ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಕತೆ : ದೂರ ತೀರದ ಕರೆ [ ಬಾಗ : 2 ]

ಪಾರ್ಥಸಾರಥಿ ಜುಲೈ ೨೯ ಬ್ಲಾಗ್ ೧೧೫ ವೀಕ್ಷಣೆ

ಇಲ್ಲಿಯವರೆಗು... ದೂರ ತೀರದ ಕರೆ [ಬಾಗ - 1] ಬಾಗ - ೨ ಮುಂದೆ ಓದಿ..... ನಾನು ಕಾಣುತ್ತಿರುವದೇನು ??!! ಸಾಮಾನ್ಯಕ್ಕಿಂತ ಅಗಲವಾದ ಬುಜ ಆದರೆ ಬುಜದ ಹತ್ತಿರ ಮರವೊಂದು ಕವಲು ಒಡೆದಂತೆ ಎರಡು ವಿಭಾಗವಾಗಿ ಎರಡು ಕುತ್ತಿಗೆ ಹ...

ಜಾನೇ ಕಹಾಂ ಗಯೇ ವೋ ದಿನ್

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಜುಲೈ ೨೯ ಬ್ಲಾಗ್ ೬೭ ವೀಕ್ಷಣೆ

‘ಜಾನೇ ಕಹಾಂ ಗಯೇ ವೊ ದಿನ್’ -ಲಕ್ಷ್ಮೀಕಾಂತ ಇಟ್ನಾಳ ದರ್ದ ಕೆ ಠುಕ್ರೋಂ ಕೊ, ಕಾಂಚ್ ಕೆ ಧಾಗೇ ಮೇ, ಜಖ್ಮೋಂ ಕೆ ಸಾಥ ಫಿರೋನೆವಾಲೇ ರಾಜಕಪೂರ, ಒಬ್ಬ ಅಪ್ರತಿಮ ಕಲಾವಿದ. ಗಾಯಗಳನ್ನು, ನೋವಿನ ತುಣುಕುಗಳನ್ನು ಗಾಜಿನ ದಾರದ ಕು...

ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು

Rajendra Kumar Raikodi ಜುಲೈ ೨೯ ಕವನ ೧,೧೧೩ ವೀಕ್ಷಣೆ

ಪಬ್ಬು ಕ್ಲಬ್ಬು ರೆಸಾರ್ಟು ಮತ್ತು ಹುಡುಗಿಯರು ಆಗಬಾರದು ಹೆಣ್ಣಿಗೆ,ಸ್ವಾತಂತ್ರ್ಯವೆಂದರೆ,ಆಧುನಿಕತೆಯ ಹೆಸರಿನಲ್ಲಿಅರೆ ಬೆತ್ತಲಾಗಿ ಓಡಾಡುವುದು.ಮುಚ್ಚಿ ಇಡಬೇಕಾದ ಅಂಗಾಂಗಗಳನುಹೋಗಬಾರದ ಜಾಗಗಳಿಗೆ ಹೋಗಿಬಿಚ್ಚಿ ಬಿಚ್ಚಿ ತೋ...

ಜಾನೇ ಕಹಾಂ ಗಯೇ ವೋ ದಿನ್

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಜುಲೈ ೨೯ ಲೇಖನ ೩೦೦ ವೀಕ್ಷಣೆ

‘ಜಾನೇ ಕಹಾಂ ಗಯೇ ವೊ ದಿನ್’ -ಲಕ್ಷ್ಮೀಕಾಂತ ಇಟ್ನಾಳ ದರ್ದ ಕೆ ಠುಕ್ರೋಂ ಕೊ, ಕಾಂಚ್ ಕೆ ಧಾಗೇ ಮೇ, ಜಖ್ಮೋಂ ಕೆ ಸಾಥ ಫಿರೋನೆವಾಲೇ ರಾಜಕಪೂರ, ಒಬ್ಬ ಅಪ್ರತಿಮ ಕಲಾವಿದ. ಗಾಯಗಳನ್ನು, ನೋವಿನ ತುಣುಕುಗಳನ್ನು ಗಾಜಿನ ದಾರದ ಕು...

ಪರಿಸರ ಹೋರಾಟಗಾರರಲ್ಲಿ ಮತ್ತು ಅರಣ್ಯ ಇಲಾಖೆಯವರಲ್ಲಿ ಬಹಳ ದೊಡ್ಡ ವಿನಂತಿ.

