ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಪದ ನಿರ್ವಹಣೆ ತಂಡ
ಸ

ಸಂಪದ ನಿರ್ವಹಣೆ ತಂಡ

ನಿರ್ವಹಣೆ

೧೪೪ ಲೇಖನಗಳು ೪,೭೨,೭೫೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಗ್ಗ-೭

ಏಪ್ರಿಲ್ ೨೧ ಉಲ್ಲೇಖಗಳು ೭೭೮ ವೀಕ್ಷಣೆ

ಅಣುಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು|ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು||ಉಣಿಸನೀವನು ದನಕೆ, ತಣಿವನೀವನು ಜಗಕೆ|ಗುಣಶಾಲಿ ತೃಣಸಾಧು- ಮಂಕುತಿಮ್ಮ||

ಕಗ್ಗ-೬

ಏಪ್ರಿಲ್ ೨೧ ಉಲ್ಲೇಖಗಳು ೬೬೨ ವೀಕ್ಷಣೆ

ಪರಹಿತದ ಮಾತಿರಲಿ; ಪರರಿನೇ ಜೀವಿಪನು|ನರಜಂತು, ಪಶು ಪಕ್ಷಿ ಕೀಟ ಮೀನ್ ಗಳವೋಲ್||ಪರರಿನೆಳಸದದೇನನುಂ ಪರರಿಗುಪಕರಿಪ|ತರುಜನ್ಮವಲ್ ಪುಣ್ಯ!-ಮಂಕುತಿಮ್ಮ

ಕಗ್ಗ-೫

ಏಪ್ರಿಲ್ ೨೧ ಉಲ್ಲೇಖಗಳು ೭೩೦ ವೀಕ್ಷಣೆ

ನೆರಳನಿನಿತನು ಕೊಡುವ, ದಣಿವನಿನಿತು ಕಳೆವ|ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ||ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ|ಪರಧರ್ಮವದೆಲವೋ- ಮಂಕುತಿಮ್ಮ||

ಪ್ರಸ್ತಾವಿತ ಕಾಪಿರೈಟ್ ಕಾಯ್ದೆಯ ತಿದ್ದುಪಡಿ ವಿರುದ್ಧ ದೃಷ್ಟಿವಿಕಲಚೇತನರಿಂದ ಚಳವಳಿ

ಏಪ್ರಿಲ್ ೧೪ ಪುಟ ೪೭ ವೀಕ್ಷಣೆ

ಅಖಿಲ ಭಾರತ ಮಟ್ಟದಲ್ಲಿ ಬಿಡುಗಡೆ ಏಪ್ರಿಲ್ ೧೫, ೨೦೧೦: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಇದೇ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಕಾಪಿರೈಟ್ ಆಕ್ಟ್, ೧೯೫೭ರ ತಿದ್ದುಪಡಿಯ ಕುರಿತಂತೆ ನ್ಯಾಶನಲ್ ಆಕ್ಸಸ್ ಅಲಯನ್ಸ್ ಜನಜಾಗೃತಿ ಮೂಡಿ...

ಸಂಪದ ಡೌನ್ ಇದ್ದ ಕುರಿತು ಓದುಗರ ಗಮನಕ್ಕೆ..

ಏಪ್ರಿಲ್ ೦೫ ಪುಟ ೩೩ ವೀಕ್ಷಣೆ

ಸಂಪದದ ಸರ್ವರ್ ನಲ್ಲಿ ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ ಗಮನಕ್ಕೆ ತರಲು, ಈ ಮಾಹಿ...

'ಸಂಪದ'ದ ಆಯ್ದ ಪುಟಗಳು

ಮಾರ್ಚ್ ೩೦ ಪುಟ ೩೮ ವೀಕ್ಷಣೆ

ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ ಸಮಯದಲ್ಲಿ ನಿರ್ವಹಣಾ ತಂಡವು ಸಂಪದ ಆರ್ಕೈವಿನಿಂದ ಹಲವು ಲೇಖನಗಳನ...

ಕೃಷಿ ಸಂಪದ ಆರನೇ ಸಂಚಿಕೆ

ಮಾರ್ಚ್ ೨೭ ಪುಟ ೧೦೯ ವೀಕ್ಷಣೆ

ಈ ಸಂಚಿಕೆಯಲ್ಲಿ: ೧೨೦ ವರ್ಷಗಳಲ್ಲಿ ಎರಡನೇ ಮದುಮಗನ ಮೆರವಣಿಗೆ.ಈಸಲು: ಅಪರೂಪದ ನಾನ್ ವೆಜ್. ಸುಬ್ಬಣ್ಣನ ಹಿತ್ತಲಲ್ಲಿ ಜೇನಿಗೊಂದು ಧರ್ಮಛತ್ರ!"ಹಾರ್ಮೋನ್, ಆಂಟಿ ಬಯೋಟಿಕ್ ಔಷಧಗಳು, ಕೀಟನಾಶಕಗಳು ಮತ್ತು ಕುಲಾಂತರಿ ತಳಿಗಳ ಅಪಾಯಗಳು"ಚಿತ್ರಗಳ ಸಂಪು...

