ಸಂಪದ ಸಹಾಯ ಪುಟಗಳ ಪುಸ್ತಕ
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ. 'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಿರ್ವಹಣೆ
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ. 'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರ...
ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ?ಹೊಸ ಬರಹ ಸೇರಿಸುವುದು ಹೇಗೆ?ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?ನಿಮ್ಮ ಲೇಖನದೊಂದಿಗೆ ಚಿತ್ರ ಸೇರಿಸುವುದು ಹೇಗೆ?ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?MS ವರ್ಡ್ ಬ...
ವೈದೇಹಿಯವರ ಕ್ರೌಂಚ ಪಕ್ಷಿಗಳು ಕಥಾಸಂಕಲನಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಸಂಪದ ತಂಡ ಅವರನ್ನು ಸಂದರ್ಶಿಸಿತ್ತು. ಅದಾಗಿ ಈಗಾಗಲೇ ಎರಡು ವರ್ಷಗಳು ಸಂದಿವೆ. ಕಾರಣಾಂತರಗಳಿಂದ ಪಾಡ್ ಕಾಸ್ಟ್ ಪ್ರಕಟಿಸಲು ಸಾಧ್ಯವಾಗಿರಲಿ...
ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ! ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್ ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿತ್ತು....
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡಿಗರನೇಕರು ಕೆಲಸ ಮಾಡುತ್ತಿದ್ದರೂ, ಕನ್ನಡಿಗರು ಅಂತರ್ಜಾಲ ಚಟುವಟಿಕೆಗಳಾದ ಇ-ಮೇಲ್, ಚಾಟ್, ಚರ್ಚೆ, ಬ್ಲಾಗ್ ಗಳಲ್ಲಿ ತೊಡಗಿಕೊಂಡಿದ್ದರೂ ಕಂಪ್ಯೂಟರ್ ಹಾಗೂ ಅಂತರಜಾಲ...
ಸಂಪದ ಸಂದರ್ಶನಗಳನ್ನು ಕೇಳುವುದು ಈಗ ಇನ್ನೂ ಸುಲಭ! ಸಂಪದ ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಕಾರ್ಯಶೀಲ ಅಂತರಜಾಲ ಸಮುದಾಯ. ತೀರಾ ವಿರಳವಾದ ಸಂಪಾದಕೀಯ ಹಸ್ತಕ್ಷೇಪವಿರುವ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿಯೇ ಕನ್ನಡದ ಕೆಲಸಗಳನ್ನು ಮಾಡುತ್ತಿರುವ ಸಮ...
ಆಂಡ್ರಾಯ್ಡ್ ಮೊಬೈಲಿನಲ್ಲಿ ಅನುಸ್ಥಾಪಿಸಿಕೊಳ್ಳುವ ಅಪ್ಲಿಕೇಶನ್ ಗಳು .apk ಎಕ್ಸ್ ಟೆನ್ಷನ್ ಹೊಂದಿರುತ್ತವೆ. ಈ ಅಪ್ಲಿಕೇಶನ್ ಗಳನ್ನು ಆಂಡ್ರಾಯ್ಡ್ ನ ಅಧಿಕೃತ ಮಾರುಕಟ್ಟೆ 'ಆಂಡ್ರಾಯ್ಡ್ ಮಾರ್ಕೆಟ್' ನಿಂದ ಡೌನ್ ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊ...
ಪ್ರಿಯ ಸಂಪದಿಗರೇ,ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿಂದ ಪ್ರಕಟಣೆ ತೀರ ತಡವಾಯ...
ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು ಅದಕ್ಕಾಗಿ ಹೀಗೆ ಮಾಡಿ: ಅ. " ಪ್ರಕಟಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಪಟ್ಟಿ ತೆರೆದು ಕೊಳ್ಳುತ್ತದೆ. ತದನಂತರ ಪಟ್ಟಿಯಲ್ಲಿ ನಿಮ್ಮ ಆಯ್ಕೆ...
ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ ಬಿಡುಗಡೆ. "ಸಂಪದ"ದಲ್ಲಿ ಹಂಸಾನಂದಿ ಕಾವ್ಯನಾಮದಲ್ಲಿ ಕೆ.ವಿ. ರಾಮಪ್...
ಸಂಪದ ಪ್ರಾರಂಭಿಸಿದ ___LINK_OPEN_target="_blank" href="/user/hpn"___ಹರಿಪ್ರಸಾದ್ ನಾಡಿಗ್ ರವರ 'ಸಾರಂಗ ಮೀಡಿಯ' ಸಂಸ್ಥೆ ತನ್ನ ಮೊದಲ ಪುಸ್ತಕ 'ಹಂಸನಾದ' ಹೊರತರುತ್ತಿದೆ. ಈ ಪುಸ್ತಕ ಸಂಪದದವರೇ ಆದ ಹಂಸಾನಂದಿಯವರ ಕೃತಿ. ಜುಲೈ ೧೬ರಂದು ಆ...
೧. ಸಂಪದಕ್ಕೆ ಲಾಗಿನ್ ಆಗಿ. ಪ್ರಕಟಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ೨.ಈಗ ಕಾಣಿಸುವ "ಹೊಸ ಬರಹ/ಚಿತ್ರ" ಪಟ್ಟಿಯಲ್ಲಿ ನುಡಿಮುತ್ತುಗಳು ಕ್ಲಿಕ್ ಮಾಡಿ. ೩. ನುಡಿಮುತ್ತುಗಳಿಗೆ ಶೀರ್ಷಿಕೆಯನ್ನು "ಶೀರ್ಷಿಕೆ" ಬಾಕ್ಸ್ ನಲ್ಲಿ ಟೈಪ್ ಮಾಡಿ. ೪. ಈಗ ನುಡ...