ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2021

ಡಿಸೆಂಬರ್ 2021

೧೯೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೦೪) - ಯೋಚನೆ

ಧೀರಜ್ ಬೆಳ್ಳಾರೆ  ಡಿಸೆಂ ೩೧ ಲೇಖನ ೯೫ ವೀಕ್ಷಣೆ

ನಾನೇ ಕಿವಿ ಮೆಚ್ಚಿಕೊಳ್ಳಬೇಕೋ, ಅವರನ್ನು ಹೊರಗೆ ಹೊರದಬ್ಬಬೇಕೋ, ಜೋರಿನಿಂದ ನನ್ನೆದೆಯ ವಾಕ್ಯವನ್ನು ಘೋಷಣೆ ಮಾಡಬೇಕೋ ತೋಚುತ್ತಿಲ್ಲ. ಅನ್ನ-ನೀರು ನನ್ನೂರಿನದ್ದಾದಾಗ ಬದುಕಿನ ಋಣ ಇಲ್ಲಿಯದ್ದಾಗಬೇಕಲ್ಲಾ . ಅದೇಕೆ ಆ ದೇಶ ಅ...

2021ರ ಪಾಠ ಮತ್ತು 2022ರ ಹಾರೈಕೆ

ಅಡ್ಡೂರು ಕೃಷ್ಣ ರಾವ್ ಡಿಸೆಂ ೩೧ ಲೇಖನ ೬೪ ವೀಕ್ಷಣೆ

2021ನೆಯ ವರುಷದಲ್ಲಿ ಕೊನೆಯ ಸಲ ಸೂರ್ಯ ಮುಳುಗಿದ. ಆಗ, ಹಿಂತಿರುಗಿ ನೋಡಿದಾಗ ಪ್ರಧಾನವಾಗಿ ಕಂಡದ್ದೇನು? ಕೊರೋನಾ ಎಂಬ ವೈರಸ್ (ಕೋವಿಡ್ 19)ನ ಅಟ್ಟಹಾಸ. ತಾನು ಭಾರೀ ಬುದ್ಧಿವಂತ ಎಂದು ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯ...

ಬರೆದಂತೆ ಬದುಕಿದ ಕವಿ- ಬ.ಗಿ.ಯಲ್ಲಟ್ಟಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೧೫೪ ವೀಕ್ಷಣೆ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ಬ.ಗಿ.ಯಲ್ಲಟ್ಟಿಯವರ ಕವನವನ್ನು ಪ್ರಕಟಿಸಲು ಆಯ್ದುಕೊಂಡು ಯಲ್ಲಟ್ಟಿಯವರ ಬಗ್ಗೆ ಅಧಿಕ ಮಾಹಿತಿಗಾಗಿ ಹುಡುಕಾಡುತ್ತಿರುವಾಗ ಅವರ ಜೀವನದಲ್ಲಿ ನಡೆದ ಪ್ರಸಂಗವೊಂದು ನನ್ನ ಗಮನಕ್ಕೆ ಬಂತು. ಈ...

ಹೀ(ಈ)ಗೇಕೆ ಹೊಸವರುಷ…?

ಮೌನ ರಾಗ ಶಮೀರ್ ನಂದಿಬೆಟ್ಟ ಡಿಸೆಂ ೩೧ ಕವನ ೭೦ ವೀಕ್ಷಣೆ

ಈಗೇಕೆ ಹೊಸವರುಷ ಹೂವ ಮೊಗ್ಗಿನ ಘಮವಿಲ್ಲ ವಸಂತ ಕಾಲದ ಕಳೆಯಿಲ್ಲ ಮುಂಗಾರ ಆಗಮನದ ಸುಳಿವಿಲ್ಲ.. ಈಗೇಕೆ ಹೊಸವರುಷ ಧೂಳು ತುಂಬಿದ ದಾರಿಯಲ್ಲಿ ನಡೆಯಲಾಗದೆ ನಿಂತು ಬಿಸಿಲಿಗೆ ಶಾಪವಿಕ್ಕಿ ನೆರಳು ಬಯಸಿ ಮರವ ಹುಡುಕುವಾಗ.. ಹೀಗೇ...

