ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2023

ಆಗಸ್ಟ್ 2023

೨೧೪ ಲೇಖನಗಳು

ಜನಪರ ಕಾಳಜಿಯ ಸಂತರು

ರತ್ನಾ ಕೆ.ಭಟ್ ಆಗಸ್ಟ್ ೩೧ ಕವನ ೪೭ ವೀಕ್ಷಣೆ

ಒಳಗಿನ ಅಂತ:ಸತ್ವ ಬೆಳಗಿದರು ಮಹಾನ್ ಮೇಧಾವಿ ಸಂತರಿವರು ಜಾತಿಯ ಮೂಲ ಕೆಣಕದೆ ಒಳಗಣ್ಣ ತೆರಯಿರೆಂದರು ಶ್ರೀನಾರಾಯಣ ಗುರುಗಳ ತತ್ವ ದಿನಕರನ ಪ್ರಖರ ಕಿರಣದಂತೆ ಗೋಚರ ದಯೆ ಕರುಣೆ ಕ್ಷಮೆ ಮೈತ್ರಿಗಳ ಸಂಗಮ ಹೃದಯ ಕವಾಟದಲ್ಲಿ ನೆಲ...

ಸಾಕು ತಂದೆ ರೂಮಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೧ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು...

ಯಾರ ಬೆನ್ನಿಗೆ ಚೂರಿ…?!

ಶ್ರೀರಾಮ ದಿವಾಣ ಆಗಸ್ಟ್ ೩೧ ಲೇಖನ ೭೩ ವೀಕ್ಷಣೆ

ಮತದಾರನ ಬೆನ್ನಿಗೆ - ಪ್ರಜಾಪ್ರಭುತ್ವದ ಹೃದಯಕ್ಕೆ - ಮನುಷ್ಯತ್ವದ ನಂಬಿಕೆಗೆ - ಸಮಾಜದ ಋಣಕ್ಕೆ - ಸ್ವಾತಂತ್ರ್ಯದ ತ್ಯಾಗಕ್ಕೆ.. ಆಪರೇಷನ್ ಹಸ್ತ - ಆಪರೇಷನ್ ಕಮಲ - ಆಪರೇಷನ್ ಸಕ್ಸಸ್ - ಪೇಷಂಟ್ ಡೆಡ್. ಅಧಿಕಾರದ ದಾಹಕ್ಕಾ...

ಹೊಂದಿಸಿ ಬರೆಯಿರಿ

Arun Kumar K P ಆಗಸ್ಟ್ ೩೧ ಕವನ ೭೨ ವೀಕ್ಷಣೆ

ಭಾವನೆಗಳ ಮಳೆಗೈದು ಬಂಧಗಳ ಕೊಳೆ ತೊಳೆದು ನೆಮ್ಮದಿಗೆ ಮೈ ಒಡ್ಡುವ ರೀತಿ ಹೊಂದಿಸಿ ಬರೆಯುವ ನೀತಿ... ಪ್ರತಿ ದೃಶ್ಯವದು ಸೊಗಸಾದ ಸಾಹಿತ್ಯ ಪ್ರೀತಿ ಸ್ನೇಹಕ್ಕೊಂದು ಯಾರೂ ನೀಡಿರದ ಆತಿಥ್ಯ ಕಂಡು ಬೆರಗಾದೆ ನೋಡಿ ಹೊಂದಿಸಿ ಬರೆ...

ಸ್ಟೇಟಸ್ ಕತೆಗಳು (ಭಾಗ ೭೦೯) - ಕತ್ತಲೆಯ ಮುಖ

ಧೀರಜ್ ಬೆಳ್ಳಾರೆ  ಆಗಸ್ಟ್ ೩೧ ಲೇಖನ ೮೯ ವೀಕ್ಷಣೆ

ಆ ಸ್ಥಳದಲ್ಲಿ ಸಂಜೆ ಬದುಕು ತೆರೆದುಕೊಳ್ಳುವುದು. ಸಂಜೆ ಸೂರ್ಯ ಮನೆಗೆ ತೆರಳಿ ಚಾಪೆ ಹಾಸಿ ಮಲಗುವ ಸಮಯದಲ್ಲಿ ಬಾನಿಗೊಂದಿಷ್ಟು ಕೆಂಪಿನ ರಂಗನ್ನ ಹಾಸಿ ನಕ್ಷತ್ರಗಳ ಚಿತ್ತಾರವನ್ನು ಬಿಡಿಸಿ ಚಂದಿರನಿಗೆ ಅಧಿಕಾರ ಕೊಟ್ಟು ವಿರಮ...

