ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಅಲೆದಾಟ

ಚೇತನ್ ಕೋಡುವಳ್ಳಿ ಜುಲೈ ೨೬ ಬ್ಲಾಗ್ ೪೮ ವೀಕ್ಷಣೆ

ಭಾವನೆಗಳ ಹೂದೋಟದಲ್ಲಿ ಬಯಕೆಯ ಬೇಲಿಯೊಳಗೆ ವಿಹರಿಸುತಿರುವೆ ನಾನು ಮಕರಂದ ಹೀರಲು ಬರುವ ದುಂಬಿಯಂತೆ ಅಲೆಯುತಿರುವೆ ನೀನು ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ ಸಾಗುತಿರುವೆ ನಾನು ನೆನಪುಗಳ ಕಡಲಿನಲಿ ಅಲೆಗಳಂತೆ ಅಪ್ಪಳಿಸುತಿರು...

ಪೂಜಾರಿ-ಪುರೋಹಿತರು ಟೆಂಡರ್ ಪಟ್ಟಿಯಲ್ಲಿ!

ಆರ್ ಕೆ ದಿವಾಕರ ಜುಲೈ ೨೬ ಚರ್ಚಾವೇದಿಕೆ ೧,೪೨೯ ವೀಕ್ಷಣೆ

ಅಲ್ಲಲ್ಲಿ ಅಷ್ಟಿಷ್ಟು ಮಳೆಯಾಗುತ್ತಿದೆಯಂತೆ; ಹವಾಮಾನ ಇಲಾಖೆ ಹೇಳುತ್ತದೆ. ಸರಕಾರದ ದೈಭಕ್ತಿಯಿಂದಲೊ ಅಥವಾ ನಿಸರ್ಗಸಿದ್ಧ ಕ್ರಿಯೆಯಾಗಿಯೋ ಎಂದೇನೂ ಅದು ಹೇಳುವುದಿಲ್ಲ! ಸರಕಾರವೆಂಬ ಕಾರ‍್ಯಾಂಗದ ’ಹಿತಾಸಕ್ತಿ’ ಮತ್ತು ಕಾರ್...

ಪ್ರೀತಿ ಅಂದರೆ ಇದೇನಾ???‍ (ಭಾಗ‍ 1)

Anu ಜುಲೈ ೨೬ ಲೇಖನ ೯೪೩ ವೀಕ್ಷಣೆ

ಪ್ರತಿಯೊಬ್ಬರ ಜೀವನದಲ್ಲು ಪ್ರೀತಿ ಅನ್ನೋದು ಬಂದೆ ಬರುತ್ತೆ ಅಂತಾರೆ, ಆದರೆ ಅದನ್ನು ಯಾವತ್ತು ನಂಬದೆ ಇರೋ ಹುಡುಗಿ ನಾನು.. ಯಾಕೆಂದರೆ ಪ್ರೀತಿ ಅನ್ನೋದೆಲ್ಲಾ ಬರೀ ವಯಸ್ಸಿನ ಸೆಳೆತ(ಅಟ್ರಾಕ್ಶನ್) ಅನ್ಕೊಂಡಿದ್ದೆ... ಆದರೆ...

ಕತೆ : ದೂರ ತೀರದ ಕರೆ [ ಬಾಗ : 1 ]

ಪಾರ್ಥಸಾರಥಿ ಜುಲೈ ೨೫ ಬ್ಲಾಗ್ ೭೯ ವೀಕ್ಷಣೆ

ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್...

ಕಾಣದ ಲೋಕ

ಕೃಷ್ಣಪ್ರಕಾಶ ಬೊಳುಂಬು ಜುಲೈ ೨೫ ಬ್ಲಾಗ್ ೧೦೪ ವೀಕ್ಷಣೆ

ನಾ ಕಾಣದ ಲೋಕ;ತೆರಕೊಂಡಿತಿಂದು ಇಲ್ಲಿ,ಕಂಡಿರದ ಮಾಟಗಳ ಕೊಡಮಾಡಿತು.ಎಲ್ಲೋ ಒಮ್ಮೆ ಕಂಡ ಹಾಗೆ;ಕಂಡು ಮರೆತು ಹೋದ ಹಾಗೆ,ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.ದೂರದಿಂದ ಕಂಡೆ;ಕಂಡು ಸೋತುಹೋದೆ,ಮಾತುಗಳಿಲ್ಲದೆ ಮೂಕನಾಗಿಹೋದೆ.ನೀನೇ...

ಮಂತ್ರಾಲಯದಲ್ಲಿ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ

ರಘುನಂದನ ಜುಲೈ ೨೫ ಕಾರ್ಯಕ್ರಮ ೯೧೬ ವೀಕ್ಷಣೆ

ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದ...

