ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೀರ್ತನ್ ಕೆ
ಕ

ಕೀರ್ತನ್ ಕೆ

keerthan.k018

೭೨ ಲೇಖನಗಳು ೧೬,೭೩೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

llನಿನ್ನ ಋಣll

ಅಕ್ಟೋ ೧೩ ಕವನ ೪೬೦ ವೀಕ್ಷಣೆ

ಎಷ್ಟೋ ಕಷ್ಟ ಪಟ್ಟೆ ನೀನು ನನ್ನ ಭೂಮಿಗೆ ತರಲು ಅಂದು ಏನು ಮಾಡಲಿ ಹೇಳು ನಾನು ನಿನ್ನ ಋಣ ತೀರಿಸಲು ಇಂದು ಸಾಧ್ಯವಾಗದ ಮಾತಿದು... ಮುಗಿಯದ ಋುಣ ನಿನ್ನದು... ಬಿಟ್ಟೆ ನೀ ಎಲ್ಲ ಸಂತೋಷವನ್ನು ಕೊಟ್ಟೆ ನೀ ನಂಗೆ ಅತಿ ಪ್ರೇಮವನ್ನು ನೀನೇ ಆದೆ ನನ್ನ ದೇ...

llಸಾಹಿತ್ಯವೇ ಚೆಂದll

ಸೆಪ್ಟೆಂ ೨೯ ಕವನ ೪೮೨ ವೀಕ್ಷಣೆ

ಸಾಹಿತ್ಯವೇ ಬಲು ಚೆಂದ ಸವಿದರೆ ಅತೀ ಆನಂದ ಕನ್ನಡವೇ ಸವೆಯದ ಶ್ರೀಗಂಧ ಎಷ್ಟೇ ತಿಂದರೂ ನಿಲ್ಲದ ಹಸಿವು ಈ ಕನ್ನಡ ಸಾಹಿತ್ಯವು ಕರಗತಗೊಳ್ಳದೆ ತಿರುಗುತ್ತಲಿರುವುದು ಬರೆಯುವ ನನ್ನೀ ಲೇಖನಿಯು ಹುಡುಕುತ್ತ ನಾನು ಹಿಡಿಯಲು ಹೋದರೆ ಪದಗಳು ಸಿಗದೆ ಹಾರುವು...

llಅರಿಯಲಾಗದೋll

ಸೆಪ್ಟೆಂ ೨೮ ಕವನ ೨೫೯ ವೀಕ್ಷಣೆ

ಅರಿಯಲಾಗದೋ ನಿನ್ನ ಹರಿಯೇ ಅರಿಯಲಾಗದೋ... ಬುದ್ಧಿಗೆ ಹಿಡಿದಿದೆ ತುಕ್ಕು ಮನಸ್ಸಿಗೆ ಕವಿದಿದೆ ಮಂಕು ದೇಹವಂತೂ ರೋಗಗಳ ಗುಂಪು ಹೇಗೆ ಅರಿಯಲಿ ನಿನ್ನ ನಾನು ಈ ವ್ಯರ್ಥ ಸಲಕರಣೆಯಿಂದಲೇನು ? ಇಂದ್ರಿಯಗಳು ಓಡಿದೆ ಮಾಯೆಯ ಹಿಂದೆ ಆಲೋಚನೆಗಳ ಆಟ ಮೋಹದ ಮುಂ...

llಭಾವಾಂತರll

ಸೆಪ್ಟೆಂ ೨೮ ಕವನ ೨೪೧ ವೀಕ್ಷಣೆ

ಮರೆತ ಕವಿತೆ ಮನದಲ್ಲಿ ಮಧುರ ರಾಗದಿ ಮುೂಡಿದೆ ಮರೆಯಲಾಗದ ನಿನ್ನ ನೆನಪು ಕನಸಾಗಿ ನನ್ನ ಕಾಡಿದೆ ಮ‍ಧುರ ಮೈತ್ರಿಯು ಮುರಿದ ದಃಖ ನನ್ನ ಜೀವವ ಹಿಂಡಿದೆ ಬಲು ಸನಿಹದಲ್ಲೂ ಅಗಾಧ ದೂರವು ಅಸಹಾಯಕ ಸ್ಥಿತಿಗೆ ಓಡ್ಡಿದೆ ಕಣ್ಣ ನೀರು ಜಾರುವ ಮೊದಲು ಸುತ್ತ ನೋ...