ಒಂದು ಒಳ್ಳೆಯ ನುಡಿ - 236

ಬರಹಗಾರರ ಬಳಗ ಆಗಸ್ಟ್ ೩೦ ಲೇಖನ ೫೪ ವೀಕ್ಷಣೆ

ಬದುಕು ಎಚ್ಚರಿಸುತ್ತಿರುತ್ತದೆ, ಎಚ್ಚೆತ್ತುಕೊಂಡುಬಿಡಬೇಕು. ಬದುಕಲ್ಲಿ ಏನೇ ಆದರೂ ಎಲ್ಲ ಮರೆತು ಬದುಕು ಬಂದಂತೆ ನಡೆಯುತ್ತಿರುತ್ತೇವೆ. ಎಷ್ಟೇ ಆಳದ ದುಃಖ, ಎಂಥದೇ ಉನ್ನತ ಸುಖಾನುಭವ ಇದ್ದರೂ ಕಾಲದ ಕಾಲಲ್ಲಿ ಸಿಕ್ಕಿ ಸುಟ್ಟ...

ನಿಷ್ಪಾಪಿ ಸಸ್ಯಗಳು (ಭಾಗ ೧೨) - ಅರಶಿನ ಗಿಡ

ಬರಹಗಾರರ ಬಳಗ ಆಗಸ್ಟ್ ೩೦ ಲೇಖನ ೯೮ ವೀಕ್ಷಣೆ

ಹೆಚ್ಚೇನೂ ಮಳೆ ಸುರಿಯದೆ ವರ್ಷಕಾಲ ಸರಿದು ಹೋಗುತ್ತಿದ್ದರೂ ಹಬ್ಬಗಳ ಸಾಲು ನಮ್ಮೆದುರು ನಿಂತು ಮುಗುಳು ನಗುವಿನೊಂದಿಗೆ ಮುಖಾಮುಖಿ ಯಾಗತೊಡಗಿದೆ. 'ನಾಡಿಗೆ ದೊಡ್ಡದು ನಾಗರಪಂಚಮಿ' ಎಂಬ ಮಾತಿದೆ. ಹಬ್ಬಗಳ ಸಾಲು ಆರಂಭಗೊಳ್ಳುವ...

ರಕ್ಷಾಬಂಧನ ಕವನಗಳು

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೩೦ ಕವನ ೨೨೪ ವೀಕ್ಷಣೆ

ಶುಭ ಹಾರೈಕೆಗಳ ರಕ್ಷಾ ಬಂಧನ ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು|| ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೬) - ಮಧುರಚೆನ್ನ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೦ ಲೇಖನ ೯೨ ವೀಕ್ಷಣೆ

“ಮಧುರ ಚೆನ್ನ" ಎನ್ನುವುದು ಹಲಸಂಗಿ ಚೆನ್ನಮಲ್ಲಪ್ಪನವರ ಕಾವ್ಯನಾಮ. ಜಾನಪದ ಕಾವ್ಯದ ವಿಷಯವಾಗಿ ಇವರಷ್ಟು ಆಸ್ಥೆಯಿಂದ ಕಾರ್ಯಮಾಡಿದ ಹಿರಿಯ ಕನ್ನಡ ಕವಿ ಬೇರೊಬ್ಬರಿಲ್ಲದಿರಬಹುದು. “ಕಾಳರಾತ್ರಿ", “ಪೂರ್ವರಂಗ" ಮೊದಲಾದ ಆತ್ಮ...

ಆನ್ ಲೈನ್ ಕೋರ್ಸ್ ವರದಾನ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೦ ಲೇಖನ ೫೫ ವೀಕ್ಷಣೆ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಚೇತರಿಕೆ ಹಳಿಗೆ ತರಲು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ಕಾಲ ಕಾಲಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿವೆ. ಸರಕಾರಗಳು ನೀಡುವ ಅನುದಾನ ವಿವಿಗಳ ಅಭಿ...

ಒಂದು ಸುಂದರ ಸಂದೇಶ ಪ್ರೀತಿಸುವ ಮನಸ್ಸುಗಳಿಗಾಗಿ...

