ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಅನ್ವೇಷಣೆ ಭಾಗ ೨೭

ಜಯಂತ್ ರಾಮಾಚಾರ್ ಫೆಬ್ರ ೨೭ ಬ್ಲಾಗ್ ೧೩೪ ವೀಕ್ಷಣೆ

ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು ಎಂದು ಬಾ...

ಎದೆಯ ಆಳದಲ್ಲೊಂದು ಹಳ್ಳ ತೋಡಿ

ನವೀನ್ ಜೀ ಕೇ ಫೆಬ್ರ ೨೬ ಲೇಖನ ೫೭ ವೀಕ್ಷಣೆ

ಎದೆಯ ಆಳದಲ್ಲೊಂದು ಹಳ್ಳ ತೋಡಿ,,,,, ಕಾಯುತ್ತಿದ್ದೇನೆ ಮುಪ್ಪಿಗಾಗಿ,,,, ಆ ಹಳ್ಳದಲಿ,,,,,,, ಅನಿಯಮಿತ ವಿಶ್ರಮಿಸಲು ಬೆಂಕಿ ಬಿದ್ದು, ಅರೆಬೆಂದ ಆಸೆಗಳನ್ನೆಲ್ಲ,,,, ಅದೇ ಹಳ್ಳದ ಬದಿಯಲ್ಲಿ ಕೂಡಿಟ್ಟಿಹೆನು,,,,,, ಬಗೆದವರ...

ಅನ್ವೇಷಣೆ ಭಾಗ ೨೬

ಜಯಂತ್ ರಾಮಾಚಾರ್ ಫೆಬ್ರ ೨೬ ಬ್ಲಾಗ್ ೧೬೬ ವೀಕ್ಷಣೆ

ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆ...

'ಅನ್ನಬ್ರಹ್ಮ'ನಿಗೆ ನಮಸ್ಕಾರ

kavinagaraj ಫೆಬ್ರ ೨೬ ಲೇಖನ ೬೯ ವೀಕ್ಷಣೆ

ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅ...

ಒಂದ್ ಒಳ್ಳೆ ಚಿತ್ರ ನೋಡ್ದೆ....!

ರೇವನ್ ಜೇವೂರ ಫೆಬ್ರ ೨೬ ಲೇಖನ ೬೩ ವೀಕ್ಷಣೆ

ಒಂದ್ ಒಳ್ಳೆ ಚಿತ್ರ ನೋಡ್ದೆ....! ಕಥೆ ಚೆನ್ನಾಗಿದೆ. ನಿರೂಪಣೆ ಹಿಡಿದಿಡುತ್ತದೆ. ಕಾರೆಕ್ಟರ್​ ಕಾಡುತ್ತವೆ. ಮಾತು ಎದೆ ಮುಟ್ಟುತ್ತವೆ. ನಾಯಕ ನಟ ಇಲ್ಲಿದ್ದಾರೆ. ಸರಳವಾಗಿ ಬಂದು ಹೋಗ್ತಾರೆ. ಕಳೆ ವರ್ಗದ ಕಥೆಗೆ ಇಲ್ಲಿ ಮೇ...

ಕೊಂಡುಕೊಳ್ಳುವೆಯ ನೀ, ಪ್ರೀತಿಯ ರುಪಾಯಿ ಕೊಟ್ಟು

ನವೀನ್ ಜೀ ಕೇ ಫೆಬ್ರ ೨೬ ಲೇಖನ ೫೭ ವೀಕ್ಷಣೆ

ಏಕಾಂತದಲಿ ಮೈ ಮರೆಯೋಣ ಎಂದರೆ ನಿನ್ನ ನೆನಪು ಬಿಡುತ್ತಿಲ್ಲ. ನದಿಯ ತೀರವೊಂದು ಪ್ರತಿರಾತ್ರಿ ಸಾವಿರ-ಸಾವಿರ ನಕ್ಷತ್ರಗಳನು ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ ಅದಕ್ಕೆ ದಕ್ಕದ ಹಾಗೆ. ನೇಸರದ ನಾವಿಕನಿಗೆ, ಇನಾಮು ಕೊಟ್ಟವರಾ...

ಯೋಚಿಸಲೊ೦ದಿಷ್ಟು...೭೧ .... ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ksraghavendranavada ಫೆಬ್ರ ೨೫ ಬ್ಲಾಗ್ ೮೫ ವೀಕ್ಷಣೆ

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ " ಬ್ರಾಹ್ಮಣ " ನಲ್ಲಿ, ಸಕಲರ ಮಾತೆಯಾದ...

ಗಾದೆ ನಂ ೩೦೦

Varun Kumar ಫೆಬ್ರ ೨೫ ಗಾದೆಗಳು ೧೬೫ ವೀಕ್ಷಣೆ

ಬೈದು ಹೇಳುವವರು ಬದುಕುವುದಕ್ಕೆ ಹೇಳುತ್ತಾರೆ, ನಗು ನಗುತ್ತಾ ಹೇಳುವವರು ಕೆಡಲಿಕ್ಕೆ ಹೇಳುತ್ತಾರೆ.

ಗಾದೆ ನಂ ೨೯೮

Varun Kumar ಫೆಬ್ರ ೨೫ ಗಾದೆಗಳು ೧೩೭ ವೀಕ್ಷಣೆ

ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು.

ಗಾದೆ ನಂ ೨೯೭

Varun Kumar ಫೆಬ್ರ ೨೫ ಗಾದೆಗಳು ೧೫೨ ವೀಕ್ಷಣೆ

ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?.

ಗಾದೆ ನಂ ೨೯೬

Varun Kumar ಫೆಬ್ರ ೨೫ ಗಾದೆಗಳು ೧೭೪ ವೀಕ್ಷಣೆ

ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡ ಹಾಗೆ.

ಗಾದೆ ನಂ ೨೯೫

Varun Kumar ಫೆಬ್ರ ೨೫ ಗಾದೆಗಳು ೧೬೨ ವೀಕ್ಷಣೆ

ಬಾಯಿದ್ದೋರು ಬರಗಾಲದಲ್ಲೂ ಬದುಕಿದರು.

ಗಾದೆ ನಂ ೨೯೩

Varun Kumar ಫೆಬ್ರ ೨೫ ಗಾದೆಗಳು ೧೯೨ ವೀಕ್ಷಣೆ

ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು.

ಗಾದೆ ನಂ ೨೯೨

Varun Kumar ಫೆಬ್ರ ೨೫ ಗಾದೆಗಳು ೧೫೬ ವೀಕ್ಷಣೆ

ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು.

ಕತೆ : ಇದುವೇ ಜೀವನ‌

ಪಾರ್ಥಸಾರಥಿ ಫೆಬ್ರ ೨೩ ಲೇಖನ ೧೦೨ ವೀಕ್ಷಣೆ

ಕತೆ : ಇದುವೇ ಜೀವನ‌ ಬೀ ಪ್ರಾಕ್ಟಿಕಲ್ ಮ್ಯಾನ್, ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ, ಏನಾಯಿತು ? ತನ್ನ ಹಾಗು ಕೀರ್...