ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2019

ಜುಲೈ 2019

೩೯ ಲೇಖನಗಳು

ಬದಲಾದ ಜೀವ - ಕಂತು ೧

ವಿನುತ ಬೋ.ಕುಮಾರಸ್ವಾಮಿ ಜುಲೈ ೧೫ ಲೇಖನ ೨೧೫ ವೀಕ್ಷಣೆ

ಚಿತ್ರಕೃಪೆ - ಗೂಗಲ್ ಶಿವಪುರಾಣದ ಪ್ರಕಾರ ಶಿವ ದೊಡ್ಡವನು , ವಿಷ್ಣುಪುರಾಣದ ಪ್ರಕಾರ ವಿಷ್ಣು ಮಹಾತ್ಮ , ಭಗವತ್ಗೀತೆಯಲ್ಲಿ ಎಲ್ಲರು ಶ್ರೇಷ್ಠರಾದರೂ ಕೃಷ್ಣ ಮಾತ್ರವೇ ಭಗವಾನ್ . ಹೀಗೆ ನಮ್ಮಪಾಜಿ ಯಾವಾಗಲು ಒಂದು ಮಾತು ಹೇಳೋ...

ಅರ್ಥವಿಲ್ಲದ ಹೋರಾಟ

ಸಂತೋಷ ಹೆಗಡೆ ಜುಲೈ ೧೪ ಕವನ ೧೩೮ ವೀಕ್ಷಣೆ

ಕಗ್ಗತ್ತಲಿನ ರಣರಂಗದಲ್ಲಿ ಕತ್ತಿಬೀಸುತ್ತಿರುವ ಕುರುಡು ಸೈನಿಕ.. ಕೇಳಿಸುತ್ತಿರುವುದು ಅವನಿಗೊಬ್ಬನಿಗೇ ಭ್ರಮೆಯ ಕುದುರೆಯೋಟದ ಠೇಂಕಾರ ವೈರಿ ಶಂಖನಾದದ ಝೇಂಕಾರ.. ಅವನ ರೋಷಾವೇಷಕ್ಕೆ ಹರಿಯುತ್ತಿರುವುದು ವೈರಿ ರಕ್ತದ ಕೋಡಿಯ...

ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಉಚಿತ ಗಿಡ ವಿತರಣೆ

ಅಡ್ಡೂರು ಕೃಷ್ಣ ರಾವ್ ಜುಲೈ ೧೪ ಲೇಖನ ೯೭ ವೀಕ್ಷಣೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ೭ ಜುಲಾಯಿ ೨೦೧೯ರ ಬೆಳಗ್ಗೆ ೭ ಗಂಟೆಗೆ ಪಂಜೆ ಮಂಗೇಶ ರಾವ್ ರಸ್ತೆ ಪಕ್ಕದಲ್ಲಿ ಜರಗುವ “ಭಾನುವಾರದ ಸಾವಯವ ಸಂತೆ”ಯಲ್ಲಿ “ಉಚಿತ ಗಿಡ ವಿತರಣೆ” ಹಮ್ಮಿಕೊಳ್ಳಲಾಗಿತ್ತು. ಇಬ್ಬರಿಗೆ...

ಸಹೋದರಿ

Raghavendra B R ಜುಲೈ ೧೪ ಕವನ ೧೪೦ ವೀಕ್ಷಣೆ

ಸಹನೆಯಲಿ ನೀನಾದೆ ಎಲ್ಲರಿಗೂ ಮಾದರಿ ನೋವ ನುಂಗಿ ಪ್ರೀತಿ ಹಂಚುವ ಉದಾರಿ ತೋರಿದೆ ನಮಗೆಲ್ಲ ಬಾಳಲಿ ಸರಳತೆಯ ದಾರಿ ನೂರು ಕಾಲ ನಗುತಾ ಬಾಳು ಎನ್ನ ಸಹೋದರಿ ನಾ ಎಲ್ಲಿ ಸೋಲುವೆನೋ ಎಂಬ ಆತಂಕ ನಿನ್ನ ಕಣ್ಣಲ್ಲಿ ಕಂಡಾಗ ಇಮ್ಮಡಿಸಿ...

llನನ್ನವಳುll

ಕೀರ್ತನ್ ಕೆ ಜುಲೈ ೧೪ ಕವನ ೧೨೦ ವೀಕ್ಷಣೆ

ಯಾರಿವಳು? ನನ್ನವಳು! ಯಾರಿವಳು? ನನ್ನವಳು! ಬಳುಕಾಡುವ ಲತೆ ಇವಳು ಹರಿದಾಡುವ ಝರಿ ಇವಳು ನಡೆದಾಡುವ ನಾಗಕನ್ನಿಕೆಯೇ ಇವಳು ಮಾತಿನಲ್ಲಿ ಕವಿ ಇವಳು ನೋಟದಲ್ಲಿ ಕೋಲ್ಮಿಂಚಿವಳು ಕರುಣೆಯಲ್ಲಿ ಧರೆಯನ್ನೂ ಮೀರಿಸೋ ಹೆಣ್ಣಿವಳು ನಗು...

ಕೊನೆಗೂ ಸಿಕ್ಕಿತು ಕೃತಜ್ಞತೆಯ ಅವಕಾಶ

Chandrakala Nandavara ಜುಲೈ ೧೩ ಲೇಖನ ೧೦೭ ವೀಕ್ಷಣೆ

ನಾನು ಕಾಲೇಜಿಗೆ ಸೇರುವುದಕ್ಕೆ ಅಡ್ಡಿಯಾದ ಅಂಶಗಳು ಯಾವುವು ಎಂಬುದರಲ್ಲಿ ಮೇಲ್ನೋಟಕ್ಕೆ ಕಾಣುವಂತಹುದು ನನ್ನ ಅಪ್ಪನ ಸಂಪಾದನೆ. ಶಾಲಾ ಮಾಸ್ತರಿಕೆಯ ಅಂದಿನ ಸಂಬಳದಲ್ಲಿ ಕಾಲೇಜು ಕಲಿಯುವ ಸಾಧ್ಯತೆಗೆ ಅಪ್ಪನಿಗೆ ನೆರವಾಗಲು ಸಾ...

ವರ್ತುಲ

ಸಂತೋಷ ಹೆಗಡೆ ಜುಲೈ ೧೨ ಕವನ ೧೯೮ ವೀಕ್ಷಣೆ

ಹೊರಟ ದಾರಿಯ ಮರೆತು ಗೊಂದಲದ ಅಲೆದಾಟದಲ್ಲಿ... ಮತ್ತೊಮ್ಮೆ ಬಂದುನಿಂತೆನು ನಾನು ಅದೇ ತಿರುವಿನಲ್ಲಿ... ಕಾಣದ ಕೈಯೊಂದು, ನನ್ನ ದೂಡಿದೆ ಮತ್ತದೇ ದಾರಿಗೆ... ತಿರುಗಿ ತಿರುವಿಗೇ ಮುಟ್ಟಿ ಸೇರಲಾರದಾದೆ ನನ್ನೂರಿಗೆ... ಎಷ್ಟು...

ಕಾನ್ಮನೆಯ ಕತೆಗಳು: ಒಂದು ಕೋಲಿನ ನಿಸರ್ಗ ಭಾಷೆ

Na. Karantha Peraje ಜುಲೈ ೧೧ ಪುಸ್ತಕ ವಿಮರ್ಶೆ ೩೧೮ ವೀಕ್ಷಣೆ

“..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ. ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ? ಪ್ರಶ್ನೆ ಜನ...

ಹಾಗಲಕಾಯಿ ಗೊಜ್ಜು

ವಿನುತ ಬೋ.ಕುಮಾರಸ್ವಾಮಿ ಜುಲೈ ೧೧ ಅಡುಗೆ ೪೧೬ ವೀಕ್ಷಣೆ

ವಿಧಾನ ತಿಳಿಸುವ ಮುಂಚೆ : ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ...