ವಯೋಲಿನ್ ವಾದಕ ಮತ್ತು ಮದುವೆ ನೃತ್ಯಕೂಟ

ಅಡ್ಡೂರು ಕೃಷ್ಣ ರಾವ್ ಡಿಸೆಂ ೩೧ ಲೇಖನ ೫೮ ವೀಕ್ಷಣೆ

ಬ್ರಿಟನಿನ ಸಾಮರಸೆಟ್ಟಿನ ಸ್ಟಾನ್‌ಡನ್ ಡ್ರೂ ಗ್ರಾಮದಲ್ಲಿ ಕಲ್ಲುಗಳ ನಾಲ್ಕು ಗುಂಪುಗಳಿವೆ. ಶತಮಾನಗಳಿಂದ ಅವು ಅಲ್ಲೇ ಇವೆ - ಬಿಸಿಲಿಗೆ ಸುಡುತ್ತಾ, ಮಳೆಗೆ ನೆನೆಯುತ್ತಾ ಇವೆ. ಮೂರು ಗುಂಪು ಕಲ್ಲುಗಳು ವೃತ್ತಾಕಾರದಲ್ಲಿವೆ...

ವಂದನೆಗಳು 2021…

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ಡಿಸೆಂ ೩೧ ಲೇಖನ ೭೦ ವೀಕ್ಷಣೆ

ಪ್ರತೀ ವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡು ಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೭)

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೬೩ ವೀಕ್ಷಣೆ

ನನ್ನ ಹಸುಗೂಸಿನ ಆರೈಕೆಗೆ ಒದಗಿದವಳು ಝುಲೈಖಾ! ಕೋಟೆಕಾರಿನಿಂದ ಮಂಗಳೂರಿಗೆ ನಮ್ಮ ಪ್ರಯಾಣ ರೈಲಿನಲ್ಲಿ. ನಮ್ಮವರಿಗೆ ಈ ಪ್ರಯಾಣ ಬಹಳ ವರ್ಷಗಳದ್ದು, ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾದುದು. ಕಳೆದ ಸುಮಾರು ಹದಿನೈದು ವರ್...

ತೃಪ್ತಿಯೇ ನಿತ್ಯ ಹಬ್ಬವಾಗಲಿ...

ಶ್ರೀರಾಮ ದಿವಾಣ ಡಿಸೆಂ ೩೧ ಲೇಖನ ೬೧ ವೀಕ್ಷಣೆ

ನೇಸರನ ಕಿರಣಗಳು, ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ, ಗಿಡಮರಬಳ್ಳಿಗಳನ್ನು ಹಾದು, ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ, ಇಬ್ಬನಿಯ ಜೊತೆಗೂಡಿ ಪ್ರತಿಫಲನ ಹೊಂದಿ, ಧೂಳಿನ ಕಣಗಳನ್ನು ಭೇದಿಸಿ, ಕಿಟಕಿಯ ಸರಳುಗಳೊಳಗೆ ಹರ...

ಡಾ.  ಅನುಪಮಾ ನಿರಂಜನ ವಿರಚಿತ,  'ವಧುವಿಗೆ ಕಿವಿಮಾತು', "ಪರಿಣಿತಾ"-ಪುಟ ೮೬ 

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೩೧ ಬ್ಲಾಗ್ ೧೪೧ ವೀಕ್ಷಣೆ

ಇದನ್ನು ಡಾ. ಅನುಪಮಾ ನಿರಂಜನ ೭೦ ರ ದಶಕದಲ್ಲಿ ಬರೆದಿದ್ದರೂ, 'ಮದುವೆ' ಎಂಬ ಸಂಸ್ಥೆಯ ಮೂಲಭೂತ ತತ್ವಗಳಲ್ಲಿ ಬದಲಾವಣೆಯಾಗಿಲ್ಲ. ಅದು ಇಂದು ಮತ್ತು ಎಂದೆಂದಿಗೂ ನಿಂತಿರುವುದು ಪ್ರೀತಿ, ಹೊಂದಾಣಿಕೆ, ನಂತರ ಇಬ್ಬರೂ ಸೇರಿ ಸಮ...

