ಏಕೆ ಕನಸುಗಳೇ ಕಾಲೆಳೆಯುವಿರಿ?
ನನ್ನನ್ನು ಕಂಡೆ ನನ್ನನ್ನೇ ಒಂದು ಮೋಹಕ ಕನಸಲ್ಲಿ ಕಂಡೆ ನನ್ನನ್ನೇ ಕಾಣುತ್ತಿದೆ ಮನ್ಮಥನಂತೆ; ತೊಟ್ಟಿದ್ದೆ ಬಂಗಾರದ ಕಿರೀಟ; ಕಾಣದ ಸಂಪತ್ತಿಗೆ ಅಧಿಪತಿಯಂತೆ; ನನ್ನನ್ನು ನಾನೇ ಪ್ರೀತಿಸತೊಡಗಿದೆ ಭ್ರಮೆ ಕ್ಷಣ ಮಾತ್ರದಲ್ಲೇ ಆವರಿಸಿ; ಹೃದಯ ಮಿಡಿಯಿತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Nagendra Kumar K S
ನನ್ನನ್ನು ಕಂಡೆ ನನ್ನನ್ನೇ ಒಂದು ಮೋಹಕ ಕನಸಲ್ಲಿ ಕಂಡೆ ನನ್ನನ್ನೇ ಕಾಣುತ್ತಿದೆ ಮನ್ಮಥನಂತೆ; ತೊಟ್ಟಿದ್ದೆ ಬಂಗಾರದ ಕಿರೀಟ; ಕಾಣದ ಸಂಪತ್ತಿಗೆ ಅಧಿಪತಿಯಂತೆ; ನನ್ನನ್ನು ನಾನೇ ಪ್ರೀತಿಸತೊಡಗಿದೆ ಭ್ರಮೆ ಕ್ಷಣ ಮಾತ್ರದಲ್ಲೇ ಆವರಿಸಿ; ಹೃದಯ ಮಿಡಿಯಿತ...
ಓ ಕರುಣಾಳು, ಕನಿಕರಿಸು ಮುಂಜಾನೆಯ ಸಂತೋಷವ ಹರಿಸು ಸದಾ ನೋವಿನ ಕಡಲಲ್ಲಿ ಮೀಯುವವರಿಗೆ ನಿನ್ನ ಕರುಣೆಯ ಹೊನಲ ಹರಿಸು|| ಉರಿಯುತ್ತಿರುವ ದೀಪ ಆರುವುದು ಗಾಳಿ ಬೀಸಿದಾಗ ಬೆಳಕು ಹರಿದು ಕತ್ತಲ ಧೂಪ ಕನಸುಗಳಿಗೆ ಕಿಚ್ಚು ಹೊತ್ತಿಸಿತಾಗ|| ಮನದ ಭಯವೆಲ್ಲಾ...
ದೂರದೂರಿಗೆ ಹೊರಟಿಹೆನು ನನ್ನ ಮನೆಯದೇ ಎಂದು ತಿಳಿದು ತೊರೆಯುತ್ತಿದ್ದೇನೆ ನನ್ನದಲ್ಲದ ಈ ಮನೆಯನ್ನು; ನಿನ್ನ ಕೈಹಿಡಿದು ಕಣ್ಣೀರ ಸುರಿಸಿ ಇನ್ನೂ ಕ್ಷಣವೂ ಕಳೆದಿಲ್ಲ,ಭಾವನೆಗಳ ಸೋಲಿಸಿತೇ ಕಣ್ಣೀರು? ಕೈಗಳು ಈಗಲೂ ನಡುಗುತ್ತಲೇ ಇದೆ, ಮಾತುಗಳು ತೊದಲು...
ಕಳೆದ ಆ ದಿನಗಳು ಎಷ್ಟು ಮಧುರ ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು ಯಾವ ಬೇಲಿಯೂ ಇಲ್ಲದ, ಯಾವ ಹಂಗೂ ಇಲ್ಲದ ಅಂದಿನ ದಿನಗಳೇ ಚಂದ ಅನುಭವಿಸಿದೆವು ಮುಕ್ತ ಗೆಳೆತನವ ತಂಟೆ,ತರಲೆ,ನೋವು,ನಲಿವು ಇಂದು ನೆನೆದರೆ ಮನ ನರಳುವುದು ಮನದಲ್ಲಿ ಮೂಡುವು...
ಎಂಥ ವಿಚಿತ್ರ ನೋಡು ಗೆಳತಿ, ಪ್ರೀತಿಯ ಉನ್ಮಾದದಲ್ಲಿ, ಪ್ರೀತಿಯ ಉತ್ಕಟತೆಯಲ್ಲಿ, ಬರೆದೆ ನಿನ್ನ ಹೆಸರ ಆಗಸದ ಮೋಡಗಳ ಮೇಲೆ ಹೊತ್ತೊಯ್ದವು ಗಾಳಿ ಚದುರಿ ಮೇಲೆ ಮೇಲೆ; ವಸಂತಾಗಮನದ ಮುಂಚೆ ಮರಗಳ ಮೇಲೆಲ್ಲಾ ಬರೆದೆ ಹಸಿರೆಲೆಗಳೆಲ್ಲಾ ಮಾಗಿ ಬಿದ್ದುಹೋದವ...
