ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2011

ಸೆಪ್ಟೆಂಬರ್ 2011

೩೫೬ ಲೇಖನಗಳು

ದೊಣ್ಣೆ ಹಿಡಿಯದ ದೇವರು

ಹಂಸಾನಂದಿ ಸೆಪ್ಟೆಂ ೨೭ ಬ್ಲಾಗ್ ೧೦೧ ವೀಕ್ಷಣೆ

ಆವ ಕಾಯ್ವ ಗೊಲ್ಲನಂತೆದೈವ ಕೋಲನು ಹಿಡಿಯದು ;ಯಾವನ ಕಾಪಿಡಲು ಬೇಕೋಅವಗೆ ಬುದ್ಧಿಯ ಈವುದು!ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತ...

ತ್ಯಾಗದೆಡೆಗೆ ದೃಷ್ಟಿ ಹರಿದು ..

ರಘುಮುಳಿಯ ಸೆಪ್ಟೆಂ ೨೭ ಕವನ ೨,೫೪೩ ವೀಕ್ಷಣೆ

ಮನದ ಸಿರಿವ೦ತಿಕೆಯನರಸುವಅನುಪದಿಗಳನುಭೂತಿ ಪಡೆವರುಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿಮನದಿ ಮ೦ಥನಗೈದು ಕಾ೦ಬರುತನಿವೆಳಗು ಪಸರಿಸುವ ಸೊಬಗನುಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲುಮರದ ಬೇರಿಗೆ ನೀರನೆರೆದರೆಬಿರಿವ ಸುಮಗ...

'ಶಾಪಗ್ರಸ್ಥ ದೇವತೆ'

ಹನುಮಂತ ಅನಂತ ಪಾಟೀಲ ಸೆಪ್ಟೆಂ ೨೭ ಕವನ ೯೯೬ ವೀಕ್ಷಣೆ

ಭಾರತೀಯ ಪರಂಪರೆಯ ನಾರಿ ಒಬ್ಬ ಶಾಪಗ್ರಸ್ಥ ದೇವತೆ ಶಾಪ ವಿಮೋಚನೆಗೆ ಆಕೆ ಕಾಯಬೇಕು ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ ಆದರೆ ಅವಳ ಶಾಪ ವಿಮೋಚಕ ಬರುವುದೇ ಇಲ್ಲ ಅದು ಅವಳ ದುರಂತ ಆದರೆ ಸಾವು ಬಂದು ಕಾದಿರುತ್ತದೆ ಮನೆಯ ಮುಂಬಾ...

ಸೊಗಸಿಲ್ಲಾ...!

ವೀರೇಶ.ಚಂ.ಹಿರೇಮಠ ಸೆಪ್ಟೆಂ ೨೭ ಕವನ ೩೮೧ ವೀಕ್ಷಣೆ

"ಸೊಗಸಿಲ್ಲ ಗೆಳತಿ ಸೊಗಸಿಲ್ಲಾ ಮನಸೊಳಗೆ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ರದಯಕೂ ಬಡಿತದ ಬಲವಿಲ್ಲಾ ಕನಸುಗಳಿಗೆ ಈಗ ಕೆಲಸವಿಲ್ಲ ಕಣ್ಣುಗಳಿಗೊ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವ...

ಪ್ರೀತಿ ಬರಿದಾದಾಗ.....

ನರಸಿಂಹಮೂರ್ತಿ ಆನೇಗುಂದಿ ಸೆಪ್ಟೆಂ ೨೭ ಕವನ ೫೮೮ ವೀಕ್ಷಣೆ

ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ...

ಹಾಗೆ ಸುಮ್ಮನೆ ಹಳೆಯ ನೆನಪು

ಅರ್ಪಿತಾ ರಾವ್ ಸೆಪ್ಟೆಂ ೨೭ ಲೇಖನ ೧,೪೮೫ ವೀಕ್ಷಣೆ

ತುಂಬಾ ದಿನದಿಂದ ಬರೆಯಬೇಕು ಎಂಬ ಮನಸ್ಸಿತ್ತು .ಆದರೆ ಬರೆಯಲು ಕುಳಿತರೆ ಪದಗಳೇ ಸಿಗುತ್ತಿಲ್ಲ .ಮನಸ್ಸಿನಲ್ಲಿ ಸಾಕಷ್ಟು ವಿಷಯಗಳಿವೆ ಹೇಳಿಕೊಳ್ಳಲು ಆದರೆ ಹೊರಬರುತ್ತಿಲ್ಲ ಯಾಕೆ ಎಂಬುದು ಇಂದಿಗೂ ಪ್ರಶ್ನೆ ಆಗಿಯೇ ಉಳಿದಿದೆ....

