ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಓಂಶಿವಪ್ರಕಾಶ ಎಚ್ ಎಲ್
ಓ

ಓಂಶಿವಪ್ರಕಾಶ ಎಚ್ ಎಲ್

omshivaprakash

೨೩೯ ಲೇಖನಗಳು ೩,೪೪,೦೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಲಿನಕ್ಸಾಯಣ - ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ

ಅಕ್ಟೋ ೩೧ ಬ್ಲಾಗ್ ೯೪ ವೀಕ್ಷಣೆ

ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ___LINK_OPEN_href="http://ftacademy.org/" target="_blank"___FTA (Free Technology Academy) ಮತ್ತು ___LINK_OPEN_...

ಲಿನಕ್ಸಾಯಣ - ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನ ವೇಗವರ್ದಕ - ಗ್ನು/ಲಿನಕ್ಸ್

ಅಕ್ಟೋ ೩೦ ಬ್ಲಾಗ್ ೭೯ ವೀಕ್ಷಣೆ

ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಅಂದುಕೊಂಡ...

ಲಿನಕ್ಸಾಯಣ: ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಅಕ್ಟೋ ೨೨ ಬ್ಲಾಗ್ ೮೪ ವೀಕ್ಷಣೆ

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳು...

ಲಿನಕ್ಸಾಯಣ :- ಲಿನಕ್ಸ್ ಟೆಸ್ಟ್ ಡ್ರೈವ್

ಅಕ್ಟೋ ೨೧ ಬ್ಲಾಗ್ ೧೦೧ ವೀಕ್ಷಣೆ

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು...

ಲಿನಕ್ಸಾಯಣ: ರೂಪಾಯಿ ಚಿನ್ಹೆ ಬರೆಯೋದು ಹೇಗೆ?

ಅಕ್ಟೋ ೧೧ ಬ್ಲಾಗ್ ೮೮ ವೀಕ್ಷಣೆ

ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರೂಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡ...

ಲಿನಕ್ಸಾಯಣ: UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

ಅಕ್ಟೋ ೦೭ ಬ್ಲಾಗ್ ೮೩ ವೀಕ್ಷಣೆ

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ...

ಲಿನಕ್ಸಾಯಣ: ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

ಅಕ್ಟೋ ೦೬ ಬ್ಲಾಗ್ ೮೧ ವೀಕ್ಷಣೆ

ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು ಮೈಕ್...

ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

ಸೆಪ್ಟೆಂ ೨೮ ಬ್ಲಾಗ್ ೫೯ ವೀಕ್ಷಣೆ

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿ...

ಲಿನಕ್ಸಾಯಣ - ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

ಸೆಪ್ಟೆಂ ೨೧ ಬ್ಲಾಗ್ ೭೬ ವೀಕ್ಷಣೆ

Nicholas Marsh ತನ್ನ ಬ್ಲಾಗ್dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುಲು ಕೈ-ಪಿಡಿಯೊಂದನ್ನು ಉಚಿತವಾಗಿ ನೀಡಿದ್ದಾನೆ. Introduction to the Command L...

ಲಿನಕ್ಸಾಯಣ - ೬೩ - ಉಬುಂಟು ಮ್ಯಾನುಅಲ್ – ೧೦.೦೪

ಜುಲೈ ೦೫ ಬ್ಲಾಗ್ ೨,೬೪೮ ವೀಕ್ಷಣೆ

___LINK_OPEN_href="http://ubuntu-manual.org/" target="_blank"___ ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ? ಹಾ! ನಿಮಗಾಗಿಯೇ ಇಲ್ಲಿದೆ ನೋಡಿ ಉಬುಂಟು ೧೦.೦೪ ಮ್ಯಾನ...

ಲಿನಕ್ಸಾಯಣ - ೬೨- googlecl - ಗೂಗಲ್ ಕಮ್ಯಾಂಡ್ ಲೈನ್

ಜೂನ್ ೨೦ ಬ್ಲಾಗ್ ೧,೮೨೩ ವೀಕ್ಷಣೆ

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗ...

ಅಂಗೈಲೊಂದು ಪುಸ್ತಕಾಲಯ

ಏಪ್ರಿಲ್ ೨೫ ಬ್ಲಾಗ್ ೩,೨೩೦ ವೀಕ್ಷಣೆ

ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ನನ್ನ ಲೇಖನದ ಅಂತರ್ಜಾಲ ಪುಟ ___LINK_OPEN_href="http://www.vijaykarnatakaepaper.com/pdf/2010/04/25/20100425l_006101002.pdf" target="_blank"___ಇಲ್ಲಿ ಲಭ್ಯವಿದೆ. (ಮೂ...