ಚಪ್ಪಲಿ ಶಬ್ದಕ್ಕೆ ಕನ್ನಡದಲ್ಲಿ ಎಷ್ಟು ಪರ್ಯಾಯ ಪದಗಳಿವೆ? ನಿಮ್ಮ ಪ್ರಾಂತದಲ್ಲಿ ಬಳಕೆಯಲ್ಲಿರುವುದನ್ನು ತಿಳಿಸಿ.
ಮೊನ್ನೆ ಹೀಗೆ ನಮ್ಮ ಕಕ್ಷಿದಾರನೊಬ್ಬನೊಡನೆ ಮಾತನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ತಲೆ ಎತ್ತಿದ್ದು ಈ ವಿಷಯ. ಕನ್ನಡದಲ್ಲಿ ಚಪ್ಪಲಿಗೆ ಎಷ್ಟು ಶಬ್ದಗಳಿವೆ ಎಂದು. ಆಗ ನಾವಿಬ್ಬರೂ ಕುಳಿತು ಪಟ್ಟಿ ಮಾಡಿದ ಪದಗಳು ಈ ರೀತಿ ಇವ...