llಬರೆಯುವೆ ಕವನವll

ಸೆಪ್ಟೆಂ ೨೮ ಕವನ ೨೨೭ ವೀಕ್ಷಣೆ

ಬರೆಯುವೆ ನಾನು ಕೆಲವು ಕವನವ ಕೊಡಲು ಭಾವನೆಗಳಿಗೊಂದು ರೂಪವ ಸಾಹಿತ್ಯ ಸಾಗರದಿ ಮುಳುಗಿ ಆಳ ನೋಡಿದ ಕವಿ ನಾನಲ್ಲ ಸುಮ್ಮನೆ ಕುಳಿತಾಗ ಮನದ ಮೂಲೆಯೊಳಗೆ ಕವಿತೆಯೊಂದು ಆಟವಾಡುತ್ತಿದೆಯಲ್ಲ ಕನ್ನಡ ತಾಯಿಯ ಸೇವೆಗೈಯುವುದಕ್ಕೆ ಏನು ಮಾಡಲೆಂದು ಯೋಚಿಸಿದವ ನ...

llಆಕ್ರಂದನll

ಸೆಪ್ಟೆಂ ೦೧ ಕವನ ೩೫೨ ವೀಕ್ಷಣೆ

ಕಾಣದ ಮನಸ್ಸಿನ ವ್ಯಾಕುಲ ಸ್ಥಿತಿಗೆ ಕಾಣುವ ಕಣ್ಣೇ ಸೋರುವ ಮಳಿಗೆ ಝರಿ ಝರಿಯಂತೆ ಸುರಿದಿದೆ ಹನಿಯೂ ಮಡುಗಟ್ಟಿದೆ ಮನಸ್ಸಿನ ಧ್ವನಿಯೂ ಆಕ್ರಂದನವು ಆಕಾರವ ಪಡೆದು ಸೇರಿದೆ ಪದವು ತನುವನ್ನು ಕಡೆದು ಬೇಡುವೆ ನಿನ್ನ ಕೈಯನ್ನು ಮುಗಿದು ನೀಡೆಯ ಪ್ರೇಮವ ಕೋ...

ಕಾಡಿನಲ್ಲಿ ಪಯಣ

ಸೆಪ್ಟೆಂ ೦೧ ಕವನ ೨೮೫ ವೀಕ್ಷಣೆ

ಈ ಹಸಿರಿನ ಚೆಂದ ಆ ಹೂವಿನ ಅಂದ ಮಾಡುತ್ತಿದೆ ನನ್ನ ಕವಿಯನ್ನಾಗಿಯೂ ಪ್ರೇಮ ಕವಿಯನ್ನಾಗಿಯೂ ಈ ಮಳೆ ಹನಿ ಸೋಕುತ ಆ ತಂಗಾಳಿ ಬೀಸುತ ಹೊಸದಾದ ಸ್ವರವನಿಂದು ನುಡಿಸಿ ಹೋಯಿತು ಮನದಲ್ಲಿ ನುಡಿಸಿ ಹೋಯಿತು ಮುಂಜಾನೆ ಮಂಜು ತುಂಬಿ ಬೆಳ್ಮೋಡ ಒಂದುಗೂಡಿ ಕಟ್ಟಿ...

llಬ್ರಹ್ಮ ಬರೆದ ಅಂತ್ಯll

ಆಗಸ್ಟ್ ೨೬ ಕವನ ೩೦೩ ವೀಕ್ಷಣೆ

ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ ತಿಳಿವ ತವಕದಲ್ಲಿ ನನ್ನ ಪಯಣ ಸಾಗಿದೆ ಹಿಡಿದ ಪ್ರೇಮ ಪುಷ್ಪ ಇಂದು ಬಾಡಿ ಹೋಗಿದೆ ಉಡುಗೊರೆಯೊಂದು ಕೊಡದೆ ನನ್ನ ಬಳಿಯೇ ಉಳಿದಿದೆ ಕಣ್ಣ ನೀರು ಜಾರಿ ಜಾರಿ ಸಾಗರವೇ ಆಗಿದೆ ಪ್ರೇಮ ನೋವ ತಿಂದು ತಿಂದು ಬದುಕೋ ಹ...

