ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2011

ಸೆಪ್ಟೆಂಬರ್ 2011

೩೫೬ ಲೇಖನಗಳು

ಆಸೆ ಹಕ್ಕಿ

ಅಶೋಕ್ ಸುರಾನ ಸೆಪ್ಟೆಂ ೧೩ ಕವನ ೪೭೮ ವೀಕ್ಷಣೆ

ಭ್ರಮರಬಂಧು

chandrashekar b c ಸೆಪ್ಟೆಂ ೧೩ ಕವನ ೩೬೫ ವೀಕ್ಷಣೆ

ಭ್ರಮರಬಂಧು ಕೇಳಿರಿಲ್ಲಿ ಮುಗ್ಧ ಭ್ರಮರಬಂಧುಗಳಿರಾ ಕಟ್ಟದಿರಿ ನಿಮ್ಮ ಕನಸ ಗೂಡನು ಮುಖ್ಯರಸ್ತೆಯ ಮರದ ಕೊಂಬೆಯಲ್ಲಿ. ನಿಭಿಡಾರಣ್ಯದ ತೊರೆಯ ಬದಿಯಲ್ಲವೀ ತಲವು. ವಾಹನಾರಣ್ಯದ ಹೊರೆಯ ಹೊತ್ತ ಕಿರುದಾರಿಯು. ರಸ್ತೆಯಗಲೀಕರಣವೆಂಬ...

ಪಂಚಭೂತಗಳ ಮಾಯೆ -(ಶ್ರೀ ನರಸಿಂಹ-7)

ಸತೀಶ ಎನ್ ಸೆಪ್ಟೆಂ ೧೩ ಬ್ಲಾಗ್ ೪೪ ವೀಕ್ಷಣೆ

ದೇಹವೆಂಬುದಿದು ಪಂಚಭೂತಗಳ ಮಿಲನ ವಿವಿದ ದೇಹಗಳ ಸೃಷ್ಠಿ ದೇವನಿಚ್ಚಾದೀನ ನೀರ ಮೇಲಣ ಗುಳ್ಳಯೆಂಬುದು ಒಡೆದಂತೆ ದೇಹವಳಿಯಲದು ಪಂಚಭೂತಗಳಲಿ ಲೀನ ಆಕಾಶವೆಂಬುದದು ಉದರದ ಸೂಚಕವು ಜಲದ ಸೂಚಕವದುವೆ ನೆತ್ತರಿರುವಿಕೆಯು ಮೂಳೆ,ಮಾಂಸ,...

ಬೇಟೆ

ನಂದೀಶ್ ಬಂಕೇನಹಳ್ಳಿ ಸೆಪ್ಟೆಂ ೧೨ ಕವನ ೧,೦೪೮ ವೀಕ್ಷಣೆ

ಚಿತ್ರಕೃಪೆ: ಅಂತರ್ಜಾಲ ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ ಬೀಳಬಹುದೆಂದು ಸುಂದರ ಕವಿತೆ ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ ಸಿಗಬಹುದ...

ಕೋರ್ಟಿನ ವ್ಯವಹಾರಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪದ "ಪಾಟಿ ಸವಾಲು" ಆ ಪದದ ಮೂಲ ಏನು?

ಶ್ರೀಧರ್ ಬಂಡ್ರಿ ಸೆಪ್ಟೆಂ ೧೨ ಚರ್ಚಾವೇದಿಕೆ ೨,೪೦೬ ವೀಕ್ಷಣೆ

ನಾವು ಪತ್ರಿಕೆಗಳಲ್ಲಿ ಯಾವುದೋ ಕೇಸಿನ ಬಗ್ಗೆ ಓದುತ್ತಿರುವಾಗ.....ವಕೀಲರ ಪಾಟೀ ಸವಾಲಿಗೆ ಉತ್ತರಿಸಲಾರದ ಪ್ರತಿವಾದಿ ಎಂದೋ ಅವರ ಪಾಟಿ ಸವಾಲಿಗೆ ಪ್ರತಿಸವಾಲು ಎಂದು ಓದುತ್ತಿರುತ್ತೇವೆ. ವೇದದ ಶ್ಲೋಕಗಳನ್ನು ಕಲಿಸುವ ಹಲವು...