ವಿದ್ಯಾಕುಮಾರ್ ಜಿವಿ ಜುಲೈ ೨೯ ಲೇಖನ ೨,೦೦೯ ವೀಕ್ಷಣೆ

ಪಶ್ಚಿಮ ಘಟ್ಟ ಕಾಡುಗಳಾನ್ನು ಉಳಿಸಿ ಬೆಳಸಬೇಕು ಎನ್ನುವ ವಿಶ್ವಸಂಸ್ಥೆಯ ಕೂಗಿನ ಜೊತೆ ಜೊತೆಗೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಅಭಿವೃದ್ದಿ ಹೆಸರಿನ ಯೋಜನೆಗಳಿಂದ ಕಾಡುಗಳು ನಾಶವಾಗಿ ವನ್ಯ ಸಂಕುಲ ನಶಿಸಿ ಅನ...

ನನ್ ಮೇಲೆ ನಂಬಿಕೆ ಇರಲಿ ... ಸಿಗೊದು ಬಿಡೊದು ನಿನಗೇ ಇರಲಿ ...

Raju T ಜುಲೈ ೨೯ ಕವನ ೪೪೩ ವೀಕ್ಷಣೆ

ನಾನ್ ಹೆಂಗಂತ ಹೇಳ್ಲಿ ಬಿದ್ದಿದಿನಂತ ಲವ್ ನಲ್ಲಿ ಸುಮ್ ಸುಮ್ಮನೇ ಮನಸು ಕಣ್ಕಂಡಲೆಲ್ಲಾ ಹಾಯ್ತೈತ್ ಅಲ್ಲಿ ನೋಡೋಣ ಅಂದ್ರೂ ಸಿಕ್ ತಾಇಲ್ಲ ನನ್ ಹುಡಿಗಿ ಇಲ್ಲಿ ಬ್ಯಾಡ್ ಬ್ಯಾಡಾ ಅಂದ್ರೂ ಕೇಳ್ ತಾ ಇಲ್ಲ ನನ್ ಬುದ್ದಿ ಗಲ್ಲಿ...

ಸುಮ್ಮನೇ ಹರಿದ ನನ್ನ ಮನದಾಳದ ಸಾಲುಗಳು....... !!!

Raju T ಜುಲೈ ೨೯ ಕವನ ೨೮೭ ವೀಕ್ಷಣೆ

ಸುಮ್ಮನೇ ಮಾತಿಗೆ ಸಿಕ್ಕಿದರೇನು .... ಒಮ್ಮೆ ನೀ ಎದುರಿಗೆ ಬರಲಾರೆಯೇನು ? ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ ! ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!! ಸುಮ್ಮನೇ ಕಾಯಲು ಕಾರಣ ಬೇಕಲ್ಲ ಕಾದರೂ ಸಿಗಲು ಪ್...

ಕಾರ್ಮೋಡ‍ ‍‍ ದುಗುಡ‌

S.NAGARAJ ಜುಲೈ ೨೯ ಕವನ ೪೧೦ ವೀಕ್ಷಣೆ

ಬಾನಲಿ ಕವಿದಿತ್ತು ಕಾರ್ಮೋಡ ಮನದಲಿ ಬೇರೂರಿತ್ತು ದುಗುಡ ಕಾರ್ಮೋಡವಾದರೋ ಆಗಸದಲಿ ಸೂಚಿಸುತಿದೆ ಭುವಿಗೆ ಮಳೆ ಸುರಿಸುವೆನು ಭೂ ತಾಯಿಯ ತಣಿಸುವೆನು ರೈತರ ಬಾಳೆಲ್ಲಾ ಸಿಹಿ ಮಾಡುವೆನೆಂದು. ದುಗುಡವಾದರೋ ಮನದಲಿ ಸೂಚಿಸುತಿದೆ ನ...

ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೫)

ಮಹೇಶ್ ಬಾಕಲಿ ಜುಲೈ ೨೯ ಲೇಖನ ೬೨೮ ವೀಕ್ಷಣೆ

ಅವನು ಹಾಗೆಯೇ ಬೇರೆ ಏನೇನೋ ಮಾತಾಡುತ್ತಿದ್ದ. ಘಂಟೆ ೯.೩೦ ಆಗಿದ್ದರಿಂದ ನಾನು ಬರುತ್ತೇನೆ ಅಂತ ಹೇಳಿ ಅಲ್ಲಿಂದ ಕಾಲು ಕಿತ್ತೆ. ಒಂದೆರಡು ವಾರದ ಒಳಗಾಗಿ ಕಾರ್ ನ ಮಾರಿ, ಸೈಟ್ ಗೆ ಹಣ ಹೊಂದಿಸಬೇಕು ಅಂತ ಲೆಕ್ಕ ಹಾಕಿ ನನ್ನ ಹ...

