ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಕಜೆ (Vasanth Kaje)
ವ

ವಸಂತ್ ಕಜೆ (Vasanth Kaje)

Vasanth Kaje

೫೫ ಲೇಖನಗಳು ೧,೨೧,೬೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಲ್ಲು ಬಾಳೆ: ಕಾಡಿಗೂ ಸೈ ನಾಡಿಗೂ ಸೈ

ಡಿಸೆಂ ೨೩ ಲೇಖನ ೨೭೦ ವೀಕ್ಷಣೆ

'ಕಲ್ಲುಬಾಳೆ'ಯೆಂಬ ಹೆಸರೇ ಒಂದು ವಿರೋಧಾಭಾಸ! ಬಾಳೆಯ ಮೃದುತ್ವ ಮತ್ತು ಕಲ್ಲಿನ ಒರಟುತನದ ಅರ್ಥಪೂರ್ಣ ಮಿಶ್ರಣ - ಕಲ್ಲುಬಾಳೆಎಂಬ ಹೆಸರು. ನೋಡಲು ಕಾಂಡವು ತಾಳೆ ಮರದ ಒರಟಾದ ಬೊಡ್ಡೆಯಂತೆಯೂ, ಎಲೆಗಳು ಬಾಳೆ ಎಲೆಯಂತೆಯೂ ಕಾಣುವ ವಿಶಿಷ್ಟ ಕಲ್ಲುಬಾಳೆ...

ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!

ಜುಲೈ ೨೬ ಬ್ಲಾಗ್ ೧೫೭ ವೀಕ್ಷಣೆ

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ 'ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆಯ ಸುತ್ತಲಿನ, ಉದ್ದವಾಗಿ...

ಸೈಕ್ಲರ್ ನ ಸ್ವಗತ

ಜುಲೈ ೧೬ ಬ್ಲಾಗ್ ೨,೯೨೭ ವೀಕ್ಷಣೆ

ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ, ಇನ್ಯಾರ ಹಂಗಿಲ್ಲದ ನನ್ನ ಸವಾರಿ ನನ್ನ ತೋಳು, ನನ್ನ ಕಸುವು,ನಾ ನೆಚ್ಚಿ ತುಳಿದರಷ್ಟೆ ಹಾದಿಯ ಹರಿವುಏರು ದಾರಿಯಲಿ ದೂಡುವವರಿಲ್ಲಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ ನನ್ನ ತಲೆಯ ಮೇಲೆ ನನ್ನದೇ ಕೈನನ್ನ ಪೆಡಲಿನ...

ಮನ್ಸೋರೆಯವರ ಚಿತ್ರ ಪ್ರದರ್ಶನ

ಡಿಸೆಂ ೧೩ ಬ್ಲಾಗ್ ೨,೦೬೦ ವೀಕ್ಷಣೆ

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ. ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು ಇಲ್ಲಿವೆ.

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಮೇ ೧೧ ಬ್ಲಾಗ್ ೪,೩೮೫ ವೀಕ್ಷಣೆ

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕ...

ಪ್ರಿನ್ಸ್ ರಾಮ ವರ್ಮ

ಏಪ್ರಿಲ್ ೨೬ ಬ್ಲಾಗ್ ೨,೦೮೯ ವೀಕ್ಷಣೆ

ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.

ಪಾಳೆಯಗಾರ ಭೂಷಣ್ ಮತ್ತು ಇತರ ಕಥೆಗಳು

ಮಾರ್ಚ್ ೧೮ ಬ್ಲಾಗ್ ೩,೪೧೮ ವೀಕ್ಷಣೆ

ಮೊನ್ನೆ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನಾವು ಸ್ವಲ್ಪ ತಡವಾಗಿ ಧಾಳಿ ಮಾಡಿದೆವು. ನನ್ನ ಗಮನ ಮೊದಲು ಸೆಳೆದವರೆಂದರೆ ಬಿಳಿಯ ಜುಬ್ಬಾ ಧರಿಸಿದ ಒಬ್ಬರು ಆಜಾನುಬಾಹು ಅಸಾಮಿ. ಅವರ ನಿಲುಮೆ ಮತ್ತು ಉಡುಪಿನಿಂದ ಅವರು ಮುಸಲ್ಮಾನರಿರಬಹುದೆಂದ...

ಬೆಂಗಳೂರು ಬಸ್ ಸ್ಟ್ಯಾಂಡುಗಳ ಹೊಸ ಮುಖಗಳು

ಫೆಬ್ರ ೨೨ ಬ್ಲಾಗ್ ೨,೫೫೩ ವೀಕ್ಷಣೆ

ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?. ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ್ಖರು ಯಾರೋ ಹೊಸ ವಿನ್ಯಾಸ ಮಾಡಿದ್ದಾರೆ.

ನಮ್ಮ ಕುಮಾರ ಪರ್ವತ ಚಾರಣ

ಫೆಬ್ರ ೨೨ ಬ್ಲಾಗ್ ೧,೯೮೫ ವೀಕ್ಷಣೆ

ಈ ಚಾರಣಗಳೆಂದರೆ ವೈಷ್ಣೋದೇವಿ ಮಂದಿರಕ್ಕೆ ಹೋದ ಹಾಗೆ. ಯೋಗ ಬರದೆ ಅವು ಮೆಟೀರಿಯಲಾಯಿಸ್ ಆಗುವುದೇ ಇಲ್ಲ. ಕುಮಾರ ಪರ್ವತಕ್ಕೆ ಚಾರಣ ಮಾಡುವ ನಮ್ಮ ಕನಸು ಹಲವಾರು ವರ್ಷಗಳ ಭಗ್ನತೆಯ ಬಳಿಕ ಚಿಗುರೊಡೆದು ಕೊನೆಗೂ ಈಡೇರಿದೆ!. ಮೂರು ಪ್ರತ್ಯೇಕ ಸ್ಥಳಗಳಿಂ...

ಸ್ನೇಕ್ ಐತಾಳರೊಂದಿಗೆ ಒಂದು ಘಂಟೆ

ಡಿಸೆಂ ೨೮ ಬ್ಲಾಗ್ ೩,೪೩೬ ವೀಕ್ಷಣೆ

ಹರಿ ಬಂದಿದ್ದಾಗ ಏನಾದರೂ ಒಳ್ಳೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದುಕೊಂಡಿದ್ದೆ. ಪುತ್ತೂರಿಗೆ ಹೋಗುವುದು ನಿಶ್ಚಿತವಾಗಿತ್ತು. ಇತ್ತೀಚೆಗೆ NGC ಯಲ್ಲಿ ಹಾವುಗಳ ಬಗ್ಗೆ ಕಾರ್ಯಕ್ರಮ ತೋರಿಸಿದ್ದರು. ಆಗಲೇ ಹಾವುಗಳನ್ನು ಕೈಯಲ್ಲಿ ಹಿಡಿಯುವುದನ್ನೊಮ್ಮೆ...