ಶ್ರೀರಾಮ ದಿವಾಣ ಆಗಸ್ಟ್ ೩೦ ಲೇಖನ ೮೯ ವೀಕ್ಷಣೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆತದಲ್ಲಿ, ನೀರಜ್ ಚೋಪ್ರಾ - ಭಾರತ - ಚಿನ್ನ… ಅರ್ಷದ್ ನದೀಮ್ - ಪಾಕಿಸ್ತಾನ - ಬೆಳ್ಳಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ನದೀಮ್ ಗೆ ತನ್ನ ರಾಷ್ಟ...

ಸ್ಟೇಟಸ್ ಕತೆಗಳು (ಭಾಗ ೭೦೮) - ಡೋಲು

ಧೀರಜ್ ಬೆಳ್ಳಾರೆ  ಆಗಸ್ಟ್ ೩೦ ಲೇಖನ ೯೪ ವೀಕ್ಷಣೆ

ಹೆಚ್ಚಿನ ಹಗಲು ರಾತ್ರಿಗಳಲ್ಲಿ ರಾಘಣ್ಣ ಮನೆಯಲ್ಲಿರೋದೇ ಇಲ್ಲ. ಅವರು ಅಷ್ಟೊಂದು ದುಡಿಯಬೇಕಾ ಅಂತ ಯೋಚನೆ ಮಾಡಿದರೆ ಮನೆ ಸಾಗುವುದಿಲ್ಲ. ಆ ಮನೆಯಲ್ಲಿರೋದು ಎರಡೇ ಜನ ಗಂಡ ಹೆಂಡತಿ ಮಾತ್ರ. ಹೆಂಡತಿಗೆ ಆರೋಗ್ಯ ಹುಷಾರಿಲ್ಲ. ಮ...

ಅಧಿಕಾರ, ಸಂಪತ್ತಿಗಾಗಿ ಮೌಲ್ಯ ಮರೆತವರು…(ಭಾಗ 2)

ಯಾಕೂಬ್ ಎಸ್ ಕೊಯ್ಯೂರು ಆಗಸ್ಟ್ ೨೯ ಲೇಖನ ೬೯ ವೀಕ್ಷಣೆ

ನನಗೊಂದು ಕತೆ ನೆನಪಾಗುತ್ತಿದೆ. ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ರಾಜನಿಗೆ ಸಂಪತ್ತಿನ ಮೇಲೆ ವಿಪರೀತ ಮೋಹ. ಆತನ ಉದ್ದೇಶವೇ ಸಂಪತ್ತಿನ ಸಂಗ್ರಹ. ಪ್ರಜೆಗಳು ಜೀವನಕ್ಕಾಗಿ ಪರದಾಟ ನಡೆಸಿದರೂ ಪರವಾಗಿಲ್ಲ. ಪ್ರಜೆಗಳ ಸುಖದ ಚಿ...

ಚಂದಮಾಮ

ಕೆ ನಟರಾಜ್ ಬೆಂಗಳೂರು ಆಗಸ್ಟ್ ೨೯ ಲೇಖನ ೫೮ ವೀಕ್ಷಣೆ

ಸೂರ್ಯಾನು ಮುಳುಗಿದನೋ ಚಂದೀರ ಬೆಳಗಿದನೋ ಚಂದಮಾಮ ಮೂಡೀದನೆಂದು ಹಕ್ಕಿ ಗೂಡ ಸೇರಿದವೋ॥ ಸುಂದಾರ ಚಂದಿರನೋ ಬೆಳದಿಂಗ್ಳ ಚೆಲ್ಲಿಹನೋ ದಿಗಂತದಾಚೆ ಬೆಟ್ಟದ ಮೇಲೆ ಚಂದೀರ ಬೆಳಗಿಹನೋ॥ ಆಕಾಶ ನೌಕೆಯೊಂದೂ ವಿಕ್ರಮನ ಹೊತ್ತೊಯ್ದೂ ಚಂ...

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೯ ಲೇಖನ ೬೮ ವೀಕ್ಷಣೆ

ಅಲಸಂಡೆ ಮಳೆಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ವರ್ಷ ಉತ್ತಮ ಧಾರಣೆಯನ್ನು ಹೊಂದಿದೆ. ಇನ್ನು ಹಬ್ಬಗಳ ಸರಪಳಿಯೇ ಮುಂದಿರುವುದರಿಂದ ಅಲಸಂಡೆಗೆ ಗರಿಷ್ಟ ದರ ಸಿಗುವ ಸಾಧ್ಯತೆ ಇದೆ. ಈಗಾಗಲೇ ಅಲಸಂಡೆಯ ಬ...