ನೀನಾದೆ

ಮಾನಸ ಜಿ ಎನ್ ಜುಲೈ ೨೮ ಕವನ ೧,೨೦೩ ವೀಕ್ಷಣೆ

ಮುಂಜಾನೆಯ ಹೊಂಗಿರಣ, ನಕ್ಷತ್ರ ನಗುವಿಗೆ ಕಾರಣ, ಎನ್ನ ಬಾಳಿನ ಸಂಗೀತಕ್ಕೆ ದನಿ, ಬರಡಾದ ಮನಕ್ಕೆ ಇಬ್ಬನಿ. ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು, ಕತ್ತಲ ಕಣ್ಣಿಗೆ ನೀನಾದೆ ಬೆಳಕು. ನಿನ್ನೊಡನೆ ನಡೆಯುವುದು ಮುಂದಿನ ಪಯಣ,...

ವ್ಯೂಹ-(ಪತ್ತೇದಾರಿ ಕಾದಂಬರಿ)-ಅಧ್ಯಾಯ-4

ಹರೀಶ್ ಜುಲೈ ೨೮ ಲೇಖನ ೧,೯೫೫ ವೀಕ್ಷಣೆ

ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗವಾದ ನಂತರ ರಘು,ವಿನಯನ ಕೊಲೆ ಕೇಸಿನ ಫೈಲ್ ಅನ್ನು ಮತ್ತೆ ಪರಿಶೀಲಿಸಿದನು.ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.ಆ ಫೈಲ್ ನಲ್ಲಿ ಮೊದಲು ಅಲ್ಲಿದ್ದ ಇನಸ್ಪೆಕ್ಟೆರ್ ನನ್ನು ಭೇಟಿ ಮಾಡ...

ಪ್ರತಿಕ್ರಿಯೆಗಳು

Rajendra Kumar Raikodi ಜುಲೈ ೨೮ ಕವನ ೧,೫೮೦ ವೀಕ್ಷಣೆ

ಪ್ರತಿಕ್ರಿಯೆಗಳು ಒಂಬತ್ತು ತಿಂಗಳು ಹೊತ್ತು ತಿರುಗಾಡಿ,ಹೆತ್ತ ಅಮ್ಮನ ಪ್ರಸವದ ನೋವನಳಿಸಿ ಹಾಕುತ್ತವೆಪುಟ್ಟ ಕಂದನ ಅಳುವಿನ, ನಗುವಿನ ಪ್ರತಿಕ್ರಿಯೆಗಳು ವಿರಹಕೆ ಸೊರಗಿ, ನೆನಪಲಿ ಕೊರಗಿ,ಬಾಡಿನಿಂತಿಹ ಮನಸಿಗೆ ಅರಳಿ ನಿಲ್ಲಿ...

ಕೇಳಿದ್ದನ್ನ ಕೊಡಬಾರದೇ??

ಪ್ರಕಾಶ್ ನರಸಿಂಹಯ್ಯ ಜುಲೈ ೨೮ ಲೇಖನ ೭೮೬ ವೀಕ್ಷಣೆ

ಕೇಳಿದ್ದನ್ನ ಕೊಡಬಾರದೇ?? ಮಗು ಅಳುತ್ತಿತ್ತು. ಅಮ್ಮ ಒಳಗಿನಿಂದ ಕೂಗಿದಳು " ಗುಂಡಾ........... ಮಗುನ ಸುಮ್ಮನೆ ಅಳಿಸಬೇಡ ...ಅದೇನು ಕೇಳುತ್ತೋ ಅದನ್ನ ಕೊಟ್ಟುಬಿಡು. " "ಅದು ಕೇಳಿದ್ದನ್ನ ಕೊಟ್ಟೆ " ಎಂದ ಗುಂಡ. " ಮತ್ಯ...

ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?

ಪ್ರಕಾಶ್ ನರಸಿಂಹಯ್ಯ ಜುಲೈ ೨೮ ಲೇಖನ ೧,೦೪೭ ವೀಕ್ಷಣೆ

ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು? ಒಬ್ಬ ಕಳ್ಳ ಒಂದು ಶ್ರೀಮಂತರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನೆಲ್ಲ ಹೆದರಿಸಿ, ಬೆದರಿಸಿ ಇದ್ದ ಚಿನ್ನ ಮತ್ತು ಹಣವನ್ನು ದೋಚಿಕೊಂಡು ಹಿತ್ತಲ ಬಾಗಿಲ ಮುಲಕ ಹೊರಟ. ಹಿತ್...

