ಮತ್ತೊಂದಿಷ್ಟು....
೧. ಒಂದು ಹಿಡಿ ಪ್ರೀತಿ ಮತ್ತು ಅನ್ನಕ್ಕಾಗಿ ಈ ಬದುಕು- ನವರಸ. ಕೊನೆಗೆ ಕಾಣದ ಊರಿನ ಕನಸು. ಸುಮ್ಮನೆ ಮುಗಿದು ಹೋಗುವ ಸಾಲು, ದಾರಿ, ಬಂಧ. ೨. ಮಾತಿನ ಶವ ಬಿದ್ದ ಮನದಂಗಳದಲಿ ನೆನಪುಗಳೇ ಸಂಗಾತಿಗಳು. ೩. ಉಸಿರ ಲಾಲಿಯ ಹಾಡಲಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೫೬ ಲೇಖನಗಳು
೧. ಒಂದು ಹಿಡಿ ಪ್ರೀತಿ ಮತ್ತು ಅನ್ನಕ್ಕಾಗಿ ಈ ಬದುಕು- ನವರಸ. ಕೊನೆಗೆ ಕಾಣದ ಊರಿನ ಕನಸು. ಸುಮ್ಮನೆ ಮುಗಿದು ಹೋಗುವ ಸಾಲು, ದಾರಿ, ಬಂಧ. ೨. ಮಾತಿನ ಶವ ಬಿದ್ದ ಮನದಂಗಳದಲಿ ನೆನಪುಗಳೇ ಸಂಗಾತಿಗಳು. ೩. ಉಸಿರ ಲಾಲಿಯ ಹಾಡಲಾ...
ಡಾ|| ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಅನಾತ್ಮಕಥನ ಎರಡನೇ ಭಾಗ "ಅಕ್ಕಚ್ಚುವಿನ ಅರಣ್ಯಪರ್ವ" ದ ಬಿಡುಗಡೆಯ ಆಹ್ವಾನ ಪತ್ರ. ಸಮಯ: ಭಾನುವಾರ ೧೧-೦೯-೨೦೧೧, ಬೆಳಗ್ಗೆ ೧೦.೩೦ಕ್ಕೆ ಸ್ಥಳ: "ವಾಡಿಯ ಸಭಾಂಗಣ" , ಇಂಡಿಯನ್ ಇನ್...
ಸೌಂದರ್ಯವೆಂದರೆ ....... ನೀಲಿ ಬಾನು, ಮಿನುಗು ತಾರೆ, ಪೂರ್ಣ ಚಂದಿರ. ಹರಿವ ನದಿ, ಮೊರೆವ ಕಡಲು, ದಟ್ಟ ಕಾನು, ಬೆಟ್ಟ ಸಾಲು. ಹಾರುವ ಹಕ್ಕಿ, ನಗುವ ಹೂವು, ಸಾರ್ಥಕ ಬಾಳು. ಮಕ್ಕಳ ನಗು, ಯುವಜನರ ಉತ್ಸಾಹ, ವೃದ್ಧರ ಅನುಭವ....
ಇಬ್ಬನಿ ತಬ್ಬಿದ ಗುಲಾಬಿಯ ಕೆಂಬಣ್ಣವು ಕೊಡಲಿಲ್ಲ ನಿನ್ನ ನೆನಪು! ಪ್ರೇಮಕವಿತೆಗಳಿಗಂಟಿರುವ ಒಲುಮೆಯ ಭಾವವೂ ಕೊಡಲಿಲ್ಲ ನಿನ್ನ ನೆನಪು! ತುಂತುರು ಹನಿ ಬಿದ್ದಾಗ ಎದ್ದ ಬುವಿಯ ಕಂಪೂ ತರಲಿಲ್ಲ ನಿನ್ನ ನೆನಪು! ಮೆಲುವಾಗಿ ಬೀಸು...
ªÀÄÄUÀÞ ªÀÄ£À¹ì£À D ¥ÀÄlÖ ¨Á¯É
ಬಹುಶಃ ಇಲ್ಲವೆಂದು ನಾನೆನ್ನುತ್ತೇನೆ. ತಾವೋ? ಭಾರತೀಯ ಜನತಾ ಪಾರ್ಟಿಯ ಮಹಾರಥಿ ಮತ್ತೊಮ್ಮೆ ರಥಯೇರಿ ಹೊರಡಲಿದ್ದಾರಂಬ ಸುದ್ದಿ. ಈ ಬಾರಿಯ ಅವರ ’ರಣಯಾತ್ರೆ’ ಭ್ರಷ್ಟಾಚಾರದ ವಿರುದ್ಧವಂತೆ! ಯಾತ್ರೆ-ಪಾತ್ರೋದ್ದೇಶಗಳೊಂದೂ ಇಲ್...
ಇದು ___LINK_OPEN_target="_blank" rel="nofollow" href="http://www.facebook.com/l.php?u=http%3A%2F%2Fsampada.net%2F%25E0%25B2%25B8%25E0%25B2%2582%25E0%25B2%25AA%25E0%25B2%25A6%25E0%2...
