ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೀರ್ತನ್ ಕೆ
ಕ

ಕೀರ್ತನ್ ಕೆ

keerthan.k018

೭೨ ಲೇಖನಗಳು ೧೬,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

llನೀನೇನೇ ಎಲ್ಲಾll

ಆಗಸ್ಟ್ ೧೮ ಕವನ ೨೩೦ ವೀಕ್ಷಣೆ

ನಿನ್ನ ಕನಸಿನ ಹುಡುಗ ನಾನಾಗಲಿಲ್ಲ ನನ್ನ ಕನಸಿನಲಿ ನೀನೇನೇ ಎಲ್ಲಾ ಅದೆಷ್ಟೇ ಹೇಳಿದರೂ ಮನ ಕೇಳುತ್ತಿಲ್ಲ ನೀ ಸಿಗದಿರೆ ಈ ಬಾಳಿಗೆ ಅರ್ಥವಿಲ್ಲ ನಿನ್ನ ಮಾತನು ಕೇಳಲು ನನ್ನ ಕಿವಿಯೂ ಕಾದಿದೆ ನಿನ್ನ ತುಂಟ ನೋಟವ ನನ್ನ ಕಣ್ಣು ಬೇಡಿದೆ ನನ್ನ ಮನ ಕೂಗಿದ...

llಅರಿವಾಗದ ಪ್ರೇಮll

ಆಗಸ್ಟ್ ೧೨ ಕವನ ೩೮೫ ವೀಕ್ಷಣೆ

ನೀ ನನ್ನ ಪ್ರೀತ್ಸೋದಿಲ್ಲ ನಾ ಪ್ರೀತ್ಸೋದ್ ನಿಲ್ಸೋದಿಲ್ಲ ಈ ಸೂತ್ರವ ರಚಿಸಿ ಅವನು ನೋಡುತ್ತ ನಗುತಲಿರುವನು ಅವನು ನಗುತಲಿರುವನು ಮನ ಈಗ ನೊಂದಿದೆ ನೋಡು ಕಣ್ಣೀರು ಜಾರಿದೆ ನೋಡು ನನ್ನ ಮನಸಿನ ಭಾವನೆ ನಿನಗೆ ತಿಳಿಯದೆ ಹೋಯಿತು ಕಣ್ಣಂಚಿನ ಸನ್ನೆ ನಿ...

llಜನನ ಮರಣll

ಆಗಸ್ಟ್ ೧೨ ಕವನ ೪೦೩ ವೀಕ್ಷಣೆ

ಜನನ ಮರಣಗಳ ನಡುವೆ ಸಾಗುತ್ತಿದೆ ನನ್ನೀ ಬದುಕು ಅಡಗಿ ಕುಂತರೂ ಬಿಡದೆ ಕಾಡಿದೆ ಯಮನ ಕುಹಕು ಪ್ರೇಮದ ಬಯಕೆಯು ನನ್ನ ಮಾಡಿತು ಅಂದು ಮರುಳು ಸಾಗುವ ದಾರಿಗೆ ಯಾಕೋ ಕವಿದಿದೆ ಇಂದು ಇರುಳು ಇಡಾ ಪಿಂಗಳಗಳಲ್ಲಿ ಸಾಗುತ್ತಾ ಒದ್ದಾಡಿದೆ ಉಸಿರು ಅರಿವಾಗುವುದು...

llಏನೂ ಬೇಡll

ಆಗಸ್ಟ್ ೧೨ ಕವನ ೩೪೭ ವೀಕ್ಷಣೆ

ಏನು ಬೇಕು ಏನು ಬೇಡ ತಿಳಿಯುತ್ತಿಲ್ಲ ಗರುಡಾರೂಢ ಹುಟ್ಟನೆಂದು ನೀಡಬೇಡ ಪ್ರಾಣಹರಣ ಮಾಡಲೇಬೇಡ ಕಷ್ಟ ಕಾರ್ಪಣ್ಯವು ಬೇಡ ಸುಖದ ಸುಪ್ಪತ್ತಿಗೆಯೂ ಬೇಡ ಸವಿಯಾದ ಊಟವು ಬೇಡ ಹಸಿವಿನ ಯಾತನೆ ಬೇಡ ಬಯಸಿದ್ದೆಲ್ಲ ಸಿಗುವುದು ಬೇಡ ಸಿಕ್ಕದೆ ಕೊರಗುವುದೂ ಬೇಡ ದ...