ಒಂದು ಅಂಕ ಮುಗಿದು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೯ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್...

ಸ್ಟೇಟಸ್ ಕತೆಗಳು (ಭಾಗ ೭೦೭) - ಕೂಗು

ಧೀರಜ್ ಬೆಳ್ಳಾರೆ  ಆಗಸ್ಟ್ ೨೯ ಲೇಖನ ೮೮ ವೀಕ್ಷಣೆ

ಬಿಸಿಲು ತುಂಬಾ ಜೋರಾಗಿದೆ. ಕಣ್ಣುಗಳನ್ನ ಸರಿಯಾಗಿ ತೆರೆಯುವುದಕ್ಕೆ ಆಗುತ್ತಿಲ್ಲ. ಬೆವರು ಹಾಗೆ ಇಳಿದು ಹೋಗುತ್ತಿದೆ. ನೆರಳಲ್ಲಿ ನಿಂತರೆ ಯಾವುದೇ ಸೀಬೆಹಣ್ಣು ಮಾರಾಟವಾಗುವುದಿಲ್ಲ ಅನ್ನೋದು ಆಕೆಗೆ ಗೊತ್ತಿದೆ. ತನ್ನ ಮಗು...

ಕುಮಾರಿ ಸೌಜನ್ಯ ಸೃಷ್ಟಿಸಿರುವ ತ್ರಿಶಂಕು ಪರಿಸ್ಥಿತಿ !

ಶ್ರೀರಾಮ ದಿವಾಣ ಆಗಸ್ಟ್ ೨೯ ಲೇಖನ ೬೬ ವೀಕ್ಷಣೆ

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕಿವಿ ಮುಚ್ಚಿ ಕುಳಿತ ‌ಕರ್ನಾಟಕ ಸರ್ಕಾರ, ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು. ಹಾಗೆಯೇ, ಗೊಂದಲ...

ಮೇಜರ್ ಧ್ಯಾನ್ ಚಂದ್

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೨೯ ಕವನ ೬೧ ವೀಕ್ಷಣೆ

ಭಾರತಾಂಬೆಯ ಹೆಮ್ಮೆಯ ಸುಕುಮಾರ ಹಾಕಿ ಕ್ರೀಡೆಯಲಿ ಕಿರೀಟ ತೊಡಿಸಿದ ಹಮ್ಮೀರ ಶಿಸ್ತಿನ ಸಿಪಾಯಿ ಮೇಜರ್ ಧ್ಯಾನ್ ಚಂದ್ ಇತಿಹಾಸದ ಪುಟಗಳಲಿ ನೆಲೆನಿಂತ ಧೀರ ಹಗಲು ನಿಷ್ಠೆಯಲಿ ಸೇನಾ ಕರ್ತವ್ಯ ರಾತ್ರಿ ಬೆಳದಿಂಗಳಲಿ ಹಾಕಿ ಅಭ್ಯಾ...

ಅಧಿಕಾರ, ಸಂಪತ್ತಿಗಾಗಿ ಮೌಲ್ಯ ಮರೆತವರು…(ಭಾಗ 1)

ಯಾಕೂಬ್ ಎಸ್ ಕೊಯ್ಯೂರು ಆಗಸ್ಟ್ ೨೮ ಲೇಖನ ೭೨ ವೀಕ್ಷಣೆ

ಮಹಾಭಾರತದಲ್ಲಿ ಒಂದು ಅರ್ಥಪೂರ್ಣ ಸನ್ನಿವೇಶ ಬರುತ್ತದೆ. ಕುರುಕ್ಷೇತ್ರ ಯುದ್ಧಗಳೆಲ್ಲಾ ಮುಗಿದ ಮೇಲೆ, ಶ್ರೀ ಕೃಷ್ಣ ಮತ್ತು ಅರ್ಜುನ ಹೀಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅವರು ಒಂದು ಇಕ್ಕಟ್ಟಾದ ದಾರಿ ಮಧ್ಯೆ ನಡೆಯಲಾಗಿ...