ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2011

ಸೆಪ್ಟೆಂಬರ್ 2011

೩೫೬ ಲೇಖನಗಳು

ಶ್ವಾನ ಪುರಾಣಮ್ 3

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೦೬ ಲೇಖನ ೧,೧೭೩ ವೀಕ್ಷಣೆ

ಶ್ವಾನ ಪುರಾಣಮ್ 3 ಇನ್ನೊಂದು ಸಾರಿ ನಾವು ವಾರದ ಮಟ್ಟಿಗೆ ಊರಿಗೆ ಹೋದಾಗ ಮೂರ್ನಾಲ್ಕು ದಿನ ಹತ್ತಿರದ ಮನೆಯವರು ಯಾರು ಏನು ಕೊಟ್ಟರೂ ತಿನ್ನದೇ, ನಮ್ಮ ಬಾಗಿಲ ಬಳಿಯಲ್ಲೇ ಕಣ್ಣೀರಿಡುತ್ತಾ ಕುಳಿತಿತ್ತಂತೆ. ನಾವು ವಾಪಾಸು ಬಂದ...

ಚುಟುಕು-ಗುಟುಕು-ಕುಟುಕು

kavinagaraj ಸೆಪ್ಟೆಂ ೦೬ ಲೇಖನ ೮೨೬ ವೀಕ್ಷಣೆ

ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟ...

ಜೀವನ....

ಗ್ಲ್ಯಾನಿ ಫೆರ್ನಾಂಡಿಸ್ ಸೆಪ್ಟೆಂ ೦೬ ಕವನ ೫೬೨ ವೀಕ್ಷಣೆ

ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ ಇರುವ ಕಣ್ಣುಗಳಿಂದ ಸುಂದರತೆ...

ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ

Dr.B.R.Satyanarayana ಸೆಪ್ಟೆಂ ೦೬ ಲೇಖನ ೪೭೫ ವೀಕ್ಷಣೆ

ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;ಏಕೆಂದರಿಂದು ನೀ ಜೊತೆಯೊಳಿಲ್ಲ.ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:ನಿನ್ನ ನೆನಪನೆ ತಹವು ಮುಖಗಳೆಲ್ಲ!ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ...

ಬೆಂಗಳೂರು - ೨೦೩೦ - .....ಒಂದು ಕಲ್ಪನೆ ?

RAMAMOHANA.N ಸೆಪ್ಟೆಂ ೦೬ ಬ್ಲಾಗ್ ೧೧೮ ವೀಕ್ಷಣೆ

೦೧ - ಕಾರ್ ಪಾರ್ಕಿಂಗ್ ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ, ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ,ದಿಸ್ ಸೈಡ್ ಎಟಿಸಿ ಗಾಂಧಿ ಬಜಾರ್, ಎಟಿಸಿ ಗಾಂಧಿ ಬಜಾರ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ಮಾತಾಡಿ,ಏನ್ಸಾರ್ ಅರ್ದ ಗಂಟೆಯಿಂದ ಕಾಯ್...

ಅಂತರಂಗದ ಅನ್ವೇಷಣೆ

ಮಾನಸ ಜಿ ಎನ್ ಸೆಪ್ಟೆಂ ೦೬ ಕವನ ೬೦೮ ವೀಕ್ಷಣೆ

ನೋವಲ್ಲಿ ನಗುವ ಹುಡುಕುತ ಇರುಳಲ್ಲಿ ಹಗಲ ಹುಡುಕುತಕಹಿಯಲ್ಲಿ ಸವಿಯ ಹುಡುಕುತಕಷ್ಟದಲ್ಲಿ ಹಿತವ ಹುಡುಕುತದೂರದಲ್ಲಿ ಸನಿಹವ ಹುಡುಕುತಅಸಾಧ್ಯದಲ್ಲಿ ಸಾಧ್ಯವ ಹುಡುಕುತಸಂತೆಯಲ್ಲಿ ಮೌನವ ಹುಡುಕುತನೆನಪಲ್ಲಿ ಮರೆವ ಹುಡುಕುತಮೌನದಲ...

ದೇವರು, ಧರ್ಮ ಇತ್ತ ನೋಡೀತೇ?!

ಆರ್ ಕೆ ದಿವಾಕರ ಸೆಪ್ಟೆಂ ೦೬ ಚರ್ಚಾವೇದಿಕೆ ೫,೫೯೮ ವೀಕ್ಷಣೆ

ತಡವಾಗಿರಬಹುದು, ನಿಜ. ಅಂತೂ ಕಾನೂನು ಎಚ್ಚರಗೊಂಡಿದೆ. ಕೇಂದ್ರ ತನಿಖೆ ಸಂಸ್ಥೆ - ಸಿಬಿಐ - ಕರ್ನಾಟಕದ ಮಾಜಿ ಮಂತ್ರಿ, ಮತ್ತಿತರ ಮಹೋದಯರುಗಳನ್ನು ಹಿಡಿದುಹಾಕಿದೆ. ಅವರನ್ನು ಹದಿನಾಲ್ಕು ದಿನದವರೆಗೆ ನ್ಯಾಯಾಂಗ ಬಂಧನದಲ್ಲರಿ...

ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6

ಸತೀಶ ಎನ್ ಸೆಪ್ಟೆಂ ೦೫ ಬ್ಲಾಗ್ ೪೧ ವೀಕ್ಷಣೆ

ಬುದ್ದಿ ವಿವೇಕಗಳನು ಅಪಹರಣ ಮಾಡಿ ಮನವ ಅಧಃಪತನದ ದಾರಿಯಲಿ ದೂಡಿ ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ ಮನುಜರ ಬುದ್ದಿಯ ಕೆಡೆಸಿಹುದು ಕದಡಿ ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು ಸಾಧನೆಯ ಹಾದಿ...

ಚಲೋ ಮಲ್ಲೇಶ್ವರ ೧೦

ಗಣೇಶ ಸೆಪ್ಟೆಂ ೦೫ ಬ್ಲಾಗ್ ೫೭ ವೀಕ್ಷಣೆ

ಸುತ್ತಮುತ್ತ ಎಲ್ಲೂ ಬಾರಿಮುತ್ತು ಮತ್ತು ಅವರ ಬಳಗ ಇಲ್ಲ ಎಂದು ಗ್ಯಾರಂಟಿ ಆದ ಮೇಲೆ, ಗಾಬರಿಯಿಂದ ಬಳಿ ಕುಳಿತಿದ್ದ ಜಯ್ ಮತ್ತು ಚಿಕ್ಕುರನ್ನು ಸಮಾಧಾನಪಡಿಸುತ್ತಾ-"ಹೆ..ಟೆನ್ಷನ್ ಮಾಡಬೇಡಿ. ನನಗೇನೂ ಆಗಿಲ್ಲ. ದಬಾಂಗ್ ೧೩ ಬ...

ಪ್ರಶ್ನೆ

JosnaUmesh ಸೆಪ್ಟೆಂ ೦೫ ಕವನ ೪೦೪ ವೀಕ್ಷಣೆ

ಆತನ ಕಲ್ಪನೆಯ ಕೂಸುಜನ್ಮ ತೆಳೆಯುವ ಮುನ್ನಜವರಾಯನರಮನೆಯಆತಿಥ್ಯ ಕಂಡಿತ್ತು.ಪ್ರಶ್ನೆಗೆಉತ್ತರದಲ್ಲಿಯಉತ್ತರಕ್ಕಿಂತಪ್ರಶ್ನೆಯೊಳಗಿನಉತ್ತರದ ಮೊತ್ತವೇಹೆಚ್ಚು.

ಅಣ್ಣಾ ಹಜಾರೆ ಆಂದೋಲನದ ಸಾಧನೆಗಳು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೫ ಲೇಖನ ೨,೪೫೩ ವೀಕ್ಷಣೆ

ಇತ್ತೀಚೆಗೆ ಅಣ್ಣಾ ಹಜಾರೆ ಆಂದೋಲನವು ನಮ್ಮ ದೇಶದ ಉದ್ದಗಲದಲ್ಲಿ ಒಂದು ಸಂಚಲನ ಮೂಡಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಸಾಧನೆಗಳೇನು ಎಂದು ಪರಿಶೀಲಿಸೋಣ.ನಮ್ಮ ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವ್ಯವಸ್ಥೆಯನ್ನೇ ವಿರ...

ಜಿಪುಣ

JosnaUmesh ಸೆಪ್ಟೆಂ ೦೫ ಕವನ ೪೨೦ ವೀಕ್ಷಣೆ

ಅಡುಗೆ ಮನೆಯಲ್ಲಿಗುಡುಗಿದಾಗನಡುಗಿದ್ದು, ಪಾತ್ರೆಪರಡಿಗಳಲ್ಲಧಸಕ್ ಎಂದಿತುಎನ್ನೆದೆಎಂದುಜಿಪುಣಾಗ್ರೇಸನೋರ್ವಇತ್ತಿದ್ದನಲ್ಮೆಯ,ನಲ್ಲೆಗೆಮುತ್ತಿನ ಮಾಲೆ.

ಸಮಾನತೆ

JosnaUmesh ಸೆಪ್ಟೆಂ ೦೫ ಕವನ ೬೦೮ ವೀಕ್ಷಣೆ

ಭಾರಿಸಿತು, ಭಾರಿಸಿತು, ಸಮಾನತೆಯ ಕರೆಗುಂಟೆಕೇಳದೋ ಅಬ್ಬರದ ಕಾಂಚಾಣದ ಸಂತೆಯಾಕಿಷ್ಟು ಕಿವುಡತನ?ಯಾಕಿಷ್ಟು ಉದಾಸೀನ....ಮಿನುಗುವಾ ತಾರೆಗಳು, ಹೊಳೆವ ಸೂರ್ಯನೆಡೆಯಿರುವಂತೆಕಾಣದಾದವೋ ಚೇತನಗಳನೇಕಹರಿಸದಾದವೋ ನೋಟಿನ ಹೊಳೆಯನ್ನ...

