ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2021

ಮಾರ್ಚ್ 2021

೧೭೫ ಲೇಖನಗಳು

ಒಂದು ಒಳ್ಳೆಯ ನುಡಿ - 38

ರತ್ನಾ ಕೆ.ಭಟ್ ಮಾರ್ಚ್ ೩೧ ಲೇಖನ ೬೨ ವೀಕ್ಷಣೆ

*ಓದು* ಮಾನವನಿಗೆ ಇಂದಿನ ದಿನದಲ್ಲಿ ಅವಶ್ಯಕ. 'ಓದಿ ಏನು ಕಟ್ಟೆ ಹಾಕಲಿದೆ? ಎಂದು ಹೇಳುವುದಿದೆ. ಓದುವುದರಿಂದ ಅನುಭವಗಳು ವಿಶಾಲವಾಗುವುದು ಸಹಜ. ಭೂತ, ವರ್ತಮಾನ, ಭವಿಷ್ಯತ್ ಓದಿನ ಮೂಲಕ ತಿಳಿಯಬಹುದು. ಸಾವಿರಾರು ವರುಷಗಳ ಹ...

*ಪ್ರೇಮದ ತೊರೆ*

ಶಂಕರಾನಂದ ಹೆಬ್ಬಾಳ  ಮಾರ್ಚ್ ೩೧ ಕವನ ೫೯ ವೀಕ್ಷಣೆ

ಬತ್ತದ ಪ್ರೇಮದ ತೊರೆಯನು ಹರಿಸಿದೆ ಮುತ್ತನು ನೀಡುತ ಮತ್ತನು ತರಿಸಿದೆ ಬಳ್ಳಿಯ ತೆರದಲಿ ತೋಳಲಿ ನಲಿಯುವೆ ಗಂಧವ ಬೀರುತ ಸುಮದಲಿ ಕೂಡುವೆ ಒಲವಿನ ಕಾಣಿಕೆ ಅಧರಕೆ ನೀಡುವೆ ಸನಿಹಕೆ ಬಂದರೆ ಮೋಹದಿ ವರಿಸುವೆ ಪ್ರೇಮದ ಲೋಕಕೆ ಮೋಡ...

‘ಸುವರ್ಣ ಸಂಪುಟ' (ಭಾಗ ೯) - ನಾ.ಕಸ್ತೂರಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಲೇಖನ ೨೮೯ ವೀಕ್ಷಣೆ

ಶ್ರೀಧರ ಖಾನೋಳ್ಕರರ ಕವನ ‘ನನ್ನ ಕರ್ನಾಟಕ'ವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ದಿಂದ ಆಯ್ದು ಪ್ರಕಟ ಮಾಡಿದ್ದೆವು. ಶ್ರೀಧರರ ಬಗ್ಗೆ ಅಧಿಕ ಮಾಹಿತಿಯನ್ನು ಕೊಡಲು ಸಾಧ್ಯವೇ? ಎಂದು ಹಲವಾರು ಓದುಗರು ಕೇಳಿದ್ದಾರೆ. ನಾವು...

ನನ್ನಲ್ಲೂ ಕೆಲವು ಸೀಡಿಗಳಿವೆ, ದಯವಿಟ್ಟು ಅದನ್ನು ಪ್ರಸಾರ ಮಾಡಿ...

ಶ್ರೀರಾಮ ದಿವಾಣ ಮಾರ್ಚ್ ೩೦ ಲೇಖನ ೬೨ ವೀಕ್ಷಣೆ

ಸುಮಾರು 100 ವರ್ಷ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಬೇಡಿ ಅನ್ನ ದಾಸೋಹ - ಅಕ್ಷರ ದಾಸೋಹ ಮಾಡಿದ ನಿಜವಾದ ಕಾಯಕ ಯೋಗಿ ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳ ಸೀಡಿ... ಏಕಾಂಗಿಯಾಗಿ ತನ್ನ ಮಕ್ಕಳಂತೆ ಸಾವಿರಾರು...

ಇಡ್ಲಿ ದಿನದ ನೆನಪಿನಲ್ಲಿ…

ಕವಿತ ಮಹೇಶ್ ಮಾರ್ಚ್ ೩೦ ಲೇಖನ ೯೮ ವೀಕ್ಷಣೆ

ಮಾರ್ಚ್ 30 ಇಡ್ಲಿ ದಿನ. ಇಡ್ಲಿ ನಮ್ಮ ದಕ್ಷಿಣ ಭಾರತದ ಸಾಂಪ್ರದಾಯಿಕ ಹಾಗೂ ಅನಿವಾರ್ಯ ತಿಂಡಿ ಎಂದರೆ ತಪ್ಪಾಗಲಾರದು. ಏಕೆಂದರೆ ಯಾವುದೇ ಸಮಾರಂಭವಿರಲಿ ಇಡ್ಲಿ ತಯಾರಿಸಿ ಕೊಡುವುದು ಸುಲಭ. ಆರೋಗ್ಯದಾಯಕವೂ ಹೌದು. ಎಣ್ಣೆ, ಕರ...