ಮರೆಯಲಾಗದ ಕ್ಷಣ‌

Anu ಜುಲೈ ೨೫ ಬ್ಲಾಗ್ ೧೧೪ ವೀಕ್ಷಣೆ

ಯಾವುದೋ ಒಂದು ಕ್ಷಣದಲಿ ಬಂದೆಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆನನ್ನ ಕನಸುಗಳಲ್ಲಿ ಬೆರೆತೆಈ ಗೆಳೆತನ ಮರೆಯಲಾಗದ ಕ್ಷಣನನ್ನ ಕನಸುಗಳಿಗೆ ಕಾವಲಾಗಿನನ್ನ ಕಲ್ಪನೆಗಳಿಗೆ ಗರಿಯಾಗಿನನ್ನ ಕವನಗಳಿಗೆ ಸ್ಪೂರ್ತಿಯಾಗಿಕೊನೆಯವರೆ...

ಅಮರ‌..ಮಧುರ..ಪ್ರೇಮ = ಭಾಗ 15

ಜಯಂತ್ ರಾಮಾಚಾರ್ ಜುಲೈ ೨೫ ಬ್ಲಾಗ್ ೧೬೧ ವೀಕ್ಷಣೆ

ಪರೀಕ್ಷೆಗಳು ಮುಗಿದು ಮೊಟ್ಟ ಮೊದಲ ಬಾರಿಗೆ ಮಧುರ ಪ್ರೇಮಗಿಂತ ಮೇಲುಗೈ ಸಾಧಿಸಿದ್ದಳು. ಮಧುರ ಆ ವರ್ಷ ಇಡೀ ಕಾಲೇಜ್ ಗೆ ಟಾಪರ್ ಆಗಿ ಬಂದಿದ್ದಳು. ಪ್ರೇಮಳ ಲೆಕ್ಚರರ್ ಪ್ರೇಮ ಬಳಿ ಬಂದು ಪ್ರೇಮ ನಾನು ನಿನಗೆ ತುಂಬಾ ದಿನದಿಂದ...

ಒಂದು ಚೆಂದದ ಇಂಗ್ಲೀಷ್ ಯಕ್ಷಗಾನವು...

ಶಾನಿ ಜುಲೈ ೨೫ ಬ್ಲಾಗ್ ೬೭ ವೀಕ್ಷಣೆ

ಅಪರೂಪಕ್ಕೆ ಟಿವಿ ನೋಡುವ ನಾನು ಮೊನ್ನೆ ಸಾಯಂಕಾಲ ಹೀಗೆ ಸುಮ್ಮನೆ ಟಿವಿ ರಿಮೋಟ್ ಅದುಮುತ್ತಾ ಹೋದೆ. ಇದ್ದಕ್ಕಿದ್ದಂತೆ ಇದೇನಾಶ್ಚರ್ಯ!.......... ಇದೇನಾಶ್ಚರ್ಯ!....... ಇದೇನಾಶ್ಚರ್ಯ! ನಮ್ಮಕುಡ್ಲ ವಾಹಿನಿಯಲ್ಲಿ (ಮಂಗಳ...

ಮಂಕುತಿಮ್ಮನ ಕಗ್ಗ ‍ 110

ಶಶಿ ಜುಲೈ ೨೫ ಉಲ್ಲೇಖಗಳು ೨೧೦ ವೀಕ್ಷಣೆ

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು?ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 109

ಶಶಿ ಜುಲೈ ೨೫ ಉಲ್ಲೇಖಗಳು ೧೮೫ ವೀಕ್ಷಣೆ

ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ಚಲಿಸದೆನಿಸದ ಜಡವನಾದ ಗಾಳಿಯೊ ಸೋಕೆಬಲ ತೀವಿ ಚಲಿಸುವುದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 108

ಶಶಿ ಜುಲೈ ೨೫ ಉಲ್ಲೇಖಗಳು ೨೧೪ ವೀಕ್ಷಣೆ

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ಅಡಗಿರ್ಪ ಚೈತನ್ಯವೆಚ್ಚಿರಲು ಜಂತು ಜಗ ಜಡವೆ ಜೀವದ ವಸತಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 107

ಶಶಿ ಜುಲೈ ೨೫ ಉಲ್ಲೇಖಗಳು ೨೨೧ ವೀಕ್ಷಣೆ

ಅಜ್ಞಾತವಾದುದನಭಾವವೆನೆ ನಾಸ್ತಿಕನು ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ಸ್ವಜ್ಞಪ್ತಿಶೋಧಿ ಮುನಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍ 106