ನವರಾತ್ರಿ

ಕಾ0ತು ಬಾಗಲವಾಡ‌ ಸೆಪ್ಟೆಂ ೨೭ ಲೇಖನ ೫,೮೨೫ ವೀಕ್ಷಣೆ

ಭಾರತದೇಶದಲ್ಲಿ 9 ದಿನಗಳ ಪರ್ಯಂತ ಆಚರಿಸುವ ಕೆಲವು ಹಬ್ಬಗಳಿವೆ. ಯಾರನ್ನು ಉದ್ದೇಶಿಸಿ ಈ ಹಬ್ಬಗಳನ್ನು ಆಚರಿಸಲಾಗುವುದೋ ಅದೇ ಹೆಸರಿನಿಂದ ನವರಾತ್ರಿ ಎಂದು ಕರೆಯಲಾಗುವುದು ಉದಾಹರಣೆಗೆ : ಶ್ರೀರಾಮಚಂದ್ರಪ್ರಭುವು ಅವತರಿಸಿದ...

ನೀನು ನಾನು...

ಪ್ರಸನ್ನ ಸೆಪ್ಟೆಂ ೨೭ ಬ್ಲಾಗ್ ೩೩ ವೀಕ್ಷಣೆ

ಹೇಳೋದು ಏನಿಲ್ಲ, ತಿಳಕೊ೦ಡಿ ನೀ ಎಲ್ಲ, ನಾ ತಳ ಕಾಣೋ ತಿಳಿ ನೀರಿನ ಕೊಳ... ನನಗ ನೀ ಹೇಳಬೇಕ೦ತಿಲ್ಲ, ನನಗ ನೀ ಗೊತ್ತೆಲ್ಲ, ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ... ನಾ ಮಾತಾಡಿದಾಗೆಲ್ಲ, ತೆರಿ ತೆರಿಗಳು ಎದ್ದಾವು, ಸುಳ...

ಅಮಾವಾಸ್ಯೆಯ ಒಂದು ರಾತ್ರಿ - ಕಥೆ

ಜಯಂತ್ ರಾಮಾಚಾರ್ ಸೆಪ್ಟೆಂ ೨೭ ಬ್ಲಾಗ್ ೯೨ ವೀಕ್ಷಣೆ

ಸುತ್ತಲೂ ಕಾರ್ಗತ್ತಲು ಜೋರಾಗಿ ಬೀಸುತ್ತಿರುವ ಗಾಳಿಗೆ ನೆಲದ ಮೇಲೆ ಬಿದ್ದಿರುವ ತರಗೆಲೆಗಳೆಲ್ಲಾ ಹಾರಿಹೋಗುತ್ತಿವೆ. ದೂರದಲ್ಲೆಲ್ಲೋ ನಾಯಿಗಳು ಊಳಿಡುತ್ತಿವೆ. ಊರ ಹೊರಗಿನ ಸ್ಮಶಾನದಲ್ಲಿ ಒಬ್ಬ ಮಂತ್ರವಾದಿ ತನ್ನ ಮುಂದೆ ಒಂದ...

ಬಳಸೆನ್ನ ಕೊರಳ ಒಲವೇ...!

ಆಸು ಹೆಗ್ಡೆ ಸೆಪ್ಟೆಂ ೨೭ ಬ್ಲಾಗ್ ೮೮ ವೀಕ್ಷಣೆ

ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇಮತ...

ಮನಸ್ಸು ಮತ್ತು ನದಿ

ನಂದೀಶ್ ಬಂಕೇನಹಳ್ಳಿ ಸೆಪ್ಟೆಂ ೨೭ ಕವನ ೭೯೫ ವೀಕ್ಷಣೆ

ಆತ ಭಗ್ನಪ್ರೇಮಿ, ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ. ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ. ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ. ಒಮ್ಮೆಲ್ಲೆ ಮನದ...

ದೇವರು... ದೆವ್ವ... ಹಾಗು ನಾವೆಲ್ಲ...

ಪಾರ್ಥಸಾರಥಿ ಸೆಪ್ಟೆಂ ೨೭ ಲೇಖನ ೧,೪೯೩ ವೀಕ್ಷಣೆ

ಶ್ರೀದರ ಹಾಗು ಮುರಳಿ ಚಿಕ್ಕಂದಿನಿಂದಲು ಸ್ನೇಹಿತರು. ಮುರಳಿ ಸ್ವಲ್ಪ ಮೆದುಸ್ವಭಾವವೆ ಚಿಕ್ಕಂದಿನಿಂದಲು ಯಾರು ಏನಂದರು ಬೇಗ ಮನಸಿಗೆ ತೆಗೆದುಕೊಳ್ಳುವ, ಚಿಕ್ಕ ಚಿಕ್ಕ ವಿಶಯಗಳನ್ನು ಚಿಂತಿಸುವನು. ಶ್ರೀದರನಾದರೊ ಸ್ವಲ್ಪ ವಿರ...