llಬೇಡುವೆನು ನಿನ್ನll

ಆಗಸ್ಟ್ ೨೬ ಕವನ ೨೩೫ ವೀಕ್ಷಣೆ

ಬೇಡುವೆನು ನಿನ್ನ ನಾನು ಹಿಡಿಯೋ ಎನ್ನ ಕೈಯ ನೀನು ದಾರಿಯೂ ಕಾಣುತ್ತಲಿಲ್ಲ ತೋರಿಸುವವರು ಯಾರೂ ಇಲ್ಲ ಗುರಿ ಏನೆಂಬುದು ತಿಳಿದೇ ಇಲ್ಲ ಗುರುವಿನ ದಯೆ ಮೊದಲೇ ಇಲ್ಲ ಅಜ್ಞಾನವೂ ದೂರಾಗುತ್ತಲಿಲ್ಲ ಜ್ಞಾನ ಸನಿಹ ಸುಳಿಯುತ್ತಿಲ್ಲ ಕತ್ತಲ್ಯಾಕೋ ಓಡುತ್ತಿಲ್...

llಹೊಸತನll

ಆಗಸ್ಟ್ ೨೪ ಕವನ ೩೨೮ ವೀಕ್ಷಣೆ

ಹೊಸ ಬಾಳು ದಿನ ಬರಲು ಹಳೇ ನೋವು ಮರೆ ಎನಲು ನೂರಾರು ಕೊಂಡಿಯ ಸಂಕೋಲೆ ಕಳಚಿರಲು ಚಿಂತ್ಯಾಕೆ ಮಾಡುತಿ ಹೊಸ ಪುಟದ ಆಕೃತಿ ಅದೇ ಗಾಳಿ ಅದೇ ನೀರು ಹೊಸದಾಗಿ ಹೊಮ್ಮಿರಲು ಅದೇ ದೇಹ ಅದೇ ಮನಸ್ಸು ಹೊಸ ಕನಸು ಚಿಮ್ಮಿರಲು ನೋವ್ಯಾಕೆ ನುಂಗುತಿ ಹೊಸ ಕನಸ ಸಾರಥ...

llಮೂಕ ವೇದನೆll

ಆಗಸ್ಟ್ ೨೪ ಕವನ ೩೧೨ ವೀಕ್ಷಣೆ

ಅಳಿಸಿದೆ ಅಲೆಯು ಮರಳಲಿ ನಡೆದ ಹೆಜ್ಜೆಯ ಗುರುತು ಉಳಿದಿದೆ ಹಾಗೆ ಹೃದಯದಿ ಮೂಡಿದ ಪ್ರೇಮದ ಚಿಗುರು ನಿನ್ನ ಧ್ಯಾನದ ಶಕ್ತಿಯ ಹೀರಿ ಚಿಗುರಾಗಿದೆ ವೃಕ್ಷ ಬೀಳುತಿವೆ ಕೊಡಲಿಯ ಏಟು ನೀಡುತಿದೆ ನಿನಗ್ಯಾಕೆ ಹರ್ಷ ನನ್ನ ಮೌನ ಭಾವನೆಗಳ ಅಭಾವವಲ್ಲ ಕಣೇ ನೋವ...

llನೀ ಸಿಗದಿರೆll

ಆಗಸ್ಟ್ ೧೮ ಕವನ ೨೩೭ ವೀಕ್ಷಣೆ

ಯಾಕೆ ಈ ಥರ ಆದೆ ನಾನು ಇರಲಾರೆ ಸಿಗದಿರೇ ಇನ್ನು ನೀನು ಮಾತು ಮೌನವಾಗಿದೆ ಮನಸ್ಸು ಮಂಕಾಗಿದೆ ಭಾವನೆಗಳ ಬಾಣಕ್ಕೆ ಹೃದಯ ಚೂರಾಗಿದೆ ಒಡೆದ ಹೃದಯದಲ್ಲೂ ನಾನು ನಿನ್ನೇ ನೋಡುತ್ತಿರುವೆನು ಈ ಪ್ರೇಮದಾಟದಲ್ಲಿ ನಾನು ನನ್ನೇ ಮರೆತಿರುವೆನು ಮರೆವೆನು ಮರೆವೆ...