ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರತ್ ಕುಮಾರ್
ಬ

ಬರತ್ ಕುಮಾರ್

ವೈಭವ

೧೭೨ ಲೇಖನಗಳು ೪,೩೮,೮೭೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ

ಜುಲೈ ೧೧ ಬ್ಲಾಗ್ ೩,೧೬೩ ವೀಕ್ಷಣೆ

ಈಚೆಗೆ ಮಂಡ್ಯಗೆ ಹೋಗಿದ್ದಾಗ ಹಲವು ಸಲ ಕೇಳಿದ್ದ ಅದೇ ಮಾತುಗಳನ್ನು(ಆಡುನುಡಿಯನ್ನು) ಹೊಸದಾಗಿ ಕೇಳಿ - ಅವುಗಳಿಗೆ ಸೊಲ್ಲರಿಮೆಯನ್ನು ವಿವರಿಸುವ ಮೊಗಸು ಇದು:- ತಿರುಳು: ಈ ಆಡುನುಡಿಯಲ್ಲಿ ’ಹ’ಕಾರ ಬಿದ್ದುವೋಗಿರುವುದು ಮತ್ತು ದ್->ಜ್ ಆಗಿ ಮಾರ್ಪಾಡ...

ಮಾರಾಶ್ಟ್ರದ ’ನಾಂದೇಡ್’ಗೆ ಆ ಹೆಸರು ಹೇಗೆ ಬಂತು?

ಜೂನ್ ೨೮ ಬ್ಲಾಗ್ ೨,೧೪೩ ವೀಕ್ಷಣೆ

{ಇದು ನಾನು ನನ್ನ ಎಣಿಕೆಯಿಂದ ಮತ್ತು ದ್ರಾವಿಡ ನುಡಿಗಂಟಿನ ನೆರವಿನಿಂದ ಕೊಟ್ಟಿರುವ ವಿವರಣೆ. ಇದಕ್ಕಿಂತ ಬೇರೆ ವಿವರಣೆ ಇದ್ದರೆ ಹಂಚಿಕ್ಕೊಳ್ಳಿ..ನನ್ನಿ } ಮೊದಲಿಗೆ ನಾಂದೇಡ್ ಅಚ್ಚಗನ್ನಡದ ಹೆಸರೇ.. ಹೇಗೆ?.. ನಾದು= ಒದ್ದೆಯಾಗು, ತಣ್ಣಗಾಗು ಎಂಬ...

’ತುಳು’ವಿನ ಹುಟ್ಟು

ಜೂನ್ ೨೨ ಬ್ಲಾಗ್ ೩,೫೯೪ ವೀಕ್ಷಣೆ

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:- "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ, ಗೋವು...

ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡ ದನಿ

ಏಪ್ರಿಲ್ ೧೭ ಚರ್ಚಾವೇದಿಕೆ ೭,೫೩೦ ವೀಕ್ಷಣೆ

ಎಕ್ಸಪ್ರೆಸ್ ಸುದ್ದಿ ..ಹೊಸೂರಿನ ಶಾಸಕ ಕೆ.ಗೋಪಿನಾತ್ ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ....ಒಳ್ಳೆ ಸುದ್ದಿ http://expressbuzz.com/cities/chennai/telugu-kannada-figure-in-house/165997.html Hosur leg...

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

ಜೂನ್ ೨೮ ಬ್ಲಾಗ್ ೩,೧೮೧ ವೀಕ್ಷಣೆ

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ. ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲ...

ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ಜೂನ್ ೨೩ ಚರ್ಚಾವೇದಿಕೆ ೨,೭೭೬ ವೀಕ್ಷಣೆ

ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ಇಲ್ಲಿ ಎರಡು ಒರೆಗಳು ಸೇರಿ ಬೇರೆ ಜೋಡಿಪದವಾಗಿ ಇ...

ಏನಿದು 'ಅದಿ'?

ಜೂನ್ ೧೬ ಚರ್ಚಾವೇದಿಕೆ ೨,೯೬೯ ವೀಕ್ಷಣೆ

ಈ ಪದಬಳಕೆಗಳನ್ನು ಗಮನಿಸಿ ೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ) ೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿನತರ) ಈ 'ಅದಿ' ಸಂದರ್ಬಕ್ಕೆ ತ...

ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?

ಜೂನ್ ೦೭ ಚರ್ಚಾವೇದಿಕೆ ೨,೯೬೫ ವೀಕ್ಷಣೆ

ಈಗ ತಾನೆ ಒಂದು ಸುದ್ದಿ ನೋಡಿದೆ. ಅದರಲ್ಲಿ ಕನ್ನಡ ನಾಡಿನಲ್ಲಿ ಅಯ್ ಅಯ್ ಟಿ ಗಾಗಿ ಕೆಲವರು ದೆಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರಂತೆ. ನಮ್ಮ ನಾಡಿನಲ್ಲಿ ಇರುವುದು ಒಂದೆ ಅಯ್ ಅಯ್ ಎಸ್ ಸಿ(Indian Institue of Scince IISc). ನಮ್ಮ ನಾಡ...

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

ಜೂನ್ ೦೬ ಬ್ಲಾಗ್ ೨,೧೦೪ ವೀಕ್ಷಣೆ

ಕುಱಿತಂತು ಪೆಱರ ಬಗೆಯಂ ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ ಕಿಱಿದಱೊಳೆ ಪಿರಿದುಮರ್ಥಮ ನಱಿಪಲ್ ನೆಱೆವಾತನಾತನಿಂದಂ ನಿಪುಣಂ

(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??

ಜೂನ್ ೦೬ ಚರ್ಚಾವೇದಿಕೆ ೨,೩೫೦ ವೀಕ್ಷಣೆ

ನಮ್ಮ ಮಾತುಗಳು ಹೀಗಿರುತ್ತವೆ ೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ? ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು) ೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂ...

ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?

ಮೇ ೨೮ ಚರ್ಚಾವೇದಿಕೆ ೨,೬೨೭ ವೀಕ್ಷಣೆ

ಈಚೆಗೆ 'ಸುದಾ'ವಾರದೋಲೆಯಲ್ಲಿ 'ಹೆಣ್ಹೆತ್ತ'(ಣ್ ಕ್ಕೆ ಹ ಒತ್ತು) ಪದ ನೋಡ್ದೆ. ಇದು ತಪ್ಪು ಬರಹ. ನಾವು ಉಲಿಯುವಾಗ 'ಹೆಣ್ಣೆತ್ತ'(ಣ ಗೆ ಣ ಒತ್ತು) ಅಂತನೇ ಉಲಿಯಿವುದು. ಹಾಗೆಯೆ, ಬೊಮ್ಮನಳ್ಳಿ, ಹೆಸರಿಟ್ಟು, ಬಂದ್ವೋಗು(ಬಂದೋಗು), ಸಿಮ್ಮ ಅಂತನೇ ಉಲ...

ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ಮೇ ೧೩ ಚರ್ಚಾವೇದಿಕೆ ೯,೪೫೪ ವೀಕ್ಷಣೆ

ಅಱಿವುಂ ನೆಱವುಂ ತನ್ನೊಳ್ ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ ಗುಱಿನೆಱದೆಡೆಯೊಳ್ ಮಮ್ಮಲ ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