llಕತ್ತಲೆ ಮನದಲ್ಲಿll

ಆಗಸ್ಟ್ ೦೯ ಕವನ ೩೮೧ ವೀಕ್ಷಣೆ

ಮೋಡವು ಕವಿದಿದೆ ಚಂದಿರನನ್ನು ಮೂಡಿತು ಕತ್ತಲೆ ಹುಣ್ಣಿಮೆಯಂದು ಸಾಗಿದೆ ಪಯಣ ಸಾಗರದ ದಡದಲ್ಲಿಂದು ಜಾರಿತು ಹನಿಯೂ ಕಣ್ಣಂಚಲಿ ನೊಂದು ಬಲು ಹತ್ತಿರವಿದ್ದರೂ ಕಾಡಿದೆ ದೂರವೂ ಈ ಹೃದಯದ ಭಾರಕ್ಕೆ ಆದೇನು ಮೂಗನು ನನ್ನ ಕೈಗಳು ಕಾದವು ನಿನ್ನ ಕೈಗಳ ಹಿಡಿಯ...

llದಾರಿಯ ಮರೆತೆನುll

ಆಗಸ್ಟ್ ೦೯ ಕವನ ೩೩೬ ವೀಕ್ಷಣೆ

ಏಕಾಂತ ಕಾಡುತಿದೆ ನನ್ನೀಗ ಯಾಕಿಂಥ ಬೇಸರವೂ ತುಂಬಿತೀಗ ಬರೀ ನಿನ್ನದೇ ಧ್ಯಾನ ಮನಸಿನಲಿ ಸಿಕ್ಕಿತು ನಿನ್ನಯ ಪ್ರೇಮ ಕನಸಿನಲಿ ಉತ್ತರವಿರದ ಪ್ರಶ್ನೆಯೇ ನೀನು ಉತ್ತರಿಸಲು ಯತ್ನಿಸಿದೆ ನಾನು ಪ್ರೇಮವೇ ಇರದ ಬಾಳಲಿ ಇಂದು ಮಾಡಿದೆ ಶೂನ್ಯವೂ ಮನೆಯೊಂದನ್ನು...

llನಮ್ಮ ರೈತll

ಆಗಸ್ಟ್ ೦೪ ಕವನ ೩೭೬ ವೀಕ್ಷಣೆ

ಬಿಸಿಗಾಳಿಯ ಸೆಕೆಯಲ್ಲಿ ಬೆಂಕಿ ಉಗುಳುವ ಸೂರ್ಯನಡಿ ಬೆವರು ಸುರಿಸಿ ನಿಂತಿರುವ ನಮ್ಮ ರೈತ ಬೀಜವನ್ನು ಬಿತ್ತುತ್ತ ಭೂಮಿಯನ್ನು ಉಳುತ್ತ ಕಾಯಕವೇ ಕೈಲಾಸ ಎಂದ ನಮ್ಮ ರೈತ ನೋವನ್ನೇ ಉಣ್ಣುತ್ತ ನಮಗೆ ಅನ್ನ ನೀಡುತ್ತ ಕರ್ಮಯೋಗಿಯೇ ಆದ ನಮ್ಮ ರೈತ ಸಾಲ ಶೂಲ...

llಪ್ರೇಮ ಧ್ಯಾನll

ಜುಲೈ ೩೧ ಕವನ ೩೯೧ ವೀಕ್ಷಣೆ

ಈ ನನ್ನ ಪುಟ್ಟ ಹೃದಯ ನೀನಿರುವ ದೇವಾಲಯ ಅಲ್ಲಿರುವ ನಿನ್ನ ಶಿಲೆಯ ಧ್ಯಾನಿಸುವ ಪ್ರತಿ ಸಮಯ ಈ ನನ್ನ ಉಸಿರೇ ನಿನಗೆ ಅಭಿಷೇಕ ನನ್ನ ಹೃದಯ ಬಡಿತವೇ ನಿನ್ನಯ ಮಂತ್ರಘೋಷ ಅನುದಿನ ಪೂಜಿಸುವೆ ನಿನ್ನ ನಂಬುತಲಿ ನೀನೀಡುವೆ ದರ್ಶನವನ್ನ ಆದೆ ನಾ ಖುಷಿಯೂ ನಿನ್...