"ಕನ್ನಡ ಭಾಷಾ ಕಲಿಕೆ ಮುಖ್ಯ....ಡಾ|ಕುಂ.ವೀರಭದ್ರಪ್ಪ "

ಹನುಮಂತ ಅನಂತ ಪಾಟೀಲ ಜುಲೈ ೨೮ ಕಾರ್ಯಕ್ರಮ ೮೯೪ ವೀಕ್ಷಣೆ

ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯಬಹುದು ರಿಪ್ಪನಪೇಟೆ :- ಜಗತ್ತಿನಲ್ಲೆ ಭಾರತ ಸುಂದರವಾದ ದೇಶ, ಅದರಲ್ಲಿಯೂ ಕರ್ನಾಟಕರಾಜ್ಯ ಇಷ್ಟ ಅದೂ ಕನ್ನಡ ಭಾಷೆ ನೆಲ ಜಲ ಮತ್ತು ಸಂಸ್ಕೃತಿ ಗಳ ವ...

ಮೂಢ ಉವಾಚ - 153

kavinagaraj ಜುಲೈ ೨೮ ಬ್ಲಾಗ್ ೭೮ ವೀಕ್ಷಣೆ

ನೆಲವ ಸೋಕದಿಹ ಅನ್ನವಿಹುದೇನು ನೆಲವ ತಾಕದಿಹ ಪಾದಗಳು ಉಂಟೇನು | ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..305 ಸವಿಗವಳದ ರುಚಿಯ ಕರವು ತಿಳಿದೀತೆ ಸವಿಗಾನದ ಸವಿಯ ನಯನ ಸವಿದೀತೆ | ಚೆಲು...

ಬೇಸ್ತು ಬಿದ್ದವರಾರು ? ಜಮಾನಾದ ಜೋಕುಗಳು - ೧೦

ಶ್ರೀಧರ್ ಬಂಡ್ರಿ ಜುಲೈ ೨೮ ಬ್ಲಾಗ್ ೬೮ ವೀಕ್ಷಣೆ

ಒಮ್ಮೆ ರೈಲಿನಲ್ಲಿ ಇಬ್ಬರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಅವರ ಎದುರು ಸೀಟಿನಲ್ಲಿ ಓರ್ವ ಹೆಂಗಸು ಹಾಗು ಅವಳ ವಯಸ್ಕ ಮಗಳು ಕುಳಿತಿದ್ದರು. ಸ್ವಲ್ಪ ದೂರ ಕ್ರಮಿಸಿದ ನಂತರ ರೈಲು ಸುರಂಗ ಮಾರ್ಗದೊಳಕ್ಕೆ ಉಪಕ್ರಮಿಸಲಾರಂಭ...

ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?

Raghu S P ಜುಲೈ ೨೮ ಬ್ಲಾಗ್ ೭೫ ವೀಕ್ಷಣೆ

ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ಚೆಂದದ ಕೂಸು , ಅಂದದ ಕೂಸು ನೀವು ಮೆಚ್ಚುವ ಕೂಸು , ನಿಮ್ಮನ್ನು ಮೆಚ್ಚಿಸುವ ಕೂಸು ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ನನ್ನ ಪ್ರೀತಿಯ ಅಂದರದ ಕೂಸು ನನ್ನ ಕನಸನ್ನು ಹಂಚಿಕೊಂ...

ಸುಮ್ಮನೆ ನಗುವಿಗಾಗಿ

ಸತೀಶ ಎನ್ ಜುಲೈ ೨೮ ಬ್ಲಾಗ್ ೬೪ ವೀಕ್ಷಣೆ

ಅಳುತ್ತಾ ಒಳಗೆ ಬಂದ ಗುಂಡನನ್ನು ಟೀವಿ ನೋಡ್ತಾ ಇದ್ದ ಅವನ ಅಮ್ಮ ಯಾಕೋ ಅಳ್ತಾ ಇದೀಯ ಅಂತ ಕೇಳಿದರು ಅಪ್ಪ ಹೊಡೆದು ಬಿಟ್ಟರು ಕಣಮ್ಮ ಅಂದ, ಅಪ್ಪ ಯಾಕೋ ಹೊಡೆದರು ಸುಮ್ ಸುಮ್ಮನೆ, ಒಂದು ಸೊಳ್ಳೆನ ಸಾಯಿಸಿದೆ ಅದಕ್ಕೆ ಅಂದ ಗುಂ...