ಬೀchi ಜೋಕು (ಭಾಗ ೩): ಅಳಿಯ ದೆವ್ವ್.......ರು

ಶ್ರೀಧರ್ ಬಂಡ್ರಿ ಸೆಪ್ಟೆಂ ೨೭ ಲೇಖನ ೧,೪೫೧ ವೀಕ್ಷಣೆ

("ಬುರುಡೆ ನಾಟಿ" ಮತ್ತು "ಅಣ್ಣಿಗೇರಿ ಒಂದು ಭಯಾನಕ ಅನುಭವ"ದ ಪ್ರಭಾವವೋ ಏನೋ ನನಗೂ ದೆವ್ವದ ಬಗ್ಗೆ ಬರೆಯುವ ಪ್ರೇರೇಪಣೆಯಾದಂತಿದೆ.) ಎರಡು ದೆವ್ವಗಳು ತಿಮ್ಮನಿಗೆ ಬೆಂಗಳೂರಿಗೆ ವರ್ಗವಾಗಿ ಹಲವಾರು ತಿಂಗಳುಗಳಾದವು. ತಿಮ್ಮನ...

ನೀನದೆಲ್ಲೆ ಹೋಗು ದೂರ...!

ಆಸು ಹೆಗ್ಡೆ ಸೆಪ್ಟೆಂ ೨೭ ಬ್ಲಾಗ್ ೮೪ ವೀಕ್ಷಣೆ

ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ...

ಮೂಢ ಉವಾಚ - 127

kavinagaraj ಸೆಪ್ಟೆಂ ೨೭ ಬ್ಲಾಗ್ ೪೨ ವೀಕ್ಷಣೆ

ವಿಷಯರಾಗವನು ಮೂಡಿಪುದೆ ಮನಸು ಪಶುತರದಿ ಬಂಧಗೊಳಿಪುವುದು ಮನಸೆ | ವಿರಾಗದಲಿ ಬಂಧ ಬಿಡಿಸುವುದು ಮನಸು ಮನಸಿನಿಂದಲೆ ಕನಸು ನನಸು ಮೂಢ || .. 253 ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ ಸುಖವು ಶ್ರಮದಲಿಹುದೆಂಬುದೆ ಪರಮಸತ್...

ಬಾಳಿನ ಚಕ್ಕಡಿ

ಸುಮ0ಗಲಾ ಬದಾಮಿ ಸೆಪ್ಟೆಂ ೨೭ ಬ್ಲಾಗ್ ೪೨ ವೀಕ್ಷಣೆ

ಮಣ್ಣೀನ ಬಿಂದೀಗೆ ತಂದೇನ ಸಂತೀಗೆ ಮಾರಾಕ ಎಂದು ಮಂದೀಗೆ ಮಾರಾಕ ಎಂದು ಮಂದೀಗೆ ತಂದೇನ ಕೊಳಾಳಕ ಮನಸಿಲ್ಲಾ ಯಾರೀಗೆ ನಿಲುವಂಗಿ ತೊಟಗೊಂಡು ಜಿರಕೀಯ ಮೆಟಗೊಂಡು ಬಂದಾನ ಪ್ಯಾಟೀಗೆ ಬಹದ್ದೂರ ಗಂಡು ಬಂದಾನ ಪ್ಯಾಟೀಗೆ ಬಹದ್ದೂರ ಗಂ...

ಅವಳು

ನಂದೀಶ್ ಬಂಕೇನಹಳ್ಳಿ ಸೆಪ್ಟೆಂ ೨೭ ಕವನ ೮೪೮ ವೀಕ್ಷಣೆ

ಮೊದಲು ನಾನು ಹೀಗಿರಲಿಲ್ಲ. ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ. ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ, ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು. ಹೀಗಿರ...

ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ

ಸುಮ0ಗಲಾ ಬದಾಮಿ ಸೆಪ್ಟೆಂ ೨೭ ಬ್ಲಾಗ್ ೫೯ ವೀಕ್ಷಣೆ

ಸಿಟ್ನಾ ಬಿಟ್ಟ್ ನೋಡ್ರಿ ಒಮ್ಮೆ ಇವತ್ತು ಮನಸ್ಸು ಭಾಳ ಹಗುರ ಅನ್ಸಲಿಕತ್ತೇತ್ರಿ, ಹಾಡ್ ಕೇಳ್ಕೊಂತ, ಅದರ್ ಮ್ಯುಸಿಕ್ ಗೆ ಮನಸ್ಸು, ಮೈ ತನ್ನಿಂದ್ ತಾನ ನನಗ ಗೊತ್ತಿಲ್ದಂಗ ತಾಳಾ ಹಾಕ್ಲಿಕತ್ತಿದ್ವು. ನನ್ನ ರೂಮ್ ಪಾರ್ಟ್ನರ್...

ದೇವಜಲ

ಹರೀಶ್ ಆತ್ರೇಯ ಸೆಪ್ಟೆಂ ೨೭ ಬ್ಲಾಗ್ ೪೪ ವೀಕ್ಷಣೆ

ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲನೋಡದೋ ಕ೦ಡಿತು ದೇವ ಜಲಸ್ವೀಕರಿಸೈ ನಿನ್ನೆದೆಯರ್ಣವದೆ ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯುಇಳಿದಳು ಬಾ೦ದಳದಿ೦ದಿಳೆಗೆಉರಿದಳು ಅಗ್ನಿಯ ಮುಖದ೦ತೆನಡುಗಿದೆಳೇಕೋ ಈ ವಸುಧೆಗುಡು ಗುಡು ಗುಡುಗ...