ಹೊಸ ಬಗೆಯ "ಲೈಫ್"

Raveesh Kumar ಸೆಪ್ಟೆಂ ೧೨ ಲೇಖನ ೮೩೪ ವೀಕ್ಷಣೆ

ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ! ಸಮಕಾಲೀನ ವಸ್ತು: ಚಿತ್ರ...

ವಿಷವಾಗುವ ಅಮೃತ

ಹಂಸಾನಂದಿ ಸೆಪ್ಟೆಂ ೧೨ ಬ್ಲಾಗ್ ೭೫ ವೀಕ್ಷಣೆ

ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ ತು...

ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ

ಪಾರ್ಥಸಾರಥಿ ಸೆಪ್ಟೆಂ ೧೨ ಬ್ಲಾಗ್ ೯೬ ವೀಕ್ಷಣೆ

ಒಂದು ವರ್ಷ ಹಾಗು 'ಸಂಪದ' ಜೊತೆ ನನ್ನ ಒಡನಾಟ ಒಂದು ವರ್ಷ... ಕಾಲಪುರುಷನಿಗೆ ಲೆಕ್ಕವೆ ಇಲ್ಲದ ಚಿಕ್ಕ ಕಾಲಪ್ರಮಾಣ ಆದರೆ ಮನುಷ್ಯರಾದ ನಮಗೆ ಅಮೂಲ್ಯ ಹಾಗು ಸಾಕಷ್ಟು ದೀರ್ಘವೆ. ಇಂತಹ ಒಂದು ವರ್ಷವನ್ನು ಸಂಪದಿಗರ ಜೊತೆ ಕಳೆದ...

ಮೂಢ ಉವಾಚ - 121

kavinagaraj ಸೆಪ್ಟೆಂ ೧೨ ಬ್ಲಾಗ್ ೫೦ ವೀಕ್ಷಣೆ

ತಿಳಿಯಾಗಿರಲಿ ಮನ ದೋಷವಿರದಿರಲಿ ಆನಂದ ತುಂಬಿರಲಿ ಮಂದಹಾಸವದಿರಲಿ ರೋಷವದು ದೂರ ವಿವೇಕ ಬಳಿಯಿರಲಿ ಮಾನಸ ತಪದ ಫಲವೊಲಿಯಲಿ ಮೂಢ || . . 241 ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ ಶಮ ದಮ ತಪ ಶೌಚಗಳೊಡೆಯ | ಶುದ್ಧಬುದ್ಧಿಯಲಿ...

`ರಾಜಣ್ಣ` ‍ >ದರ್ಶ‌ನ<

RAMAMOHANA.N ಸೆಪ್ಟೆಂ ೧೨ ಕವನ ೮೦೪ ವೀಕ್ಷಣೆ

ಇದ್ದರೊಬ್ಬ ರಾಜಣ್ಣಸಿನಿಮಾದಲ್ಲೂ, ಜೀವನಧರ್ಮದಲ್ಲೂ ಅವರುನಿಜವಾದ ‘ಮುತ್ತಣ್ಣ‘ನಮ್ಮೆಲ್ಲರಕಣ್ಮಣಿಯಣ್ಣ.ಈಗಲೂ ಒಬ್ಬ ದರ್ಶನ,ತೋರುತ ಹುಂಬತನ,ಮೆರೆಯುತಾಮರೆತು ಜೀವನಧರ್ಮ,ಸೇರಿಹರು ಶ್ರೀಕೃಷ್ಣಜನ್ಮಸ್ಥಾನ.

