ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2011

ಸೆಪ್ಟೆಂಬರ್ 2011

೩೫೬ ಲೇಖನಗಳು

ಬದುಕುವ ದಾರಿ

ಹಂಸಾನಂದಿ ಸೆಪ್ಟೆಂ ೨೭ ಬ್ಲಾಗ್ ೮೭ ವೀಕ್ಷಣೆ

ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫ...

ಭ್ರಾ೦ತಿಯ ಕ್ರಾ೦ತಿ

ಹರೀಶ್ ಆತ್ರೇಯ ಸೆಪ್ಟೆಂ ೨೬ ಬ್ಲಾಗ್ ೪೦ ವೀಕ್ಷಣೆ

ಚಿತ್ತದೊಳ್ ಮತ್ತದೆ ಸತ್ಯವ ಕಾಣ್ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್ತಾಳ್ದೆವದುವೆ ನಮ್ಮಯ ಗೆಲುವೆ?ಎ೦ದಿಗು ನಿಲ್ಲದ ಕ್ರೌರ್ಯವಿದೇನ್?ಏನಿದು ಏನಿದು ಏಕಿದು ಏಕಿದು? ----------- ಬಾ೦ದಳದೋಕುಳಿ ಕಾಣುತ ನಿ೦ತೆನೆತ್ತರಿನೋ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೦ - ಆಪರೇಷನ್ ಆಮ್!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೬ ಲೇಖನ ೭೯೯ ವೀಕ್ಷಣೆ

(೫೭) ೧೯೮೮ರ ಡಿಸೆಂಬರ್, ಚಿತ್ರಕಲಾ ಪರಿಷತ್ತು: ತೆಂಗಿನಮರದಲಿ ಇಟ್ಟಿಗೆ ಹಣ್ಣು, ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆ, ತದನಂತರ ಅದೇ ದಿನ ರಾತ್ರಿಯ ಆತನ ಆಸಿಡ್-ಸಾಲಿಡ್-ಬಹಿರ್ದೆಸೆ ಪ್ರಸಂಗ, ಅದಕ್ಕೂ ಮುಂಚಿನ ವೀರಾ ಅನೇಖ...

ಸಂಪದದಲ್ಲಿ ಸಮಸ್ಯೆಯಿದೆಯೆ?

prasca ಸೆಪ್ಟೆಂ ೨೬ ಲೇಖನ ೭೭೯ ವೀಕ್ಷಣೆ

ಈಗ ಸಮಯ ೯.೩೮ ನಿಮಿಷ. ಈ ಸಮಯದಲ್ಲಿ ಸಂಪದದಲ್ಲಿ ಸಮಸ್ಯೆ ಇದೆಯೆ. ನನಗೆ ಯಾವುದೇ ಲೇಖನಗಳನ್ನು ತೆರೆಯಲು ಆಗುತ್ತಿಲ್ಲ. ಲಾಗಿನ್ ಮಾಡಲು ಕೇಳುತ್ತಿದೆ. ಅಥವ ಸಂಪದ ಸದಸ್ಯರಿಗೆ ಮಾತ್ರವೆ ಎಂದು ಘೋಷಿಸಲಾಗಿದೆಯೆ? ಲಾಗಿನ್ ಆದರೂ...

ಸೊಗಸಿಲ್ಲಾ..

ವೀರೇಶ.ಚಂ.ಹಿರೇಮಠ ಸೆಪ್ಟೆಂ ೨೬ ಕವನ ೧೮೫ ವೀಕ್ಷಣೆ

" ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ ಮನಸೊಳಗೆ ಈಗ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ಜ್ದದಯಕೆ ಬಡಿತದ ಬಲವಿಲ್ಲಾ ಕನಸುಗಳಿಗೂ ಈಗ ಕೆಲಸವಿಲ್ಲಾ ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು...

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೦ - ಆಪರೇಷನ್ ಆಮ್!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೬ ಲೇಖನ ೪೩೬ ವೀಕ್ಷಣೆ

(೫೭) ೧೯೮೮ರ ಡಿಸೆಂಬರ್, ಚಿತ್ರಕಲಾ ಪರಿಷತ್ತು: ತೆಂಗಿನಮರದಲಿ ಇಟ್ಟಿಗೆ ಹಣ್ಣು, ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆ, ತದನಂತರ ಅದೇ ದಿನ ರಾತ್ರಿಯ ಆತನ ಆಸಿಡ್-ಸಾಲಿಡ್-ಬಹಿರ್ದೆಸೆ ಪ್ರಸಂಗ, ಅದಕ್ಕೂ ಮುಂಚಿನ ವೀರಾ ಅನೇಖ...