ಬಾಳಿಗೊಂದು ಚಿಂತನೆ - 28

ರತ್ನಾ ಕೆ.ಭಟ್ ಮಾರ್ಚ್ ೩೦ ಲೇಖನ ೧೦೪ ವೀಕ್ಷಣೆ

ನೈರ್ಗುಣ್ಯಮೇವ ಸಾಧಿಯೋ ಧಿಗಸ್ತು ಗುಣಗೌರವಮ್/ ಶಾಖಿನೋನ್ಯೇ ವಿರಾಜಂತೇ ಖಂಡ್ಯತೇ ಚಂದನದ್ರುಮಾಃ// ನಾವು ಈ ಪ್ರಪಂಚಮುಖದಲ್ಲಿ ನೋಡಿದ ಹಾಗೆ, ಒಳ್ಳೆಯವರಿಗೆ ಯಾವಾಗಲೂ ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಯಾವ...

ಚೆಲುವೆಯ ಹಾದಿ...

ಶ್ರೀ ಈರಪ್ಪ ಬಿಜಲಿ  ಮಾರ್ಚ್ ೩೦ ಕವನ ೬೩ ವೀಕ್ಷಣೆ

ವೃಷ್ಟಿಯಂತೆಯೆ ಸುರಿದ ಪುಷ್ಪವು ನಿನ್ನ ಬರುವನು‌ ಸಾರಿದೆ ಸೃಷ್ಟಿ ಸುಂದರ ಚೆಲುವೆ ಹಾದಿಗೆ ಹೂವ ಹಾಸಿಗೆ ಹಾಸಿದೆ|| ಮೇಘ ರಾಶಿಯು ತಂಪು ಹನಿಗಳ ಸುರಿಸಿ ಮಡಿಯನು ಮಾಡಿದೆ ಸೋಗೆಯಲ್ಲವು ಬೀಸಿ ಚಾಮರ ಸೊಂಪು ಗಾಳಿಯ ಬೀಸಿದೆ||...

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 3)

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೩೦ ಲೇಖನ ೬೮ ವೀಕ್ಷಣೆ

ಭೂಮಿಯಲ್ಲಿರುವ ಎಲ್ಲ ಹೀಲಿಯಮ್ ಅನಿಲ ಅಮೇರಿಕಾದ ನೈಸರ್ಗಿಕ ಅನಿಲ ಬಾವಿಗಳಲ್ಲಿ ಉತ್ಪನ್ನವಾಗಿದೆ. ಅರಿಜೋನಾದ ಅಂತಹ ಒಂದು ಬಾವಿಯಿಂದ ಬರುವ ಅನಿಲ ಮಿಶ್ರಣದಲ್ಲಿ ಶೇಕಡಾ ೮ರಷ್ಟು ಹೀಲಿಯಮ್ ಇದೆ. ಭೂಮಿಯಲ್ಲಿ ಅಥವಾ ವಿಶ್ವದಲ್ಲ...

ಹೋಳಿ ಹಬ್ಬದ ಪೂರಕ ಮಾಹಿತಿಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೦ ಲೇಖನ ೫೯ ವೀಕ್ಷಣೆ

ಬಣ್ಣದ ಹಬ್ಬ ಹೋಳಿ ಈಗ ತಾನೇ ಮುಗಿದಿದೆ. ಕೊರೋನಾ ಕಾರಣದಿಂದ ಅಬ್ಬರ ಸ್ವಲ್ಪ ಕಮ್ಮಿ ಆಗಿದ್ದರೂ ಸಂಭ್ರಮ ಎಲ್ಲೆಡೆ ಮನೆಮಾತಾಗಿತ್ತು. ‘ಸಂಪದ’ದಲ್ಲಿ ಈಗಾಗಲೇ ಹೋಳಿ ಬಗ್ಗೆ ಒಂದು ಮಾಹಿತಿ ಹಾಗೂ ಕೆಲವು ಕವನಗಳು ಪ್ರಕಟವಾಗಿವೆ....

