ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೀರ್ತನ್ ಕೆ
ಕ

ಕೀರ್ತನ್ ಕೆ

keerthan.k018

೭೨ ಲೇಖನಗಳು ೧೬,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

llನಂಬಿಕೆಯ ಅಮೃತll

ಮೇ ೦೧ ಕವನ ೧೮೭ ವೀಕ್ಷಣೆ

ಮೋಡ ಕವಿದ ಮಾತ್ರಕ್ಕೆ ಸೂರ್ಯ ಮರೆಯಾಗಿ ಹೋಗುವನೆ? ಕತ್ತಲು ಕವಿದ ಮಾತ್ರಕ್ಕೆ ಚಂದ್ರ ಬೆಳಕ ನೀಡದಿರುವನೆ? ಕತ್ತಲು ಬೆಳಕಿನ ಆಟವು ನಿತ್ಯ ನಡೆಯುತ್ತಿರುವುದು ಸೋಲು ಕಲಿಸಿದ ಪಾಠವು ಅರಿತು ಮುಂದೆ ಸಾಗುವುದು ಸುಖವೊಂದೇ ಬೇಕೆಂದರೆ ಹೇಗೆ ಇಲ್ಲಿ ಕಷ್ಟ...

llನೆನಪಿನ ಹೊತ್ತಿಗೆll

ಏಪ್ರಿಲ್ ೨೫ ಕವನ ೧೮೯ ವೀಕ್ಷಣೆ

ಜೀವನದ ಪುಸ್ತಕದಿ ನೂರಾರು ಪುಟಗಳು ಒಂದೊಂದು ಪುಟದಲ್ಲೂ ನಿನ್ನದೇ ನೆನಪುಗಳು ಅಳಿಸಲಾಗುತ್ತಿಲ್ಲ ನಿನ್ನ ಹಳೆಯ ಗುರುತುಗಳು ಓದುತ್ತ ಕುಂತಾಗ ಜಾರಿತು ಕಣ್ಣಿಂದ ಹನಿಗಳು ಬಿದ್ದ ಕಂಬನಿಗಳಿಗೆ ಒದ್ದೆಯಾಗಿದೆ ಹಾಳೆ ತೆವದಿ ಕಂಗಳು ಕಾಣದಾಗಿದೆ ಈ ವೇಳೆ ಮ...

llಎಚ್ಚರಗೊಂಡ ಕವಿll

ಮಾರ್ಚ್ ೨೫ ಕವನ ೩೬೩ ವೀಕ್ಷಣೆ

ಬರೆದೆ ನಾ ಎಷ್ಟೋ ಕವಿತೆಗಳ ನಿನಗಾಗಿ ಓದದೇ ನೀ ಕಾದಿರಿಸಿದೆ ಅವಮಾನ ನನಗಾಗಿ ಹೇಳು ನೀ ನನಗೆ ನಿಲ್ಲಿಸಲೇ ನಾ ಬರೆಯುವುದಾ ಕೇಳುವೆ ನಾ ನಿನಗೆ ಹೇಗೆ ಮರೆಯಲಿ ನೀ ತಂದ ಅನುರಾಗ ಮಲಗಿದ್ದ ಕವಿಯ ಎಬ್ಬಿಸಿ ನೀ ದೂರ ಹೋದೆಯಲ್ಲೆ ಎಚ್ಚರಗೊಂಡ ಕವಿ ನಿನ್ನರಸ...

llಬಿಟ್ಟಿರಲಾರೆll

ಮಾರ್ಚ್ ೨೫ ಕವನ ೨೭೭ ವೀಕ್ಷಣೆ

ನಿನ್ನ ಬಿಟ್ಟು ಇರುವ ನಾನು ನರಳುತ್ತಿರುವೆನೇಕೆ ಇಲ್ಲಿ ? ನನ್ನ ಬಿಟ್ಟು ಇರುವ ನೀನು ನಲಿಯುತ್ತಿರುವೆ ಹೇಗೆ ಅಲ್ಲಿ ? ಮೊದಲ ಪ್ರೀತಿ ಚಿಗುರಿನಲ್ಲೇ ಚಿವುಟಿ ಹೋದೆ ನೀನು ದಿನವೂ ಪ್ರೇಮ ನೋವಿನಲ್ಲೇ ಮಂಕಾಗಿ ಕುಳಿತೆ ನಾನು ಮತ್ತೆ ನಿನ್ನ ಮೇಲೆ ಕನಸು...

llಜ್ಞಾನೋದಯll

ಫೆಬ್ರ ೨೩ ಕವನ ೪೩೫ ವೀಕ್ಷಣೆ

ಏಕಾಂಗಿ ಪಯಣದಲ್ಲಿ ಸುಡುವ ಬಿಸಿಲಿನಡಿಯಲ್ಲಿ ಜೀವವಿರದ ರಸ್ತೆಯಲ್ಲಿ ಗುರಿಯನರಸಿ ದಣಿದಿರುವೆ ನಾನಿಲ್ಲಿ ಹಸಿರು ತುಂಬಿದ ಮರದಲ್ಲಿ ಅಡಗಿ ಕುಂತ ಗಿಳಿ ಅಲ್ಲಿ ಹೇಳುತ್ತಿದೆ ನನಗಿಲ್ಲಿ ವಿರಮಿಸಲು ಮರದ ನೆರಳಿನಲ್ಲಿ ನಾನು ಪ್ರೇಮ ನೋವಿನಲ್ಲಿ ಮರೆತ ಗುರ...

llಅರಿಯೆನು ಕೃಷ್ಣll

ಡಿಸೆಂ ೨೯ ಕವನ ೩೦೩ ವೀಕ್ಷಣೆ

ಮನಸ್ಸಿನ ಮೂಲೆಯ ಮನೆಯಲ್ಲಿ ನಿನ್ನ ಗುಡಿ ಕಟ್ಟಿಸಿರುವೆ ಕೃಷ್ಣ ಆರದ ನಂದಾ ದೀಪವ ಬೆಳಗಿಸಿ ಧ್ಯಾನಿಸುತ್ತಿರುವೆ ಕೃಷ್ಣ ಮೂಲೆಯ ಮನೆ ಎಂದು ಬೇಸರಗೊಳ್ಳದಿರು ವಶಪಡಿಸಿಕೊಂಡಿದೆ ಸಂಸಾರವೂ ಉಳಿದ ಜಾಗವನ್ನು ಕ್ಷಣದ ಧ್ಯಾನವೆಂದು ಕೋಪಿಸಿಗೊಳ್ಳದಿರು ಕಸಿದ...

llಕಳಚು ಪೊರೆಯll

ಡಿಸೆಂ ೨೯ ಕವನ ೨೮೮ ವೀಕ್ಷಣೆ

ಹುಡುಕುವೆ ಎಲ್ಲಿ ನೀನು ಅಡಗಿರುವ ಶಾಂತಿಯನ್ನೇನು ಮರೆತೆ ನಗುವುದ ನೀನು ಕಾರಣ ಸಿಗುತ್ತಿಲ್ಲವೇನು ಬಂಧಿಯಾದೆ ನೀನು ನಿನ್ನ ಮನದ ಕಾರಾಗೃಹದಲ್ಲಿ ಬಿಗಿದುಕೊಂಡಿರುವೆ ನಿನ್ನನ್ನು ನೀನು ಆಲೋಚನೆಗಳ ಸರಪಳಿಯಲ್ಲಿ ಯಾರು ಹೊಣೆ ಈ ಬಂಧನಕ್ಕೆ ನಿನ್ನ ಅಜ್ಞಾ...

llಪ್ರೇಮ ನಿವೇದನೆll

ಅಕ್ಟೋ ೨೨ ಕವನ ೫೧೫ ವೀಕ್ಷಣೆ

ಬರೆಯುವೆ ಒಂದು ಕವಿತೆಯನ್ನು ಮಾಡಲು ಪ್ರೇಮ ನಿವೇದನೆಯನ್ನು ಪ್ರೇಮದ ಅರ್ಥವ ಚಿಂತಿಸಿ ಚಿಂತಿಸಿ ಹಾಳೆಯು ಹರಿದು ಹೋಗುತ್ತಿದೆ ಬರೆಯುವ ಲೇಖನಿ ಪದಗಳ ಹಸಿವಲ್ಲೆ ಬರೆಯದೆ ಕುಸಿದು ನಿಲ್ಲುತ್ತಿದೆ ಕಣ್ಣಲ್ಲಿ ಮೂಡಿದ ಕಲ್ಪನೆಯನ್ನು ಬಣ್ಣಿಸಲಾಗದೆ ಮನ ಮರ...

llನಿನ್ನ ರೂಪll

ಅಕ್ಟೋ ೨೨ ಕವನ ೪೮೮ ವೀಕ್ಷಣೆ

ತಂಪು ಚಂದ್ರನು ಕೆಂಪಾಗಿಹನು ನೋಡುತ್ತ ನಿನ್ನಯ ರೂಪವನ್ನು ತಿರುಗುವ ಭೂಮಿಯೂ ಮರುಗುತ್ತಲಿರುಹುದು ಕಾಣುತ್ತ ನಿನ್ನಯ ಮೈಮಾಟವನ್ನು ಜಕ್ಕಣ್ಣನು ನಾಚುತ್ತಲಿರುವನು ಕೆತ್ತುತ್ತ ನಿನ್ನಯ ಶಿಲ್ಪವನ್ನು ಕಾಳಿದಾಸನು ಕುಣಿಯುತ್ತಲಿರುವನು ಹೊಗಳುತ್ತ ನಿನ್ನ...

llನೀನಿರುವೆ ಅಲ್ಲವೇ ಕೃಷ್ಣll

ಅಕ್ಟೋ ೨೨ ಕವನ ೪೧೯ ವೀಕ್ಷಣೆ

ಯಾರೂ ಇಲ್ಲದಿದ್ದರೇನು ನನಗೆ ನೀನಿರುವೆ ಅಲ್ಲವೆ ಕೃಷ್ಣ ಯಾರ ಸಂಗ ಸಿಗದಿದ್ದರೇನು ನನಗೆ ನಮ್ಮ ಸಂಗ ಉಳಿಯುವುದಲ್ಲವೇ ಕೃಷ್ಣ ನನ್ನನ್ನಿಷ್ಟ ಪಡುವವರನ್ನು ನಾನು ಎಲ್ಲಿಯೂ ಕಾಣೆ ಕೃಷ್ಣ ನಿನ್ನನ್ನಿಷ್ಟ ಪಡುತ್ತಿರುವೆ ನಾನು ಅಷ್ಟೇ ಸಾಕು ನನಗೆ ಕೃಷ್ಣ...

llನಿನ್ನ ಕನಸುll

ಅಕ್ಟೋ ೧೩ ಕವನ ೫೬೫ ವೀಕ್ಷಣೆ

ಒಂದೇ ಸಮನೆ ಕಾಣುತಿರುವೆ ನಿನ್ನ ಕನಸನೆ ಬಂದು ನೀನು ಸೇರು ನನ್ನ ಕಾಡದೆ ಸುಮ್ಮನೆ ನೀ ನಡೆಯುವ ಹಾದಿಯಲ್ಲಿ ಹೂವಿನ ಹಾಸಿಗೆ ಆಗುವೆ ನಾನು ನೋವಿನ ದುಃಖ ಇರಲಿ ನನಗೆ ನಗುತಿರು ಎಂದೂ ನೀನು ಕಾಣದ ಕಡಲನು ಸೇರುವ ತವಕದಿ ಸಾಗುವ ನದಿಯ ಹಾಗೆ ಓಡುತ ಬರುವೆನ...

llಪ್ರೇಮ ವಿವಾಹll

ಅಕ್ಟೋ ೧೩ ಕವನ ೪೯೪ ವೀಕ್ಷಣೆ

ಕರಗಿತು ಮೋಡ ಸುರಿಸಿತು ನೋಡ ಭೂಮಿಗೆ ಮೊದಲ ಮಳೆಯನ್ನು ಚಿಗುರಿದೆ ಕನಸು ಅರಳಿದೆ ಮನಸ್ಸು ಪಡೆದು ಮೊದಲ ಪ್ರೀತಿಯನ್ನು ಒಪ್ಪಿತು ಹೃದಯ ಅಪ್ಪಿತು ಕಾಯ ಹೀರಲು ತುಟಿಯ ಜೇನನ್ನು ಕಂಕಣ ಕೂಡಿತು ಬಾಸಿಂಗವು ಸೇರಿತು ಹತ್ತಿತು ಜೋಡಿಯು ಹಸೆಮಣೆಯನ್ನು ಬೆರಳ...