ಮಾಡರ್ನ ಲವ್

ಸುಮ0ಗಲಾ ಬದಾಮಿ ಸೆಪ್ಟೆಂ ೧೨ ಬ್ಲಾಗ್ ೪೬ ವೀಕ್ಷಣೆ

ಮಾಡರ್ನ ಲವ್ ಆಧುನಿಕ ಪ್ರೀತಿಯಡೆಗೆ ಕನ್ನಾಡಿಸಿದಾಗ ಪ್ರೇಮಿಗಳ ನಡುವಿನ ಸಂಭಾಷನೆಯ ಒಂದು ಜ್ಹಲಕ್ ನನ್ನ ಮನದಾಳದ ಮಾತುಗಳಲ್ಲಿ ಬ೦ದ ಬಗೆ ಹೀಗಿದ. ಹುಡುಗಿ - ಹುಡುಗಾ ಏ ಹುಡುಗಾ ಹತ್ತು ನನ್ನ ಪ್ರೀತಿಯ ಹಡಗಾ ತೊಡಿಸು ನನ್ನ ಕ...

ಜಂಭದಿಂದ ಬೀಗುತಿಹೆನು

ಜಯಂತ್ ರಾಮಾಚಾರ್ ಸೆಪ್ಟೆಂ ೧೨ ಕವನ ೬೬೩ ವೀಕ್ಷಣೆ

ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು.. ನಿನ್ನಂದವ ಕಂಡ ಗಿಡಮರಗಳು ತಣ್ಣನೆ ಗಾಳಿಯ ಚಾಮರವ ಬೀಸುತಿರಲು... ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು ಪನ್ನೀರ ಸಿಂಚನವ ಮಾಡಿಸಿರಲು...

ಬೆಳಕಿನ ಕಿರಣ ನಮ್ಮ ಅಣ್ಣ .

ಅಶೋಕ್ ಸುರಾನ ಸೆಪ್ಟೆಂ ೧೨ ಲೇಖನ ೪೫೮ ವೀಕ್ಷಣೆ

ಸಹೋದರ ಸಹೋದರಿಯರೇ, ನಾನು ಹೇಳ ಹೊರಟಿರುವುದು ಯಾರ ಕುರಿತು ಎಂದು ನಿಮಗೆಲ್ಲಾ ಗೊತ್ತಾಗಿರಲಿಕ್ಕೆ ಸಾಕು. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವಿದ್ಯಮಾನ 'ಜನ ಲೋಕಪಾಲ್ ಮಸೂದೆಯ' ಸಾರಥಿ. ಅದೇ, ನಮ್ಮ ಇಡೀ ವ್ಯವಸ್ಠೆಯನ್ನ...

ಜೋಕ್....

ಗುರು. ಹೆಚ್. ಎಮ್ ಸೆಪ್ಟೆಂ ೧೨ ಬ್ಲಾಗ್ ೭೭ ವೀಕ್ಷಣೆ

ಒಮ್ಮೆ ಕ್ಷೌರಿಕ ಕಪಿಲ್ ಸಿಬಲ್ ಗೆ ಹೇರ್ ಕಟ್ ಮಾಡುತ್ತಾ, " ಸರ್, ಏನಿದು ಈ ಸ್ವಿಸ್ ಬ್ಯಾಂಕ್ ನ ವಿವಾದ.. ?" ಕಪಿಲ್ ಸಿಬಲ್ ಒಮ್ಮೆಲೆ ಕೋಪಿಸಿಕೊಂಡು, "ನೀನು, ನೀನು ಹೇರ್ ಕಟಿಂಗ್ ಮಾಡ್ತಾ ಇದಿಯೊ ಇಲ್ಲಾ ಪತ್ತೇದಾರಿ ಕೆಲ...

ಇನ್ನೇನು ಅವಳು ಬರುವ....

ksraghavendranavada ಸೆಪ್ಟೆಂ ೧೧ ಬ್ಲಾಗ್ ೮೪ ವೀಕ್ಷಣೆ

ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ... ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ ದಿನಗಳ ಕನಸು ಕಾಣುತ್ತಲಿದ್ದೇನೆ.. ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ ನೆನಪಿಗಾಗಿ ಕಾತರಿಸುತ್ತಿದ್ದೇನೆ... ಇನ್ನೇನು ಅವಳು ಬ...