ಕನ್ನಡ ಪತ್ರಿಕಾ ಲೋಕ (3) - ನವಯುಗ

ಶ್ರೀರಾಮ ದಿವಾಣ ಮಾರ್ಚ್ ೩೦ ಲೇಖನ ೭೫ ವೀಕ್ಷಣೆ

ಮಂಗಳೂರು ಮತ್ತು ಉಡುಪಿಯ "ನವಯುಗ" "ನವಯುಗ" ಸಾಪ್ತಾಹಿಕ ಆರಂಭವಾದದ್ದು ಮಂಗಳೂರಿನಲ್ಲಿ. ಸುಧೀರ್ಘ ಕಾಲ ಪ್ರಕಟವಾದದ್ದು ಉಡುಪಿಯಲ್ಲಿ. 55 ವರ್ಷಗಳ ಕಾಲ ಪ್ರಕಟವಾದ ಹೆಗ್ಗಳಿಕೆ ಈ ಪತ್ರಿಕೆಯದ್ದು. "ನವಯುಗ" ಆರಂಭವಾದುದು 19...

ಆತ್ಮಹತ್ಯೆ ಎಂಬ ಸಾವುಗಳು....

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೮೦ ವೀಕ್ಷಣೆ

ನೇರವಾಗಿ ಹೇಳಬೇಕೆಂದರೆ, ಇದು ಒಂದು ಮಾನಸಿಕ ಖಾಯಿಲೆ. ದುರ್ಬಲ ಮನಸ್ಥಿತಿಯ ಸಂಕೇತ. ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ಅತಿರೇಕದ ಸಹಾನುಭೂತಿ, ದಕ್ಷ, ಪ್ರಾಮಾಣಿಕ, ಒಳ್ಳೆಯವರು ಎಂಬ ಭಾವನೆ ಉಂಟು ಮಾ...

ಕ್ಷಣ ಹೊತ್ತು ಆಣಿ ಮುತ್ತು (ಭಾಗ ೭)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಪುಸ್ತಕ ವಿಮರ್ಶೆ ೩೧೭ ವೀಕ್ಷಣೆ

‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಪ್ರತೀ ದಿನ ಮೂಡಿ ಬರುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ತಮ್ಮದೇ ಆದ ರಮಣಶ್ರೀ ಪ್ರಕಾಶನದಿಂದ ಹೊರತಂದಿದ್ದಾರೆ ಲೇಖಕರಾದ ಎಸ್.ಷಡಾಕ್ಷರಿಯ...

ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು?

ಕವಿತ ಮಹೇಶ್ ಮಾರ್ಚ್ ೨೯ ಲೇಖನ ೧೨೯ ವೀಕ್ಷಣೆ

ಹಿಂದೂ ಪೂಜಾ ವಿಧಿ ವಿಧಾನಗಳ ಸಂದರ್ಭದಲ್ಲಿ ಹೂವುಗಳಿಗೆ ಪ್ರತ್ಯೇಕ ಸ್ಥಾನವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೆಯೇ ಪೂಜಾ ಸಂಪನ್ನಗೊಳ್ಳುವುದಿಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತುಕೊಂಡು...

ಗೀತಾಮೃತ - 41

ಬರಹಗಾರರ ಬಳಗ ಮಾರ್ಚ್ ೨೯ ಲೇಖನ ೪೭ ವೀಕ್ಷಣೆ

*ಅಧ್ಯಾಯ ೧೧* *ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋದೀಪ್ತಿಮಂತಮ್/* *ಪಶ್ಯಾಮಿ ತ್ವಾಂ ದುರ್ನಿರೀಜ್ಷ್ಯಂ ಸಮಂತಾದ್ವೀಪ್ತಾನಲಾರ್ಕದ್ಯುತಿಪಪ್ರಮೇಯಮ್//೧೭//* ಮುಕುಟದಿಂದ ಅಲಂಕೃತನಾಗಿ ಗದಾಧಾರಿಯಾಗಿ ಮತ್ತು ಚ...

ದ್ವಿರುಕ್ತಿ ಕವನ - ಜಲಧಾರೆ

ರತ್ನಾ ಭಟ್ ತಲಂಜೇರಿ ಮಾರ್ಚ್ ೨೯ ಕವನ ೧೬೬ ವೀಕ್ಷಣೆ

ಪಟ ಪಟ ಹನಿಗಳು ಬೀಳುತಲಿ ಜುಳುಜುಳು ನದಿಯು ಹರಿಯುತಲಿ ಕಲ ಕಲ ನಿನಾದವ ಗೈಯುತಲಿ ಜಲ ಜಲಧಾರೆಯು ಹರಿದಿದೆನೋಡಿ ಫಳ ಫಳ ಹೊಳೆವ ಮುತ್ತುಗಳಂದ ಥಳ ಥಳ ಮಿನುಗುವ ಹನಿಗಳ ಚಂದ ಕಿಲ ಕಿಲ ಎನ್ನುವ ಸಂಗೀತದಂದ ಕುಲು ಕುಲು ಶಬ್ಧವು ಕರ...

