ಜುಲೈ 2012
೪೨೦ ಲೇಖನಗಳು
ಗೆಳೆತನ
ನಮ್ಮಯ ಗೆಳೆತನ ಹಿರಿತನದಿನಿಲ್ಲದೆ ಹರಿಯಲಿ ನದಿತೆರದಿಹರಿಯುತ ಚೆಲುವಲಿ ಒಲವನದಿಕಮರದೆ ಉಳಿಯಲಿ ಅನುದಿನದಿ *** ಗುರುರಾಜ್ ಹಾಲ್ಮಠ್
ಅಕ್ಷರಾಭ್ಯಾಸ
___LINK_OPEN_href="http://1.bp.blogspot.com/-R7CyY7Z8CZg/UBKkh0w0KBI/AAAAAAAADE4/ekA-etjr_OU/s1600/3.jpg" imageanchor="1"___ ___LINK_OPEN_href="http://3.bp.blogspot.com/-_e_miHeuGP...
ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರ
ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರದ ವರ್ಜ್ ಎನ್ನುವ ಪತ್ರಿಕೆಯ ಹಿರಿಯ ಸಂಪಾದಕರಾದ ಪೌಲ್ ಮಿಲ್ಲರ್ ಅವರು ಒಂದು ವರ್ಷ ಪೂರ್ತಿ ಇಂಟರ್ನೆಟ್‌ನಿಂದ ದೂರವುಳಿಯುವ ನಿರ್ಧಾರ ಮಾಡಿದ್ದಾರೆ.ಇಂಟರ್ನೆಟ್ ಮೂಲಕ ಫೇಸ್‌ಬುಕ್,ಟ್ವಿಟರ...
ಬಲವಂತದ ಸಮೀಕರಣ ಅಗತ್ಯವೆ?
ವೈಜ್ಞಾನಿಕ ಕ್ಷೇತ್ರವು ಕಳೆದ ವಾರ ಮಹತ್ತರ ಮೈಲುಗಲ್ಲನ್ನು ದಾಟಿತು. ಸಾವಿರಾರು ವಿಜ್ಞಾನಿಗಳ ಸುಮಾರು ಮೂವತ್ತು ವರ್ಷಗಳ ಅಹೋರಾತ್ರಿ ಪ್ರಯತ್ನದ ಫಲವಾಗಿ 'ದೇವ ಕಣ' ಎಂದು ಕರೆಯಲಾಗುವ ಹಿಗ್ಸ್-ಬೋಸನ್ ಸಂಶೋಧನೆ ಸಾಧ್ಯವಾಯ...
ದೇವರೂ ವಿಫಲನಾಗಿದ್ದಾನೆ
ದೇವಸ್ಥಾನದಲ್ಲಿ ಸರ್ಕಾರ ಆದೇಶಿಸಿದ್ದ ಪೂಜೆ ಶುರುವಾಗುವ ಮುನ್ನವೇ ದಕ್ಷಿಣ ಕನ್ನಡದಲ್ಲಿ ಹಾಗೂ ಮಲೆನಾಡಿನಲ್ಲಿ ಮಳೆ ಶುರುವಾಗಿ ಬಿಟ್ಟಿದೆ. ಆದರೆ ರಾಜಧಾನಿಯಲ್ಲಿ ಪೂಜೆ ಶುರುವಾದ ನಂತರ ಮಳೆ ಬಂದಿದೆ. ದೇವರೂ ಬಿ ಜೆ ಪಿ ಸರ್...
ವರವ ಕೊಡು ತಾಯೆ ವರಮಹಾಲಕ್ಷ್ಮಿ
ವರವ ಕೊಡು ತಾಯೆ ವರವ ಕೊಡು ತಾಯೆನಿನ್ನ ನಂಬಿಹ ಜನರ ನೀ ಕಾಯೆ ತಾಯೆವರವ ಕೊಡು ಅಮ್ಮ ವರವ ಕೊಡು ನಮ್ಮಮ್ಮನಿನ್ನ ಭಜಿಸುತ ಕುಂತಿಹೆವು ನಾವಮ್ಮವರವ ಕೊಡು ತಾಯೆ ವರವ ಕೊಡು... ನಿನ್ನ ಪೂಜೆಗೆಂದೇ ಈ ದಿನವ ಮುಡಿಪಿಟ್ಟುಲಕ್ಷ್ಮಿ...