ಅಂತರ್ಜಲಕ್ಕೆ ಕೊರೆವ ಕನ್ನ - ಕೊಳವೆ ಬಾವಿ

ಅಡ್ಡೂರು ಕೃಷ್ಣ ರಾವ್ ಜುಲೈ ೦೮ ಲೇಖನ ೬೪ ವೀಕ್ಷಣೆ

ಒಂದು ಬೋರ್‍ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್‍ವೆಲ್‍ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ...

llರಕ್ಷಣೆll

ಕೀರ್ತನ್ ಕೆ ಜುಲೈ ೦೭ ಕವನ ೧೨೨ ವೀಕ್ಷಣೆ

ನಿನ್ನ ಮಡಿಲಲ್ಲಿ ಸಿಗುವ ರಕ್ಷಣೆಯು ಬೇರೆ ಎಲ್ಲೂ ನನಗೆ ಸಿಗದು ಆ ಮಡಿಲ ತೊರೆದ ಮರುಕ್ಷಣವು ಭಯದಲ್ಲೇ ಮನಸ್ಸು ಇರುವುದು ಹೊಟ್ಟೆಯ ಪಾಡಿಗೆ ಊರು ಬಿಟ್ಟೆನಲ್ಲ ಭಾಷೆ ಬಾರದಿರುವ ಜಾಗ ಸೇರಿದೆನಲ್ಲ ಸುತ್ತಮುತ್ತ ತನ್ನವರೆಂಬುವರ...

ಕೈ ಹಿಡಿದು ಎತ್ತಿದವರು

Chandrakala Nandavara ಜುಲೈ ೦೬ ಲೇಖನ ೧೨೮ ವೀಕ್ಷಣೆ

ಖುಲ್ಸುಮಾಬಿಯಂತಹ ಮಹಿಳೆಯನ್ನು ನಾನು ಆ ಮೊದಲು ನೋಡಿರಲಿಲ್ಲ ಎಂದರೆ ಸರಿಯಾದುದೇ. ಅವರ ಮತ್ತು ನನ್ನ ಅಮ್ಮನ ಸ್ನೇಹ ಗಾಢವಾದಾಗ ಇತರ ಹಳೆಯ ನೆರೆಯ ಸ್ನೇಹಿತರಿಗೆ ಅಸಮಾಧಾನವಾದುದೂ ಇದೆ. ಜೊತೆಗೆ ಅವರ ಸ್ನೇಹದ ಕುರಿತು ಆಶ್ಚರ್...

llಪ್ರೀತಿಯ ಬೇಡಲೇನುll

ಕೀರ್ತನ್ ಕೆ ಜುಲೈ ೦೬ ಕವನ ೧೩೭ ವೀಕ್ಷಣೆ

ನಿಲ್ಲದ ತುಂತುರು ನೀನು ಮಳೆಯಲ್ಲಿ ನಾ ನೆನೆಯಲೇನು ? ಕಾಣುವ ದೇವತೆ ನೀನು ನಾ ನಿನ್ನ ಧ್ಯಾನಿಸಲೇನು ? ಬಲು ಮೋಹಕ ರೂಪಸಿ ನೀನು ನಿನ್ನ ನಾ ಮೋಹಿಸಲೇನು ? ಅತಿ ಕೋಪಿಸಿಕೊಳ್ಳುವೆ ನೀನು ನಾ ನಿನ್ನ ಮುದ್ದಿಸಲೇನು ? ಧರೆಗಿಳಿದ...

llಕಲಹll

ಕೀರ್ತನ್ ಕೆ ಜುಲೈ ೦೫ ಕವನ ೧೧೪ ವೀಕ್ಷಣೆ

ಕಣ್ಣ ಅಂಚಲ್ಲಿ ನಿಂತ ಕಂಬನಿ ಕೇಳುತ್ತಿದೆ ಜಾರಿ ಬಿಡಲೇ ? ಇಲ್ಲ ಒಳಗೆ ಇಂಗಿ ಬಿಡಲೇ ? ತುಟಿ ಅಂಚಿಗೆ ಬಂದ ಪದವ ಜೋರಾಗಿ ಹೇಳಿ ಬಿಡಲೇ ? ಇಲ್ಲ ತುಟಿಗಚ್ಚಿ ಸುಮ್ಮನಿರಲೇ ? ಜಾರುವ ಕಣ್ಣ ಹನಿಯ ಒರೆಸಲು ಕೈಗಳಿಗೂ ಯಾಕೋ ಬೇಸರ...