ಒಂದು ಒಳ್ಳೆಯ ನುಡಿ - 122

ರತ್ನಾ.ಕೆ.ಭಟ್ ತಲಂಜೇರಿ ಡಿಸೆಂ ೩೦ ಲೇಖನ ೬೬ ವೀಕ್ಷಣೆ

ಕಳೆದ ಕಾಲವಾಗಲಿ, ವಯಸ್ಸಾಗಲಿ, ಸಮಯವಾಗಲಿ ಮರಳಿ ನಮ್ಮ ಬದುಕಿನಲೆಂದೂ ಬರಲಾರದು. ಇನ್ನೇನು ದಶಂಬರ ೩೧ ಬಂದೇ ಬಿಟ್ಟಿತು. ಏನೇನೆಲ್ಲ ನೋಡಿದೆವು, ಓದಿದೆವು, ಆಪ್ತರನ್ನು, ಬಂಧು ಬಳಗದವರನ್ನು, ಕುಟುಂಬ ಸದಸ್ಯರನ್ನು ಕಳೆದುಕೊಂ...

ಜಯ ಜಗದಾಂಬೆ

ಈರಪ್ಪ ಬಿಜಲಿ ಕೊಪ್ಪಳ  ಡಿಸೆಂ ೩೦ ಕವನ ೪೬ ವೀಕ್ಷಣೆ

ಶಾಂಭವಿ ಶಂಕರಿ ಶ್ರೀ ಭುವನೇಶ್ವರಿ ಅಂಬಿಕೆ ಪಾದಕೆ ಶರಣೆಂಬೆ ಶುಂಭರ ಮರ್ಧಿನಿ ಮಹಿಷಾ ಮರ್ಧಿನಿ ಶಂಭೋ‌ ಶಂಕರಿ ದುರ್ಗಾಂಬೆ || ಪಾಪವ ನಾಷಿನಿ ಐಗಿರಿ ನಂದಿನಿ ಕೋಪವ ನಿಗ್ರಹ ಮಾಡಮ್ಮ ತುಪ್ಪದ ದೀಪಾರಾಧನೆ ಗೈಯುವೆ ತಪ್ಪನು ಮನ...

ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ಗೊತ್ತಿದೆಯೇ ?

ಸಿದ್ಧರಾಮ ಕೂಡ್ಲಿಗಿ ಡಿಸೆಂ ೩೦ ಲೇಖನ ೧೮೬ ವೀಕ್ಷಣೆ

1945ರಲ್ಲಿ ನಡೆದ ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದ ಚಿತ್ರವಿದು. ಜಪಾನಿ ಬಾಲಕನೊಬ್ಬ ತನ್ನ ತಮ್ಮನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ನಿಂತಿರುವ ಚಿತ್ರ. ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ...

ಸ್ಟೇಟಸ್ ಕತೆಗಳು (ಭಾಗ ೧೦೩) - ಕತ್ತಲು

ಧೀರಜ್ ಬೆಳ್ಳಾರೆ  ಡಿಸೆಂ ೩೦ ಲೇಖನ ೯೪ ವೀಕ್ಷಣೆ

ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ. ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು. ಒಂದಿನಿತೂ...

ಸಿಯಾಚಿನ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಪುಸ್ತಕ ವಿಮರ್ಶೆ ೧೨೮ ವೀಕ್ಷಣೆ

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗ...

ಹೀಮೋಗ್ಲೋಬಿನ್ ಕೊರತೆಗೆ ಪರಿಹಾರ ಏನು?

