಗನ್ನಡ0 ಗೆಲ್ಗೇ"

V.SRINIVAS ಸೆಪ್ಟೆಂ ೩೦ ಕವನ ೭೫೯ ವೀಕ್ಷಣೆ

ಕುಡಿಯುವುದು ಕರುನಾಡ ಕಾವೆರಿ ನಡೆಯುವುದು ಸಿರಿನಾಡ ಮಣ್ಣೀನಲಿ ತಿನ್ನುವುದು ಕನ್ನಡಿಗರ ಬೆವರ ಅನ್ನ ತಿ೦ದರೂ, ಕುಡಿದರೂ, ನಡೆದರೂ, ಬಗೆಯುವರು ಚೆಲುವಕನ್ನಡಿಗರಿಗೆ ದ್ರೂಹಾ, ಕನ್ನಡತಿಗೆ ಅವಮಾನ! ಹಿ೦ದೆಯಾಗಿವೆ, ಮು೦ದೆಯಾಗು...

"ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯ ಶುಭಾಶಯಗಳು

ಶಶಿಕುಮಾರ್ ಸೆಪ್ಟೆಂ ೩೦ ಬ್ಲಾಗ್ ೬೭ ವೀಕ್ಷಣೆ

ಇಂದು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ." ಸಂತ ಜೆರೋಮ್ ನ ದಿನವನ್ನು( ಅಂದರೆ ಸೆಪ್ಟಂಬರ್ 30), "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯಾಗಿ ಆಚರಿಸಲಾಗುತ್ತದೆ. ಸಂತ ಜೆರೋಮ್, ಬೈಬಲ್ ಅನುವಾದಕ. ವಿಶ್ವದೆಲ್ಲೆಡೆ ಅನುವಾ...

ಮೂಢ ಉವಾಚ - 129

kavinagaraj ಸೆಪ್ಟೆಂ ೩೦ ಬ್ಲಾಗ್ ೫೫ ವೀಕ್ಷಣೆ

ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ ನರಕವೆಂಬುದಿದೆ ಪಾಪ ಕಳೆಯುವ ತನಕ | ನಿನ್ನೊಳಗೆ ನಾನು ನನ್ನೊಳಗೆ ನೀನೆನಲು ಸಚ್ಚಿದಾನಂದಭಾವ ಕೊನೆತನಕ ಮೂಢ || ..257 ಸ್ವರ್ಗವನು ಬಯಸುವರು ಕಾಮಿಗಳು ಕೇಳು ನಿಜಭಕ್ತರವರಲ್ಲ ಜ್ಞ...

ಉಳಿಸಿ‍‍=ಗಳಿಸಿ=ಬೆಳಸಿ

Dr. SHIDLINGASWAMY PM ಸೆಪ್ಟೆಂ ೩೦ ಕವನ ೫೭೮ ವೀಕ್ಷಣೆ

"ಉಳಿಸಿ=ಗಳಿಸಿ=ಬೆಳಸಿ" ಗಳಿಸುವುದು ಕಸ್ಟ ಬಳಸುವುದು ಸುಲಬ ಗಳಿಸಿದ್ದ ಉಳಿಸಿ ಉಳಿಸಿದ್ದ ಬೆಳಸುವುದ ಕಲಿ ತನ್ನತನವ ಅರಿಯುವದ ನೀ ತಿಳಿ.!

"ವೆತ್ಯಾಸ"

Dr. SHIDLINGASWAMY PM ಸೆಪ್ಟೆಂ ೩೦ ಕವನ ೪೯೬ ವೀಕ್ಷಣೆ

" ವೆತ್ಯಾಸ" ಆಗಿನ ಜನರು ಹೋರಾಡುತ್ತಿದ್ದರು ಸ್ವಾತಂತ್ರಕ್ಕಾಗಿ.! ಈಗಿನ ಜನರು ಹೋರಾಡುತ್ತಿದ್ದಾರೆ ತಮ್ಮ ಸ್ವಾಥÀðಕ್ಕಾಗಿ. !

"ಜೀವನ"

Dr. SHIDLINGASWAMY PM ಸೆಪ್ಟೆಂ ೩೦ ಕವನ ೪೧೨ ವೀಕ್ಷಣೆ

" ಜೀವನ" ಸುR ದುಃRಗಳ ಏರಿಳಿತದ ದಾರಿಯಲ್ಲಿ ಸಾಗಿಸುವ ಬಂಡಿಯೇ ಜೀವನ.!

ಬೀchi ಜೋಕುಗಳು - ೫: ಬಿ.ಟಿ.ಎಸ್. ಬಸ್ಸು

ಶ್ರೀಧರ್ ಬಂಡ್ರಿ ಸೆಪ್ಟೆಂ ೩೦ ಲೇಖನ ೩,೧೦೩ ವೀಕ್ಷಣೆ

ಶಾಪ ವಿಮೋಚನೆ....ಯಾವಾಗ? ಒಮ್ಮೆ ದೂರ್ವಾಸ ಮುನಿಗಳು ನಮ್ಮ ಸುಂದರ ಬೆಂದಕಾಳೂರನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಸವಿಯ ಬೇಕೆಂದು ಭೂಲೋಕಕ್ಕೆ ಬಂದರು. ಇಲ್ಲಿಯ ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುತ್ತಾ ಅಲ್ಲಿಯ ಗಗನ ಚುಂಬ...

ಮೊದಲ ಮಾತು

ನವೀನ ಸೆಪ್ಟೆಂ ೩೦ ಲೇಖನ ೫೨೭ ವೀಕ್ಷಣೆ

ಜಯಂತ ಕಾಯ್ಕಿಣಿಯವರ ಸಾಲುಗಳಲ್ಲಿರುವ ಹಾಗೆ - ಸಹವಾಸ ದೋಷದಿಂದ ಸರಿಹೊಗಬಹುದೇ ನಾನು, ನನಗಾಗಿಯೇ ಕಾದಿಟ್ಟುಕೋ ಹಟವೊಂದನೂ….

ಮಾಗೋಡು ಜಲಪಾತ ಮತ್ತು ಕವಡಿಕೆರೆ ದುರ್ಗಾಂಬಾ ದೇವಸ್ಥಾನ

ಪ್ರೇಮಾ ಎಸ್ ಸೆಪ್ಟೆಂ ೩೦ ಲೇಖನ ೧,೪೯೭ ವೀಕ್ಷಣೆ

ಮಾಗೋಡು ಜಲಪಾತ ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ...

ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...

ಶ್ಯಾಮಲಾಜನಾರ್ದನನ್ ಸೆಪ್ಟೆಂ ೩೦ ಲೇಖನ ೧,೪೦೪ ವೀಕ್ಷಣೆ

ನವರಾತ್ರಿಯ ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ... ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ | ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ || ರೌದ್ರಾಯೈ ನಮೋ ನಿತ್ಯಾಯೈ ಗೌರ್ಯೈ ಧಾತ್ರೈ ನಮೋ ನಮಃ...

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

ಹಂಸಾನಂದಿ ಸೆಪ್ಟೆಂ ೩೦ ಬ್ಲಾಗ್ ೧೫೦ ವೀಕ್ಷಣೆ

ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. ನವರಾತ್ರಿಯ ದಿನಗಳು: http://samp...

ಒಲವಿನ ಒರತೆ ಬತ್ತದಿರಲಿ

kavinagaraj ಸೆಪ್ಟೆಂ ೨೯ ಲೇಖನ ೧,೫೦೫ ವೀಕ್ಷಣೆ

ನೋವಿನಲ್ಲಿ ನಲಿವು ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್...