ದುಡಿತಕ್ಕೆ ಬೆಲೆಯಿಲ್ಲ ಮಂಗಳೂರಿನಲ್ಲಿ

ವೀಣಾ ಸೆಪ್ಟೆಂ ೨೬ ಬ್ಲಾಗ್ ೬೩ ವೀಕ್ಷಣೆ

ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು ಮಿಸ್ ವರ್ಡ್ (ಐಶ್ವರ್ಯ ರೈ) ವರೆಗೂ ನಮ...

ಇವರು ಮನುಜರು ಕಣ್ಲಾ ಸಿದ್ದಾ !

ಶ್ರೀನಾಥ್ ಭಲ್ಲೆ ಸೆಪ್ಟೆಂ ೨೬ ಲೇಖನ ೫,೧೧೧ ವೀಕ್ಷಣೆ

ಇವರು ಮನುಜರು ಕಣ್ಲಾ ಸಿದ್ದಾಇವರು ಮನುಜರುಹಾಲು ಕುಡಿಯೋ ಕಂದನ್ನ ದೂರ ನೂಕಿರಕ್ತ ಹೀರಿ ಹಾಲ ಎಳೆದು ಮಾರಿಕೊಳ್ಳೋಇವರು ಮನುಜರು ಕಣ್ಲಾ ಸಿದ್ದಾಇವರು ಮನುಜರುಹುಳುವಿನ ದೇಹದಿಂದ ಎಳೆಯುತ್ತ ನೂಲುಸೊಂಟಕ್ಕೆ ಬಿಗಿದು ಮಡಿ ಎಂದು...

ದೇವರ ಬಣ್ಣ ಏಕೆ ನೀಲಿ?

ಶ್ರೀಧರ್ ಬಂಡ್ರಿ ಸೆಪ್ಟೆಂ ೨೬ ಲೇಖನ ೨,೨೫೫ ವೀಕ್ಷಣೆ

ಒಮ್ಮೆ ಸ್ವಾಮಿ ವಿವೇಕಾನಂದರು ಮದ್ರಾಸ್ (ಈಗಿನ ಚೆನ್ನೈ) ನಗರದಲ್ಲಿ ಕೆಲವೊಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದು ಪ್ರಶ್ನೆ ಕೇಳಿದರಂತೆ. ವಿಷ್ಣು, ರಾಮ, ಕೃಷ್ಣ ಮೊದಲಾದ ದೇವರುಗಳ ಬಣ್ಣ ನೀಲಿಯಾಗಿ ಏಕೆ ಚಿತ್ರಿಸುತ್ತಾ...

ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?

RAMAMOHANA.N ಸೆಪ್ಟೆಂ ೨೬ ಬ್ಲಾಗ್ ೧೦೯ ವೀಕ್ಷಣೆ

ಮಂಜುನಾಥ್ ಅವರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಅವರ ಅನುಭವ, ಮತ್ತು ಮನೆಯಲ್ಲಿ ನಡೆದ ಅಸಹಜ ಸನ್ನಿವೇಶಗಳನ್ನು ತೆರಿದಿಟ್ಟಿದ್ದು, ನಂತರ ಅನೇಕ ಮಂದಿ ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡ ಮೇಲೆ, ೨೦೧೧ ಮಾರ್ಚ್...