ಕನ್ನಡ ಅನುವಾದಕರಿಗೆ ಪುನರ್ಮನನ ಶಿಬಿರ

ಜ್ಞಾನ ಮೂರ್ತಿ ಸೆಪ್ಟೆಂ ೦೫ ಬ್ಲಾಗ್ ೧೨೬ ವೀಕ್ಷಣೆ

ರಾಷ್ಟ್ರೀಯ ಅನುವಾದ ಮಿಶನ್ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು. ರಾಷ್ಟ್ರೀಯ ಅನುವಾದ ಮಿಷನ್ ಸಂವಿಧಾನದ 8ನೇ ಅನುಚ್ಛೇದದಲ್ಲಿ ಪಟ್ಟಿಮಾಡಿರುವ ಎಲ್ಲ ಭಾರತೀಯ ಭಾಷೆಗಳ ಜ್ಞಾನಾಧಾರ...

ಶಿಕ್ಷಕ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಸೆಪ್ಟೆಂ ೦೫ ಕವನ ೨,೭೩೧ ವೀಕ್ಷಣೆ

ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ. ಅರಳುವ ಹೊಸಕಾಂತಿಯ ಮೊಗ್ಗಿನ ಶಿಶುವಿಗೆ ನೀ ಬೇರು ಆಗು ಶಿಕ್ಷಕ ನಿನ್...

ಲೈಫು ಇಷ್ಟೇನಾ..

ಜಯಂತ್ ರಾಮಾಚಾರ್ ಸೆಪ್ಟೆಂ ೦೫ ಬ್ಲಾಗ್ ೫೩ ವೀಕ್ಷಣೆ

ಪ್ಲೇಹೋಂಗೋಗಿ ಆಟ ಆಡಿ ಮಧ್ಯಾಹ್ನಕ್ಕೆ ತಿಂಡಿ ತಿಂದು ಮನೇಗೆ ಬಂದು ಮಲಗಿಬಿಟ್ರೆ ಲೈಫು ಇಷ್ಟೇನಾ... ಪ್ಲೇಹೋಂ ಮುಗಿಸಿ ಸ್ಕೂಲಿಗೆ ಹೋಗಿ ಓದು ಬರಹ ಎಲ್ಲ ಮುಗಿಸಿ ಮನೇಗೆ ಬಂದು ಹೋಂವರ್ಕ್ ಮಾಡು ಲೈಫು ಇಷ್ಟೇನಾ.. ಸ್ಕೂಲು ಮು...

ಕಪ್ಪು ಮೋಡ......!

ನರಸಿಂಹಮೂರ್ತಿ ಆನೇಗುಂದಿ ಸೆಪ್ಟೆಂ ೦೫ ಕವನ ೫೪೦ ವೀಕ್ಷಣೆ

ಕಪ್ಪು ಮೋಡ ಗದರಿದಾಗಮುತ್ತಿನ ಹನಿ ಚದುರಿತುಒಪ್ಪುವ ಹೃದಯ ಮಿಡಿದಾಗ ಸುಪ್ತ ಪ್ರೀತಿ ಚಿಗುರಿತುಮನದಲಿದ್ದ ಹಕ್ಕಿಯು ಬಯಕೆಯಾದಾಗಆಸೆ ಗರಿ ಕೆದರಿ ಹಾರಿತುತಂಪು ಸಿಹಿ ಗಾಳಿ ಬೀಸಿದಾಗನೀಳ ಕೇಶದಿ ಸೀಗೆ ಸೂಸಿತುಜಲಲ ಜಲಧಾರೆ ನಿನ...

ಮೂಢ ಉವಾಚ - 119

kavinagaraj ಸೆಪ್ಟೆಂ ೦೫ ಬ್ಲಾಗ್ ೩೨ ವೀಕ್ಷಣೆ

ವಿಶ್ವಾಸವಿರುವವರು ಇತಿಹಾಸ ರಚಿಸುವರು ಅವರ ಇತಿಹಾಸವೇ ಜಗದ ಇತಿಹಾಸ | ವಿಶ್ವಾಸದಿಂದುದಯ ಮನೋಬಲ ಚೇತನ ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ || ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನು | ದ...

ಶ್ರೀ ಗುರವೇ ನಮಃ

ಕೆ. ಶೀಲಾ. ನಾಯಕ್ ಸೆಪ್ಟೆಂ ೦೫ ಬ್ಲಾಗ್ ೩೫ ವೀಕ್ಷಣೆ

"September 5, 2007 - 11:45am ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನ...