llತಿಳಿಯದೆll
ಬಯಕೆಗಳು ಹುಟ್ಟುವುದು, ತಿಳಿಯಲು ಆಗುವುದೇ? ಬೇಕೆಂದು ಅನ್ನಿಸುವುದು, ಸುಲಭದಲ್ಲಿ ಸಿಗಬಹುದೇ? ಸಿಕ್ಕದೇ ಹೋದಾಗ, ಆಗುವ ನೋವನ್ನು, ವಿಧವಿಧ ಪದಗಳ ಬಳಸಿ, ವಿವರಿಸಲು ಆಗುವುದೇ? ಹೇಳಲು ಹೋದಾಗ, ಕೇಳುವ ಕಿವಿಯನ್ನು, ನೀಡದೇ ಹೋದರೆ ಹೇಗೆ, ಮನಸ್ಸು ಹಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
keerthan.k018
ಬಯಕೆಗಳು ಹುಟ್ಟುವುದು, ತಿಳಿಯಲು ಆಗುವುದೇ? ಬೇಕೆಂದು ಅನ್ನಿಸುವುದು, ಸುಲಭದಲ್ಲಿ ಸಿಗಬಹುದೇ? ಸಿಕ್ಕದೇ ಹೋದಾಗ, ಆಗುವ ನೋವನ್ನು, ವಿಧವಿಧ ಪದಗಳ ಬಳಸಿ, ವಿವರಿಸಲು ಆಗುವುದೇ? ಹೇಳಲು ಹೋದಾಗ, ಕೇಳುವ ಕಿವಿಯನ್ನು, ನೀಡದೇ ಹೋದರೆ ಹೇಗೆ, ಮನಸ್ಸು ಹಗ...
ನಿನ್ನಂತೆಯೇ ನಾನಾಗಬೇಕು ಯೋಗಿ ಆಧ್ಯಾತ್ಮದ ಜಗತ್ತಿಗೆ ಕರೆದೊಯ್ಯೋ ವೇಗವಾಗಿ ಕಾಮವನ್ನು ಸುಟ್ಟು ಪ್ರೇಮವನ್ನು ನೆಟ್ಟು ಮನದ ಹೊಲದಲ್ಲಿ ಪರಮಾರ್ಥಕ್ಕೆ ಉಳುತ್ತಿರುವ ಯೋಗಿ ಭೋಗದ ಆಸೆ ಬಿಟ್ಟು ಯೋಗದ ಬಯಕೆಯಿಟ್ಟು ದೇಹವ ಪಳಗಿಸುತ್ತಾ ದೃಢಕಾಯವ ಪಡೆದ ಯ...
ಹಸಿರನ್ನಾವರಿಸಿರುವ ಮರ ಗಿಡಗಳ ನಡುವೆ ಮೌನವ ಹೊತ್ತು ಏಕಾಂತದಿ ಕುಳಿತಿರುವೆ ಮುಂಜಾನೆಯ ರವಿಯ ಕಿರಣ ಸೋಕಿದೊಡನೆ ಜೀವ ಚೈತನ್ಯವನ್ನು ಅತಿಯಾಗಿ ಪಡೆದಿರುವೆ ಪಕ್ಷಿಗಳ ಕಲಕಲರವವು ತುಂಬಿದೆ ಸುತ್ತ ದೂರದ ತಣ್ಣನೆ ಗಾಳಿಯ ಆಗಮನ ನನ್ನತ್ತ ಒಡೆಯುತ್ತಿದೆ...
ಸೋಕುತ್ತಿದೆ ಮಳೆಹನಿಯು ನನ್ನ ಮೈಯ ಜ್ಞಾಪಿಸುತ್ತಿದೆ ಹೃದಯದಲ್ಲಿ ಆದ ಗಾಯ ನೀನು ದೂರ ಹೋಗುವಾಗ, ಒಮ್ಮೆ ತಿರುಗಿ ನೋಡದೆ ಹೋದೆ ನಾನು ತೀರ ಬರುವೆ ಎಂದಾಗ, ಸನಿಹ ಸಿಗದೆ ನಾ ತುಂಬ ನೊಂದೆ ಮರೆತು ಹೋಗಲು ಸಾಧ್ಯವೇ? ಅತಿಯಾಗಿ ಪ್ರೀತಿಸಿರುವ ನಿನ್ನನು ಜ...
ಒಲಿದು ಬಾ ಶಾರದೆ, ನಾಲಿಗೆಯಲ್ಲಿ ನಲಿದು ಒಲಿದು ಬಾ ಶಾರದೆ, ಸ್ವರಗಳಲ್ಲಿ ಹರಿದು llಪll ರಾಗಗಳ ಜ್ಞಾನವಾಗಿ ಬಾ, ತಾಯೇ ನೀನು ತಾಳಗಳ ತಿಳಿಸಿ ಹೇಳು ಬಾ ಗಮಕಗಳ ನಡುವೆ ನೀನು ಬಾ, ತಾಯೇ ನೀನು ಭಾವಗಳ ಬೆಸೆಯಲು ಹೊರಗೆ ಬಾ ತಂಬೂರದಲ್ಲಿ ಮೂಡಿ ಬಾ, ತಾ...