llಪ್ರೀತಿ ಪಯಣll

ಜುಲೈ ೩೧ ಕವನ ೩೯೨ ವೀಕ್ಷಣೆ

ಸಾಗಿದೆ ನನ್ನೀ ಪಯಣ ಗುರಿ ಮರೆತ ದೋಣಿಯಲ್ಲಿ ಸಿಗಬಾರದೇ ನೀನು ನನಗೆ ದಡವಾಗಿ ನದಿಯ ತೀರದಲ್ಲಿ ಆಗು ನೀ ನನ್ನ ಗುರಿಯೂ... ತಲುಪುವೆನು ಪ್ರತೀ ಸರಿಯೂ... ನದಿಯಲಿ ಸಿಲುಕಿದ ದೋಣಿಯ ಹಾಗೆ ನಡುಗಿದೆ ನನ್ನೀ ಜೀವನ ಕುಶಲ ಅಂಬಿಗನ ಹುಟ್ಟಿನ ಹಾಗೆ ಆಗು ನೀ...

llಮುಗುಳು ನಗೆll

ಜುಲೈ ೨೮ ಕವನ ೪೧೨ ವೀಕ್ಷಣೆ

ಮಳೆ ಸುರಿದಿದೆ ಇಳೆಗೆ ಮನ ಜಾರಿದೆ ನಿನಗೆ ಒಲವಾಗಿದೆ ನನಗೆ ಮನಸೇರದೆ ಕೊನೆಗೆ ಮುಚ್ಚಿರುವುದು ನಿನ್ನ ಮನದ ಬಾಗಿಲೆನಗೆ ಇಣುಕಿ ನೋಡಲೊಂದೂ ಕಿಟಕಿಯಿಲ್ಲ ನಿನ್ನ ಮನದೊಳಗೆ ತಡೆಯಲಾರದ ಸೆಳೆತ ನನಗೆ ನಿನ್ನೆಡೆಗೆ ನೀ ಓಡುತ್ತಿರುವೆ ನನ್ನಗಲಿ ಯಾವ ಕಡೆಗೆ...

llಇಳೆಗೆ ಮಳೆll

ಜುಲೈ ೨೮ ಕವನ ೪೦೪ ವೀಕ್ಷಣೆ

ಹನಿ ಹನಿ ಮಳೆಯ ಆವರಣ ಸಾಗುವ ದಾರಿಗೆ ರವಿಯ ಹೊಂಗಿರಣ ಜಿಟಿ ಜಿಟಿ ಮಳೆಯು ತಂದಿದೆ ಚಳಿಯು ಸಾಗುವ ದಾರಿಗೆ ತುಂಬಿದೆ ಕಳೆಯು ಮೋಡಗಳೆಲ್ಲ ಸೇರಿದವು ಗಾಳಿಗೆ ಹಾರುತ್ತ ಸಾಗಿದವು ಸುರಿಸಿದವು ಮಳೆ ಸುರಿಸಿದವು ಇಳೆಯ ಹೊಳೆಯ ತುಂಬಿದವು ಮರಗಿಡಗಳುಟ್ಟಿದೆ...

llಜಾಲತಾಣll

ಜುಲೈ ೨೮ ಕವನ ೨೬೯ ವೀಕ್ಷಣೆ

ಜಾಲತಾಣಗಳ ಜಾಲದಲ್ಲಿ ಸಿಲುಕಿದೆ ಸಮಾಜ ಇದರಲ್ಲಿ ಒಳಿತು ಕೆಡಕುಗಳೆರಡೂ ಇದೆ ಅಲ್ಲಿ ಅರಿಯದೇ ಉಪಯೋಗಿಸಿದರೆ ಬೆಲೆ ತೆರಬೇಕಾದೀತು ನಾವಿಲ್ಲಿ ಮೈ ಬೆವರಿಳಿಸುವ ಆಟವ ಮರೆತೆವು ಆನ್ಲೈನ್ ನ ಆಟಕ್ಕೆ ಶರಣಾದೆವು ಶುರುವಾಯಿತು ವಿವಾಹ ಆನ್ಲೈನ್ನಲ್ಲೇ ಮುಂದೆ...