ಬಾಳಿನ ಸುಧೆಯಾದ ಸಂಗಾತಿ

ಸುಮ0ಗಲಾ ಬದಾಮಿ ಸೆಪ್ಟೆಂ ೨೬ ಬ್ಲಾಗ್ ೭೫ ವೀಕ್ಷಣೆ

ನಾಗರ ಜಡೆಯಾಕೆ ಕೈಯನು ಹಿಡಿಯೋಕೆ ಬರುತಾಳೆ ಶ್ರಾವಣ ಮಾಸಕೆ ಬರುತಾಳೆ ಶ್ರಾವಣ ಮಾಸಕೆ ನನ್ನವಳು ಜೀವನದ ಜೋಳವ ಬೀಸೋಕೆ ಬಟ್ಟಲಗಣ್ಣವಳು ಬಲುಚಂದ ನನ್ನವಳು ಪ್ರೀತೀಯ ಬಾಣವ ಬಿಟ್ಟವಳು ಪ್ರೀತೀಯ ಬಾಣವ ಬಿಟ್ಟವಳು ನನ್ನವಳು ಎದೆಯ...

ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!

Dr.B.R.Satyanarayana ಸೆಪ್ಟೆಂ ೨೫ ಲೇಖನ ೬೮೭ ವೀಕ್ಷಣೆ

ಇಸವಿ ೧೯೨೯. ತರುಣ ಕವಿ ಕುವೆಂಪು ಅವರಿಗೆ ಆಗ ಏರುಯೌವ್ವನದ ವಯಸ್ಸು, ೨೫. ಆ ವರ್ಷದ ಬೇಸಗೆಯ ಎರಡು ತಿಂಗಳು ಪೂರ್ತಿ ಮಲೆನಾಡಿನಲ್ಲೇ ಕಳೆಯುತ್ತಾರೆ, ಮಧ್ಯೆ ಹಂಪಿಯ ಪ್ರವಾಸವನ್ನು ಹೊರತುಪಡಿಸಿ. ಆ ಅವಧಿಯಲ್ಲಿ ಸುಮಾರು ೨೬ ಕ...

ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

ksraghavendranavada ಸೆಪ್ಟೆಂ ೨೫ ಬ್ಲಾಗ್ ೧೨೭ ವೀಕ್ಷಣೆ

ಅಲ್ವೇ, ನೆನಪು೦ಟೇನೇ? ಶಾಲೆಗೆ೦ದು ಇಬ್ಬರೂ ಒಟ್ಟಿಗೆ ಹೋಗುವಾಗ ನಿನ್ನ ಹಿ೦ದೆಯೇ ನಾನು ನಡೆದು ಬರ್ತಿದ್ದಿದ್ದು .. ಡೆಸ್ಕ್ ಮೇಲೆ ಕುಳಿತೇ ನೀನು ನಿದ್ರೆ ಮಾಡ್ತಿದ್ದರೆ ಟೀಚರ್ ನಿನ್ನ ಹತ್ತಿರ ಬರೋದ್ರೊಳಗೆ ನಿನ್ನನ್ನೆಬ್ಬಿ...

ಹೈ ಹೀಲ್ಡ್ ಚೆಲುವೆ

ಜಯಂತ್ ರಾಮಾಚಾರ್ ಸೆಪ್ಟೆಂ ೨೫ ಕವನ ೯೬೧ ವೀಕ್ಷಣೆ

ಲಾಲುಬಾಗಿನಲ್ಲಿ ಮಾರ್ನಿಂಗು ನಾನು ಒಮ್ಮೆ ಜಾಗಿಂಗು ಮಾಡುವಾಗ ಕಂಡೆ ಹೈ ಹೀಲ್ದು ಧರಿಸಿ ಓಡಾಡುತ್ತಿದ್ದ ಒಂಟಿ ಸುಂದರಿಯನು ಕೆಂಪು ಬಟ್ಟೆಯಲಿ ಜಾಗಿಂಗು ಮರೆತು ಫಾಲೋ ಮಾಡುತ ಹೊರಟೆ ಆಹೈಹೀಲ್ದು ಸುಂದರಿಯ ಹಿಂದುಗಡೆ ಮೆಲ್ಲಗೆ...

ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!

ನಾರಾಯಣ ಭಾಗ್ವತ ಸೆಪ್ಟೆಂ ೨೫ ಕವನ ೧,೪೦೬ ವೀಕ್ಷಣೆ

ಗೆಳತಿ......... ನೋವಿಲ್ಲದೇ.....ಹುಟ್ಟಿಲ್ಲ ! ಆದರೆ ...ನಮ್ಮಿಬ್ಬರ ನಡುವೆ ಈಗ..! ನೋವು ಹುಟ್ಟಿದೆ....! ನಿನ್ನ ಬಾಡಿದ ಮುಖದಾಗಸದಲ್ಲಿ ನೋವೆಂಬ....ಮೋಡ ! ಕಣ್ಣೀರಾಗುವ ಮೊದಲೇ ನನ್ನ ಸಾಂತ್ವವಚನದ ತಂಗಾಳಿಯಿಂದ ಹಾರಿ...

