ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕನ್ನಡದ ಅಕ್ಷರಗಳಿಗೆ ಆದರ್ಶದ ಬೆಳಕು ಭೈರಪ್ಪ

ಸೆಪ್ಟೆಂ ೨೫ ಲೇಖನ ೭೮ ವೀಕ್ಷಣೆ

ಕನ್ನಡ ಸಾರಸ್ವತ ಲೋಕಕ್ಕೆ ಈ ನವರಾತ್ರಿಯ ಈ 'ಪರ್ವ' ಕಾಲ ನೋವು ತುಂಬಿದ ಗಳಿಗೆ. ಕನ್ನಡದ ಕಾದಂಬರಿ ಸಾಹಿತ್ಯಕ್ಕೆ ಅಗ್ರಮಾನ್ಯತೆ ತಂದ ಕೊಟ್ಟ ಕಾದಂಬರಿಕಾರ, ಚಿಂತಕ, ಡಾ. ಎಸ್ ಎಲ್ ಭೈರಪ್ಪ ಅವರು ವಯೋಸಹಜ ಕಾರಣಗಳಿಂದ ನಿರ್ಗಮಿಸಿದ್ದಾರೆ. ತಮ್ಮ ಹಿಂ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೪

ಸೆಪ್ಟೆಂ ೨೪ ಲೇಖನ ೧೧೩ ವೀಕ್ಷಣೆ

ಗಂಗೆ ಶಿವನ ಜಟಾಜೂಟದಿಂದ ಧಾರೆಯಾಗಿ ಇಳಿದ ಗಂಗೆ ಭುವನದಲ್ಲಿ ದಿವ್ಯ ಜಲವ ಹರಿಯಬಿಟ್ಟಳು ; ಹರಿದ ಜಲವ ನುಂಗಿ ಭೂಮಿ ಉದರದಲ್ಲಿ ಉಳಿಸಿಕೊಂಡು ಅದರ ಭಾಗವನ್ನು ನಮಗೆ ಬಳಸೆ ಕೊಟ್ಟಳು ! ಭೂಮಿಯಲ್ಲಿ ಜಲತರಂಗ- ಗಾಮಿಯಾಗಿ ಪ್ರವಹಿಸುತ್ತ ಸ್ವಾಮಿ ಜಟಾಜೂಟವ...

ಸೋತವನ ಸಾವಿರ ಕಥೆಗಳು

ಸೆಪ್ಟೆಂ ೨೪ ಪುಸ್ತಕ ವಿಮರ್ಶೆ ೧,೧೨೫ ವೀಕ್ಷಣೆ

ಈ ಕೃತಿ ಗೆಲ್ಲಲು ಹೊರಟವನ ಭಗವದ್ಗೀತೆ ಎನ್ನುತ್ತಾ ಸೋತವರ ಕಥೆಗಳನ್ನು ಹೇಳಿದ್ದಾರೆ ರನ್ನರಾಜ. ಇವರ ‘ಸೋತವನ ಸಾವಿರ ಕಥೆಗಳು’ ಕೃತಿಯ ಬಗ್ಗೆ ಸಿದ್ದೇಶ್ ಸಿದ್ದನಮಠ ತಮ್ಮ ಅನಿಸಿಕೆಯಲ್ಲಿ ತಿಳಿಸಿದ ಕೆಲವೊಂದು ಮಾತುಗಳು ನಿಮ್ಮ ಓದಿಗಾಗಿ… "ನೀಡುವುದಕ...

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸಿ

ಸೆಪ್ಟೆಂ ೨೩ ಲೇಖನ ೮೩ ವೀಕ್ಷಣೆ

ಬೆಳಗ್ಗೆ ಎದ್ದ ಬಳಿಕ ನಾವು ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವು ಒಟ್ಟಾರೆ ಆರೋಗ್ಯ ಹಾಗೂ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ದೀರ್ಘಾವಧಿಯಲ್ಲಿ ಕರುಳಿನ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ...

ಮನೆ ಕೆಲಸಕ್ಕೂ ವೃತ್ತಿ ಘನತೆಯ ಕ್ರಮ; ಶ್ಲಾಘನೀಯ

ಸೆಪ್ಟೆಂ ೨೩ ಲೇಖನ ೫೮ ವೀಕ್ಷಣೆ

ಮನೆಗೆಲಸದ ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರವು ಕಾನೂನು ತರುವತ್ತ ಚಿಂತನೆ ನಡೆಸಿರುವುದು ಗಮನಾರ್ಹ ವಿಷಯ. ಅಸಂಘಟಿತ ವಲಯದಲ್ಲಿ ಬರುವ ಮತ್ತು ಸಾಕಷ್ಟು ಅವಗಣನೆಗೆ ಒಳಗಾಗಿರುವ ದುಡಿಮೆಯ ಈ ಕ್ಷೇತ್ರದತ್ತ ಗಮನ ಹರಿಸಿರುವ ನಡೆ ಸ್ವಾಗತಾರ್ಹವಾಗಿದೆ. ಇ...

ಹಾಂಗ್ ಕಾಂಗ್‌ನ ಬನ್ ಉತ್ಸವ

ಸೆಪ್ಟೆಂ ೨೨ ಲೇಖನ ೬೩ ವೀಕ್ಷಣೆ

ನಮ್ಮ ದೇಶದ ಮುಂಬೈ ನಗರದಲ್ಲಿ ವಡಾ ಪಾವ್, ಬ್ರೆಡ್, ಬನ್ ಇವೆಲ್ಲಾ ತುಂಬಾನೇ ಪ್ರಸಿದ್ಧಿ. ಇದೆಲ್ಲಾ ಬಡವರ ಊಟದ ಪರ್ಯಾಯ ಮಾರ್ಗ ಎಂದೆಲ್ಲಾ ಹೇಳುತ್ತಾರೆ. ಬರೇ ಒಂದು ಬನ್ ಮತ್ತು ಚಹಾ ಕುಡಿದು ದಿನವಿಡೀ ಕೆಲಸ ಮಾಡಿದವರೂ ಇದ್ದಾರೆ. ಆದರೆ ಇಲ್ಲಿರುವ...

ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು

ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೧೦೯ ವೀಕ್ಷಣೆ

ಡಾ. ಕೆ. ಎಸ್. ನಾರಾಯಣಾಚಾರ್ಯ ಇವರು ಬರೆದ ‘ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು’ ಎನ್ನುವ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಕೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಭಾಗವತವು, ಅದರಲ್ಲೂ ಈ 'ಕೃಷ್ಣನ ಕೊನೆಯ ದಿನಗಳು” ಇಪ್ಪ...

‘ಸಂಪದ’ ನಗೆಬುಗ್ಗೆ - ಭಾಗ ೧೩೯

ಸೆಪ್ಟೆಂ ೨೦ ಲೇಖನ ೧೦೮ ವೀಕ್ಷಣೆ

ಹೀಗೊಂದು ಸಂಭಾಷಣೆ ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್‌ಹೋಮ್‌ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯಲಾರಂಭಿಸಿದರು. ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿಕೊ...

ರಸ್ತೆಗಳ ಮೇಲೆ ಹಳ್ಳ - ಕೊಳ್ಳ : ನಾಚಿಕೆಗೇಡಿನ ಪರಿಸ್ಥಿತಿ

ಸೆಪ್ಟೆಂ ೨೦ ಲೇಖನ ೪೯ ವೀಕ್ಷಣೆ

ಬೆಂಗಳೂರು ನಗರ ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲೂ ಸಹ ಪೌರ್ವಾತ್ಯದ ಸಿಲಿಕಾನ್ ಕಣಿವೆ ಎಂದೇ ಪ್ರಖ್ಯಾತವಾಗಿತ್ತು. ಆದರೆ ಇಂದು ಈ ನಗರ ಹೀನ ಸ್ಥಿತಿ ತಲುಪಿದೆ. ಕುಸಿಯುತ್ತಿರುವ ರಸ್ತೆಗಳು, ಹಳ್ಳಕೊಳ್ಳಗಳು, ದೊಡ್ಡ ಕಂದರಗಳು ಅಂತಾರಾಷ್ಟ್ರೀಯ ಮಟ...

ಮಕ್ಕಳಿಗೆ ರಜೆಯ ಓದು (ಭಾಗ ೧೬) - ನಾರ್ತನ್ ಲೈಟ್ಸ್

ಸೆಪ್ಟೆಂ ೧೯ ಲೇಖನ ೧೧೭ ವೀಕ್ಷಣೆ

‘ಮಕ್ಕಳಿಗೆ ರಜೆಯ ಓದು’ ಎಂಬ ಮಾಲಿಕೆಯನ್ನು ನಾನು ೧೫ನೇ ಸಂಚಿಕೆಗೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೆ. ಆದರೆ ಬಹಳಷ್ಟು ಓದುಗರು, ಅದರಲ್ಲೂ ಮಕ್ಕಳ ಪಾಲಕರು, ಪೋಷಕರು ನನಗೆ ವೈಯಕ್ತಿಕವಾಗಿ ಕರೆ ಮಾಡಿ ಇನ್ನಷ್ಟು ಪುಸ್ತಕಗಳ ಮಾಹಿತಿ ತಿಳಿಸಿದರೆ ಮಕ್ಕಳ...

ಉಮ್ಮಲ್ತಿ ಗುಡಿಯ ಸಾಕ್ಷಿ

ಸೆಪ್ಟೆಂ ೧೯ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

ವಿಜಯಶ್ರೀ ಹಾಲಾಡಿ ಅವರ ನೂತನ ಕಥಾ ಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಇತ್ತೀಚೆಗೆ ಮುದ್ರಣಗೊಂಡಿದೆ. ಇದು ಅವರ ಹನ್ನೆರಡನೆಯ ಪುಸ್ತಕ. ಇದರಲ್ಲಿ ಹದಿಮೂರು ಕತೆಗಳಿದ್ದು ಹೆಚ್ಚಿನ ಕತೆಗಳ ಪರಿಸರ ಕುಂದಾಪ್ರದ ಆಸುಪಾಸು. ಮತ್ತು ಸುಮಾರು ಹತ್ತು ಕತೆಗ...

ಗುಪ್ತ ಡೈರಿಯ ರಹಸ್ಯ

ಸೆಪ್ಟೆಂ ೧೮ ಲೇಖನ ೬೧ ವೀಕ್ಷಣೆ

ಚೆನ್ನೈನ ಹಳೆಯ, ಭವ್ಯವಾದ ಮನೆಯೊಂದರಲ್ಲಿ ರಾಜೇಂದ್ರ ಎಂಬ ವ್ಯಾಪಾರಿ ವಾಸಿಸುತ್ತಿದ್ದ. ಆ ಮನೆಯ ಲೈಬ್ರರಿಯಲ್ಲಿ ಶತಮಾನಗಳಷ್ಟು ಹಳೆಯ ಪುಸ್ತಕಗಳಿರುವುದು ಅವನ ಹೆಮ್ಮೆ. ಒಂದು ರಾತ್ರಿ, ಧೂಳಿನಿಂದ ಮುಚ್ಚಿದ್ದ ಒಂದು ಡೈರಿಯನ್ನು ಕಂಡ. ಅದರ ಒಳಗೆ ಕೈ...