ನಮ್ಮ ಚಿತ್ತ, ಕ್ಷಯ ರೋಗ ನಿರ್ಮೂಲನೆಯತ್ತ…

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೬೦ ವೀಕ್ಷಣೆ

ಕ್ಷಯ ರೋಗ ಅಥವಾ ಟಿಬಿ ಬಹಳ ಹಳೆಯ ಕಾಯಿಲೆ. ಹಲವು ಶತಮಾನಗಳಷ್ಟು ಹಳೆಯ ಈ ಕಾಯಿಲೆಯ ತೀಕ್ಷ್ಣತೆ ಈಗ ಕಮ್ಮಿ ಆಗಿದ್ದರೂ ಸಂಪೂರ್ಣ ನಿರ್ಮೂಲನೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ. ಮೊದಲಾದರೆ ಈ ರೋಗಕ್ಕೆ ಮದ್ದು ಇರಲಿಲ್ಲ. ಟಿಬ...

ಸರಳ ಧ್ಯಾನ...

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೭೫ ವೀಕ್ಷಣೆ

ಒಂದು ಸಹಜ ಮತ್ತು ಸ್ವಯಂ ಪ್ರಯೋಗ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದ...

ಬಾಳಿಗೊಂದು ಚಿಂತನೆ - 27

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೨೮ ಲೇಖನ ೭೯ ವೀಕ್ಷಣೆ

ಬುದ್ಧಿವಂತನಾಗಿರು, ಆದರೆ ತೇಜೋಹೀನನಾಗಿರಬೇಡ. ಒಳ್ಳೆಯ ಸ್ವಭಾವ, ನಮ್ರತೆ, ವಿನಯ ಇವೆಲ್ಲ ಶ್ರೇಷ್ಠ ಗುಣಗಳು. ಇವು ಯಾರಲ್ಲಿ ಹೆಚ್ಚು ಇದೆಯೋ, ಅವರನ್ನು ಶೋಷಿತರನ್ನಾಗಿ ಮಾಡಲು ನೋಡುವುದೇ ಹೆಚ್ಚು. ದುರ್ಲಾಭ ಪಡೆಯುವವರೇ ಅಧ...

ನಿಕೊಲಸ್ ಜೇಮ್ಸ್ ವಿವಚಿಚ್ (“voo-yi-chich”). ನಿಕ್ ವಿವಚೆಚ್  !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೮ ಬ್ಲಾಗ್ ೧೨೦ ವೀಕ್ಷಣೆ

-ಎಚ್. ಆರ್. ಲಕ್ಷ್ಮೀವೆಂಕಟೇಶ್, ಮುಂಬೈ. ಇದು ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ನಲ್ಲಿ ಜನಿಸಿದ ಒಬ್ಬ ಸರ್ಬಿಯಾ ದೇಶದ ಮೂಲದವನಾದ ನಿಕೊಲಸ್ ಜೇಮ್ಸ್ ವಿವಚೆಚ್ ಎಂಬ ದಿವ್ಯಾಂಗ ಮಗುವಿನ ಅತ್ಯಂತ ರೋಚಕ ಕತೆ. ಕೇವಲ ರುಂಡ ಮುಂ...

ಬಣ್ಣದ ಹಬ್ಬದ ಕವಿತೆಗಳು

ಶ್ರೀ ಈರಪ್ಪ ಬಿಜಲಿ  ಮಾರ್ಚ್ ೨೮ ಕವನ ೨೫೨ ವೀಕ್ಷಣೆ

ಹೋಳಿ ಹುಣ್ಣಿಮೆ ಹುಣ್ಣಿಮೆ ಬಂದೈತೆ ಹೋಳಿ ಹಣ್ಣಿಮೆ ಬಂದೈತೆ ಯುವಜನರಾ ನಡುವೆ ಹೋಳಿ ಹುಣ್ಣಿಮೆ ಬಂದೈತೆ ಸಡಗರ ತುಂಬೈತೆ ತುಂಬಾ ತುಂಬಿ ತುಳುಕೈತೆ ಬಣ್ಣದ ಓಕುಳಿ ಸುತ್ತಲು ಚೆಲ್ಲುತ ಸಂತಸ ನಗುತೈತೆ ಬಣ್ಣವನೆರಚುತಾ ನಡುವೆ ಚ...