ಬೀchi ಜೋಕುಗಳು (೨)

ಶ್ರೀಧರ್ ಬಂಡ್ರಿ ಸೆಪ್ಟೆಂ ೨೫ ಲೇಖನ ೬,೭೮೦ ವೀಕ್ಷಣೆ

ಆಕಳು ಬೇನೆ ಬಿದ್ದಾಗ! ತಿಮ್ಮನ ಹಸುವಿಗೊಮ್ಮೆ ಒಂದು ರೀತಿಯ ಖಾಯಿಲೆ ಬಂದಿತ್ತು; ಅದಕ್ಕೇನು ಮಾಡಬೇಕೆಂದು ತಿಳಿಯಲು ಅವನು ಪಶುವೈದ್ಯರ ಬಳಿಗೆ ಹೋದ. ತಿಮ್ಮ , "ಸ್ವಾಮಿ ನಮ್ಮ ಆಕಳು ನಿನ್ನೆಯಿಂದ ಹುಲ್ಲು ಮೇಯುತ್ತಿಲ್ಲಾ, ನೀ...

ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೨೫ ಲೇಖನ ೧,೮೪೦ ವೀಕ್ಷಣೆ

ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ ಹೌದು ಎಂದಿನಂತೆ ವಾಕ್ಪಥಿಕರ ಏಳನೆಯ ಸುಂದರ ಗೋಷ್ಟಿ ಸೃಷ್ಟಿ ವೆಂಚರ್ಸ್ ನಲ್ಲಿ ಸಪ್ಟೆಂಬರ್ ನ ೨೫ ನೆಯ ತಾರೀಖು ತನ್ನ ನಿಶ್ಚಿತಾವಧಿಯಲ್ಲಿ ಗುಂಪಿನಲ್ಲಿ ವ...

ನುಡಿ ಮುತ್ತುಗಳು.

V.SRINIVAS ಸೆಪ್ಟೆಂ ೨೫ ಉಲ್ಲೇಖಗಳು ೯೪೪ ವೀಕ್ಷಣೆ

ನಿಮ್ಮ ಮನಸ್ಸಿನಲ್ಲಿರು ಕೀಳರಿಮೆ ಮತು ಭಯ ವನ್ನು ಕಿತ್ತೊಗೆ ದರೆ ನೀವೂ ಅದ್ಭುತ ವಾದದನ್ನು ಸಾದಿಸಲು ಸಮರ್ಥರಾಗುವಿರಿ. ಮದರ್ ತೆರೆಸಾ. ಬುದ್ದಿ ಬಲಕಿ೦ತ ನೀತಿ ಬಲವೆ ಶ್ರೆಸ್ತ ವಾದದ್ದು. ಗಾ೦ಧೀಜೀ ಹರಿವ ನೀರು ತಿರ್ಥವಲ್ಲ...

ನಮ್ಮ ಬೆಳಗಾ0

V.SRINIVAS ಸೆಪ್ಟೆಂ ೨೫ ಕವನ ೭೭೧ ವೀಕ್ಷಣೆ

ರಕತ ಕೊಟ್ರು ಪ್ರಾಣಾ ಬಿಟ್ರು ಬಿಡಾಕಿಲ್ಲಾ ಮರಾಠರಿಗೆ ಬೆಳಗಾ0 , ಚತುಶಕೊಟೀ ಕನ್ನಡಿಗರ ಏದೆ ಸೀಳದ್ರೂ ಒ೦ದೊ೦ದ್ ಕಣವೂ ಕೂಗೆಳ್ತವೆ ಬೆಳಗಾ೦ ,ಬೆಳಗಾ೦! ಶಾ೦ತಿ ದೂತ್ರು , ಅನ್ನ ದಾತ್ರು ,ನಾವು ಕರುಣೇಗೆ ಕರ್ಗೊ ವೀರರು, ಹೆದ...