ಸಮುದಾಯದ ತಾಂತ್ರಿಕ ಕೆಲಸಗಳು
ಸಂಪದ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ, ಆದರೆ ಎಲ್ಲ ಸರಿ ಹೋಗಿಲ್ಲ. ಇನ್ನೂ ಹಲವು ಕೆಲಸ ಕಾರ್ಯಗಳು ಬಾಕಿ ಇವೆ. ಸಂಪದ ಪುಟ್ಟ ಹೆಜ್ಜೆಗಳನ್ನಿಡುತ್ತ ಚೆಂದಗೊಳ್ಳುತ್ತ ಹೋಗಲಿ. ಈ ದಿಶೆಯಲ್ಲಿ ನಡೆಯುವಾಗ ಸಮುದಾಯದ ಸದಸ್ಯರ ಸಾಥ್ ಕೂಡ ಬೇಕು. ತಕ್ಷಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಿರ್ವಹಣೆ
ಸಂಪದ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ, ಆದರೆ ಎಲ್ಲ ಸರಿ ಹೋಗಿಲ್ಲ. ಇನ್ನೂ ಹಲವು ಕೆಲಸ ಕಾರ್ಯಗಳು ಬಾಕಿ ಇವೆ. ಸಂಪದ ಪುಟ್ಟ ಹೆಜ್ಜೆಗಳನ್ನಿಡುತ್ತ ಚೆಂದಗೊಳ್ಳುತ್ತ ಹೋಗಲಿ. ಈ ದಿಶೆಯಲ್ಲಿ ನಡೆಯುವಾಗ ಸಮುದಾಯದ ಸದಸ್ಯರ ಸಾಥ್ ಕೂಡ ಬೇಕು. ತಕ್ಷಣ...
'ಕೃಷಿ ಸಂಪದ' ಎರಡನೇ ಸಂಚಿಕೆ ನಿಮ್ಮ ಮುಂದಿದೆ. ಈ ಸಂಚಿಕೆಗೆ ದುಡಿದ, ಸಮಯ ನೀಡಿದ ಎಲ್ಲರಿಗೂ ಹೃದ್ಪೂರ್ವಕ ವಂದನೆಗಳು. ಎಂದಿನಂತೆ ನಿಮ್ಮೆಲ್ಲರ ಸಹಭಾಗಿತ್ವ ಬಹುಮುಖ್ಯ. (ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಮೇಲೆ ಕ್ಲಿಕ್ ಮಾಡಿ) ಸಂಪಾದಕರ ಲೇಖನಿಯಿ...
ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ: ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು. ಉದಾಹರಣೆಗೆ: raj.kumar ಅಥವ rajkumar. ಅನಾಮಧೇಯ ಅಕೌಂಟುಗಳು: ಅನಾಮ...
ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ ದಯ...
ಇತ್ತೀಚೆಗೆ ಸದಸ್ಯರೊಬ್ಬರು ಬೇರೊಂದು ಕನ್ನಡ ವೆಬ್ಸೈಟಿನಿಂದ ಬೇರೆ ಲೇಖಕರು ಬರೆದ ಲೇಖನಗಳನ್ನು ಕಾಪಿ ಮಾಡಿ ಸಂಪದಕ್ಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಪದದ ಸಮುದಾಯಕ್ಕೆ ಕೆಟ್ಟ ಹೆಸರು ತರಬಹುದಾದ ಕೆಲಸ ಇದು. ಹೀಗೆ ಮಾಡಿದವರ ವಿರುದ್...
ಮಾಹಿತಿ ಸದ್ಯದಲ್ಲೇ ಲಭ್ಯವಾಗಲಿದೆ. ಸ್ವಲ್ಪ ಸಮಯದ ನಂತರ ಪುಟ ರಿಲೋಡ್ ಮಾಡಿ ಪ್ರಯತ್ನಿಸಿ.