ಅಮರ..ಮಧುರ..ಪ್ರೇಮ = ಭಾಗ 16
ಹೀಗೆ ದಿನಗಳು ಕಳೆಯುತ್ತಿದ್ದವು. ಭಾರತದ ಸಮಯಕ್ಕೂ ಜಪಾನಿನ ಸಮಯಕ್ಕೂ ಮೂರೂವರೆ ಗಂಟೆ ವ್ಯತ್ಯಾಸ ಇದ್ದಿದ್ದರಿಂದ ಅಮರ್ ಮಧುರಗೆ ಕರೆ ಮಾಡಬೇಕಾದರೆ ಮಧುರಳ ಲಂಚ್ ಸಮಯಕ್ಕೆ ಅನುಗುಣವಾಗಿ ಕರೆ ಮಾಡುತ್ತಿದ್ದ. ಸಂಜೆಯ ಹೊತ್ತು ಪ...
ಲಲಿತಾ (ಪೂಜೆಯ) ಹಾಡು
ಶ್ರೀ ಚಿದಂಬರ ಎನ್ನುವ ಭಗವದ್ಭಕ್ತರು ರಚಿಸಿರುವ ಮತ್ತು ಅವರೇ ಮುನ್ನುಡಿಯನ್ನು ಬರೆದಿರುವ, ಸೇವಾಸದನ, ಚಿದಂಬರಾಶ್ರಮ,ಗುಬ್ಬಿ ಇವರು ೧೯೭೭ರಲ್ಲಿ ಪ್ರಕಟಿಸಿದ ಲಲಿತಾ (ಪೂಜೆಯ) ಹಾಡಿನ ಕೇವಲ ೨೫ನಯಾಪೈಸೆ ಮುಖಬೆಲೆಯ ಚಿಕ್ಕ ಪು...
ರಾಗ ಮತ್ತು ದ್ವೇಷ ...ಒಂದಷ್ಟು ಚಿಂತನೆ
ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ. ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ. ಜೋಕೆ." ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕ...
ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?
ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು...
ನಿನ್ನ ಪಾಡೇನೆ ದೀಪ..?
ಎತ್ತೆತ್ತಲು ಕಾರ್ಗತ್ತಲು ನೆರಲಿಲ್ಲದ ಅಲೆಮಾರಿ.. ಬಂಡಾಯದ, ಚೀತ್ಕಾರದ ಹುಸಿ ನಗೆಯ ರುವಾರಿ.. ಆಕಾರದ ಈಕಾರದ ಸಾಕಾರದ ಕುಸುರಿ.. ಮತ್ತೆಂದಿಗೆ, ಹೊಸದೊಂದಿಗೆ ನಿನ್ನಾ ತಯಾರಿ.. ಬರಿ ಮಾತಿದೆ, ಒಳ ಪೊಲ್ಲಿದೆ ಮತ್ತೊಂದರ ಶಂಕ...
ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು...
ನಮ್ಮ ನಾಡು,ನಮ್ಮ ಹೆಮ್ಮೆ,ನಮ್ಮ ಕನ್ನಡ
ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ ಗೌರವ...... ಕಂಡೇನಾ ಪ್ರೀತಿಯ ಕನ್ನಡಾ೦ಬೆಯಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯಅದೃಷ್ಟವಿರಬೇಕು ಕರ್ನಾಟಕದಲ್ಲಿ...
ನೆನಪು,ಕನಸುಗಳನ್ನೇರಿ ಸಾಗುತ್ತಿದೆ ಜೀವನದ ಸವಾರಿ
ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........ ಆನೆಗಳ ಗುಂಪು ಚದುರಿಸುವ ಪ್...
ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?
ದೇವರನ್ನು ನೋಡಲಾಗದು, ಅನುಭವಿಸಬೇಕು ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟ...
ನನ್ನ ಅಜ್ಜಿ
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ...