llಪಾತ್ರll
ಗೆದ್ದರೂ ಸೋತರೂ, ಸಿಗುವುದೊಂದು ಅನುಭವವು ಎಲ್ಲರೂ ಪಾತ್ರರು, ಈ ಬದುಕೇ ಬೀದಿ ನಾಟಕವು! ಒಮ್ಮೊಮ್ಮೆ ಅಳುತ್ತ ಬರುವ, ಇನ್ನೊಮ್ಮೆ ನಗುತ್ತ ಇರುವ, ಮತ್ತೊಮ್ಮೆ ಪರರ ನೋಯಿಸುವ ಕೆಲಸವ ಮಾಡುವ ಆಗೊಮ್ಮೆ ಆಕ್ರೋಶದಿ ಕೂಗುವ, ಮಗದೊಮ್ಮೆ ಶಾಂತಿಯಲ್ಲಿ ನಲಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
keerthan.k018
ಗೆದ್ದರೂ ಸೋತರೂ, ಸಿಗುವುದೊಂದು ಅನುಭವವು ಎಲ್ಲರೂ ಪಾತ್ರರು, ಈ ಬದುಕೇ ಬೀದಿ ನಾಟಕವು! ಒಮ್ಮೊಮ್ಮೆ ಅಳುತ್ತ ಬರುವ, ಇನ್ನೊಮ್ಮೆ ನಗುತ್ತ ಇರುವ, ಮತ್ತೊಮ್ಮೆ ಪರರ ನೋಯಿಸುವ ಕೆಲಸವ ಮಾಡುವ ಆಗೊಮ್ಮೆ ಆಕ್ರೋಶದಿ ಕೂಗುವ, ಮಗದೊಮ್ಮೆ ಶಾಂತಿಯಲ್ಲಿ ನಲಿಯ...
ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು ಉಸಿರಾಟವೇಕೋ ಏರುಪೇರಾದಂತಿದೆ ನಿನ್ನ ಉಸಿರು ನನಗೆ ಸೋಕದೆ ಹೃದಯ ಬಡ...
ಬಿಡಲಾಗುತ್ತಿಲ್ಲ ಈ ಬರೆಯುವ ಚಟ ಮನಸೇಕೋ ಮೆಲ್ಲನೆ ಮಾಡುತ್ತಿದೆ ಹಠ ಒಂದೊಂದೇ ಪದಗಳು ಈಗ ಮನದೊಳಗಿನಿಂದ ಹೊರಗೆ ಬರುತ್ತಿದೆ ನಾನೆಂದೆಂದೂ ನೋಡಿರದಂತಹ ನನ್ನನ್ನೇ ನನಗೀಗ ಪರಿಚಯಿಸುತ್ತಿದೆ ಲೇಖನಿ ಹಿಡಿಯುವಂತೆ ಮಾಡಿದೆ ಭಾವನೆಯು ನದಿಯಾಗಿ ಹರಿದಿದೆ...
ಯಾರಿವಳು? ನನ್ನವಳು! ಯಾರಿವಳು? ನನ್ನವಳು! ಬಳುಕಾಡುವ ಲತೆ ಇವಳು ಹರಿದಾಡುವ ಝರಿ ಇವಳು ನಡೆದಾಡುವ ನಾಗಕನ್ನಿಕೆಯೇ ಇವಳು ಮಾತಿನಲ್ಲಿ ಕವಿ ಇವಳು ನೋಟದಲ್ಲಿ ಕೋಲ್ಮಿಂಚಿವಳು ಕರುಣೆಯಲ್ಲಿ ಧರೆಯನ್ನೂ ಮೀರಿಸೋ ಹೆಣ್ಣಿವಳು ನಗುವಿನಲ್ಲಿ ಮಗು ಇವಳು ಮಿಡ...
ನಿನ್ನ ಮಡಿಲಲ್ಲಿ ಸಿಗುವ ರಕ್ಷಣೆಯು ಬೇರೆ ಎಲ್ಲೂ ನನಗೆ ಸಿಗದು ಆ ಮಡಿಲ ತೊರೆದ ಮರುಕ್ಷಣವು ಭಯದಲ್ಲೇ ಮನಸ್ಸು ಇರುವುದು ಹೊಟ್ಟೆಯ ಪಾಡಿಗೆ ಊರು ಬಿಟ್ಟೆನಲ್ಲ ಭಾಷೆ ಬಾರದಿರುವ ಜಾಗ ಸೇರಿದೆನಲ್ಲ ಸುತ್ತಮುತ್ತ ತನ್ನವರೆಂಬುವರ್ಯಾರಿಲ್ಲ ಮಾತು ಆಡಲಾಗದ...
ನಿಲ್ಲದ ತುಂತುರು ನೀನು ಮಳೆಯಲ್ಲಿ ನಾ ನೆನೆಯಲೇನು ? ಕಾಣುವ ದೇವತೆ ನೀನು ನಾ ನಿನ್ನ ಧ್ಯಾನಿಸಲೇನು ? ಬಲು ಮೋಹಕ ರೂಪಸಿ ನೀನು ನಿನ್ನ ನಾ ಮೋಹಿಸಲೇನು ? ಅತಿ ಕೋಪಿಸಿಕೊಳ್ಳುವೆ ನೀನು ನಾ ನಿನ್ನ ಮುದ್ದಿಸಲೇನು ? ಧರೆಗಿಳಿದ ರತಿ ದೇವಿಯೇ ನೀನು ನಾ...
ಕಣ್ಣ ಅಂಚಲ್ಲಿ ನಿಂತ ಕಂಬನಿ ಕೇಳುತ್ತಿದೆ ಜಾರಿ ಬಿಡಲೇ ? ಇಲ್ಲ ಒಳಗೆ ಇಂಗಿ ಬಿಡಲೇ ? ತುಟಿ ಅಂಚಿಗೆ ಬಂದ ಪದವ ಜೋರಾಗಿ ಹೇಳಿ ಬಿಡಲೇ ? ಇಲ್ಲ ತುಟಿಗಚ್ಚಿ ಸುಮ್ಮನಿರಲೇ ? ಜಾರುವ ಕಣ್ಣ ಹನಿಯ ಒರೆಸಲು ಕೈಗಳಿಗೂ ಯಾಕೋ ಬೇಸರ ಆಡುವ ಮಾತು ಕೇಳಿಸಿಕೊಳ್...
ಹಿತವೆನಿಸುವ ಈ ಮಳೆಗಾಲದ ಹವಮಾನವು ಮರುಕಳಿಸಿದೆ ಕಳೆದುಕೊಂಡ ಮಧುರ ಭಾವವು ಆಕಾಶದಿಂದ ಸೋರುವ ಹನಿಯ ಹಿಡಿದಿಡುವ ಭೂಮಿಯ ಪರಿಯ ನೋಡಲು ಸಾಲದೆ ಹೋಯಿತು ಈ ಎರಡು ಕಣ್ಣು ತೆರೆಯಲು ಶುರುವಾಯಿತು ಕವಿಯ ಮೂರನೆ ಕಣ್ಣು ಎಲೆ ತುದಿಯಲ್ಲಿ ಜೋತಾಡುವ ಇಬ್ಬನಿಯ...
ಆಧ್ಯಾತ್ಮದ ಕಡಗೋಲಲ್ಲಿ ಕಡೆಯುತ್ತಿರುವೆನು ಮನೋಸಾಗರವನೀಗ ಅನವರತ ಅಭ್ಯಾಸದಲ್ಲಿ ಕಡಿಮೆಯಾಗುತ್ತಿರುವುದು ಇಂದ್ರಿಯದ ವೈಭೋಗ ಕಾಣದ ಪದರಗಳ ಅನಾವರಣ, ಮೌನದಿ ಮನಸ್ಸಿನ ಒಳ ಹೊಕ್ಕಾಗ ಎಂದೂ ಕೇಳದ ನಾದಗಳ ಶ್ರವಣ, ಧ್ಯಾನದಿ ಅನಾಹತ ತೆರೆದಾಗ ಮಲಗಿದ್ದ ಕು...
ಜಡೆಯನ್ನು ಬಿಚ್ಚಿದ ಡಮರುಗ ಕುಟ್ಟಿದ ತ್ರಿಶೂಲ ಹಿಡಿದು ನಾಟ್ಯ ಮಾಡುತ್ತಿರುವ ರುದ್ರನು ಮೂರನೆ ಕಣ್ಣನ್ನು ತೆರೆದ ಮೈಯಿಗೆ ವಿಭೂತಿ ಬಳಿದ ಕ್ರೋದಗ್ನಿಯ ಜ್ವಾಲೆ ಪಸರಿಸುತ್ತಿರುವ ರುದ್ರನು ಶಾಂತ ಶಿವನು ಈಗ ಕೆರಳಿದನೋ ರೌದ್ರ ರೂಪದ ರುದ್ರ ಆಗಿಹನೋ ಬ...
ಮರೆತು ಹೋಗೆಂದು ಪುನಃ ಪುನಃ ಹೇಳ ಬೇಡ ನೀನು ನನಗೆ ಮರೆತಂತೆ ನಾನು ನಟಿಸುವೆ ವಿನಃ ಬಿಡಿಸಲಾರೆ ನೆನಪಿನೊಂದಿಗಿನ ಬೆಸುಗೆ ನೆನಪುಗಳ ಕೋಟೆ ಪೂರ್ತಿ ಕೆಡವಲು, ಇಲ್ಲ ಯಾವ ಸಾಧನವು ನನ್ನ ಬಳಿ ಅವಶೇಷವಾಗಿ ಉಳಿಯಲಿ ಅದು ಹಾಗೆ, ನೋಡಿ ನೆನಪಾದರೆ, ಪ್ರೇಮ...
ಕುತೂಹಲ ನನ್ನಲ್ಲಿ ಮೂಡಿದೆ, ನಿನ್ನ ನೋಡಲು ಸತಾಯಿಸಿ ದೂರವೇ ಉಳಿದೆ, ನೀನಿಷ್ಟು ದಿನಗಳು ಮರೆಯಾಗಿ ನೀನು, ಕಾಣದೆ ಇರುವಾಗ ಬೇಸರದ ಸ್ಥಿತಿ ಮನದೊಳಗೆ ಮುಖತಃ ನಿನ್ನ, ನೋಡುವ ಸಮಯ ತಂದಿದೆ ತಾಳಲಾರದ ಚಡಪಡಿಕೆ ದಿನವೆಲ್ಲ ನಿನ್ನ, ನೆನೆಯುತ್ತ ನಾನು ಕಳ...