'ಕೃಷಿ ಸಂಪದ' ಐದನೇ ಸಂಚಿಕೆ: ಫೆಬ್ರವರಿ ೨೦೧೦

ಫೆಬ್ರ ೦೮ ಪುಟ ೩೬ ವೀಕ್ಷಣೆ

ಈ ಸಂಚಿಕೆಯಲ್ಲಿ: ಬಿ. ಟಿ. ಬದನೆ - ಬೇಕೆ ಬೇಡವೆ?ಕಾಯಕದಲ್ಲಿ ಹಣ್ಣಾದವರು: ಮಲ್ಲಣ್ಣ ಶೆಂಕ್ರೆಪ್ಪ ನಾಗರಾಳನರೂರಿನ ಹಕ್ಕಿಗಳುಅತಿ ಸಣ್ಣ ಸಾಲ: ಬಡವರ ಬದುಕಿಗೆ ಆಧಾರಕಂಬಳ, ಚಿತ್ರಗಳಲ್ಲಿಹಾಗೂ ಮತ್ತಷ್ಟು... ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಂಪದದಲ್ಲಿ ನೀವೂ ಬರೆಯಬಹುದು!

ಜನ ೧೮ ಪುಸ್ತಕ ೩,೬೭೩ ವೀಕ್ಷಣೆ

ಸಂಪದ ಕನ್ನಡಿಗರ ಸಮುದಾಯ. ಇದು ಬ್ಲಾಗ್ ಅಲ್ಲ, ಬದಲಿಗೆ ಸಮುದಾಯದ ಎಲ್ಲರೂ ಭಾಗವಹಿಸುವ ಪೋರ್ಟಲ್. ಸಂಪದದಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಕೆಲವು ನಿಬಂಧನೆಗಳೂ ಇವೆ: ___LINK_OPEN_href="http://sampada.net/policies_and_guidelines...

ಕೃಷಿ ಸಂಪದ ನಾಲ್ಕನೇ ಸಂಚಿಕೆ, ಜನವರಿ ೨೦೧೦

ಜನ ೦೧ ಪುಟ ೧೦೩ ವೀಕ್ಷಣೆ

ಈ ಸಂಚಿಕೆಯಲ್ಲಿ: ನರೂರಿನ ಹಕ್ಕಿಗಳು ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ ಅಕೇಸಿಯಾ ದೂರು, ಕಳವೆ ಅಂಕಣ ವಿಶ್ವ ತುಳು ಸಮ್ಮೇಳನ, ಚಿತ್ರಗಳಲ್ಲಿ ಹಾಗೂ ಮತ್ತಷ್ಟು... ನಾಲ್ಕನೆಯ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.

ಓದುಗರ ಗಮನಕ್ಕೆ

ಡಿಸೆಂ ೦೪ ಪುಟ ೩೬ ವೀಕ್ಷಣೆ

ಕೆಲವು ನಿರ್ವಹಣೆ ಕಾರ್ಯಗಳ ನಿಮಿತ್ತ ಸಂಪದ ನಿನ್ನೆ ಸಾಯಂಕಾಲದಿಂದ ಇಂದು ಬೆಳಿಗ್ಗೆಯವರೆಗೂ ಲಭ್ಯವಿರಲಿಲ್ಲ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಪ್ಪದೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ. ನಿರ್ವಹಣೆ ತಂಡಕ್ಕೊಂದು ಸಂದೇಶ ಕಳುಹಿಸಿ. ತೊಂದರೆ ಕಂಡು...

ಕೃಷಿ ಸಂಪದ: ೩ನೇ ಸಂಚಿಕೆ, ಡಿಸೆಂಬರ್ ೨೦೦೯

ಡಿಸೆಂ ೦೨ ಪುಟ ೫೯ ವೀಕ್ಷಣೆ

ಬಿಟಿ ಬದನೆ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕೇಂದ್ರ ಸರಕಾರ ನೇಮಿಸಿದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೂವಲ್ ಕಮಿಟಿಯು (ಜೈವಿಕ ಇಂಜಿನಿಯರಿಂಗ್ ಅನುಮೋದನಾ ಸಮಿತಿ) ಬಿಟಿ ಬದನೆಯ ಕೃಷಿ ಹಾಗೂ ಸಾರ್ವಜನಿಕ ಬಳಕೆಗೆ ಅನುಮೋದನೆ ನೀಡಿದೆ. ಆದ...