ಮೌನವ ಅರಿಯದೆ, ಹೋದೆ ನೀನು ಮಾತನ್ನು ಆಡಲು, ಆಗದವ ನಾನು ಒಳಗೊಳಗೇ ಬೇಸರಿಕೆ ಏಕಾಂತದಿ ಕನವರಿಕೆ ಆಗದಿನ್ನೂ ಮನವರಿಕೆ ನೀನು ಸಿಗದೇ, ಸಂತೋಷವು, ಒಡೆದ ಹೃದಯದಿ ಸೋರಿಕೆ! ನೆನಪಲ್ಲಿ ನಿನ್ನ ಇರುವಿಕೆ ಇಷ್ಟೇ ನನ್ನ ಹಣೆಬರಹಕೆ ಕಟ್ಟಿದ್ದ ಕನಸ ಗೋಪುರಕೆ...
ಗೊಂದಲದ ಗೂಡಿನೊಳಗಡೆ ಸಿಲುಕಿರುವ ಹಂಬಲಗಳು ಬಿಡುಗಡೆಗೆ ಹಪಹಪಿಸುತ್ತಿರುವುದು ಮನದ ಗುಡಿಸಲಿನೊಳಗಡೆ ಎಲ್ಲೆಲ್ಲೂ ಸೋರಿಕೆಗಳು ಅಸುರಕ್ಷಿತ ಭಾವನೆಗಳೇ ಕಾಡುತ್ತಿರುವುದು ಬೇಸರದಿ ಒಂಟಿತನದೆಡೆ ಮೌನದಿ ಮಾತುಗಳು ಪದಗಳ ಬಿಟ್ಟು ಸಮಾದಿಯಾಗುತ್ತಿರುವುದು...
ದಿನಗಳೊಂದೊಂದು ಕಳೆದು ವರುಷಗಳೇ ಉರುಳುತ್ತಿವೆ, ಅರಿವಿನ ಬೆಳಕು ಇನ್ನೂ ಕಣ್ಣಿಗೆ ಕಾಣಿಸದೆ! ಬಯಕೆಗಳೊಂದೊಂದು ಕೂಡಿ ಹತಾಶೆಯಲ್ಲಿ ಹಲುಬುತ್ತಿವೆ, ಯಾವೊಂದು ಆಸೆಗಳು ಇನ್ನೂ ಈಡೇರದೆ! ಗುರಿಯೊಂದು ತಿಳಿವಳಿಕೆಗಿನ್ನೂ ಬಾರದೆ ಎಲ್ಲಿ ಅಡಗಿರುವುದು? ನಾ...
ಆಸೆಗಳ ಆಲೋಚನೆ, ಅನುಮತಿಯ ಕೇಳದಂತೆ ಮೂಡುವುದು ತೆರೆದ ಕಣ್ಣಂಚಲಿ, ಕಂಬನಿಯಾಗಿ ಹಾಗೆ ಮರೆಯಾಗುವುದು ನೆರಳು ಕೂಡ, ಒಂದೇ ಸಮನೆ ಬಿಡದೆ ಕಾಡುವುದು ಕರುಣೆ ಇರದೆ! ಕನಸು ಕೂಡ, ಇರದು ಸುಮ್ಮನೆ ನಿದಿರೆಯಲ್ಲೂ ಕೊಡುವುದು ನೋವ ಬಿಡದೆ! ಹೇಳಲು ಆಗದು, ಈ ಭ...
ನಿನ್ನಿಂದ ಭೂಮಿಗೆ ಬಂದೆ ನಾನಂದು ನಿನ್ನ ಋಣವ ತೀರಿಸಲು ಆಗದು ಎಂದೆಂದು ನವಮಾಸ ನೀ ನನ್ನ ಹೊತ್ತು ನಡೆದೆ ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ ಏನೂ ತಿಳಿಯದೆ ಅಳು ಅಳುತ್ತಾ ನಾ ಹೊರಗೆ ಬಿದ್...
ಆದೆ ನಾನು ಕವಿಯು ನೀನು ನನ್ನ ತೊರೆದ ಮೇಲೆ ಮೂಡಿ ಬಂದಿದೆ ಕವಿತೆಯು ಹೇಳುತ್ತ ಭಗ್ನ ಪ್ರೇಮದ ಲೀಲೆ ನನಗರಿವಿಲ್ಲದೇ, ನಿನ್ನ ನಾ ಪ್ರೀತಿಸಿದೆ ಒಪ್ಪಿಗೆಯ ಮುಂಚೆ, ಹೃದಯದಿ ನೀ ಆವರಿಸಿದೆ ವ್ಯಕ್ತಪಡಿಸಲು, ನನ್ನ ನೀ ದ್ವೇಷಿಸಿದೆ ಮರೆಯುವ ಪ್ರಯತ್ನದಿ,...
ಮುಂಗಾರು ಮಳೆಯಂತೆ ಬಂದೆ ನೀನು! ಬರಡಾಗಿದ್ದ ನನ್ನ ಹೃದಯ ಹಸಿಗೊಳಿಸಿ ಹೋದೆಯೇನು? ನಿಲ್ಲದ ತುಂತುರು ನೀನೆಂದು ನಾನು, ಕಂಡ ಕನಸೆಲ್ಲ ಮನದೊಳಗೆ ಚಿತೆ ಸೇರಿತೇನು? ನಿನ್ನ ನೋಟಕ್ಕೆ ಅಂಕುರಿಸಿದೆ ನನ್ನಲ್ಲಿ ಪ್ರೇಮ ನೀಡಿ ಪ್ರೀತಿಯ, ನೀನು ನೋಡಿಕೊ ಇದರ...