ಶಶಿ ಜುಲೈ ೨೫ ಉಲ್ಲೇಖಗಳು ೨೧೮ ವೀಕ್ಷಣೆ

ಚೌಕಟ್ಟನಂತವದರೊಳು ಚಿತ್ರಪಟ ಸಾಂತ ಸಾಕಾರ ಘನತತಿ ನಿರಾಕಾರ ನಭದಿ ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ಲೆಕ್ಕತಾತ್ತ್ವಿಕನಿಗಿದು - ಮಂಕುತಿಮ್ಮ

ಕಾಲದ ಕನ್ನಡಿ: ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!

ksraghavendranavada ಜುಲೈ ೨೪ ಬ್ಲಾಗ್ ೯೮ ವೀಕ್ಷಣೆ

ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ...

ಹುಯ್ಯೋ ಹುಯ್ಯೋ ಮಳೆರಾಯ..

ಗಣೇಶ ಜುಲೈ ೨೪ ಬ್ಲಾಗ್ ೧೮೪ ವೀಕ್ಷಣೆ

ನಾನು ದಕ್ಷಿಣ ಕನ್ನಡದ ಟೂರ್‌ನಲ್ಲಿದ್ದ ೩ ದಿನವೂ ಮಳೆಯ ಆರ್ಭಟ ಜೋರಿತ್ತು. ಅಲ್ಲಿನವರ ಪ್ರಕಾರ ಈ ವರ್ಷ, ಕಳೆದ ವರ್ಷದ ಅರ್ಧದಷ್ಟೂ ಮಳೆ ಬಂದಿಲ್ಲ. ಆದ್ದರಿಂದ ಯಾರದ್ದೂ ಜಡಿ ಮಳೆ ಬಗ್ಗೆ ಕಂಪ್ಲೈಂಟೇ ಇಲ್ಲ... ಏನೋ ಒಂಥರಾ ಖ...

ನಿಮ್ಮನ್ನು ಹಡೆದ ತಾಯಿ ಬಂಜೆ: ಆಧ್ಯಾತ್ಮಿಕ ಸ್ವಾರಸ್ಯಕರ ಪ್ರಸಂಗ

ಶ್ರೀಧರ್ ಬಂಡ್ರಿ ಜುಲೈ ೨೪ ಬ್ಲಾಗ್ ೭೯ ವೀಕ್ಷಣೆ

ರಾಮಾನುಜಾಚಾರ್ಯರಿಗಿಂತ ಮೊದಲು ವಿಶಿಷ್ಠಾದ್ವೈತದ ಪ್ರಮುಖ ಪ್ರತಿಪಾದಕರಾಗಿದ್ದ ಯಾಮುನಾಚಾರ್ಯರು ಬಾಲಕನಾಗಿದ್ದಾಗಲೇ ಸಕಲವಿದ್ಯಾಪಾರಂಗತರಾಗಿದ್ದರು. ಅವರಿಗೆ ಐದು ಜನ ಶಿಷ್ಯರಿದ್ದರು ಮತ್ತು ಅವರೆಲ್ಲರೂ ಯಾಮುನಾಚಾರ್ಯರ ಭಾಗ...

ಸ್ವವಿಮರ್ಶೆ......ಒಂದಷ್ಟು ಚಿಂತನೆ

ಪ್ರಕಾಶ್ ನರಸಿಂಹಯ್ಯ ಜುಲೈ ೨೪ ಲೇಖನ ೧,೨೧೯ ವೀಕ್ಷಣೆ

ನಾವೆಂದುಕೊಂಡಿರುವ ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ ಶಾಂತಸ್ವರೂಪಿಗ...

ವಿಶೇಷ ರೀತಿಯ ಹುಟ್ಟುಹಬ್ಬ!

ಹರಿಹರಪುರಶ್ರೀಧರ್ ಜುಲೈ ೨೪ ಬ್ಲಾಗ್ ೪೦ ವೀಕ್ಷಣೆ

ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿ...

ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮

ಶ್ರೀಧರ್ ಬಂಡ್ರಿ ಜುಲೈ ೨೪ ಬ್ಲಾಗ್ ೬೦ ವೀಕ್ಷಣೆ

ತುಂಬು ಗರ್ಭಿಣಿಯಾದ ಗುಂಡನ ಹೆಂಡತಿಗೆ ಭಾನುವಾರದ ದಿವಸ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸರಿಯೆಂದುಕೊಂಡು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೆಂಡತಿಯನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಹೊರಟ. ಹಿಂದಿನ...