'ಸಂಪದ'ದಲ್ಲಿ ನೀವು ಸೇರಿಸ ಹೊರಟಿರುವ ಚಿತ್ರ ನಿಮ್ಮದಲ್ಲದಿದ್ದಲ್ಲಿ, ಆ ಚಿತ್ರ ಬಳಸಲು ಅನುಮತಿ ನಿಮಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅನುಮತಿ ಪಡೆಯಬೇಕಾದಲ್ಲಿ ಚಿತ್ರ ತೆಗೆದವರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಿ. ಚಿತ್ರ ಯಾರದ್ದೆ...
'ಲೇಖನ'ಗಳಾಗಿ ಸೇರಿಸಿದ ಪುಟಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಫೋಟೋ ಇರುವ ಬರಹಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು. ಒಂದಾದರೂ ಇನ್-ಲೈನ್ ಚಿತ್ರ ("ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ ಅಪ್ಲೋಡ್ ಮಾಡಿದ ಚಿತ್ರ) ಇರಬೇಕು. In-lin...
ಇತ್ತೀಚೆಗೆ "flame" ಹತ್ತಿಸುವ "ಜಾತಿ" ಸುತ್ತಲಿನ ಲೇಖನಗಳು ಸಂಪದಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಕಂಡುಬಂದಿದೆ. ದಯವಿಟ್ಟು ಇಂತಹ ಲೇಖನಗಳನ್ನು ಜನರ ಮುಂದಿಡಲು ಸಂಪದದಂತಹ ಸಮುದಾಯವನ್ನು ಬಳಸದಿರಿ. ಹೀಗೆ ಬಳಸಿದ್ದು ಕಂಡುಬಂದಲ್ಲಿ ಆಯಾ ಲೇಖನವ...
ಸದಸ್ಯರ ಗಮನಕ್ಕೆ: ಚುನಾವಣೆಯ ಸಮಯ ಅಂತರ್ಜಾಲದಲ್ಲಿ ಬೇಡದ ಸುದ್ದಿ ಹರಡಬಲ್ಲ ಬ್ಲಾಗುಗಳು, ಅಂತರ್ಜಾಲ ಸಮುದಾಯಗಳು ಕಾರ್ಯನಿರ್ವಹಿಸಕೂಡದು ಎಂದು ಎಲೆಕ್ಷನ್ ಕಮೀಶನ್ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ಸರ್ಕಾರ ಕನ್ನಡದಲ್ಲೂ ಹಲವಾರು ವೆಬ್ ಸ...
ಸದಸ್ಯರ ಗಮನಕ್ಕೆ: ಕೆಲವು ಸದಸ್ಯರು ತಾವು ಬರೆದ ಲೇಖನಗಳನ್ನು ಬ್ಲಾಂಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲೇಖನ ಅಳಿಸುವಿಕೆಗೆ ಬ್ಲಾಂಕ್ ಮಾಡುವುದರ ಬದಲು ನಿರ್ವಹಣೆ ತಂಡಕ್ಕೆ ಬರೆಯುವುದು ಉತ್ತಮ. ಬ್ಲಾಂಕ್ ಮಾಡುವುದರಿಂದ ಕೆಳಗಿರುವ ಪ್ರತಿಕ್ರ...
ಇತ್ತೀಚೆಗೆ ಸಂಪದದಲ್ಲಿ "ಮಿಂಚಂಚೆಯಲ್ಲಿ ಬಂದದ್ದು" ಎನ್ನುತ್ತ ಹೊರಗಿನಿಂದ ತಂದ ಮಾಹಿತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೊರಗಿನಿಂದ ಕಾಪಿ ಮಾಡಿದ ಯಾವುದೇ ಕಂಟೆಂಟ್ ಕೂಡ ಸಂಪದದಲ್ಲಿ ಹಾಕುವಂತಿಲ್ಲ. ಹಾಗೆ ಹಾಕಿದ ಪುಟಗಳನ್ನು ಯಾವುದೇ ಮುನ್ಸ...