ಮಂಗಳೂರಿನ ಹಲಸು ಹಬ್ಬ: ದಾಖಲೆ ಹಲಸು ಮಾರಾಟ

ಅಡ್ಡೂರು ಕೃಷ್ಣ ರಾವ್ ಜುಲೈ ೦೪ ಲೇಖನ ೯೦ ವೀಕ್ಷಣೆ

ಜೂನ್ ೨೨ ಮತ್ತು ೨೩, ೨೦೧೯ರಂದು ಮಂಗಳೂರಿನ ಹಂಪನಕಟ್ಟೆ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಜನವೋ ಜನ. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೪ನೇ ವರುಷದ ಹಲಸು ಹಬ್ಬ. ಅಲ್ಲಿ ಈ ಬಾರಿ ಬೆಂಗಳೂರು ಗ್ರಾಮೀಣ...

ನೀರಿಂಗಿಸೋಣ, ನಿಮ್ಮ ಮನಸ್ಸಿನಲ್ಲೊಂದಿಷ್ಟು ಜಾಗ ಕೊಡಿ!

ಅಡ್ಡೂರು ಕೃಷ್ಣ ರಾವ್ ಜುಲೈ ೦೨ ಲೇಖನ ೬೪ ವೀಕ್ಷಣೆ

ಮಾರ್ಚ್ ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನ...

llತೆರೆಯಿತು ಕಣ್ಣುll

ಕೀರ್ತನ್ ಕೆ ಜುಲೈ ೦೨ ಕವನ ೧೦೮ ವೀಕ್ಷಣೆ

ಹಿತವೆನಿಸುವ ಈ ಮಳೆಗಾಲದ ಹವಮಾನವು ಮರುಕಳಿಸಿದೆ ಕಳೆದುಕೊಂಡ ಮಧುರ ಭಾವವು ಆಕಾಶದಿಂದ ಸೋರುವ ಹನಿಯ ಹಿಡಿದಿಡುವ ಭೂಮಿಯ ಪರಿಯ ನೋಡಲು ಸಾಲದೆ ಹೋಯಿತು ಈ ಎರಡು ಕಣ್ಣು ತೆರೆಯಲು ಶುರುವಾಯಿತು ಕವಿಯ ಮೂರನೆ ಕಣ್ಣು ಎಲೆ ತುದಿಯಲ...

ಸೂರ್ಯ-ಸಾಗರ ಜೀವನ-ಸಾರ....

Roopa Bangre ಜುಲೈ ೦೨ ಕವನ ೧೩೭ ವೀಕ್ಷಣೆ

ಸೂರ್ಯ-ಸಾಗರ ಜೀವನ-ಸಾರ.... ನಿಶೆಯ ನೀರವ ಗರ್ಭದಿಂದ ಮೂಡಣ ರವಿಯ ಚುಮು ಚುಮು ಬೆಳಗಿನ ಬೆಚ್ಚಗಿನ ಹೊಂಗಿರಣ ಸೋಕಿ ನಿಸರ್ಗ ಕೂಸು ತುಸು ತಡ ಮಾಡದೆ ಸಾಗರದಲಿ ಸೆರೆಯಾಗಿ ಕಣ್ಸೂರೆ ಗೊಳಿಸಿತು. ಮಟ ಮಟ ಮಧ್ಯಾಹ್ನ ಹರೆಯದ ಹುರುಪ...

llಯೋಗದ ಹಾದಿll

ಕೀರ್ತನ್ ಕೆ ಜುಲೈ ೦೧ ಕವನ ೧೦೫ ವೀಕ್ಷಣೆ

ಆಧ್ಯಾತ್ಮದ ಕಡಗೋಲಲ್ಲಿ ಕಡೆಯುತ್ತಿರುವೆನು ಮನೋಸಾಗರವನೀಗ ಅನವರತ ಅಭ್ಯಾಸದಲ್ಲಿ ಕಡಿಮೆಯಾಗುತ್ತಿರುವುದು ಇಂದ್ರಿಯದ ವೈಭೋಗ ಕಾಣದ ಪದರಗಳ ಅನಾವರಣ, ಮೌನದಿ ಮನಸ್ಸಿನ ಒಳ ಹೊಕ್ಕಾಗ ಎಂದೂ ಕೇಳದ ನಾದಗಳ ಶ್ರವಣ, ಧ್ಯಾನದಿ ಅನಾಹ...