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಲೇಖನ ೯೦ ವೀಕ್ಷಣೆ

ನಮ್ಮ ಮನೆಯಲ್ಲಿ ಈ ಸಂಗತಿ ಘಟಿಸಿದ್ದು ಸುಮಾರು ಒಂದು ತಿಂಗಳ ಹಿಂದೆ. ನನ್ನ ತಂದೆ ಯಾವಾಗಲೂ ನನಗೆ ಆಯಾಸವಾಗುತ್ತಿದೆ. ಆಹಾರ ರುಚಿಸುತ್ತಿಲ್ಲ, ಯಾವುದರಲ್ಲೂ ಉತ್ಸಾಹವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಅವರಿಗೆ ೭೫ ವರ್...

ಕನ್ನಡ ಪತ್ರಿಕಾ ಲೋಕ (೪೧) - ಕಾಸರಗೋಡು ದರ್ಪಣ

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೬೯ ವೀಕ್ಷಣೆ

ದಿವಾಣ ಕುಟುಂಬದ "ದರ್ಪಣ" / "ಕಾಸರಗೋಡು ದರ್ಪಣ" ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಬಳಿಯ ಎಡನಾಡು ಗ್ರಾಮದಿಂದ ಹೊರಬರುತ್ತಿದ್ದ ಮಾಸಪತ್ರಿಕೆ " ದರ್ಪಣ" ಅಥವಾ "ಕಾಸರಗೋಡು ದರ್ಪಣ". ಹಿರಿಯ ಕವಿ, ಸಾ...

ಮಲೆನಾಡಿನ ಚಿತ್ರಗಳು

ಅಡ್ಡೂರು ಕೃಷ್ಣ ರಾವ್ ಡಿಸೆಂ ೩೦ ಪುಸ್ತಕ ವಿಮರ್ಶೆ ೧೭೨ ವೀಕ್ಷಣೆ

ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿ...

ವಾಸ್ತವ - ಕನಸು - ಭ್ರಮೆಯ ಕಥೆ - ವ್ಯಥೆ...

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೮೨ ವೀಕ್ಷಣೆ

ಬೆಳಗಿನ 10 ಗಂಟೆಗೆಲ್ಲಾ ಸುಡು ಬಿಸಿಲು. ಸೂರ್ಯ ಶಾಖ ಮೈ ಸುಡುತ್ತಿದೆ. ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಒಂದು ಚಡ್ಡಿ ಮತ್ತು ಬನಿಯನ್ ಹಾಕಿಕೊಂಡು, ನನ್ನ ಎಂದಿನ ಟೂಲ್ ಕಿಟ್, ಊಟ, ನೀರು, ಇರೋ ತೂಕದ ಬ್ಯಾಗನ್ನು ಬೆನ್...

ಬಾಳಿಗೊಂದು ಚಿಂತನೆ - 126

ಬರಹಗಾರರ ಬಳಗ ಡಿಸೆಂ ೩೦ ಲೇಖನ ೫೦ ವೀಕ್ಷಣೆ

ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ .ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು...

ಜಗದ ಕವಿ ಕುವೆಂಪು

ಎಸ್. ನಾಗರತ್ನ ಚಿತ್ರದುರ್ಗ ಡಿಸೆಂ ೩೦ ಕವನ ೫೦ ವೀಕ್ಷಣೆ

ಕನ್ನಡದ ಹೆಮ್ಮೆ ಕನ್ನಡದ ಒಲುಮೆ ಕನ್ನಡದ ಗರ್ವ ಕರ್ನಾಟಕದಲ್ಲಿ ಒಂದು ಪರ್ವ ಇತಿಹಾಸ ಸೃಷ್ಟಿಸಿದ ಕವಿ ನಾಡ ಗೀತೆ ರಚಿಸಿದ ವಿಶ್ವ ಸಂದೇಶ ಸಾರಿದ ಜಡತೆ ತೊಡೆದು ನವಚೇತನ ತುಂಬಿದ ರೈತ ಗೀತೆ ನೀಡಿದ ಯುಗದ ಕವಿ ಜಗದ ಕವಿ ನಾಟಕ,...