ಅಪ್ಪ ಆಫೀಸಿಗೆ ಹೊರಡುತ್ತಿದ್ದ, ಮಗನೂ ಏನೋ ಕೆಲಸಕ್ಕಾಗಿ ಅದೇ ಹಾದಿಯಲ್ಲಿ ಹೋಗಬೇಕಾದ್ದರಿಂದ ಅಪ್ಪನನ್ನೂ ಕರೆದುಕೊಂಡು ತನ್ನ ಯಮಹ ಬೈಕಿನಲ್ಲಿ ಹೊರಟ. ಒಂದು ಸಿಗ್ನಲ್ನಲ್ಲಿ ನಿಂತಾಗ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಗ್ಲಾಸನ್...
೧.ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!! ೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದ...
ಸುಭಾಷಿತೇನ ಗೀತೇನ ಯುವತೀನಾಂ ಚ ಲೀಲಯಾ| ಮನೋ ನ ಭಿದ್ಯತೇ ಯಸ್ಯ ಸಯೋಗೀಹ್ಯಥವಾ ಪಶುಃ|| - ಸುಭಾಷಿತ ರತ್ನ ಭಾಂಡಾಗಾರ ಸುಭಾಷಿತ , ಗೀತ, ಯುವತಿಯರ ವಿಲಾಸ ಇವುಗಳಿಂದ ಯಾರ ಮನಸ್ಸು ಸೂರೆ ಹೋಗುವುದಿಲ್ಲವೋ ಅವನು ಯೋಗಿ ಅಥವಾ ಪ...
___LINK_OPEN_imageanchor="1" href="http://2.bp.blogspot.com/-LM5OP8TXSb0/Tmk2DvVi3nI/AAAAAAAAMRc/uHDESGyoUEA/s1600/Krishna_rk46.jpg"___ ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ ಬೃಂದಾವನವ ತುಂಬಿದನ...
ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ.ಶ್ರೀ ಮನ್ಮಧ್ವಾಚಾರ್ಯರಿಂದ ಮೂರನೆಯವರು ಎಂದೆನಿಸಿಕೊಳ್ಳುವವರು...
**** ಸೀನ ,ಗುಳ್ಳ ಮತ್ತು ಕೋಳಿ-ಕಾಲಿನ ದುರ೦ತಗಳು******ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು , ಬೇಸಿಗೆ ರಜೆ ಪ್ರಾರ೦ಭವಾಗಿತ್ತು.ಗುಳ್ಳ ಮತ್ತು ಕೋಳಿ ಅರಳಿಮರದ ಕಟ್ಟೆಯ ಮೇಲೆ ಕುಳಿತು , ಚೌಕಾಬರ ಆಡುತ್ತಿದ್ದರು.ಕೋಳಿಯ ಮೂಲ...
ದೇಶವು ನಡುಗುತ್ತದೆ ಪ್ರತಿ ಬಾರಿ ಬಾಂಬ್ ಸ್ಫೋಟಿಸಿದಾಗ ಉಗ್ರರು ಗಹಗಹಿಸಿ ನಗುತ್ತಾರೆ ಪ್ರತಿ ಬಾರಿ ಸ್ಫೋಟಿಸಿದಾಗ ಘೋಷಿಸುತ್ತಾರೆ ಕಟ್ಟೆಚ್ಚರ ಪ್ರತಿ ಬಾರಿ ಸ್ಫೋಟಿಸಿದಾಗ ಮರೆಯುತ್ತಾರೆ ಕಟ್ಟೆಚ್ಚರ ಮತ್ತೊಮ್ಮೆ ಸ್ಫೋಟಿಸು...
ಅನಾನಸ್: ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .
ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಟಿ.ವಿ.ಯಲ್ಲಿ ಸಮಯ ನ್ಯೂಸ್ ನೋಡುತ್ತಾ ಕುಳಿತಿದ್ದರು. ಇದೇನಪ್ಪ ಧಾರಾವಾಹಿ ಸಮಯದಲ್ಲಿ ನ್ಯೂಸ್ ಚಾನೆಲ್ ನೋಡುತ್ತಿದ್ದಾರಲ್ಲ ಎಂದು ಆಶ್ಚರ್ಯದಿಂದ ನೋಡಿದರೆ. ಕನ್ನಡ ಚಲನಚಿತ್ರ ನ...
೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು. ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ, ಸಿಕ್ಕೇ ಬಿಟ್ಟಿತು. (ಆಬಗ್ಗೆ ಬರೆಯಲು...
ಆಧಾರ್:ಆಧಾರ ರಹಿತ ಆರೋಪ? ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭ...
ಮುಖ ನೋಡುವ ಕನ್ನಡಿಗಳಿವೆ,ಆದರೆ ಮನಸ್ಸಿಗೆ ಕನ್ನಡಿಗಳಿಲ್ಲ. ವಿಮರ್ಶಾಯುಕ್ತ ವಿಚಾರವು ಮನಸ್ಸಿನ ಕನ್ನಡಿಯಂತೆ.
ಪರಿಶ್ರಮದಿಂದ ದೇಹಕ್ಕೆ ಬಲ ಹೆಚ್ಚಿದಂತೆ, ಕಷ್ಟಗಳಿಂದ ಮನೋಬಲ ಹಚ್ಚಾಗುವುದು.