ಕಾಣದ ಮನದಾಳದ ಮೂಲೆಯಲ್ಲಿ ಬೀಡುಬಿಟ್ಟಿರುವ ನೋವುಗಳ ಕಂತೆಗಳು; ವಸಂತಾಗಮನದ ಸಂತಸದಲ್ಲಿ ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು; ನನ್ನ ಮನಸ್ಸು ಈಗ ನಿರಾಳವಾಗಿದೆ ನನ್ನನಾಳುವ ಆ ದೇವಗೆ ನೂರು ನಮಸ್ಕಾರ; ನನ್ನೊಳ ಭಾದಿಸುವ ಭಾವಗಳ ತೊಳಲುವಿಕೆಗೆ ಬಿಡುಗ...
ಯಾರಿವಳು? ಯಾರಿವಳು? ಮನವ ಗೆದ್ದ ಮುಗ್ದೆ ಯಾರಿವಳು? ಯಾರ ನೋವಿನ ಸ್ವರವೋ? ಯಾರ ಬಾಳಿನ ಚೈತನ್ಯವೋ? ಮನೆಯ ಬೆಳಕಾಗಿ ಬಂದವಳು|| ಯಾವ ಜನ್ಮದ ಗೆಳತನವೋ? ಯಾರ ಬದುಕಿನ ಪಥವೋ? ಇಂದು ಜೊತೆಯಾಗಿ ನಡೆದಿಹಳು|| ಪ್ರಕೃತಿಯ ಸಂಕೇತವಾಗಿ ಬಾಳ ಬದುಕಿನ ನಲಿವಾ...
ಒಮ್ಮೆ ಬೀದಿಯಲ್ಲಿ ನಡೆವಾಗ, ಅದೇ ಬಿಳಿಗೌನು ದರಿಸಿದ ಅವನು ಎದುರಾದ; ಇದೇನು ಮೊದಲ ಭೇಟಿಯಲ್ಲ ನಮ್ಮದು; ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ ಅವನೋ ಸಭ್ಯತೆಯ ಸಾಕಾರ ಮೂರ...
ಒಮ್ಮೆ ಬೀದಿಯಲ್ಲಿ ನಡೆವಾಗ, ಅದೇ ಬಿಳಿಗೌನು ದರಿಸಿದ ಅವನು ಎದುರಾದ; ಇದೇನು ಮೊದಲ ಭೇಟಿಯಲ್ಲ ನಮ್ಮದು; ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ ಅವನೋ ಸಭ್ಯತೆಯ ಸಾಕಾರ ಮೂರ...
ಮುಂಜಾನೆ ಚಿತ್ತ ಮೂಡಿಹುದು ಕಾಣದ ಚಿತ್ರದ ಕಡೆಗೆ; ಯೋಚಿಸುತ್ತಾ ನಡೆದೆ ಮನಸೋತ ಬೆಳಗಿನ ಬೆರಗಿಗೆ; ಹೃನ್ಮದಲಿ ಆ ರಮಣೀಯ ಮನೋಹರ ಅನುಭವ,ಅನುಭಾವದ ಬೆಡಗಿಗೆ; ಕತ್ತಲ ಓಡಿಸಿ ಬೆಳಗು ಇಳೆಯ ಅಪ್ಪುವ ರಮಣೀಯತೆಗೆ; ಕಳೆದುಹೋಯಿತು ಮನ ಎಲ್ಲೋ ಹಕ್ಕಿಗಳ ಇನಿ...
ಕಣ್ಣಲ್ಲೇ ತುಂಬಿದೆ ನಿನ್ನ ರೂಪ ತೊಳಲಾಡಿದೆ ಈ ಮನಸ್ಸು,ಬೇಸರಿಸಿಕೊಂಡಿದೆ ಪಾಪ ಇದೊಂತರ ವಿಚಿತ್ರವಾಗಿದೆ ಹಾಗು ಆಗಿದೆ ಅಪರೂಪ ಪ್ರೀತಿಯ ಸೆಳೆತಕ್ಕೆ ಸಿಲುಕಿ ಹೊರಟಿದೆ ಪ್ರೇಮ ಆಲಾಪ|| ಹೊರಟಿದೆ ಅಲೆಯುತ್ತಾ ನಿನ್ನ ಸಂಗವ ಬಯಸಿ ಕಾಡು-ಮೇಡು,ಗಿರಿ-ಕಂ...
ಹೇಳಲೇ ಪ್ರಿಯೇ ನನ್ನ ಮನದ ಇಂಗಿತ ಹಾಕುವೆಯಾ ಹೃದಯದಲಿ ಪ್ರೇಮದ ಅಂಕಿತ ಪ್ರೀತಿಸಿ,ಪ್ರೀತಿಸಿ ನಾನಾದೆ ಪ್ರೇಮ ಪಂಡಿತ ನಾ ಮಾಡುವೆ ನಿನ್ನ ಈ ಹೃದಯದರಸಿಯ ಖಂಡಿತ|| ಈ ಹೃದಯ ಪ್ರೀತಿಯ ಹೆಸರಲ್ಲಿ ಅನುಭವಿಸಿದ ಸೋಲಿನ ಹೊಡೆತ ಕಡಲ ತೀರದಲ್ಲಿ ಅಲೆಗಳು ದಡಕ...